Search
 • Follow NativePlanet
Share
ಮುಖಪುಟ » ಸ್ಥಳಗಳು» ಬಖ್ಖಾಲಿ

ಬಖ್ಖಾಲಿ : ಸುಂದರ ಸಮುದ್ರ ತೀರ

5

ಬಖ್ಖಾಲಿ ಪಶ್ಚಿಮ ಬಂಗಾಳದ 24 ಪರ್ಗಾತನಾಸ್ ಜಿಲ್ಲೆಯ ದಕ್ಷಿಣಕ್ಕೆ ಸಮುದ್ರತೀರದ ಪ್ರಸಿದ್ಧ ರೆಸಾರ್ಟ್. ಇದು ನಗರದ ಜಂಜಡಗಳಿಂದ ದೂರವಾಗಿ ವಿಶ್ರಮಿಸಲು ಸೂಕ್ತವಾದ ಸ್ಥಳ.

ಸಮುದ್ರತೀರ ಮತ್ತು ಅವಳಿ ಪಟ್ಟಣ

ಬಖ್ಖಾಲಿ ದ್ವೀಪವು ಬಖ್ಖಾಲಿ ಮತ್ತು ಫ್ರಾಸೆರ್ಗುಂಜ್ ಎನ್ನುವ ಎರಡು ಪಟ್ಟಣಗಳ ನಡುವೆ 7 ಕಿಮೀ ಗಳವರೆಗೆ ಸಮುದ್ರ ಹೊಂದಿದೆ. ಇವು ಅವಳಿ ಪಟ್ಟಣಗಳು. ಈ ಸಮುದ್ರತೀರವು ಸೈಕ್ಲಿಂಗ್, ರನ್ನಿಂಗ್ ಮತ್ತು ಆಟೋಟಗಳಿಗೆ ತಕ್ಕುದಾದುದಾಗಿದೆ. ಇದು ರಾಜಧಾನಿ ಕೊಲ್ಕತ್ತಗೆ ಸಮೀಪದಲ್ಲಿದೆ.

ಸುತ್ತಮುತ್ತ

ಬಖ್ಖಾಲಿಯ ಪ್ರಶಾಂತತೆ ಅದರ ಏಕಾಂತತೆಯಲ್ಲಿದೆ. ಈ ದ್ವೀಪಕ್ಕೆ ಹೆಚ್ಚಿನ ಸಾರ್ವಜನಿಕ ಸಾರಿಗೆ ಸೌಲಭ್ಯವಿಲ್ಲ. ಪ್ರವಾಸಿಗರು ವ್ಯಾನ್ ರಿಕ್ಷಾವನ್ನು ಬಾಡಿಗೆಗೆ ಪಡೆಯಬೇಕಾಗುತ್ತದೆ. ವ್ಯಾನ್ ರಿಕ್ಷಾವು ಪ್ರವಾಸಿಗರನ್ನು ಪ್ರವಾಸಿ ತಾಣಗಳಾದ ಹೆನ್ರಿ ದ್ವೀಪ ಅಥವ ವಾಚ್ ಟವರ್ಗೆ ಕರೆದೊಯ್ಯುತ್ತದೆ. ಇಲ್ಲಿನ ಕಂಕ್ರು, ಪಾಮ್, ಸುಂದರಿ ಮತ್ತಿತರ ಮರಗಳ ಸೌಂದರ್ಯವನ್ನು ಸವಿಯಬಹುದು. ಈ ದ್ವೀಪದಲ್ಲಿ ಮ್ಯಾಂಗ್ರೋವ್ ಗಿಡಗಳನ್ನು ಕೂಡ ಕಾಣಬಹುದು.

ಜಂಬೂ ದ್ವೀಪದ ಪ್ರವಾಸ

ಬಖ್ಖಾಲಿ ಪ್ರವಾಸೋದ್ಯಮವು ಇಲ್ಲಿನ ನಾಡ ದೋಣಿಗಳಾದ ಭೂತ್ ಭೂತಿಯಲ್ಲಿ  ಸಮೀಪದಲ್ಲಿರುವ ಜಂಬೂ ದ್ವೀಪದ ಪ್ರವಾಸವನ್ನು ಪ್ರವಾಸಿಗರಿಗಾಗಿ ರೂಪಿಸಿದೆ. ದೋಣಿಯಲ್ಲೇ ಈ ಪ್ರದೇಶವನ್ನು ಸುತ್ತಿಸಲಾಗುತ್ತದೆ. ಪ್ರವಾಸಿಗರನ್ನು ಈ ದ್ವೀಪದಲ್ಲಿ ಇಳಿಸಲಾಗುವುದಿಲ್ಲ.

ಹೋಗುವುದು ಹೇಗೆ?

ಬಖ್ಖಾಲಿಯು ಉತ್ತಮ ರಸ್ತೆ, ರೈಲು ಮತ್ತು ವಿಮಾನ ಸೌಲಭ್ಯವನ್ನು ಹೊಂದಿದೆ.

ಬಖ್ಖಾಲಿ ಪ್ರಸಿದ್ಧವಾಗಿದೆ

ಬಖ್ಖಾಲಿ ಹವಾಮಾನ

ಬಖ್ಖಾಲಿ
28oC / 82oF
 • Sunny
 • Wind: ENE 12 km/h

ಉತ್ತಮ ಸಮಯ ಬಖ್ಖಾಲಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಬಖ್ಖಾಲಿ

 • ರಸ್ತೆಯ ಮೂಲಕ
  ಬಖ್ಖಾಲಿಗೆ ರಾಜ್ಯ ಹೆದ್ದಾರಿ 34 ಮತ್ತು ರಾಷ್ಟ್ರೀಯ ಹೆದ್ದಾರಿ 17 ರ ಮೂಲಕ ಕಲ್ಕತ್ತಾದಿಂದ ತಲುಪಬಹುದು. ಇದು 140 ಕಿಮೀ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕೊಲ್ಕತ್ತಾ ರೈಲು ನಿಲ್ದಾಣ ಇಲ್ಲಿಗೆ ಸಮೀಪದಲ್ಲಿದೆ. ಇದು ದೇಶದ ಎಲ್ಲ ಭಾಗಗಳೊಂದಿಗೆ ರೈಲು ಸಂಪರ್ಕ ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಕೊಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿಗೆ ಸಮೀಪದ ನಿಲ್ದಾಣ. ಈ ನಿಲ್ದಾಣಕ್ಕೆ ದೇಶ ಮತ್ತು ವಿದೇಶಗಳ ವಿಮಾನ ಸೌಲಭ್ಯವಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 May,Sat
Return On
26 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 May,Sat
Check Out
26 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 May,Sat
Return On
26 May,Sun
 • Today
  Bakkhali
  28 OC
  82 OF
  UV Index: 6
  Sunny
 • Tomorrow
  Bakkhali
  24 OC
  76 OF
  UV Index: 7
  Partly cloudy
 • Day After
  Bakkhali
  25 OC
  77 OF
  UV Index: 6
  Moderate or heavy rain shower