Search
  • Follow NativePlanet
Share
ಮುಖಪುಟ » ಸ್ಥಳಗಳು» ಸನ್ವೊರ್ಡೆಮ್

ಸನ್ವೊರ್ಡೆಮ್ : ಸರಳ ಪ್ರವಾಸಿ ತಾಣ

4

ಗೋವಾದ ಸನ್ವೊರ್ಡೆಮ್ ಪಟ್ಟಣವು ಪ್ರವಾಸಿ ಆಕರ್ಷಣೆಗಳಾದ ಕೋಲ್ವಾ ಬೀಚ್, ಸಾಲ್ಸೆಟ್ ಮತ್ತು ಬೆನೌಲಿಮ್ ಗಳಿಗೆ ಹತ್ತಿರವಾಗಿದೆ. ಪಣಜಿಯಲ್ಲದೆ  ಗೋವಾದ ಇತರೆ ಭಾಗಗಳಿಗೆ ಸಂಪರ್ಕವನ್ನು ಹೊಂದಿದ ಮಾರ್ಗೊ ರೈಲು ನಿಲ್ದಾಣವು ಸನ್ವೊರ್ಡೆಮ್ ನಿಂದ ಕೇವಲ 6 ಕಿ.ಮೀ ದೂರದಲ್ಲಿದೆ. ಸುಮಾರು 6 ಅಥವಾ 7 ನೇ ಶತಮಾನದಲ್ಲಿ ರೂಪಿಸಲಾಗಿರುವ ಎಂದು ನಂಬಲಾಗಿರುವ ರಿವೊನಾ ಎಂಬ ಹೆಸರಿನಿಂದ ಕರೆಯಲ್ಪಡುವ ಗುಹೆಗಳು ಸನ್ವೊರ್ಡೆಮ್ ಹತ್ತಿರದಲ್ಲಿದ್ದು, ಛಾಯಾಚಿತ್ರಗಾರರಿಗೆ ಇದೊಂದು ತಿರಸ್ಕರಿಸಲಾಗದಂತಹ ಔತಣ. ಗೋವಾದಲ್ಲಿ ಬೌದ್ಧ ಧರ್ಮದ ಉಪಸ್ಥಿತಿಯನ್ನು ಇವು ಸೂಚಿಸುತ್ತವೆ. ಸನ್ವೊರ್ಡೆಮ್ ಪ್ರತಿ ಭಾನುವಾರದಂದು ಸಂತೆಯಾಗಿ ಮಾರ್ಪಡುತ್ತದೆ.

ಸನ್ವೊರ್ಡೆಮ್ ಪ್ರಸಿದ್ಧವಾಗಿದೆ

ಸನ್ವೊರ್ಡೆಮ್ ಹವಾಮಾನ

ಉತ್ತಮ ಸಮಯ ಸನ್ವೊರ್ಡೆಮ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸನ್ವೊರ್ಡೆಮ್

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat