Search
  • Follow NativePlanet
Share
ಮುಖಪುಟ » ಸ್ಥಳಗಳು» ಉಟೋರ್ಡಾ

ಉಟೋರ್ಡಾ ಬೀಚ್ : ನಿಸರ್ಗ ಪ್ರಿಯರಿಗೆ...

9

ನೀವೇನಾದರು ಪ್ರಕೃತಿ ಪ್ರಿಯರಾಗಿದ್ದರೆ, ಕಿರಿಕಿರಿಯಿಲ್ಲದ ಸೂರ್ಯಸ್ನಾನ ಮಾಡುತ್ತ ಬಿಸಿಬಿಸಿಯಾದ ಸಿಫುಡ್ ತಿನ್ನಬಯಿಸಬೇಕೆಂದಿದ್ದರೆ, ಹಾಗಾದರೆ ಬನ್ನಿ..ಉಟೋರ್ಡಾ ಬೀಚ್ ಗೆ. ಈ ಕಡಲ ತೀರದಲ್ಲಿರುವ ಶ್ಯಾಕ್ ಗಳು ಕೇವಲ ಅವಶ್ಯಕತೆಗನುಗುಣವಾದ ಸೇವೆಗಳನ್ನು ಒದಗಿಸುತ್ತವೆ ಮತ್ತು ಅನಾವಶ್ಯಕವಾದ ವ್ಯಾಪಾರಿಗಳಿಂದ ಈ ಕಡಲ ತೀರವು ಮುಕ್ತವಾಗಿದೆ. ಬಂಗಾರದಂತಹ ಹೊಳಪಿರುವ ಈ ಕಡಲ ತೀರದ ಮರಳು ತನ್ನಲ್ಲಿ ಪಾಮ್ ಗಿಡಗಳನ್ನು ಹೊತ್ತು ನಿರ್ಮಲವಾದ ವಾತಾವರಣವನ್ನು ಹೊಂದಿದೆ.ದಕ್ಷಿಣ ಗೋವಾದ ವಿಶ್ವಪ್ರಸಿದ್ಧ ಕೋಲ್ವಾ ಬೀಚ್ ನ ಹತ್ತಿರದಲ್ಲೇ ಉಟೋರ್ಡಾ ಬೀಚ್ ನೆಲೆಗೊಂಡಿದೆ.

ಈ ಕಡಲ ತೀರದಲ್ಲಿ ಜೀವರಕ್ಷಕ ಪಡೆಯು ಸದಾ ಸನ್ನದ್ಧವಾಗಿದು, ನಿರ್ಭಿತಿಯಿಂದ ಇಲ್ಲಿ ಈಜಾಡಬಹುದಾಗಿದೆ. ತಿನ್ನಲು ಇಲ್ಲಿರುವ ಎರಡು ಪ್ರಸಿದ್ಧ ಔಟ್ ಲೆಟ್ ಗಳೆಂದರೆ ಜೀಬಾಬ್ ಶ್ಯಾಕ್ ಮತ್ತು ಮಾರ್ಟಿನ್ಸ್ ಕಾರ್ನರ್.ಉಟೋರ್ಡಾ ಬೀಚ್ ನ್ನು ಸುಲಭವಾಗಿ ತಲುಪಬಹುದು. ಕೋಲ್ವಾದಿಂದ ಕ್ಯಾಬ್ ಅಥವಾ ಬೈಕ್ ಮೂಲಕ ಸರಳವಾಗಿ ಉಟೋರ್ಡಾ ಗೆ ಹೋಗಬಹುದು. ಪಣಜಿಯ ದಕ್ಷಿಣಕ್ಕೆ ಇದು 45 ಕಿ.ಮೀ ದೂರದಲ್ಲಿದೆ. ಮಜೊರ್ಡಾ ರೈಲು ನಿಲ್ದಾಣದಿಂದಲೂ ಇಲ್ಲಿಗೆ ತಲುಪಬಹುದಾಗಿದೆ.

ಉಟೋರ್ಡಾ ಪ್ರಸಿದ್ಧವಾಗಿದೆ

ಉಟೋರ್ಡಾ ಹವಾಮಾನ

ಉತ್ತಮ ಸಮಯ ಉಟೋರ್ಡಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಉಟೋರ್ಡಾ

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon