ಅಲೆಪ್ಪಿ ಎಂಬ ಪೂರ್ವದ ವೆನಿಸ್!
ವಿರಾಮದ ವೇಳೆಯನ್ನು ಆರಾಮಾಗಿ ಕಳೆಯುವುದಕ್ಕೊಂದು ಸ್ಥಳವನ್ನು ಹುಡುಕುತ್ತಿದ್ದರೆ, ಕೇರಳಾದ ಅಲೆಪ್ಪಿ ನಿಮಗಾಗಿ ಕಾದಿದೆ. ಒಂದು ಕಡೆ ಕಡಲು, ಕಡಲಿನಾಳದ ಹವಳಗಳು ತೇಲಿಬಂದು ಸೃಷ್ಟಿಸಿದ ಹವಳದ ದಂಡೆಗಳು... ಪಾಮ್ ಮರಗಳ ದಟ್ಟ ಕಾನು... ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಅಗಾಧ ಜಲಧಿ... ಹಿನ್ನೀರು! ಈ ಎಲ್ಲವೂ ಒಂದೇ ಕಡೆ ಕಲೆತು ಆಗಿದ್ದು ಅಲ್ಲೆಪ್ಪಿ. ಈ ಸೌಂದರ್ಯಕ್ಕೆ......
ಬೆಕಲ್ : ಪ್ರಶಾಂತ ಸಾಗರದ ಬಳಿಯ ಪ್ರವಾಸಿ ತಾಣ
ಭಾರತದಲ್ಲಿ ಧಾರ್ಮಿಕ ದೇವಾಲಯಗಳು, ಮಸೀದಿ, ಚರ್ಚ್ ಗಳು ಎಷ್ಟಿವೆಯೋ ಅಷ್ಟೇ ಪ್ರಮಾಣದಲ್ಲಿ ಕೋಟೆ ಕೊತ್ತಲಗಳನ್ನು ಕಾಣಬಹುದು. ಶತ್ರುಗಳಿಂದ ರಕ್ಷಣೆಗಾಗಿ, ಸಾಮ್ರಾಜ್ಯದ ಸಂಪತ್ತನ್ನು ಕಾಪಾಡುವುದಕ್ಕಾಗಿ ಹಿಂದೆ ರಾಜರುಗಳು ಕೋಟೆಯನ್ನು ಕಟ್ತಿಸುತ್ತಿದ್ದರು. ಈ ಕೋಟೆಗಳು ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಹೊಂದಿರುತ್ತದೆ. ಇಂದಿನ ಜಮಾನಕ್ಕೆ ಸವಾಲು ಹಾಕುವ ರೀತಿಯಲ್ಲಿ......
ಹೊನ್ನೇಮರಡು : ಸಾಹಸ ಪ್ರಿಯರ ನೆಚ್ಚಿನ ತಾಣ
ಭಾರತದಲ್ಲಿರುವ ಹಲವಾರು ಪ್ರವಾಸಿ ತಾಣಗಳಲ್ಲಿ ಮಧ್ಯ ಕರ್ನಾಟಕ ಜಿಲ್ಲೆಗಳೂ ಪ್ರಮುಖವಾದವುಗಳು. ಇಲ್ಲಿನ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳು ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಸಾಹಸಿಗರಿಗೆ, ಐತಿಹಾಸಿಕ ಪ್ರಿಯರಿಗೆ ಇಲ್ಲಿನ ಎಲ್ಲಾ ಸ್ಥಳಗಳೂ ಕುತೂಹಲ ಹುಟ್ಟಿಸುವಂತಹವು.ಅಲ್ಲದೇ ಚಾರಣವನ್ನು ನೆಚ್ಚಿಕೊಂಡವರಿಗೆ ಖುಷಿಯನ್ನು ನೀಡುವಂತಹ ಸ್ಥಳಕ್ಕೆ ಶಿವಮೊಗ್ಗ......
ಕೊಲ್ಲಂ: ಗೋಡಂಬಿ ಹಾಗೂ ನಾರಿನ ನಗರಿ
ಕೊಲ್ಲಂ, ಮುಖ್ಯವಾಗಿ ತನ್ನನ್ನು ಗುರುತಿಸಿಕೊಂಡಿದ್ದು, ಜನಪ್ರಿಯವಾಗಿದ್ದು 'ಕ್ವಾಯನ್' ಅನ್ನುವ ಹೆಸರಿನಿಂದ. ಈ ನಗರಿ ತನ್ನ ಶ್ರೀಮಂತ ಸಂಸ್ಕೃತಿ ಹಾಗೂ ವಾಣಿಜ್ಯ ವ್ಯವಹಾರಗಳಿಂದ ಜನಪ್ರಿಯವಾಗಿದೆ. ಈ ಕರಾವಳಿ ತಟದ ನಗರಿಯು ಅಷ್ಟಾಂಬುಧಿ ಕೆರೆಯನ್ನೂಹೊಂದಿದೆ. ಅಲ್ಲದೇ ಕೋಲಂ ಜಿಲ್ಲೆಯ ಕೇಂದ್ರವೂ ಇದೇ ಆಗಿದೆ. ಇದು ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಅಪಾರ ಕೊಡುಗೆ......
ಕುಮರಕೊಮ್ - ಮರುಳುಗೊಳಿಸುವ ಹಿನ್ನೀರಿನ ತೀರದಲ್ಲಿ ರಜೆಯನ್ನು ಕಳೆಯಿರಿ.
ಕುಮರಕೊಮ್ ಎಂಬುದು ಕೇರಳದಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿದೆ. ಇದು ಒಂದು ನಯನ ಮನೋಹರವಾದ ದ್ವೀಪಗಳ ಸಮೂಹವಾಗಿದ್ದು, ವೆಂಬನಾಡ್ ಸರೋವರದಲ್ಲಿ (ಇದನ್ನು ಕೇರಳದ ಅತಿದೊಡ್ಡ ತಿಳಿನೀರಿನ ಸರೋವರವೆಂದ ಪರಿಗಣಿಸಲಾಗಿದೆ) ನೆಲೆಗೊಂಡಿದೆ. ಕುಮರಕೊಮ್ ತನ್ನ ಪ್ರಶಾಂತ ವಾತಾವರಣ ಮತ್ತು ನಿರ್ಮಲವಾದ ನೀರಿನಿಂದಾಗಿ ವಿಶ್ವದೆಲ್ಲೆಡೆಯಿಂದ ಪ್ರವಾಸಿಗರನ್ನು ತನ್ನತ್ತ......
ಪೂವಾರ್ - ಹುಚ್ಚು ಹಿಡಿಸುವ ಗದ್ದಲದಿಂದ ಅನತಿ ದೂರ
ಕೇರಳ ರಾಜ್ಯದ ತ್ರಿವೆಂಡ್ರಮ್ ಜಿಲ್ಲೆಯ ಕಡಲತಡಿಯಲ್ಲಿರುವ ಚಿಕ್ಕ ಹಳ್ಳಿ ಪೂವಾರ್. ಪೂವಾರ್ ಗ್ರಾಮ ಕೇರಳದ ಗಡಿಪ್ರದೇಶಗಳಲ್ಲಿ ಒಂದಾದ ಭಾಗ. ಈ ಗ್ರಾಮ ನೈಸರ್ಗಿಕ ಬಂದರಾದ ವಿಳಿನಮ್ ಗೆ ಅತ್ಯಂತ ಹತ್ತಿರದಲ್ಲಿದೆ. ಪೂವಾರ್ ಹಳ್ಳಿಯಲ್ಲಿಯೇ ನೆಯ್ಯಾರ್ ನದಿಯು ಸಮುದ್ರವನ್ನು ಸೇರುವ ಅಳಿವೆ ಭಾಗವಿದೆ. ಇದು ಪುರಾತನ ಕಾಲದಲ್ಲಿ ಮರಮುಟ್ಟು ಸಾಮಾಗ್ರಿ, ಸಾಂಬಾರು ಪದಾರ್ಥ,......
ಸಿಂಧುದುರ್ಗ - ಒಂದು ಐತಿಹಾಸಿಕ ಕೋಟೆ
ಸಿಂಧುದುರ್ಗವು, ಮಹಾರಾಷ್ಟ್ರದ ಕೊಂಕಣ್ ಪ್ರದೇಶದಲ್ಲಿದೆ. ಈ ಕೋಟೆಯು ಮಾಲ್ವಾನ್ ನ ಸಮುದ್ರ ಕಿನಾರೆಯಿಂದ ಬೇರ್ಪಟ್ಟಿರುವ ಮಾಲ್ವಾನ್ ಎಂಬ ದ್ವೀಪದಲ್ಲಿದ್ದು ರತ್ನಾಗಿರಿ ಜಿಲ್ಲೆಯಿಂದ ರೂಪಿತವಾಗಿದೆ. ಒಂದು ದಿಕ್ಕಿನಲ್ಲಿ ಪಶ್ಚಿಮ ಘಟ್ಟಗಳಿಂದ ಸುತ್ತುವರೆದಿದ್ದು, ಇನ್ನೊಂದೆಡೆಗೆ ಅರಬ್ಬೀ ಸಮುದ್ರವನ್ನು ಹೊಂದಿರುವ ಸಿಂಧುದುರ್ಗವು, ತನ್ನ ಬೀಚುಗಳು, ಹಿನ್ನೀರು,......