Search
  • Follow NativePlanet
Share
ಮುಖಪುಟ » ಸ್ಥಳಗಳು» ಕಮರ್ಪುಕುರ್

ಕಮರ್ಪುಕುರ್ - ಗುಡಿಕೈಗಾರಿಕೆಗಳ ಸ್ವರ್ಗ

5

ಕಮರ್ಪುಕುರ್ ಗ್ರಾಮ ರಾಜ್ಯದ ಮಧ್ಯಭಾಗದಲ್ಲಿದ್ದು ರಾಮಕ್ರಷ್ಣ ಪರಮಹಂಸರ ಜನ್ಮಸ್ಥಳವಾಗಿ ಪ್ರಸಿದ್ದವಾಗಿದೆ. ರಾಮಕ್ರಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರ ಗುರುಗಳು. ರಾಮಕ್ರಷ್ಣ ಪರಮಹಂಸರ ಬದುಕು ಮತ್ತು ಕಾಲದ  ಗೌರವದ ನೆನಪಿಗಾಗಿ ಕಮರ್ಪುಕುರ್ ನ ಅವರು ಜನಿಸಿದ ಮನೆ, ಮಂದಿರಗಳನ್ನು ಅವರಿಗಾಗಿಯೇ ಅರ್ಪಿಸಲಾಗಿದೆ. ಈ ಮನೆಯೀಗ ಆಶ್ರಮವಾಗಿದ್ದು ಸಾವಿರಾರು ಭಕ್ತರು ಇಲ್ಲಿಗೆ ಆಧ್ಯಾತ್ಮಿಕ ಮನೋಲ್ಲಾಸವನ್ನು ಹುಡುಕಿಕೊಂಡು ಬರುತ್ತಾರೆ.

ಗುಡಾರ ಉದ್ಯಮ:

ಇದೆಲ್ಲದರ ಹೊರತಾಗಿ ದೇಶದ ಎಲ್ಲ ಭಾಗಗಳಿಂದ ಬರುವ ಪ್ರವಾಸಿಗರು ಈ ಪುಟ್ಟ ಬಂಗಾಳಿ ಗ್ರಾಮದಲ್ಲಿ ನಿಸರ್ಗದ ಮಡಿಲಿನಲ್ಲಿ ಸಮಯ ಕಳೆದು ಆಸ್ವಾದಿಸಿ ಹೋಗುತ್ತಾರೆ. ಕಮರ್ಪುಕುರ್ ಪ್ರಸಿದ್ದವಾಗಿರುವುದು ಅಲ್ಲಿನ ಗುಡಾರ ಉದ್ಯಮದಿಂದ. ಹುಕ್ಕಾಗಳಲ್ಲಿ ಬಳಸುವ ಎಬೋನಿ ಪೈಪ್ ಗಳು, ಜಿಲಪ್ಪಿ ಮತ್ತು ನಬಟ್ ಮತ್ತು ಹಲವಾರು ಬಟ್ಟೆ ನೇಯ್ಗೆಯ ಉದ್ಯಮಗಳಿಗೆ ಇಲ್ಲಿ ನೆಲೆಯಿದೆ.

ಹಬ್ಬಹರಿದಿನಗಳು ಮತ್ತು ಆಚರಣೆಗಳು:

ಕಮರ್ಪುಕುರ್ ನಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಹಬ್ಬ ಹರಿದಿನಗಳ ತರಂಗಗಳೇಳುತ್ತವೆ. ಶಿವಪರಮಾತ್ಮನಿಗೆ ಅರ್ಪಿತವಾದ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಮಾನಸ ದೇವತೆಯನ್ನೂ ಪೂಜಿಸಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಮಂತ್ರೋಚ್ಚಾರಣೆ, ಭಜನೆಗಳನ್ನು ನಿರಂತರ 72 ಗಂಟೆಗಳ ಕಾಲ ನಡೆಸಲಾಗುತ್ತದೆ. ಎಲ್ಲ ಗೀತೆಗಳು ಭಕ್ತಿಪ್ರದಾನವಾಗಿದ್ದು ಆ ವಾತಾವರಣವನ್ನು ಸವಿಯಲೇಬೇಕು.

ಪ್ರವಾಸಿ ತಾಣಗಳು:

ವರ್ಷದ ಬೇರೇ ಬೇರೇ ಅವಧಿಯಲ್ಲಿ  ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಹಲವು ದೇವಸ್ಥಾನಗಳನ್ನು ನೋಡಬಹುದು. ತೇಕೇಶ್ವರ ಅಥವಾ ಮಂದಾರ ಕೋಟೆ (ಒಂದು ಕಾಲದಲ್ಲಿ ಮುಸ್ಲೀಮರ ಅಧೀನದಲ್ಲಿತ್ತು).

ಕಮರ್ಪುಕುರ್ ಪ್ರಸಿದ್ಧವಾಗಿದೆ

ಕಮರ್ಪುಕುರ್ ಹವಾಮಾನ

ಉತ್ತಮ ಸಮಯ ಕಮರ್ಪುಕುರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕಮರ್ಪುಕುರ್

  • ರಸ್ತೆಯ ಮೂಲಕ
    ಕೋಲ್ಕತ್ತಾದಿಂದ ಅಹಿಲ್ಯಾಭಾಯ್ ಹೋಳ್ಕರ್ ರಸ್ತೆಯ ಮೂಲಕವಾಗಿ 93.7 ಕಿಮೀ ಸಾಗಿದರೆ ಕಮರ್ಪುಕುರ್ ಗ್ರಾಮವನ್ನು ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕಮರ್ಪುಕುರ್ ನಗರ ಕೋಲ್ಕತ್ತಾದ ಕೊನೆಯ ರೈಲ್ವೇ ನಿಲ್ದಾಣದ ಸಮೀಪದಲ್ಲಿದ್ದು ದೇಶದ ಉಳಿದ ಭಾಗಗಳಿಗೆ ಸಂಪರ್ಕವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕಮರ್ಪುಕುರ್ ಗೆ ಹತ್ತಿರದ ವಿಮಾನನಿಲ್ದಾಣವೆಂದರೆ ಕೋಲ್ಕತ್ತಾ ಏರ್ಪೋರ್ಟ್. ದೇಶದ ಹಲವಾರು ಮುಖ್ಯ ನಗರಗಳಿಗೆ ಇಲ್ಲಿಂದ ಸಂಪರ್ಕವಿದೆ. ಅಂತರಾಷ್ಟ್ರೀಯ ನಗರಗಳಿಗೂ ಇಲ್ಲಿಂದ ವಿಮಾನ ಸಂಪರ್ಕವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri