Search
 • Follow NativePlanet
Share
ಮುಖಪುಟ » ಸ್ಥಳಗಳು» ಸಾಗರ ದ್ವೀಪ

ಸಾಗರ ದ್ವೀಪ : ಸ್ವರ್ಗದ ದ್ವೀಪ

6

ನೀವು ಧಾರ್ಮಿಕವಾಗಿಯೂ ಪ್ರವಾಸಿ ತಾಣವಾಗಿಯೂ ಜನಪ್ರಿಯವಾಗಿರುವ ಸ್ವರ್ಗದಂತಹ ದ್ವೀಪಕ್ಕೆ ಹೋದಾಗ ಏನು ಮಾಡುವಿರಿ? ಸಾಗರ ದ್ವೀಪವು ಅಂತಹುದೇ ದ್ವೀಪ. ಇದು ಕೊಲ್ಕತ್ತಾದ ಸಮುದ್ರ ಪ್ರದೇಶದಲ್ಲಿದೆ. ಇದು ಬಂಗಾಳಕೊಲ್ಲಿಯಲ್ಲಿದ್ದು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಮಕರ ಸಂಕ್ರಾತಿಯ ಸಂದರ್ಭದಲ್ಲಿ ಯಾತ್ರಾರ್ಥಿಗಳು ಇಲ್ಲಿಗೆ ದೋಣಿಗಳಲ್ಲಿ ಬಂದು ತಮ್ಮ ಗೌರವ ಭಕ್ತಿಗಳನ್ನು ಸಲ್ಲಿಸುತ್ತಾರೆ.

ಸುತ್ತಮುತ್ತಲ ಪ್ರವಾಸಿ ತಾಣಗಳು

ಯಾವುದು ಉತ್ತಮ? ಇಲ್ಲಿ ಆಹಾರದಿಂದ ಹಿಡಿದು ಫೆರ್ರಿ ಸವಾರಿಯವರೆಗೆ ಎಲ್ಲವೂ ವಿಶಿಷ್ಟ ಅನುಭವವನ್ನು ನೀಡುತ್ತದೆ. ಡೈವಿಂಗ್ ಉತ್ಸಾಹಿಗಳಿಗೆ ಇದು ಸೂಕ್ತ ತಾಣ. ಫೆರ್ರಿಯಲ್ಲಿ ಕಾರ್ ಪಾರ್ಕಿಂಗ್ಗೆ ಕೂಡ ಸ್ಥಳಾವಕಾಶವಿದೆ. ಮಕರ ಸಂಕ್ರಾಂತಿಯ ಸಮಯದಲ್ಲಿ ಗಂಗಾಸಾಗರ ಮೇಳವನ್ನು ಆಯೋಜಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಜನರು ಬಂಗಾಳ ಕೊಲ್ಲಿಯಲ್ಲಿ ಗಂಗಾ ಸಮುದ್ರವನ್ನು ಸೇರುವಲ್ಲಿ ಮುಳುಗೇಳುತ್ತಾರೆ. ಸಾಗರ ದ್ವೀಪದ ಮ್ಯಾಂಗ್ರೋವ್ ಕಾಡಿನಲ್ಲಿ ಹಕ್ಕಿ ವೀಕ್ಷಣೆಯನ್ನು ಕೂಡ ಮಾಡಬಹುದು.

ಸಾಗರ್ ಲೈಟ್ಹೌಸ್

ಸಾಗರ್ ಮರಿನೆ ಪಾರ್ಕ್ ಮತ್ತು ಕಪಿಲ್ ಮಿನಿ ದೇವಾಲಯಕ್ಕೆ ಪ್ರವಾಸಿಗರು ಹೆಚ್ಚು ಭೇಟಿ ನೀಡುತ್ತಾರೆ. ಇಲ್ಲಿಂದ ಸ್ವಲ್ಪ ಮುಂದೆ ಹೋದರೆ ಸಾಗರ್ ಲೈಟ್ಹೌಸ್ ನೋಡಬಹುದು. ಇದು ಸುತ್ತಲ ಪ್ರದೇಶ ನಯನಮನೋಹರ ನೋಟವನ್ನು ಒದಗಿಸುತ್ತದೆ. ಸಾಗರ ದ್ವೀಪಕ್ಕೆ ಸ್ವಂತ ವಾಹನವಿಲ್ಲದಿದ್ದರೆ ಹೋಗುವುದು ಸ್ವಲ್ಪ ಕಷ್ಟ.

ಸಾಗರ ದ್ವೀಪ ಪ್ರಸಿದ್ಧವಾಗಿದೆ

ಸಾಗರ ದ್ವೀಪ ಹವಾಮಾನ

ಸಾಗರ ದ್ವೀಪ
29oC / 84oF
 • Partly cloudy
 • Wind: SW 25 km/h

ಉತ್ತಮ ಸಮಯ ಸಾಗರ ದ್ವೀಪ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಸಾಗರ ದ್ವೀಪ

 • ರಸ್ತೆಯ ಮೂಲಕ
  ಕೊಲ್ಕತ್ತಾದಿಂದ ರಾಜ್ಯ ಹೆದ್ದಾರಿ 34 ಮತ್ತು ರಾಷ್ಟ್ರಿಯ ಹೆದ್ದಾರಿ 117ರ ಮೂಲಕ ತಲುಪಬಹುದು. ಇದು 140 ಕಿಮೀ ದೂರದಲ್ಲಿದೆ. ನಂತರ ಬಕ್ಖಾಲಿಯಿಂದ ದೋಣಿಯ ಮೂಲಕ ಪ್ರಯಾಣಿಸಬೇಕು. ಕೊಲ್ಕತ್ತಾದಿಂದಲೇ ದೋಣಿಯ ಮೂಲಕ ಬರಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕೊಲ್ಕತ್ತಾ ರೈಲು ನಿಲ್ದಾಣ ಇಲ್ಲಿಗೆ ಸಮೀಪದಲ್ಲಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಕೊಲ್ಕತ್ತಾದ ನೇತಾಜಿ ಸುಭಾಷ್ಚಂದ್ರಬೋಸ್ ವಿಮಾನ ನಿಲ್ದಾಣ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ. ಇದು ದೇಶೀಯ ಮತ್ತು ವಿದೇಶೀಯ ವಿಮಾನ ಸಂಪರ್ಕ ಹೊಂದಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 May,Sat
Return On
26 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 May,Sat
Check Out
26 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 May,Sat
Return On
26 May,Sun
 • Today
  Sagar Island
  29 OC
  84 OF
  UV Index: 7
  Partly cloudy
 • Tomorrow
  Sagar Island
  29 OC
  83 OF
  UV Index: 7
  Partly cloudy
 • Day After
  Sagar Island
  28 OC
  83 OF
  UV Index: 7
  Partly cloudy