Search
  • Follow NativePlanet
Share
ಮುಖಪುಟ » ಸ್ಥಳಗಳು» ಅರಂಬೋಲ

ಅರಂಬೋಲ್ ಬೀಚ್ : ಸ್ವರ್ಗಕ್ಕೆ ಸಮಾನ

15

ಗೋವಾದ ಉತ್ತರಕ್ಕೆ ಕಲಂಗುಟ ಮತ್ತು ಬಾಗಾ ತೀರಗಳನ್ನು ದಾಟಿ ಸ್ವಲ್ಪ ಮುಂದೆ ಹೋದರೆ ಸಿಗುವುದೇ ಅರಂಬೋಲ ಕಡಲ ತೀರ ಅಥವಾ ಬೀಚ್. ಸದ್ದು ಗದ್ದಲಿನಿಂದ ಅತ್ಯಂತ ದೂರವಿರುವ ಈ ಕಡಲ ತೀರದಲ್ಲಿ ಶಾಂತತೆಯು ಹಾಸು ಹೊಕ್ಕಾಗಿದ್ದು ಕೇವಲ ಬೆರಳೆಣಿಕೆಯಷ್ಟು ಮಾತ್ರ ಹೊಟೆಲಗಳನ್ನು ಕಾಣಬಹುದು. ಈ ಮನೋಹರವಾದ ಕಡಲ ತೀರದ ಪಕ್ಕದಲ್ಲಿ ಒಂದು ಸುಂದರವಾದ ಶುದ್ಧ ನೀರಿನ ಸರೋವರವನ್ನೂ ಕೂಡ ಕಾಣಬಹುದು. ಪರಿಶುದ್ಧವಾದ ಗಾಳಿಯನ್ನು ಸೇವಿಸುತ್ತ, ಆರಾಮವಾಗಿ ಕಾಲ ಕಳೆಯುವ ತಾಣವಿದು.

ಈ ಬೀಚವು ಅಂಜುನಾ ಮತ್ತು ಮಾಪುಸಾ ಬೀಚಗೆ ಸ್ವಲ್ಪ ಹತ್ತಿರದಲ್ಲಿದೆ. ಇನ್ನು ಈ ಬೀಚಿನ ಸನೀಹದಲ್ಲಿರುವ ಹಸಿರಿನ ಗದ್ದೆಗಳಲ್ಲಿ ಜನಪ್ರೀಯ ಕಲಾಕೃತಿಯೊಂದಿದ್ದು ಅದನ್ನು 'ಮನಿ ಸ್ಟೋನ್' ಎಂದು ಕರೆಯಲಾಗುತ್ತದೆ. ಇತ್ತಿಚೆಗೆ ಇದು ಪ್ರವಾಸಿಗರ ನಡುವೆ ಅತ್ಯಂತ ಹೆಸರುವಾಸಿಯಾಗಿದೆ. ಅರಂಬೋಲ ಕಡಲ ತೀರವು ಶಾಂತಿ ಪ್ರೀಯರು ಹಾಗು ನಿಸರ್ಗ ಪ್ರೀಯರಿಗೆ ಹೇಳಿ ಮಾಡಿಸಿದಂತಹ ತಾಣವಾಗಿದೆ.

ಮಾಪುಸಾದಿಂದ ಪಂಜೀಮಗೆ ಹೋಗುವ ಬಸ್ಸಿನ ಮುಖಾಂತರ ಇದನ್ನು ತಲುಪಬಹುದಾಗಿದ್ದು, ಬೇಕಾದರೆ ಕ್ಯಾಬ್ ಅಥವಾ ರಿಕ್ಷಾಗಳ ಸೇವೆಯನ್ನು ಪಡೆಯಬಹುದು ಆದರೆ ಅವರು ಪಡೆದುಕೊಳ್ಳುವ ದುಡ್ಡಿನ ಬಗ್ಗೆ ಎಚ್ಚರವಹಿಸಿದರೆ ಉತ್ತಮ.

ಅರಂಬೋಲ ಪ್ರಸಿದ್ಧವಾಗಿದೆ

ಅರಂಬೋಲ ಹವಾಮಾನ

ಉತ್ತಮ ಸಮಯ ಅರಂಬೋಲ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಅರಂಬೋಲ

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat