Search
 • Follow NativePlanet
Share
ಮುಖಪುಟ » ಸ್ಥಳಗಳು» ಅಂಜುನಾ

ಅಂಜುನಾ ಬೀಚ್ : ಉತ್ಸಾಹ ಹುಮ್ಮಿಸುವ ತಾಣ

17

ಕ್ಯಾಂಡೋಲಿಮ್ ಬೀಚಗೆ 3 ಕಿ.ಮೀ ಅಂತರದಲ್ಲಿರುವ ಅಂಜುನಾ ಬೀಚನ್ನು ಸರಳವಾಗಿ ರಸ್ತೆಯ ಮೂಲಕ ತಲುಪಬಹುದಾಗಿದೆ. ಈ ಪ್ರದೇಶದಲ್ಲಿ ವ್ಯವಹಾರಿಕ ಮಾದರಿಯ ಜೀವನಶೈಲಿಯನ್ನು ಹುಡುಕುವುದು ಕಷ್ಟವಾಗಿದ್ದು ಮಂದಗತಿಯಲ್ಲಿ ಹಾಗು ಆರಾಮದಾಯಕವಾಗಿ ಸಾಗುತ್ತಿರುವ ಜೀವನದ ಅನುಭವವನ್ನು ಆಸ್ವಾದಿಸಬಹುದು. ಆಧುನಿಕತೆಯ ಹಲವಾರು ಹೊಟೆಲಗಳಿರುವುದರಿಂದ ನಿಮಗೆ ಇಲ್ಲೊಂದು ವಿಭಿನ್ನ ಬಗೆಯ ಉಲ್ಲಾಸಮಯ ಅನುಭವವಾಗುವುದು ಖಚಿತ.

ಇಲ್ಲಿರುವ 'ಕರ್ಲೀಸ್'ಗೆ ಭೇಟಿ ನೀಡದಿದ್ದರೆ ಅಂಜುನಾ ಬಿಚನ ಪ್ರವಾಸ ಅಸಂಪೂರ್ಣವೆಂದೇ ಹೇಳಬಹುದು. ಇದೊಂದು ಬೀಚ್ ಶ್ಯಾಕ್ ಆಗಿದ್ದು ಪ್ರವಾಸಿಗರು ಮನಹಪೂರ್ವಕವಾಗಿ ವಿರಮಿಸುತ್ತ, ವಿವಿಧ ಬಗೆಯ ಪಾನೀಯಗಳನ್ನು ಹೀರುತ್ತ, ಸಮುದ್ರದ ಅಲೆಗಳನ್ನು ವೀಕ್ಷಿಸುತ್ತ ಸುಂದರವಾಗಿ ಕಾಲ ಕಳೆಯುವ ತಾಣವಾಗಿದೆ. ಇನ್ನೆನಾದರು ನಿಮಗೆ ಕಂಪ್ಯೂಟರಗೆ ಸಂಬಂಧಪಟ್ಟ ಕೆಲಸಗಳಿದ್ದಲ್ಲಿ ಅವುಗಳನ್ನೂ ಕೂಡ ರಜೆಯ ಮೋಜನ್ನು ಮೊಟಕುಗೊಳಿಸಲಾರದೆ ಆರಾಮವಾಗಿ ಮಾಡಬಹುದಾಗಿದೆ.

ಕರ್ಲೀಸನಲ್ಲಿ ಎರಡು ಡೆಕ್ ಗಳಿದ್ದು ಮೇಲಿರುವ ಡೆಕ್ ನಿಂದ ಅಂಜುನಾ ಕಡಲ ತೀರದ ಸುಂದರವಾದ ನೋಟವನ್ನು ವೀಕ್ಷಿಸಬಹುದು. ಬೇರೆಲ್ಲ ತೀರಗಳಿಗಿಂತ ಅಂಜುನಾ ಕಡಲ ತೀರವು ತುಂಬಾ ಕಡಿದಾಗಿರುವುದರಿಂದ ಆಳವಾಗಿದ್ದು ಕಡಲ ಕಾವಲ್ಪಡೆಯು ಸಚೇತವಾಗಿರುವುದನ್ನು ಕಾಣಬಹುದು.

ಇನ್ನು ಈ ಪ್ರದೇಶದ ಮಾರುಕಟ್ಟೆಯು ಕರ್ಲೀಸಗಿಂತ ಅಷ್ಟೇನು ದೂರದಲ್ಲಿಲ್ಲ. ಈ ಕಡಲ ತೀರದಿಂದ ನಿರಾಯಾಸವಾಗಿ ಮಾರುಕಟ್ಟೆಗೆ ತಲುಪಬಹುದಾಗಿದ್ದು, ಮಾರಾಟಕ್ಕಿರುವ ಬಗೆ ಬಗೆಯ ವಸ್ತುಗಳನ್ನು ನೋಡಬಹುದು. ಕಲಂಗುಟ ಹಾಗು ಬಾಗಾ ತೀರದ ಹತ್ತಿರದಲ್ಲೇ ಇರುವ ಅಂಜುನಾ ಕಡಲ ತೀರವು ಪ್ರಶಾಂತತೆಯ ಸಂಕೇತವಾಗಿದ್ದು ನಿಮಗೆ ಸಿಸ್ಸಂಶಯವಾಗಿ ಮರೆಯಲಾಗದ ಅನುಭವವನ್ನು ನೀಡುತ್ತದೆ.

ಅಂಜುನಾ ಪ್ರಸಿದ್ಧವಾಗಿದೆ

ಅಂಜುನಾ ಹವಾಮಾನ

ಅಂಜುನಾ
28oC / 82oF
 • Partly cloudy
 • Wind: NNW 13 km/h

ಉತ್ತಮ ಸಮಯ ಅಂಜುನಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಅಂಜುನಾ

 • ರಸ್ತೆಯ ಮೂಲಕ
  ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
17 Oct,Thu
Return On
18 Oct,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Oct,Thu
Check Out
18 Oct,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Oct,Thu
Return On
18 Oct,Fri
 • Today
  Anjuna
  28 OC
  82 OF
  UV Index: 7
  Partly cloudy
 • Tomorrow
  Anjuna
  27 OC
  80 OF
  UV Index: 6
  Patchy rain possible
 • Day After
  Anjuna
  27 OC
  81 OF
  UV Index: 6
  Moderate rain at times