Search
 • Follow NativePlanet
Share
ಮುಖಪುಟ » ಸ್ಥಳಗಳು
ರಾಜ್ಯ ಆಯ್ಕೆ ಮಾಡಿ
 • 01ಅಗುವಾಡಾ, ಗೋವಾ

  Aguada

  ಅಗುವಾಡಾ : ಕೋಟೆಗಳು ಹಾಗು ಕಡಲ ತೀರಗಳು

  ಭಾರತದಲ್ಲಿ ಸಮರ್ಪಕವಾಗಿ ನಿರ್ವಹಿಸಲ್ಪಡುತ್ತಿರುವ ಪಾರಂಪರಿಕ ಕಟ್ಟಡಗಳಲ್ಲಿ ಅಗುವಾಡಾ ಕೋಟೆಯು ಒಂದಾಗಿದೆ. 17 ನೇ ಶತಮಾನದಲ್ಲಿ ಪೋರ್ಚುಗೀಸರು ಡಚ್ ಹಾಗು ಮರಾಠರ ಆಕ್ರಮಣಗಳಿಂದ ರಕ್ಷಿಸಿಕೊಳ್ಳಲು ಇದರ ನಿರ್ಮಾಣವನ್ನು ಮಾಡಿದ್ದು, ಇಂದು ಇದು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.  ಈ ಕೋಟೆ ಹಾಗು ಅದರ ದೀಪಗೃಹದಲ್ಲಿ ನಿಂತು ನೋಡಿದಾಗ ಅರೇಬಿಯನ್ ಸಮುದ್ರ,......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಬೀಚ್ ಗಳು, ದೇವಸ್ಥಾನಗಳು, ಚರ್ಚ್ ಗಳು
  ಸೂಕ್ತ ಕಾಲ Aguada
  • ಅಕ್ಟೋಬರ್-ಡಿಸೆಂಬರ್
 • 02ಅಲಿಬಾಗ್, ಮಹಾರಾಷ್ಟ್ರ

  Alibag

  ಅಲಿಬಾಗ್ - ಸಣ್ಣ ಹಾಗೂ ಸುಂದರ ನಗರ

  ಭಾರತ ವೈಶಿಷ್ಟ್ಯವನ್ನು ತುಂಬಿಕೊಂಡ ರಾಷ್ಟ್ರ. ಇಲ್ಲಿ ಎಲ್ಲವೂ ಇದೆ. ಸ್ಥಿರವಾಗಿ ನಿಂತ ಐತಿಹಾಸಿಕ ಕಟ್ಟಡಗಳಿಂದ ಹಿಡಿದು ಮನೋಲ್ಲಾಸ ನೀಡುವ ಕಡಲ ತೀರಗಳವರೆಗೆ ಸಹಸ್ರಾರು ಆಕರ್ಷಣೆಗಳಿವೆ. ಇಂತಹ ಹಲವಾರು ಸೌಂದರ್ಯಗಳನ್ನು ತನ್ನದಾಗಿಸಿಕೊಂಡ ಭಾರತದ ಪ್ರತಿಯೊಂದು ಜಿಲ್ಲೆಯೂ ವಿಶೇಷ!ಇಂತಹ ವಿಶೇಷಗಳಲ್ಲಿ ಮಹಾರಾಷ್ಟ್ರ ಕೂಡಾ ಒಂದು. ಶಿವಾಜಿಯ ಆಳ್ವಿಕೆಯಿಂದ ಹಿಡಿದು......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಅಲಿಬಾಗ್ ಬೀಚ್, ಅಲಿಬಾಗ್ ಕೋಟೆ, ಪರಂಪರೆ
  ಸೂಕ್ತ ಕಾಲ Alibag
  • ಫೆಬ್ರುವರಿ-ನವಂಬರ್
 • 03ಅಲೆಪ್ಪಿ, ಕೇರಳ

  Alleppey

  ಅಲೆಪ್ಪಿ ಎಂಬ ಪೂರ್ವದ ವೆನಿಸ್‌!

  ವಿರಾಮದ ವೇಳೆಯನ್ನು ಆರಾಮಾಗಿ ಕಳೆಯುವುದಕ್ಕೊಂದು ಸ್ಥಳವನ್ನು ಹುಡುಕುತ್ತಿದ್ದರೆ, ಕೇರಳಾದ ಅಲೆಪ್ಪಿ ನಿಮಗಾಗಿ ಕಾದಿದೆ. ಒಂದು ಕಡೆ ಕಡಲು, ಕಡಲಿನಾಳದ ಹವಳಗಳು ತೇಲಿಬಂದು ಸೃಷ್ಟಿಸಿದ ಹವಳದ ದಂಡೆಗಳು... ಪಾಮ್ ಮರಗಳ ದಟ್ಟ ಕಾನು... ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಅಗಾಧ ಜಲಧಿ... ಹಿನ್ನೀರು! ಈ ಎಲ್ಲವೂ ಒಂದೇ ಕಡೆ ಕಲೆತು ಆಗಿದ್ದು ಅಲ್ಲೆಪ್ಪಿ. ಈ ಸೌಂದರ್ಯಕ್ಕೆ......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಬೀಚ್ ಗಳು, ಹಿನ್ನೀರು
  ಸೂಕ್ತ ಕಾಲ Alleppey
  • ಸೆಪ್ಟಂಬರ್-ಮಾರ್ಚ್
 • 04ಅಂಜುನಾ, ಗೋವಾ

  Anjuna

  ಅಂಜುನಾ ಬೀಚ್ : ಉತ್ಸಾಹ ಹುಮ್ಮಿಸುವ ತಾಣ

  ಕ್ಯಾಂಡೋಲಿಮ್ ಬೀಚಗೆ 3 ಕಿ.ಮೀ ಅಂತರದಲ್ಲಿರುವ ಅಂಜುನಾ ಬೀಚನ್ನು ಸರಳವಾಗಿ ರಸ್ತೆಯ ಮೂಲಕ ತಲುಪಬಹುದಾಗಿದೆ. ಈ ಪ್ರದೇಶದಲ್ಲಿ ವ್ಯವಹಾರಿಕ ಮಾದರಿಯ ಜೀವನಶೈಲಿಯನ್ನು ಹುಡುಕುವುದು ಕಷ್ಟವಾಗಿದ್ದು ಮಂದಗತಿಯಲ್ಲಿ ಹಾಗು ಆರಾಮದಾಯಕವಾಗಿ ಸಾಗುತ್ತಿರುವ ಜೀವನದ ಅನುಭವವನ್ನು ಆಸ್ವಾದಿಸಬಹುದು. ಆಧುನಿಕತೆಯ ಹಲವಾರು ಹೊಟೆಲಗಳಿರುವುದರಿಂದ ನಿಮಗೆ ಇಲ್ಲೊಂದು ವಿಭಿನ್ನ ಬಗೆಯ......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಬೀಚ್ ಗಳು, ದೇವಸ್ಥಾನಗಳು, ಚರ್ಚ್ ಗಳು
  ಸೂಕ್ತ ಕಾಲ Anjuna
  • ಅಕ್ಟೋಬರ್-ಡಿಸೆಂಬರ್
 • 05ಅರಂಬೋಲ, ಗೋವಾ

  Arambol

  ಅರಂಬೋಲ್ ಬೀಚ್ : ಸ್ವರ್ಗಕ್ಕೆ ಸಮಾನ

  ಗೋವಾದ ಉತ್ತರಕ್ಕೆ ಕಲಂಗುಟ ಮತ್ತು ಬಾಗಾ ತೀರಗಳನ್ನು ದಾಟಿ ಸ್ವಲ್ಪ ಮುಂದೆ ಹೋದರೆ ಸಿಗುವುದೇ ಅರಂಬೋಲ ಕಡಲ ತೀರ ಅಥವಾ ಬೀಚ್. ಸದ್ದು ಗದ್ದಲಿನಿಂದ ಅತ್ಯಂತ ದೂರವಿರುವ ಈ ಕಡಲ ತೀರದಲ್ಲಿ ಶಾಂತತೆಯು ಹಾಸು ಹೊಕ್ಕಾಗಿದ್ದು ಕೇವಲ ಬೆರಳೆಣಿಕೆಯಷ್ಟು ಮಾತ್ರ ಹೊಟೆಲಗಳನ್ನು ಕಾಣಬಹುದು. ಈ ಮನೋಹರವಾದ ಕಡಲ ತೀರದ ಪಕ್ಕದಲ್ಲಿ ಒಂದು ಸುಂದರವಾದ ಶುದ್ಧ ನೀರಿನ ಸರೋವರವನ್ನೂ ಕೂಡ......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಬೀಚ್ ಗಳು, ದೇವಸ್ಥಾನಗಳು, ಚರ್ಚ್ ಗಳು
  ಸೂಕ್ತ ಕಾಲ Arambol
  • ಅಕ್ಟೋಬರ್-ಡಿಸೆಂಬರ್
 • 06ಅರೋಸ್ಸಿಮ್, ಗೋವಾ

  Arossim

  ಅರೋಸ್ಸಿಮ್ ಬೀಚ್ : ಗೋವಾದ ಅನನ್ಯ ಅನುಭವ

  ಈ ಚಿಕ್ಕ ಬೀಚ್ ದಕ್ಷಿಣ ಗೋವಾ ಭಾಗದ ಕೋಲ್ವಾ ಪ್ರದೇಶದಲ್ಲೇ ಬರುತ್ತದೆ. ಹಲವಾರು ತಾರಾ ಹೋಟೆಲ್ ಗಳಿರುವ ಇಲ್ಲಿ ಉತ್ಸಾಹಭರಿತ ಕಡಲ ತೀರ ಚಟುವಟಿಕೆಗಳನ್ನು ಕಾಣಬಹುದು. ಇಲ್ಲಿ ಜಲಕ್ರೀಡೆಗಳಿಗೆ ತರಬೇತಿ ಹಾಗು ಅವಕಾಶಗಳಿರುವುದು ವಿಶೇಷ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಈ ಕಡಲ ತೀರಗಳಲ್ಲಿ ಜೀವರಕ್ಷಾ ಪಡೆಯು ಸಕ್ರೀಯವಾಗಿರದ ಕಾರಣ ಸಮುದ್ರದೊಳಗಡೆ ಅಷ್ಟೊಂದು ಮುಂದೆ......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಬೀಚ್ ಗಳು, ದೇವಸ್ಥಾನಗಳು, ಚರ್ಚ್ ಗಳು
  ಸೂಕ್ತ ಕಾಲ Arossim
  • ಅಕ್ಟೋಬರ್-ಡಿಸೆಂಬರ್
 • 07ಬಾಗಾ, ಗೋವಾ

  Baga

  ಬಾಗಾ ಬೀಚ್ : ಮೀತಿಯಿಲ್ಲದ ಆನಂದ...

  ಇದೊಂದು ಉಲ್ಲಾಸಭರಿತ ಬೀಚ್. ಉತ್ತಮವಾದ ಬೀಚ್ ಶ್ಯಾಕನಿಂದ ಹಿಡಿದು ಉತ್ತಮವಾದ ಉಪಹಾರಗೃಹಗಳು, ಉತ್ತಮವಾದ ಹೊಟೆಲಗಳು, ಉತ್ತಮವಾದ ವಸತಿ ಸೌಕರ್ಯ ಮತ್ತು ನಿಜವಾದ ಜರ್ಮನ ಶೈಲಿಯ ಬೇಕರಿ.... ಏನೆ ಇರಲಿ, ಎಲ್ಲವನ್ನು ಇಲ್ಲಿ ಕಾಣಬಹುದು. ಕೇವಲ ಆಕಾರದಿಂದ ಮಾತ್ರವಷ್ಟೆ ಅಲ್ಲದೆ ಅತ್ಯದ್ಭುತ ಅನುಭವಗಳ ಭಂಡಾರದಲ್ಲೂ ದೊಡ್ಡದಾಗಿರುವ ಇಲ್ಲಿ ಅನೇಕ ಬಗೆಯ ಜಲಕ್ರೀಡೆಗಳ ಆಟಗಳನ್ನು......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಬೀಚ್ ಗಳು, ದೇವಸ್ಥಾನಗಳು, ಚರ್ಚ್ ಗಳು
  ಸೂಕ್ತ ಕಾಲ Baga
  • ಅಕ್ಟೋಬರ್-ಡಿಸೆಂಬರ್
 • 08ಬಖ್ಖಾಲಿ, ಪಶ್ಚಿಮ ಬಂಗಾಳ

  Bakkhali

  ಬಖ್ಖಾಲಿ : ಸುಂದರ ಸಮುದ್ರ ತೀರ

  ಬಖ್ಖಾಲಿ ಪಶ್ಚಿಮ ಬಂಗಾಳದ 24 ಪರ್ಗಾತನಾಸ್ ಜಿಲ್ಲೆಯ ದಕ್ಷಿಣಕ್ಕೆ ಸಮುದ್ರತೀರದ ಪ್ರಸಿದ್ಧ ರೆಸಾರ್ಟ್. ಇದು ನಗರದ ಜಂಜಡಗಳಿಂದ ದೂರವಾಗಿ ವಿಶ್ರಮಿಸಲು ಸೂಕ್ತವಾದ ಸ್ಥಳ. ಸಮುದ್ರತೀರ ಮತ್ತು ಅವಳಿ ಪಟ್ಟಣ ಬಖ್ಖಾಲಿ ದ್ವೀಪವು ಬಖ್ಖಾಲಿ ಮತ್ತು ಫ್ರಾಸೆರ್ಗುಂಜ್ ಎನ್ನುವ ಎರಡು ಪಟ್ಟಣಗಳ ನಡುವೆ 7 ಕಿಮೀ ಗಳವರೆಗೆ ಸಮುದ್ರ ಹೊಂದಿದೆ. ಇವು ಅವಳಿ ಪಟ್ಟಣಗಳು. ಈ......

  + ಹೆಚ್ಚಿಗೆ ಓದಿ
 • 09ಬೇಕಲ್, ಕೇರಳ

  Bekal

  ಬೆಕಲ್ : ಪ್ರಶಾಂತ ಸಾಗರದ ಬಳಿಯ ಪ್ರವಾಸಿ ತಾಣ

  ಭಾರತದಲ್ಲಿ ಧಾರ್ಮಿಕ ದೇವಾಲಯಗಳು, ಮಸೀದಿ, ಚರ್ಚ್ ಗಳು ಎಷ್ಟಿವೆಯೋ ಅಷ್ಟೇ ಪ್ರಮಾಣದಲ್ಲಿ ಕೋಟೆ ಕೊತ್ತಲಗಳನ್ನು ಕಾಣಬಹುದು. ಶತ್ರುಗಳಿಂದ ರಕ್ಷಣೆಗಾಗಿ, ಸಾಮ್ರಾಜ್ಯದ ಸಂಪತ್ತನ್ನು ಕಾಪಾಡುವುದಕ್ಕಾಗಿ ಹಿಂದೆ ರಾಜರುಗಳು ಕೋಟೆಯನ್ನು ಕಟ್ತಿಸುತ್ತಿದ್ದರು. ಈ ಕೋಟೆಗಳು ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಹೊಂದಿರುತ್ತದೆ. ಇಂದಿನ ಜಮಾನಕ್ಕೆ ಸವಾಲು ಹಾಕುವ ರೀತಿಯಲ್ಲಿ......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಕಡಲ ತೀರಗಳು, ದೇವಾಲಯಗಳು, ಗುಹೆಗಳು, ಹೌಸ್ ಬೋಟ್, ಹಿನ್ನೀರು, ಆಶ್ರಮಗಳು, ಅರಮನೆಗಳು, ಕೆರೆಗಳು
  ಸೂಕ್ತ ಕಾಲ Bekal
  • ಅಕ್ಟೋಬರ್-ಮಾರ್ಚ್
 • 10ಬೇತುಲ್, ಗೋವಾ

  Betul

  ಬೇತುಲ್ ಬೀಚ್ : ಹುರುಪು, ಮಸ್ತಿ, ಮಜಾ

  ದಕ್ಷಿಣ ಗೋವಾದ ಭಾಗದಲ್ಲಿ ಬರುವ ಬೇತುಲ್ ಬೀಚ್ ಒಂದು ನಿಧಾನ ಗತಿಯ ಶೈಲಿಯನ್ನು ಹೊಂದಿದಂತಹ ಕಡಲ ತೀರವಾಗಿದೆ. ಕೋಲ್ವಾದ ದಕ್ಷಿಣಕ್ಕೆ ಕೆಲವೆ ಹೆಜ್ಜೆಗಳ ಅಂತರದಲ್ಲಿ ಇದನ್ನು ಕಾಣಬಹುದು. ಇಲ್ಲಿ ಲೀಲಾ, ತಾಜ್ ಮತ್ತು ಹಾಲಿಡೆ ಇನ್ ಗಳಂತಹ ಪಂಚತಾರ ಹೋಟೆಲ್ ಗಳನ್ನು ನೋಡಬಹುದು. ಇದು ಕೆಲವು ಬಗೆಯ ಉತ್ತಮ ಸಿ ಫುಡ್ ಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿ ಬೆಸ್ತರು ತಮ್ಮ......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಬೀಚ್ ಗಳು, ದೇವಸ್ಥಾನಗಳು, ಚರ್ಚ್ ಗಳು
  ಸೂಕ್ತ ಕಾಲ Betul
  • ಅಕ್ಟೋಬರ್-ಡಿಸೆಂಬರ್
 • 11ಭಟ್ಕಳ, ಕರ್ನಾಟಕ

  Bhatkal

  ಭಟ್ಕಳ - ಇತಿಹಾಸದ ಆಳ ಹೊಂದಿರುವ ಭೂಮಿ

  ಕರ್ನಾಟಕ ರಾಜ್ಯದ ಪ್ರಾಚೀನ ಮತ್ತು ಅತೀ ಶ್ರೀಮಂತ ಪಟ್ಟಣವೆಂದು ಭಟ್ಕಳ ಹೆಸರಾಗಿದೆ. ಅಲ್ಲದೇ ದೇಶದ ಹಳೆಯ ಬಂದರು ಎಂದು ಕೂಡ ಗುರುತಿಸಿಕೊಂಡಿದೆ. (ಉತ್ತರ ಕನ್ನಡ) ಕಾರವಾರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸುಂದರ ಸಮುದ್ರ ತೀರ ಹೊಂದಿರುವ ಭಟ್ಕಳ ಪಟ್ಟಣವು ಕಾರವಾರದಿಂದ 130 ಕಿ.ಮೀ. ದೂರದಲ್ಲಿದೆ. ಭಟ್ಕಳ ಪಟ್ಟಣವು ರಾಷ್ಟ್ರೀಯ ಹೆದ್ದಾರಿ ನಂ.17 ರ ಮಾರ್ಗದಲ್ಲಿದ್ದು......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಕಡಲ ತೀರಗಳು, ದೇವಾಲಯಗಳು ಮತ್ತು ಮಸೀದಿಗಳು
  ಸೂಕ್ತ ಕಾಲ Bhatkal
  • ಸೆಪ್ಟೆಂಬರ-ಮಾರ್ಚ
 • 12ಬೋಗ್ಮಾಲೊ, ಗೋವಾ

  Bogmalo

  ಬೋಗ್ಮಾಲೊ ಬೀಚ್ : ಉತ್ಸಾಹ ತುಂಬುವ ತಾಣ

  ಗೋವಾದ ಕರಾವಳಿ ತೀರದ ಮಧ್ಯದಲ್ಲಿರುವ ಬೊಗ್ಮಾಲೊ ಕಡಲ ತೀರವು ವಾಸ್ಕೊ ಡಾ ಗಾಮಾ ನಗರಕ್ಕೆ ಹತ್ತಿರವಾಗಿದೆ. ಆಧುನಿಕತೆಯ ಜನಜೀವನವನ್ನು ಇಲ್ಲಿ ನೋಡಬಹುದಾಗಿದ್ದು, ಹಲವಾರು ಮನರಂಜನಾ ಚಟುವಟಿಕೆಗಳು ಮತ್ತು ಜಲಕ್ರೀಡೆಗಳು ಸರ್ವೆ ಸಾಮಾನ್ಯವಾಗಿದೆ.ಈ ಕಡಲ ತೀರದ ವಿಶೇಷತೆಯೆಂದರೆ, ಇದು ವಾಸ್ಕೊ ನಗರ ಮತ್ತು ವಿಮಾನ ನಿಲ್ದಾಣಕ್ಕೆ ಹತ್ತಿರವಿರುವುದು. ದಿನ ಕಳೆಯಲು ಸಾಕಷ್ಟು......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಬೀಚ್ ಗಳು, ದೇವಸ್ಥಾನಗಳು, ಚರ್ಚ್ ಗಳು
  ಸೂಕ್ತ ಕಾಲ Bogmalo
  • ಅಕ್ಟೋಬರ್-ಡಿಸೆಂಬರ್
 • 13ಬೋರ್ಡಿ, ಮಹಾರಾಷ್ಟ್ರ

  Bordi

  ಬೋರ್ಡಿ: ಕಡಲಂಚಿನ ನಗರ!

  ಮಹಾರಾಷ್ಟ್ರ ರಾಜ್ಯದ ಉತ್ತರ ಮುಂಬೈನ ದಹನು ಎಂಬ ಸಣ್ಣ ಪಟ್ಟಣದ ಬೋರ್ಡಿ ಎಂಬ ಊರು ನಿಸರ್ಗದ ಸಿರಿ ಸೊಬಗಿಗೆ ಹೆಸರುವಾಸಿ. ಕಡಲತಡಿಯ ಕೊಪ್ಪಲು ಎಂದೇ ಕರೆಯಲಾಗುವ ಬೋರ್ಡಿ ಒಡಲಿನಲ್ಲಿ ಇದೆ ಹೆಸರಿನ ಪ್ರಶಾಂತ, ನಿರ್ಮಲವಾದ ಸರೋವರವಿದೆ. ಇಂದಿಗೂ ತನ್ನ ನೈಸರ್ಗಿಕ ಗುಣ, ರಚನೆಯನ್ನೆ ಉಳಿಸಿಕೊಂಡಿರುವ ಕಡಲ ಕಿನಾರೆಯ ಮರಳು ಕಪ್ಪು ಬಣ್ಣದಲ್ಲಿದ್ದು, ಜಿಗುಟಾಗಿದೆ. ಸರೋವರದ......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಕಡಲ ತೀರಗಳು
  ಸೂಕ್ತ ಕಾಲ Bordi
  • ಅಕ್ಟೋಬರ್-ಮಾರ್ಚ್
 • 14ಬೈಂದೂರು, ಕರ್ನಾಟಕ

  Byndoor

  ಬೈಂದೂರು - ಸೂರ್ಯ,ಮರುಳು ಮತ್ತು ಸಮುದ್ರದ ಮಧ್ಯೆ

  ಬೈಂದೂರ ಪಟ್ಟಣವು ಸುಂದರ ಸಮುದ್ರತೀರ ನಯನ ಮನೋಹರ ಸೂರ್ಯಾಸ್ತ ಮತ್ತು ಸೂರ್ಯೋದಯಗಳ ದೃಶ್ಯಗಳಿಂದ ಪ್ರಸಿದ್ಧವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ಪಟ್ಟಣ ಬಳಿ ಇರುವ ಬೈಂದೂರ ನಗರವು ಇಲ್ಲಿರುವ ಸೋಮೇಶ್ವರ ದೇವಸ್ಥಾನದಿಂದಲೂ ಹೆಸರಾಗಿದೆ.   ಶಿವನು ಉದ್ಭವಿಸಿದ ಪುಣ್ಯಸ್ಥಳವೆಂದು ಪ್ರತೀತಿ ಹೊಂದಿರುವ ಸೋಮೇಶ್ವರ ದೇವಸ್ಥಾನದಲ್ಲಿ ಶಿವಲಿಂಗ ಶಿಲಾಮೂರ್ತಿಯನ್ನು......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಬೈಂದೂರು ಬೀಚ್, ಕಡಲ ತೀರದಲ್ಲಿಯ ಸೂರ್ಯಾಸ್ತ, ಶನೇಶ್ವರ ದೇವಸ್ಥಾನ
  ಸೂಕ್ತ ಕಾಲ Byndoor
  • ಎಪ್ರಿಲ-ನವಂಬರ
 • 15ಕಲಂಗುಟ್, ಗೋವಾ

  Calangute

  ಕಲಂಗುಟ್ : ಉತ್ತರ ಗೋವಾದ ರತ್ನ

  ಕಲಂಗುಟ ಬೀಚನ್ನು ಮನರಂಜನೆಯ ಕೇಂದ್ರ ಬಿಂದುವೆಂದೆ ಹೇಳಬಹುದು. ಗೋವಾದ ಉತ್ತರ ಭಾಗಕ್ಕಿರುವ ಕ್ಯಾಂಡೋಲಿಮ ಮತ್ತು ಬಾಗಾ ಬೀಚಗಳೊಂದಿಗೆ ಹತ್ತಿಕೊಂಡಿರುವ ಕಲಂಗುಟ ಬೀಚವು ಪ್ರವಾಸಿಗರ ಸ್ವರ್ಗವೆಂದೆ ಖ್ಯಾತಿಯಾಗಿದೆ. ವಾಹನ ನಿಲುಗಡೆಗೆ ಇಲ್ಲಿ ವಿಶಾಲವಾದ ಸ್ಥಳವಿದ್ದು ಯಾವುದೆ ತೊಂದರೆಯಿಲ್ಲದೆ, ಕಿರಿ ಕಿರಿಯಿಲ್ಲದೆ ಸಮಯವನ್ನು ಕಳೆಯಬಹುದು. ಇಲ್ಲೂ ಕೂಡ ಬಗೆ ಬಗೆಯ......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಬೀಚ್ ಗಳು, ದೇವಸ್ಥಾನಗಳು, ಚರ್ಚ್ ಗಳು
  ಸೂಕ್ತ ಕಾಲ Calangute
  • ಅಕ್ಟೋಬರ್-ಡಿಸೆಂಬರ್
 • 16ಕ್ಯಾಂಡೋಲಿಮ್, ಗೋವಾ

  Candolim

  ಕ್ಯಾಂಡೋಲಿಮ್ ಬೀಚ್ : ಪ್ರಶಾಂತಮಯ ಪರಿಸರ

  ಮನರಂಜನೆಯ ಸ್ಥಳಗಳಿಗೆ ಹತ್ತಿರವಿದ್ದರೂ ಕೂಡ ಶಾಂತತೆಯ ಛಾಪು ಕಂಡುಬರುವ ಕ್ಯಾಂಡೋಲಿಮ್ ಬೀಚ್ ಕಲಂಗುಟ ಮತ್ತು ಬಾಗಾ ಬೀಚಗಳಿಗಿಂತಲೂ ಅನನ್ಯವಾಗಿದೆ.ಈ ಬೀಚಿಗೆ ಒಂದು ಪರಿಪಕ್ವವಾದ ಕೇಂದ್ರವಿಲ್ಲವಿರುವುದು ಗಮನಿಸಬೇಕಾದ ಸಂಗತಿ. ಇಲ್ಲಿ ಕೆಲವೆ ಕೆಲವು ಶ್ಯಾಕಗಳು ಮತ್ತು ಉಪಹಾರಗೃಹಗಳಿವೆ. ಇದರ ಸರಳವಾದ ಆಕಾರ, ಗಾತ್ರ ಮತ್ತು ಸ್ವಚ್ಛತೆಯಿಂದ ಅದ್ಭುತ ಹಾಗು ವಿಶೀಷ್ಟವಾದ......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಬೀಚ್ ಗಳು, ದೇವಸ್ಥಾನಗಳು, ಚರ್ಚ್ ಗಳು
  ಸೂಕ್ತ ಕಾಲ Candolim
  • ಅಕ್ಟೋಬರ್-ಡಿಸೆಂಬರ್
 • 17ಚಂಡಿಪುರ, ಒಡಿಶಾ

  Chandipur

  ಚಂಡಿಪುರ ಪ್ರವಾಸೋದ್ಯಮ : ಇಲ್ಲಿ ಸಮುದ್ರ ಅದೃಶ್ಯವಾಗುತ್ತದೆ

  ಚಂಡಿಪುರ ಬೀಚ್ ರಿಸಾರ್ಟ್ ಆಗಿದ್ದು ಒರಿಸ್ಸಾ(ಈಗಿನ ಒಡಿಶಾ)ದ ಬಾಲೇಶ್ವರದಲ್ಲಿದೆ. ಇದು ಬಾಲೇಶ್ವರ ರೈಲ್ವೇ ನಿಲ್ದಾಣದಿಂದ ಹದಿನಾರು ಕಿಲೋಮೀಟರ್ ದೂರದಲ್ಲಿದೆ ಮತ್ತು ಇಲ್ಲಿನ ಸಮುದ್ರ ಆಕರ್ಷಣೀಯವಾಗಿದೆ. ಪ್ರಾಕೃತಿಕ ಅದ್ಭುತವನ್ನು ಇಲ್ಲಿ ಕಾಣಬಹುದಾಗಿದೆ, ಇಲ್ಲಿ ಸಮುದ್ರದ ನೀರು ತೀರದೊಂದಿಗೆ ನಿರಾತಂಕವಾಗಿ ಆಟವಾಡುತ್ತಿರುವಂತೆ ತೋರುತ್ತದೆ. ಒಮ್ಮೆ ಬರಿದಾಗಿರುವ ತೀರ......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಬೀಚ್, ಸಮುದ್ರ ಖಾದ್ಯ
  ಸೂಕ್ತ ಕಾಲ Chandipur
  • ಅಕ್ಟೋಬರ್ - ಫೆಬ್ರುವರಿ
 • 18ಚಿಪ್ಲುನ್, ಮಹಾರಾಷ್ಟ್ರ

  Chiplun

  ಚಿಪ್ಲುನ್ - ಸುಂದರ ಕರಾವಳಿ ತೀರ

  ರತ್ನಾಗಿರಿ ಜಿಲ್ಲೆಯು ಐತಿಹಾಸಿಕ ಕೋಟೆಗಳನ್ನು ಹೊಂದಿರುವ ಸ್ಥಳ. ಆ ಕಾಲವನ್ನು ಹೇಳುವಂತಹ ಹಲವಾರು ಪುರಾವೆಗಳು ಇಲ್ಲಿವೆ. ಇಲ್ಲಿನ ಪ್ರತಿಯೊಂದು ನಗರಗಳು ತನ್ನದೆ ಆದ ವೈಶಿಷ್ಟ್ಯತೆಗಳನ್ನು ಹೊಂದಿವೆ. ಅವುಗಳಲ್ಲಿ ಚಿಪ್ಲುನ್ ಎಂಬ ಪುಟ್ಟ ನಗರವೂ ಒಂದು. ಮುಂಬೈ- ಗೋವಾಕ್ಕೆ ಹೋಗುವ ಹಲವಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿಯೆ ಮುಂದೆ ಸಾಗುತ್ತಾರೆ ! ಚಪ್ಲುನ್ ಒಂದು......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಸವತ್ಸದಾ ಜಲಪಾತ, ಕೋಕಂ, ಅಲ್ಫೋನ್ಸೊ ಮಾವು
  ಸೂಕ್ತ ಕಾಲ Chiplun
  • ಜೂನ್-ಸೆಪ್ಟಂಬರ್
 • 19ಚೊರ್ವಾಡ್, ಗುಜರಾತ್

  Chorwad

  ಚೊರ್ವಾಡ್: ಮೀನು ಷಿಕಾರಿ, ವಿಶ್ರಾಂತಿ ಮತ್ತು ಆನಂದ...

  ಚೊರ್ವಾಡ್ಒಂದು ಸಣ್ಣ ಹಳ್ಳಿ. ಜುನಾಗಡದ ನವಾಬ್ ಮೊಹಮ್ಮದ್ ಮಹಬತ್ ಖಾಂಜಿ III ರಸುಲ್ ಖಾಂಜಿಯು ಜುನಾಗಡದ ಗವರ್ನರ್ ಆಗಿದ್ದ ಸಂದರ್ಭದಲ್ಲಿ 1930ರಲ್ಲಿ ಇಲ್ಲಿ ಬೇಸಿಗೆ ಅರಮನೆಯನ್ನು ಕಟ್ಟಿಸಿದನು. ಇದರಿಂದ ಈ ಹಳ್ಳಿಯು ಪ್ರಸಿದ್ಧಿಗೆ ಬಂತು. ಈ ಸ್ಥಳವು ಸ್ವತಂತ್ರ ಬರುವವರೆಗೆ ಈತನ ಆಳ್ವಿಕಯಲ್ಲಿತ್ತು. ಈ ಅರಮನೆಯನ್ನು ದರಿಯಾ ಮಹಲ್ ಎಂದು ಕೂಡ ಕರೆಯುತ್ತಾರೆ. ಇದನ್ನು......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಬೀಚ್, ದರಿಯಾ ಮಹಲ್, ಕಲ್ಲುಗಳಿಂದ ಕೂಡಿದ ಸಮುದ್ರ ತೀರ
  ಸೂಕ್ತ ಕಾಲ Chorwad
  • ಅಕ್ಟೋಬರ್ - ಮಾರ್ಚ್
 • 20ಕೋಲ್ವಾ, ಗೋವಾ

  Colva

  ಕೋಲ್ವಾ ಬೀಚ್ : ಛಾಯಾಗ್ರಾಹಕರ ಸ್ವರ್ಗ

  ಜನಪ್ರೀಯವಾದ ಕೋಲ್ವಾ ಬೀಚ್ ದಕ್ಷಿಣ ಗೋವಾ ಜಿಲ್ಲೆಯಲ್ಲಿದೆ. ಉತ್ತರ ಗೋವಾದಲ್ಲಿ ಕಂಡುಬರುವ ಸದ್ದು ಗದ್ದಲಗಳು ಇಲ್ಲಿ ಕಂಡುಬರುವುದಿಲ್ಲ. ಆದರೆ ಇಲ್ಲಿ ಶಾಂತತೆಯು ಹಾಸುಹೊಕ್ಕಾಗಿದ್ದು, ಕಡಲ ತೀರದ ಬಿಳಿ ಮರಳು ಆಕರ್ಷಣೀಯವಾಗಿದ್ದು ಛಾಯಾಗ್ರಾಹಕರ ನೆಚ್ಚಿನ ತಾಣವಾಗಿದೆ. 24 ಕಿ.ಮೀ ಉದ್ದವನ್ನು ಹೊಂದಿರುವ ಕೋಲ್ವಾ ಕಡಲ ತೀರವು ವಿಶ್ವದಲ್ಲಿರುವ ಉದ್ದನೆಯ ಕಡಲ ತೀರಗಳಲ್ಲಿ......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಬೀಚ್ ಗಳು, ದೇವಸ್ಥಾನಗಳು, ಚರ್ಚ್ ಗಳು
  ಸೂಕ್ತ ಕಾಲ Colva
  • ಅಕ್ಟೋಬರ್-ಡಿಸೆಂಬರ್
 • 21ಕೋಲವೇಲ್, ಗೋವಾ

  Colvale

  ಕೋಲವೇಲ್ : ಸುಂದರ ಕಡಲ ತೀರಗಳ ತಾಣ

  ಕೋಲವೇಲ್ ಗೋವಾದಲ್ಲಿರುವ ಒಂದು ಪಟ್ಟಣದ ಹೆಸರು. ಕ್ಯಾಂಡೋಲಿಮ್, ಬಾಗಾ ಮತ್ತು ಕಲಂಗುಟ ಕಡಲ ತೀರಗಳ ಈಶಾನ್ಯ ಭಾಗದಲ್ಲಿ ಈ ಪಟ್ಟಣವಿದೆ. ಹೊಲಗದ್ದೆಗಳ ಮಧ್ಯದಲ್ಲಿರುವ ಈ ಪಟ್ಟಣವೂ ಕೂಡ 'ಪಾರ್ಟಿ'ಗಳನ್ನು ಹಮ್ಮಿಕೊಳ್ಳಲು ಬಿಸಿ ಬಿಸಿಯಾದ ತಾಣವಾಗಿದೆ. ಹತ್ತಿರದಲ್ಲೆ ಹರಿದಿರುವ ಚಪೋರಾ ನದಿಯು ನಗರಕ್ಕೆ ಇನ್ನಷ್ಟು ಸೊಬಗನ್ನು ನೀಡುತ್ತದೆ.ಐತಿಹಾಸಿಕವಾಗಿ ಈ ಕೋಲವೇಲ್......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಬೀಚ್ ಗಳು, ದೇವಸ್ಥಾನಗಳು, ಚರ್ಚ್ ಗಳು
  ಸೂಕ್ತ ಕಾಲ Colvale
  • ಅಕ್ಟೋಬರ್-ಡಿಸೆಂಬರ್
 • 22ಕೊವ್ಲಾಂಗ್ ಬೀಚ್, ತಮಿಳುನಾಡು

  Covelong

  ಕೊವ್ಲಾಂಗ್(ಕೊವಲಂ) ಬೀಚ್ - ಏಕೈಕ ವಿಂಡ್ ಸರ್ಫಿಂಗ್ ತಾಣ

  ಕೊವಲಂ, ತಮಿಳುನಾಡಿನ ಕರಾವಳಿಯಲ್ಲಿರುವ ಒಂದು ಮೀನುಗಾರಿಕೆ ಗ್ರಾಮವಾಗಿ, ಕಡಲತೀರದ ಪ್ರಿಯರಿಗೆ ನಿಜವಾದ ಮಹದಾನಂದ ಸಿಗುವ ತಾಣ.  ಇದು ಚೆನ್ನೈ ಊರಿಗೆ ಹೆಚ್ಚು ಕಡಿಮೆ ಸಮೀಪದಲ್ಲಿದ್ದು ಅನೇಕ ವಿಧದಲ್ಲಿ ಒಂದು ವಾರಾಂತ್ಯದ ವಿಹಾರ ಧಾಮವಾಗಿದೆ. ಹಿಂದೆ ಡಚ್ಚರು ಕಟ್ಟಿದ್ದ ಅರಮನೆ ಕೋಟೆಯನ್ನು ಒಂದು ವಿಹಾರ ಧಾಮವಾಗಿ ಪರಿವರ್ತನೆಗೊಂಡಿದೆ ಮತ್ತು ಅನೇಕ ಪ್ರವಾಸಿಗಳನ್ನು......

  + ಹೆಚ್ಚಿಗೆ ಓದಿ
  ಸೂಕ್ತ ಕಾಲ Covelong
  • ಜನವರಿ - ಡಿಸೆಂಬರ್
 • 23ಕಡಲೂರು, ತಮಿಳುನಾಡು

  Cuddalore

  ಸಾಗರ ಮತ್ತು ದೇವಾಲಯಗಳ ನಗರ ಕಡಲೂರ್

  ಬಂಗಾಳ ಕೊಲ್ಲಿಗೆ ತಾಗಿಕೊಂಡು ಇರುವ ನಗರ ಕಡಲೂರ್ ತಮಿಳು ನಾಡಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಕಡಲೂರು ಎಂದರೆ ಇಲ್ಲಿನ ಪ್ರಾದೇಶಿಕ ಭಾಷೆಯಲ್ಲಿ ’ಸಮುದ್ರದ ನಗರ’ ಎಂದು ಅರ್ಥ. ಹಾಗೂ ಈ ನಗರವು ತನ್ನ ಹೆಸರಿಗೆ ತಕ್ಕಂತೆ ಕೆಲವು ಸುಂದರವಾದ ಸಮುದ್ರ ಕಿನಾರೆಗಳನ್ನು ಹೊಂದಿದೆ. ಈ ನಗರವು ಇಲ್ಲಿನ ದೇವಾಲಯಗಳಿಂದಾಗಿಯೂ ಪ್ರಸಿದ್ಧವಾಗಿದೆ. ಕಡಲೂರು......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ದೇವಾಲಯಗಳು, ಕಡಲ ತೀರಗಳು, ಧಾರ್ಮಿಕತೆ, ಕೋಟೆಗಳು, ಕೆರೆಗಳು, ಮ್ಯಾಂಗ್ರೋವ್ ಕಾಡು
 • 24ಕಟಕ್, ಒಡಿಶಾ

  Cuttack

  ಕಟಕ್ ಪ್ರವಾಸೋದ್ಯಮ : ಒಂದು ಐತಿಹಾಸಿಕ ನಗರ

  ಒಡಿಶಾ(ಒರಿಸ್ಸಾ)ದ ಪ್ರಸ್ತುತ ರಾಜಧಾನಿಯಾಗಿರುವ ಭುವನೇಶ್ವರ್ ನಿಂದ ಸುಮಾರು 28 ಕಿ.ಮೀ. ದೂರದಲ್ಲಿರುವ ಕಟಕ್ ನಗರ ರಾಜ್ಯದ ಮೊದಲಿನ ರಾಜಧಾನಿಯಾಗಿತ್ತು. ಈ ನಗರವನ್ನು ಒರಿಸ್ಸಾದ ಸಾಂಸ್ಕೃತಿಕ ಮತ್ತು ವಾಣಿಜ್ಯ ರಾಜಧಾನಿ ಎಂದು ಪರಿಗಣಿಸಲಾಗಿದೆ. ರಾಜ್ಯದ ಅತ್ಯಂತ ದೊಡ್ಡ ಹಾಗು ಹಳೆ ನಗರಗಳ ಪಟ್ಟಿಯಲ್ಲಿ ಕಟಕ್ ಸಹ ಒಂದಾಗಿದೆ. ಮಧ್ಯಯುಗದಲ್ಲಿ ಇದನ್ನು ಅಭಿನಬ್ ಬನಾರಸಿ......

  + ಹೆಚ್ಚಿಗೆ ಓದಿ
  ಸೂಕ್ತ ಕಾಲ Cuttack
  • ಸೆಪ್ಟಂಬರ್ - ಮಾರ್ಚ್
 • 25ದಮನ್, ದಮನ್ ಮತ್ತು ದೀವ್

  Daman

  ದಮನ್ - ಸಮುದ್ರ,ಮರಳು ಮತ್ತು ಸೂರ್ಯನ ಜೊತೆಗೆ ಅದ್ಬುತ ದಿನಗಳು

  ಸುಮಾರು 450 ವರ್ಷಗಳ ಹಿಂದೆ ದಮನ್ ಪ್ರದೇಶವು, ಗೋವಾ, ದಾದ್ರಾ ಮತ್ತು ನಗರ್ ಹವೇಲಿಗಳಂತೆ ಪೋರ್ಚುಗೀಸರ ಆಳ್ವಿಕೆಯಲ್ಲಿತ್ತು. ಡಿಸೆಂಬರ್ 19, 1961 ರಲ್ಲಿ ದಮನ್ ಮತ್ತು  ಅರಬ್ಬೀ ಸಮುದ್ರದ ಕೆಲವು ಕರಾವಳಿ ತೀರದ ಪದೇಶಗಳು ಗಣತಂತ್ರ ಹೊಂದಿದವು. ಆದಾಗ್ಯೂ, ಪೋರ್ಚುಗಲ್ ಸರ್ಕಾರವು 1974 ರ ತನಕ ದಮನ್ ಗಣತಂತ್ರವಾಗಿದ್ದನ್ನು ಸಮ್ಮತಿಸಿರಲಿಲ್ಲ. 1987 ರ ವರೆಗೆ ದೀವ್,......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಜಂಪೋರ್ ಬೀಚ್, ದೇವ್ಕಾ ಬೀಚ್, ದಮನ್ ಕೋಟೆ, ಸಂತ ಜಿರೋಮ್ ಕೋಟೆ, ಮನರಂಜನಾ ಉದ್ಯಾನಗಳು, ವಾಟರ್ ಪಾರ್ಕ್, ಪೊರ್ಚುಗೀಸ್ ಚರ್ಚುಗಳು
  ಸೂಕ್ತ ಕಾಲ Daman
  • ಸೆಪ್ಟಂಬರ್ - ಮೇ
 • 26ದಿಘಾ, ಪಶ್ಚಿಮ ಬಂಗಾಳ

  Digha

  ದಿಘಾದ ಕಡಲ ತೀರದಲ್ಲಿ...

  ಅನೇಕ ವರ್ಷಗಳಿಂದ ಧಿಘಾವು ಕೋಲ್ಕತ್ತ ಮತ್ತು ಖರ್ಗಪುರ , ಪಶ್ಚಿಮ ಬಂಗಾಳ ರಾಜ್ಯದ ಕರಾವಳಿ ಪ್ರದೇಶದ ಸುತ್ತಮುತ್ತಲಿರುವ ಚಿಕ್ಕ ನಗರಗಳ ಜನರಿಗೆ ಅತ್ಯಂತ ಪ್ರೀತಿಯ ವಾರಾಂತ್ಯದ ವಿಹಾರ ತಾಣವಾಗಿದೆ. ದಿಘಾವನ್ನು ಕೋಲ್ಕತ್ತ ಮತ್ತು ಖರ್ಗಪುರದಿಂದ ರಸ್ತೆ ಸಾರಿಗೆ ಮತ್ತು ರೇಲ್ವೆಗಳ ಮೂಲಕ ಮೂಲಕ ತಲುಪಬಹುದು. ಅವಳಿ ಕಡಲ ತೀರಗಳು ದಿಘಾದ ಪ್ರವಾಸೋದ್ಯಮ ಪ್ರಾಧಿಕಾರವು ಇಲ್ಲಿ......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • Beaches
  ಸೂಕ್ತ ಕಾಲ Digha
  • ಅಕ್ಟೋಬರ್ - ಜನವರಿ
 • 27ಡೊನಾ ಪೌಲಾ, ಗೋವಾ

  Dona Paula

  ಡೊನಾ ಪೌಲಾ : ಒಂದು ಸುಮಧುರ ಅನುಭವ

  ಗೋವಾದ ರಾಜಧಾನಿಯಾದ ಪಣಜಿಯ ಉಪನಗರ ಇಲ್ಲವೆ ವಿಸ್ತೃತ ಭಾಗವೇ ಡೊನಾ ಪೌಲಾ. ಇಲ್ಲಿಗೂ ಕೂಡ ದೇಶೀಯ ಹಾಗು ವಿದೇಶೀಯ ಯಾತ್ರಿಕರು ಬರುತ್ತಲೆ ಇರುತ್ತಾರೆ. ಇಲ್ಲಿಯ ಜನಜೀವನವು ನಗರಕೇಂದ್ರಕ್ಕಿಂತ ಆರಾಮದಾಯಕವಾಗಿದ್ದು ವಿಮಾನ ನಿಲ್ದಾಣದಿಂದ ಕೇವಲ 23 ಕಿ.ಮೀ ದೂರದಲ್ಲಿದೆ.ಈ ಪ್ರದೇಶವು ಉತ್ತರ ಹಾಗು ದಕ್ಷಿಣ ಗೋವಾಕ್ಕೆ ಸಮಾನ ಅಂತರದಲ್ಲಿದ್ದು ಅಂದರೆ ಇವೆರಡರ ಕೇಂದ್ರ......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಬೀಚ್ ಗಳು, ದೇವಸ್ಥಾನಗಳು, ಚರ್ಚ್ ಗಳು
  ಸೂಕ್ತ ಕಾಲ Dona Paula
  • ಅಕ್ಟೋಬರ್-ಡಿಸೆಂಬರ್
 • 28ದ್ವಾರಕಾ, ಗುಜರಾತ್

  Dwarka

  ದ್ವಾರಕ : ಗುಜರಾತಿನ ಪವಿತ್ರ ಭೂಮಿ

  ಸಂಸ್ಕೃತ ಸಾಹಿತ್ಯದಲ್ಲಿ ‘ದ್ವಾರಾವತಿ’ ಎಂದು ಹೆಸರಾದ ದ್ವಾರಕ ಭಾರತದ ಏಳು ಪುರಾತನ ನಗರಗಳಲ್ಲೊಂದು. ಇದು ಶ್ರೀ ಕೃಷ್ಣನ ಊರು.  ಇದು ಧಾರ್ಮಿಕ ಗ್ರಂಥಗಳಲ್ಲಿ ಹೇಳಿರುವ ‘ಚಾರ್ಧಾಮ್’ಗಳಲ್ಲೊಂದು ಮತ್ತು ‘ಸಪ್ತಪುರಿ’ಗಳಲ್ಲೊಂದು ಹೇಳಲಾಗುತ್ತದೆ. ಪೌರಾಣಿಕ ಸಂಬಂಧ ಶ್ರೀ ಕೃಷ್ಣನು ತನ್ನ ವೈರಿ ಮತ್ತು ಸೋದರಮಾವನಾದ ಮಥುರೆಯ ರಾಜನಾದ ಕಂಸನನ್ನು ಸಂಹರಿಸಿದನು. ಇದರಿಂದಾಗಿ......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಯಾತ್ರಾ ಕ್ಷೇತ್ರ, ದ್ವಾರಕಾಧೀಶ ದೇವಾಲಯ, ನಾಗೇಶ್ವರ ಜ್ಯೋತಿರ್ಲಿಂಗ, ಬೇಯ್ತ್ ದ್ವಾರಕಾ
  ಸೂಕ್ತ ಕಾಲ Dwarka
  • ಅಕ್ಟೋಬರ್ - ಮಾರ್ಚ್
 • 29ಗಂಜಾಂ, ಒಡಿಶಾ

  Ganjam

  ಗಂಜಾಂ : ಹಬ್ಬಗಳು ಮತ್ತು ಕಡಲ ತೀರಗಳ ನೆಲೆ

  ಗಂಜಾಂ - ಒಡಿಶಾ ರಾಜ್ಯದ ಪ್ರಮುಖ ಜಿಲ್ಲೆಯಾಗಿದೆ. ಈ ಸ್ಥಳದ ಹೆಸರು ಗನ-ಇ-ಆಮ್ ಎಂಬ ಶಬ್ದದಿಂದ ಉತ್ಪತ್ತಿಯಾಗಿದೆ. ಇದರ ಅರ್ಥ ಆಹಾರ ಧಾನ್ಯಗಳ ಸಂಗ್ರಹ ಮಳಿಗೆ ಎಂದರ್ಥ. ಗಂಜಾಂ ಬಂಗಾಳ ಕೊಲ್ಲಿಯ ತೀರದ ಮೇಲೆ ನೆಲೆಗೊಂಡಿದೆ. ಇದು ಅಸಂಖ್ಯಾತ ವಿಲಕ್ಷಣವಾದ ಕಡಲ ತೀರಗಳನ್ನು ಹೊಂದಿದ್ದು, ವರ್ಷವೀಡಿ ಪ್ರವಾಸಿಗರನ್ನು ತಮ್ಮತ್ತ ಆಕರ್ಷಿಸಿ ಪ್ರವಾಸೋದ್ಯಮವನ್ನು......

  + ಹೆಚ್ಚಿಗೆ ಓದಿ
 • 30ಗಣಪತಿಪುಲೆ, ಮಹಾರಾಷ್ಟ್ರ

  Ganpatipule

  ಗಣಪತಿಪುಲೆ - ಭಾರತದ ಕೆರಿಬಿಯನ್

  ಕೊಂಕಣ ಪ್ರಾಂತ್ಯದ ಕರಾವಳಿಯ ಸುಂದರವಾದ ಸಮುದ್ರ ತೀರದ ಪಟ್ಟಣವಾದ ಗಣಪತಿ ಪುಲೆಯು, ಕೆರಿಬಿಯನ್ ದ್ವೀಪಗಳಿಗೆ ಸಮರೂಪವಾಗಿದ್ದು ಭಾರತದ ಕೆರಿಬಿಯನ್ ಎಂಬ ಖ್ಯಾತಿಗಳಿಸಿದೆ. ಈ ಸ್ಥಳವು ರತ್ನಾಗಿರಿ ಜಿಲ್ಲೆಯಲ್ಲಿದ್ದು, ಮುಂಬೈನಿಂದ ಅಂದಾಜು 375 ಕಿ.ಮೀ ದೂರದಲ್ಲಿದೆ. ಮಹಾರಾಷ್ಟ್ರದ ಈ ಸಣ್ಣ ಗ್ರಾಮವು ನಗರದ ಪೊಳ್ಳು ವಾಣಿಜ್ಯೀಕರಣದಿಂದ ಮುಕ್ತವಾಗಿದ್ದು, ತನ್ನ......

  + ಹೆಚ್ಚಿಗೆ ಓದಿ
  ಪ್ರಸಿದ್ಧವಾಗಿದೆ:
  • ಯಾತ್ರಾಕ್ಷೇತ್ರ, ಗಣಪತಿ ದೇವಸ್ಥಾನ, ಕಡಲ ತೀರಗಳು
  ಸೂಕ್ತ ಕಾಲ Ganpatipule
  • ಫೆಬ್ರುವರಿ-ಅಕ್ಟೋಬರ್