Search
  • Follow NativePlanet
Share
ಮುಖಪುಟ » ಸ್ಥಳಗಳು » ಕಮರ್ಪುಕುರ್ » ಹವಾಮಾನ

ಕಮರ್ಪುಕುರ್ ಹವಾಮಾನ

ಕಮರ್ಪುಕುರ್ ಗೆ ಭೇಟಿ ನೀಡಲು ಪ್ರಶಸ್ತ ಸಮಯವೆಂದರೆ ಅದು ಚಳಿಗಾಲ.

ಬೇಸಿಗೆಗಾಲ

ಕಮರ್ಪುಕುರ್ ನಲ್ಲಿ ಬೇಸಿಗೆ ತೀವ್ರವಾಗಿರುತ್ತದೆ ಮತ್ತು ವಾತಾವರಣದ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಗಿಂತಲೂ ಮಿಗಿಲಾಗಿರುತ್ತದೆ.

ಮಳೆಗಾಲ

ಜೂನ್ ನಲ್ಲಿ ಶುರುವಾಗುವ ಮಳೆಗಾಲ ಅಂತ್ಯ ಕಾಣುವುದು ಸೆಪ್ಟೆಂಬರ್ ತಿಂಗಳ ಕೊನೆಭಾಗದಲ್ಲಿ. ಸಾಧಾರಣ ಮಳೆಯನ್ನು ಕಾಣಬಹುದು.

ಚಳಿಗಾಲ

ಚಳಿಗಾಲದಲ್ಲಿ ಉಷ್ಣಾಂಶ ತಂಪಾಗಿರುತ್ತದೆ ಮತ್ತು 18 ಡಿಗ್ರಿಗೂ ಕಡಿಮೆ ಉಷ್ಣಾಂಶ ಕುಸಿಯುತ್ತದೆ.