Search
 • Follow NativePlanet
Share
ಮುಖಪುಟ » ಸ್ಥಳಗಳು» ಹೂಗ್ಲಿ

ಹೂಗ್ಲಿ : ಒಂದು ಸಾಂಸ್ಕತಿಕ ಕೇಂದ್ರ

20

ಹೂಗ್ಲಿಯು ಹುಗಲಿ ಅಥವಾ ಹೂಗ್ಲಿ ಚುಚುರಾ ಎಂದು ಹೆಸರುವಾಸಿಯಾಗಿದೆ. ಇದು ಭಾರತವನ್ನು ಅಳಿದ ಪೋರ್ಚುಗೀಸರು, ಡಚರು ಮತ್ತು ಬ್ರಿಟಿಷರ ಸಾಂಸ್ಕತಿಕ ನೆಲೆಗಳ ಅವಶೇಷವನ್ನು , ಅದರ ಸಂಸ್ಕತಿಯ ಅಧಾರಿತ ಪ್ರಭಾವವನ್ನು ಒಳಗೊಂಡಿದೆ. ಮೊಘಲ ಸಾಮ್ರಜ್ಯದ ನಂತರದ ಲಕ್ಷಣಗಳನ್ನು ಈಗಲೂ ನಾವು ಇಲ್ಲಿ ನೋಡಬಹುದು. ಬ್ರಿಟಿಷರು ಕೋಲ್ಕತ್ತ, ಹಲದೀಯ ಮತ್ತು ಹೂಗ್ಲಿಯು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ತಮ್ಮ ಆರಂಭಿಕ ಆಡಳಿತವನ್ನು ಪ್ರಸರಿಸಲು ತೊಡಗಿದರು.

ಹೂಗ್ಲಿಯ ನದಿ

ಪ್ರಸ್ತುತ ದಿನಗಳಲ್ಲಿ ಹೂಗ್ಲಿಯು ಒಂದು ಪ್ರಮುಖ ನದಿಯ ಬಂದರು ಆಗಿದೆ. ಇದು ರಾಜ್ಯದ ರಾಜಧಾನಿ ಕೋಲ್ಕತ್ತಾದಿಂದ ಕೆಲವೇ ಕೆಲವು ಕೀಲೊ ಮೀಟರ ದೂರದಲ್ಲಿದೆ. ಹೂಗ್ಲಿಯಿಂದ  ನದಿ ದಾಟುವ ಸೇವೆಯನ್ನು ಬಳಸಿಕೊಂಡು ಉತ್ತರದ 24 ಪರಗಣಗಳನ್ನು ಸುಲಭವಾಗಿ ತಲುಪಬಹುದು. ವಾಸ್ತವವಾಗಿ ಹೂಗ್ಲಿಯು ಭಾಗೀರಥಿ ನದಿಯ ತೀರದ ಮೇಲೆ ನೆಲೆಗೊಂಡಿದೆ. ಹೂಗ್ಲಿಯು ಹೂಗ್ಲಿ ನದಿ ಎಂದೇ ಹೆಸರುವಾಸಿ ಆಗಿದೆ.

ಹೂಗ್ಲಿಯ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

ಹೂಗ್ಲಿಯು ಕೆಲ ವರ್ಷಗಳಿಂದ ಕೋಲ್ಕತ್ತಾದ ವಿಸೃತ ಉಪನಗರವಾಗಿ ಮಾರ್ಪಟ್ಟಿದೆ. ಕೋಲ್ಕತ್ತಾಕ್ಕೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿಗೆ ಒಂದು ದಿನದ ಮಟ್ಟಿಗೆ ಭೇಟಿ ನೀಡಬಹುದು. ಇದು ಕೋಲ್ಕತ್ತಾದ ಸಮೀಪದಲ್ಲಿರುವ ಹೆಸರಾಂತ ವಿಹಾರ ತಾಣವಾಗಿದೆ. ಇಲ್ಲಿರುವ ಇತರ ಸ್ಥಳೀಯ ಆಕರ್ಷಕ ಸ್ಥಳಗಳೆಂದರೆ ಬಂಡೇಲ್ ಚರ್ಚು ಮತ್ತು ಇಮಾಮಬರ್ ಮಸೀದಿ.

ಹೂಗ್ಲಿಯ ಆಧುನಿಕತೆ

ಹೂಗ್ಲಿಯ ಸ್ಥಳೀಯರು ತುಂಬಾ ಆಧುನಿಕರಾಗಿದ್ದಾರೆ. ಅವರು ಮಹಾನಗರದ ಜೀವನ ಶೈಲಿಯನ್ನು ಅನುಸರಿಸಲು ಹೆಚ್ಚು ಇಷ್ಟ ಪಡುತ್ತಾರೆ. ಇಲ್ಲಿನ ಚಿನಸುರಹ ಎನ್. ಎಸ್ ರೋಡನಲ್ಲಿ ಅಧುನಿಕತೆಯ ಇತ್ತೀಚಿನ ಎಲ್ಲ ಆಧುನಿಕ ವಿನ್ಯಾಸಗಳನ್ನು , ಫ್ಯಾಷನಗಳನ್ನು, ತಂತ್ರಜ್ಞಾನಗಳನ್ನು, ನಿಮ್ಮ ಹಸಿವೆಯನ್ನು ನಿವಾರಿಸುವ ಅಧುನಿಕ ಉಪಹಾರ ಮಂದಿರಗಳನ್ನು  ನೋಡಬಹುದು. ಹೂಗ್ಲಿಯಲ್ಲಿ ವಿಶೇಷವಾಗಿ ಸಿಗುವ ರುಚಿಕರವಾದ ಸಾಗರದ ಆಹಾರವನ್ನು ತಿನ್ನಲು ಯಾರೂ ಮರೆಯಬಾರದು. ಇದು ಪ್ರಸಿದ್ಧ ಸ್ಥಳೀಯ ಬಂಗಾಳಿ ತಿಂಡಿಯಾಗಿದೆ.

ಹೂಗ್ಲಿಯ ಹಬ್ಬಗಳು

ಹೂಗ್ಲಿಯಲ್ಲಿ ಜನರು ಹಬ್ಬಗಳನ್ನು ಬಹು ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ. ಇಲ್ಲಿ ಆಚರಿಸುವ ಪ್ರಮುಖ ಹಬ್ಬಗಳೆಂದರೆ ದುರ್ಗಾ ಪೂಜೆ, ಕಾಳಿ ಪೂಜೆ , ದಸರಾ ಮತ್ತು ದೀಪಾವಳಿ. ಈ ಹಬ್ಬದ ದಿನಗಳಲ್ಲಿ ಇಡಿ ನಗರವೇ ಶೃಂಗಾರಗೊಂಡಿರುತ್ತದೆ ಮತ್ತು ವರ್ಣಮಯವಾಗಿರುತ್ತದೆ.

ಹೂಗ್ಲಿ ಪ್ರಸಿದ್ಧವಾಗಿದೆ

ಹೂಗ್ಲಿ ಹವಾಮಾನ

ಹೂಗ್ಲಿ
34oC / 93oF
 • Haze
 • Wind: SW 11 km/h

ಉತ್ತಮ ಸಮಯ ಹೂಗ್ಲಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಹೂಗ್ಲಿ

 • ರಸ್ತೆಯ ಮೂಲಕ
  ರಾಜ್ಯ ಹೆದ್ದಾರಿ 13 ಇದು ಹೂಗ್ಲಿ ನಗರವನ್ನು ಪಶ್ಚಿಮ ಬಂಗಾಳದೊಂದಿಗೆ ಜೋಡಿಸುತ್ತದೆ. ಇದು ರಾಜ್ಯ ರಾಜಧಾನಿಯಿಂದ ಒಂದುವರೆ ಘಂಟೆಯ ಪ್ರಯಾಣ ದೂರವನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಚುಹಾರ್ ರೇಲ್ವೆ ನಿಲ್ದಾಣವು ಹೂಗ್ಲಿಗೆ ಹತ್ತಿರದಲ್ಲಿರುವ ರೇಲ್ವೆ ನಿಲ್ದಾಣವಾಗಿದೆ. ಹೂಗ್ಲಿ ಇದು ನೇರವಾಗಿ ಕೋಲ್ಕತ್ತಾದ ಹೌರಾ ರೇಲ್ವೆ ಸ್ಟೇಷನನೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ. ಇದು ಭಾರತದ ಪ್ರಮುಖ ನಗರಗಳ ರೇಲ್ವೆ ನಿಲ್ದಾಣಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಹೂಗ್ಲಿಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ ಎಂದರೆ ಕೋಲ್ಕತ್ತದ ನೇತಾಜಿ ಸುಭಾಷ ಚಂದ್ರ ಬೋಸದ ವಿಮಾನ ನಿಲ್ದಾಣ. ಇದು ಹೂಗ್ಲಿಯಿಂದ ಸುಮಾರು 60 ಕೀಲೊ ಮೀಟರ ದೂರದಲ್ಲಿದೆ. ಇಲ್ಲಿ ಉತ್ತಮ ರಸ್ತೆ ವ್ಯವಸ್ಥೆ ಇದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
15 Sep,Sun
Return On
16 Sep,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Sep,Sun
Check Out
16 Sep,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Sep,Sun
Return On
16 Sep,Mon
 • Today
  Hooghly
  34 OC
  93 OF
  UV Index: 9
  Haze
 • Tomorrow
  Hooghly
  29 OC
  85 OF
  UV Index: 9
  Sunny
 • Day After
  Hooghly
  29 OC
  84 OF
  UV Index: 9
  Sunny