Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾಗರ ದ್ವೀಪ » ಹವಾಮಾನ

ಸಾಗರ ದ್ವೀಪ ಹವಾಮಾನ

ಮಕರ ಸಂಕ್ರಾಂತಿಯ ಹಬ್ಬದ ಸಮಯದಲ್ಲಿ ಸಾಗರ ದ್ವೀಪಕ್ಕೆ ಭೇಟಿ ನೀಡುವುದು ಉತ್ತಮ.

ಬೇಸಿಗೆಗಾಲ

ಈ ಸಮಯದಲ್ಲಿ ಉಷ್ಣತೆಯು ಗರಿಷ್ಠ 37 ಮತ್ತು ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ಗಳಷ್ಟಿರುತ್ತದೆ. ಧಗೆ ಹೆಚ್ಚಿರುತ್ತದೆ.

ಮಳೆಗಾಲ

ಜೂನ್-ಸೆಪ್ಟಂಬರ್ ಮಳೆಗಾಲ. ಈ ಸಮಯದಲ್ಲಿ ಹೆಚ್ಚಿನ ಮಳೆಯಾಗುತ್ತದೆ.

ಚಳಿಗಾಲ

ಚಳಿಗಾಲದಲ್ಲಿ ವಾತಾವರಣವು ತಂಪಾಗಿ ಆಹ್ಲಾದಕರವಾಗಿರುತ್ತವೆ. ಈ ಸಮಯದಲ್ಲಿ ಉಷ್ಣತೆಯು 13 ಡಿಗ್ರಿಗಳಿಗಿಂತ ಕಡಿಮೆಯಾಗುತ್ತದೆ.