ಸ್ವಾಮಿಮಲೈ: ಧರ್ಮನಿಷ್ಠೆ, ತೀರ್ಥಯಾತ್ರೆ ಮತ್ತು ವಿಮರ್ಶಾತ್ಮಕ ಧಾರ್ಮಿಕತೆ
ಸ್ವಾಮಿಮಲೈ ದಕ್ಷಿಣ ಭಾರತದ ಒಂದು ರಾಜ್ಯವಾದ ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ನ ಬಳಿಯಲ್ಲಿರುವ ನಗರವಾಗಿದೆ. ಇದರ ಆಕ್ಷರಶಃ ಅನುವಾದ ದೇವರ ಬೆಟ್ಟ ಎಂದುದಾಗಿದೆ ಹಾಗೂ ದೇವರ ಪ್ರಭಾವವನ್ನು ಇಲ್ಲಿನ......
ಯಳಗಿರಿ: ಪ್ರಕೃತಿಯ ಮಡಿಲಲ್ಲಿ ವಾರಾಂತ್ಯದ ಆನಂದ
ಎಳಗಿರಿ ಎಂದೂ ಕರೆಯಲ್ಪಡುವ ಯಳಗಿರಿ ತಮಿಳುನಾಡಿನ ವೆಲ್ಲೂರ್ ಜಿಲ್ಲೆಯಲ್ಲಿರುವ ಗಿರಿಧಾಮವಾಗಿದೆ. ಇದು ಛಾಯಾಚಿತ್ರ ತೆಗೆಯುವ ಹವ್ಯಾಸ ಇರುವವರ ನೆಚ್ಚಿನ ತಾಣವೂ ಆಗಿದೆ. ಇಲ್ಲಿನ ಇತಿಹಾಸ ವಸಾಹತು ಕಾಲದ ತನಕ ಇದೆ. ಆ......
ಶುಕ್ರನ ದರ್ಶನಕ್ಕಾಗಿ ಕಂಜನೂರಿಗೆ ಭೇಟಿ ಕೊಡಿ
ದಕ್ಷಿಣ ಭಾರತವು ಹಲವಾರು ಪುಣ್ಯ ಕ್ಷೇತ್ರಗಳಿಂದ ಪ್ರಸಿದ್ದಿಯನ್ನು ಪಡೆದಿದೆ. ಈ ಪುಣ್ಯ ಕ್ಷೇತ್ರಗಳಲ್ಲಿ ತಮಿಳುನಾಡಿನ ಕಂಜನೂರ್ ನಲ್ಲಿರುವ ಶುಕ್ರನ ದೇವಸ್ಥಾನವೂ ಒಂದು. ತಮಿಳುನಾಡಿನ ತಂಜಾವೂರಿನಲ್ಲಿರುವ ಕಂಜನೂರ್......
ಕಾರೈಕುಡಿ - ಚೆಟ್ಟಿನಾಡಿನ ಹೆಮ್ಮೆ
ಕಾರೈಕುಡಿ ಎಂಬುದು ತಮಿಳುನಾಡಿನಲ್ಲಿರುವ ಶಿವಗಂಗೈ ಜಿಲ್ಲೆಯಲ್ಲಿರುವ ಒಂದು ನಗರವಾಗಿದೆ. ಈ ನಗರವು ಇಡೀ ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ಪುರಸಭೆಯೆಂಬ ಅಭಿಧಾನಕ್ಕೆ ಪಾತ್ರವಾಗಿದೆ. ಇದು ಚೆಟ್ಟಿನಾಡ್ ಪ್ರಾಂತ್ಯದ ಒಂದು......
ಆಲಂಗುಡಿ ಪ್ರವಾಸೋದ್ಯಮ - ನವಗ್ರಹಗಳಲ್ಲಿ ಒಂದಾದ ಗುರು ಗ್ರಹದ ದೇವಸ್ಥಾನ
ತಮಿಳುನಾಡು ರಾಜ್ಯದ ತಿರುಯರುರ್ ಜಿಲ್ಲೆಯಲ್ಲಿನ ಆಲಂಗುಡಿ ಎಂಬ ಸುಂದರವಾದ ಹಳ್ಳಿಯಲ್ಲಿ ಈ ದೇವಸ್ಥಾನವಿದೆ. ಈ ಧಾರ್ಮಿಕ ಕ್ಷೇತ್ರವು ಮರ್ನ್ನಾಗುಡಿ ಯ ಸಮೀಪವಿರುವ ಕುಂಬಕೋಣಂನಿಂದ ಸುಮರು 17 ಕಿ.ಮೀ ದೂರವಿದೆ. ಆಲಂಗುಡಿಯ......
ತರಂಗಂಬಾಡಿ - ಕೊನೆಯಿಲ್ಲದ ಅಲೆಗಳ ನಾದ
ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ಟ್ರಾನ್ಕ್ವಿಬಾರ್ ಅಥವ ತರಂಗಂಬಾಡಿಯಿದೆ. ಇದರರ್ಥ ‘ಹಾಡುವ ಅಲೆಗಳ ನಾಡು’. ಇದು ಮೊದಲಿಗೆ 1620-1845 ರವರೆಗೆ ಡೆನಿಷ್ ಕಾಲೋನಿಯಾಗಿತ್ತು. ಡೆನಿಷ್ನಲ್ಲಿ......
ಕಾಂಚೀಪುರಂ: ದೇವಾಲಯಗಳ ನಗರ
ಕಾಂಚೀಪುರಂ ತನ್ನ ಹಳೆಯ ಕಾಲದ ಮೋಡಿಯನ್ನು ಇಂದಿಗೂ ಕಾಪಾಡಿಕೊಂಡು ಬಂದಿರುವ, ತಮಿಳುನಾಡಿನ ಬಹುಶಃ ಅತ್ಯಂತ ಹಳೆಯ ನಗರವಾಗಿದೆ. ಈ ನಗರವು ತನ್ನ ದೇವಾಲಯಗಳಿಗಷ್ಟೇ ಅಲ್ಲದೆ ಪಲ್ಲವ ರಾಜರ ರಾಜಧಾನಿಯಾಗಿದ್ದ ಕಾರಣಕ್ಕೂ......
ಕೊಲ್ಲಿಮಲೈ - ದೇವಿ ಮುಖೇನ ಸಂರಕ್ಷಿತ ಮಲೈ ಅಥವಾ ವಾಣಿಜ್ಯಿಕ ಅಸ್ಪೃಶ್ಯ ತಾಣ ಕೊಲ್ಲಿಮಲೈ
ಇಂದಿಗೂ ದೇವಿ ಇಟ್ಟುಕ್ಕೈ ಅಮ್ಮನ (ಕೊಲ್ಲಿಪಾವೈ) ರಕ್ಷಣೆಯಲ್ಲಿರುವ, ಆ ದೇವಿಯ ಹೆಸರನ್ನೇ ತನ್ನ ನಾಮಧೇಯವಾಗಿಸಿಕೊಂಡಿರುವ ಪರ್ವತ ಶ್ರೇಣಿ, ಕೊಲ್ಲಿಮಲೈ. ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿರುವ ಇದು ......
ಮಾನವ ರೂಪಿ ರಾಹುವಿರುವ ತಾಣ - ತಿರುನಾಗೇಶ್ವರಂ
"ರಾಹು" ಅಂದರೆ ಕೆಟ್ಟದ್ದು ಎಂದು ಭಾವಿಸಿರುವ ಈ ಜನರ ಮಧ್ಯೆ, ಅವನಿಗಾಗಿ ದೇವಸ್ಥಾನ ಕಟ್ಟಿಸಿ ಪ್ರತಿನಿತ್ಯ ಪೂಜಿಸುವ ಜನರೂ ಇದ್ದಾರೆ ಎಂದರೆ ? ಅಚ್ಚರಿ ಎನಿಸುವುದು ಖಚಿತ. ಹಾಗೆ ರಾಹುವಿನ ಪೂಜೆಗೈಯುತ್ತಿರುವ ಜನ,......
ಸೀರ್ಕಾಳಿ - ಧರ್ಮ, ನಂಬಿಕೆಗಳು ಮತ್ತು ದೇವಾಲಯಗಳಿಂದ ಕೂಡಿದ ತಾಣ
ತಮಿಳುನಾಡಿನ ನಾಗಪಟ್ಟಿನಮ್ ಜಿಲ್ಲೆಯಲ್ಲಿ ಬಂಗಾಳ ಕೊಲ್ಲಿಯ ತೀರದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಸೀರ್ಕಾಳಿಯು ಒಂದು ಪ್ರಸಿದ್ಧ ಹಿಂದೂ ಯಾತ್ರಾ ಸ್ಥಳವಾಗಿದೆ. ಸೀರ್ಕಾಳಿಯು ಒಂದು ಶಾಂತವಾದ ಪರಿಸರವನ್ನು......
ತಿರುಚ್ಚಿ - ಸಾಂಪ್ರದಾಯಿಕತೆಗೆ ಮೆರುಗು ಕೊಟ್ಟ ಆಧುನಿಕತೆ
ತಿರುಚ್ಚಿ ಅಥವಾ ತಿರುಚನಾಪಳ್ಳಿಯು ದಕ್ಷಿಣ ಭಾರತೀಯ ರಾಜ್ಯವಾದ ತಮಿಳುನಾಡಿನಲ್ಲಿ ಕಂಡು ಬರುವ ಒಂದು ಪ್ರಮುಖ ಕೈಗಾರಿಕಾ ಮತ್ತು ಶೈಕ್ಷಣಿಕ ನಗರವಾಗಿದೆ. ತಿರುಚ್ಚಿ ಅದೇ ಹೆಸರಿನ ಜಿಲ್ಲೆಯ ಆಡಳಿತಾತ್ಮಕ......
ಮೈಲಾಡುತುರೈ- ನವಿಲು ಪಟ್ಟಣ
ಮೈಲಾಡುತುರೈ ಎಂದರೆ “ನವಿಲು ಪಟ್ಟಣ” ಎಂದರ್ಥ. ಇದು ಮೂರು ಶಬ್ದಗಳು ಸೇರಿ ಆಗಿರುವ ಶಬ್ದ. ಮೈಯಿಲ್ ಎಂದರೆ ನವಿಲು, ಆಡುಂ ಎಂದರೆ ನರ್ತಿಸು, ತುರೈ ಎಂದರೆ ಸ್ಥಳ. ಇಲ್ಲಿನ ಸ್ಥಳ ಪುರಾಣದ ಪ್ರಕಾರ ಪಾರ್ವತಿ......
ಧರ್ಮಪುರಿ - ಪುಣ್ಯಕ್ಷೇತ್ರಗಳ ನಗರ
ಧರ್ಮಪುರಿ, ಭಾರತದ ತಮಿಳುನಾಡಿನಲ್ಲಿರುವ ಈ ನಗರವು ಅದರ ಪ್ರಕೃತಿ ರಮಣೀಯತೆ ಹಾಗೂ ಸುತ್ತ ಮುತ್ತಲಿರುವ ಇತರ ಪ್ರದೇಶಗಳಿಂದ ಹೆಸರುವಾಸಿಯಾಗಿದೆ. ಇದು ಪಕ್ಕದ ರಾಜ್ಯವಾದ ಕರ್ನಾಟಕಕ್ಕೆ ತುಂಬಾ ಹತ್ತಿರದಲ್ಲಿದೆ. ಈ ನಗರವು......
ಚಿದಂಬರಂ : ನಟರಾಜ ಸ್ವಾಮಿಯ ನಗರ
ಚಿದಂಬರಂ ತಮಿಳುನಾಡು ರಾಜ್ಯದ ಕಡಲೂರ್ ಜಿಲ್ಲೆಯಲ್ಲಿ ನೆಲೆಗೊಂಡಿರುವ ಒಂದು ದೇವಾಲಯನಗರಿಯಾಗಿದೆ. ಇದು ತನ್ನಲ್ಲಿರುವ ಸುಂದರವಾದ ದ್ರಾವಿಡ ಶೈಲಿಯವಾಸ್ತುಶಿಲ್ಪವನ್ನು ಮತ್ತು ಎದ್ದು ಕಾಣುವಂತಹ ಗೋಪುರಗಳನ್ನು ಹೊಂದಿರುವ......
ನಾಮಕ್ಕಲ್ - ದೇವರುಗಳ ಮತ್ತು ರಾಜರುಗಳ ಪ್ರದೇಶ
ಒಂದು ನಗರ ಹಾಗೂ ಆಡಳಿತದ ಜಿಲ್ಲಾ ಕೇಂದ್ರವಾದ ನಾಮಕ್ಕಲ್ ದಕ್ಷಿಣ ಭಾರತದ ತಮಿಳುನಾಡಿನಲ್ಲಿರುವ ಲೋಕಪ್ರಿಯ ಪ್ರವಾಸಿತಾಣಗಳಲ್ಲೊಂದಾಗಿದೆ. ನಾಮಕ್ಕಲ್, ವಿವಿಧ ಆಸಕ್ತಿಗಳಿರುವ ಜನರಿಗೆ ವಿಶಾಲ ಶ್ರೇಣಿಯ......
ಸೇಲಂ : ಬೆಳ್ಳಿ ಮತ್ತು ಬಂಗಾರದ ನಾಡು
ದಕ್ಷಿಣ ಭಾರತದ ಮಧ್ಯ ಉತ್ತರ ಭಾಗದ ತಮಿಳುನಾಡಿನ ಒಂದು ನಗರ ಸೇಲಂ. ರಾಜಧಾನಿ ಚೆನ್ನೈನಿಂದ ಸುಮಾರು 340 ಕಿ.ಮೀ ಅಂತರದಲ್ಲಿದೆ. ಸೇಲಂ ಅನ್ನು ಮಾವಿನ ನಗರ ಎಂದು ಕೂಡ ಕರೆಯಲಾಗಿದೆ. ಇದು ರಾಜ್ಯದಲ್ಲಿಯೇ 5 ನೇಯ ದೊಡ್ಡ......
ನಾಗೂರ್ : ಮಂದಿರ, ಮಸೀದಿಯ ಸೌಹಾರ್ದ ನಗರ
ಪಲ್ಲವ ರಾಜ ರಾಜಸಿಂಹನಿಂದ ಆಳಲ್ಪಟ್ಟು, ಚೀನಾ ಪ್ರವಾಸಿ ಹುಯೇನ್ ಸಾಂಗ್ ಬರೆದ ಪುಸ್ತಕದಲ್ಲಿ ಬುದ್ಧ ವಿಹಾರವೆಂದು ಕರೆಯಲ್ಪಟ್ಟಿರುವ ಬಂಗಾಳ ಕೊಲ್ಲಿಯ ಸಮೀಪದಲ್ಲೇ ಇರುವ ತಮಿಳುನಾಡಿದ ನಾಗಪಟ್ಟಣಂ ಜಿಲ್ಲೆಯಲ್ಲಿರುವ......
ನಾಗಪಟ್ಟಿನಂ - ಧಾರ್ಮಿಕ ಸಾಮರಸ್ಯದ ಭೂಮಿ
ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯಲ್ಲಿದೆ ನಾಗಾಪಟ್ಟಿನಂ ಎಂಬ ಹೆಸರಿನ ಪಟ್ಟಣ. ಈ ಪಟ್ಟಣ ಜಿಲ್ಲೆಯ ಜಿಲ್ಲಾಕೇಂದ್ರವೂ ಹೌದು. ಬೇ ಆಫ್ ಬೆಂಗಾಲ್ ನಿಂದ ನಿರ್ಮಿತವಾದ ಭಾರತೀಯ ಪರ್ಯಾಯದ್ವೀಪದ ಪೂರ್ವ ದಿಕ್ಕಿನಲ್ಲಿ......
ಶ್ರೀರಂಗಂ - ದೇವಸ್ಥಾನಗಳ ದ್ವೀಪ
ಶ್ರೀರಂಗಂ - ಮನಸೂರೆಗೊಳ್ಳುವ ಆಕರ್ಷಕ ದ್ವೀಪವಾಗಿದ್ದು ತಮಿಳುನಾಡು ರಾಜ್ಯದ ತಿರುಚಿರಾಪಳ್ಳಿಯಲ್ಲಿದೆ. ಹಿಂದಿನ ಕಾಲದಲ್ಲಿ ಶ್ರೀರಂಗಂಗೆ ವೆಳ್ಳಿತಿರುಮುತಗ್ರಾಮ ಎಂಬ ಹೆಸರಿತ್ತು. ತಮಿಳು ಭಾಷೆಯಲ್ಲಿ ಶ್ರೀರಂಗಂ ನಗರ......
ಮಹಾಬಲಿಪುರಂ - ಸಮುದ್ರ ತೀರದ ಅತ್ಯದ್ಭುತ ತಾಣ.
ಪ್ರಸ್ತುತ ತಮಿಳುನಾಡು ರಾಜ್ಯದ ಕಾಂಚೀಪುರಂ ಜಿಲ್ಲೆಯಲ್ಲಿನ ಮಹಾಬಲಿಪುರಂ ಅಥವಾ ಅಧಿಕೃತವಾಗಿ ಮಾಮಲ್ಲಪುರಂ ಎಂದು ಕರೆಯಲ್ಪಡುವ ಪಟ್ಟಣವು 7ನೇ ಶತಮಾನದಲ್ಲಿ ಪಲ್ಲವ ಸಾಮ್ರಾಜ್ಯದ ಒಂದು ರೇವು ಪಟ್ಟಣವಾಗಿತ್ತು. ಈ ಊರು......
ವೇಡಂತಾಂಗಳ್: ಪಕ್ಷಿ ವೀಕ್ಷಕರ ಸ್ವರ್ಗ
ಶತಮಾನಗಳ ಹಿಂದೆ ರಾಜಮಹಾರಾಜರು ಬೇಟೆಗೆ ಹೋಗುತ್ತಿದ್ದ ಪ್ರದೇಶವಾಗಿದ್ದ ಕಾರಣದಿಂದಲೇ ಇರಬೇಕು ಈ ಪ್ರದೇಶಕ್ಕೆ ವೇಡಂತಾಂಗಳ್ ಎನ್ನುವ ಹೆಸರಿಟ್ಟಿದ್ದಾರೆ. ವೇಡಂತಾಂಗಳ್ ಎಂದರೆ ಬೇಟೆಗಾರನ ಹೆಲ್ಮೆಟ್(ಶಿರ ಕವಚ)......
ಪೂಂಪುಗಾರ್ - ಗತಕಾಲ ವೈಭವದ ಬಂದರು ನಗರ
ಪೂಂಪುಗಾರ್ ಅಥವಾ ಪುಗಾರ್ ತಮಿಳುನಾಡಿನ ನಾಗಪಟ್ಟಿಣಮ್ ಜಿಲ್ಲೆಯಲ್ಲಿನ ಒಂದು ನಗರ. ಇದು ಹಳೆಯ ಕಾಲದಲ್ಲಿ ಗಿಜಿಗುಡುವ ಬಂದರು ಎಂದೇ ಪ್ರಖ್ಯಾತವಾಗಿತ್ತು. ಇದರ ಹಳೆಯ ಹೆಸರು ಕಾವೇರಿ ಪುಹಂ ಪಟ್ಟಿಣಮ್ ಎಂದಾಗಿತ್ತು.......
ದಾರಾಸುರಂ: ಸರ್ವೋತ್ಕೃಷ್ಟ ದೇವಾಲಯಗಳ ಪಟ್ಟಣ
ದಾರಾಸುರಂ ಪಟ್ಟಣವು ಇಲ್ಲಿರುವ ಐರಾವತೇಶ್ವರ ದೇವಾಲಯಕ್ಕೆ ಪ್ರಸಿದ್ಧವಾದದ್ದು. ಇದು ಮತ್ತೊಂದು ಪ್ರಸಿದ್ಧ ಯಾತ್ರಾ ಸ್ಥಳವಾದ ತಂಜಾವೂರಿನ ಕುಂಭಕೋಣಂನ ಹತ್ತಿರವಿದೆ. ದಾರಾಸುರಂ ತಮಿಳು ನಾಡಿನ ರಾಜಧಾನಿ ಚೆನೈನಿಂದ 380......
ವೇಲಾಂಕಣ್ಣಿ - ದೈವತ್ವವು ತುಂಬಿ ತುಳುಕುತ್ತಿರುವ ತಾಣ
ತಮಿಳುನಾಡಿನ ಕೊರಮಂಡಲ್ ತೀರದಲ್ಲಿ ನೆಲೆಗೊಂಡಿರುವ ವೇಲಾಂಕಣ್ಣಿಯು ಧರ್ಮ ಬೇಧವಿಲ್ಲದೆ ಎಲ್ಲಾ ತರಹದ ಜನರು ಭೇಟಿಕೊಡುವ ಒಂದು ಧಾರ್ಮಿಕ ಸ್ಥಳವಾಗಿದೆ. ನಾಗಪಟ್ಟಿನಂ ಜಿಲ್ಲೆಯಲ್ಲಿ ನೆಲೆಗೊಂಡಿರುವ ಈ ಸ್ಥಳವು ಕನ್ಯೆ......
ಕರೂರ್ - ಖರೀದಿದಾರರ ಸ್ವರ್ಗ
ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿರುವ ಕರೂರ್ ಪಟ್ಟಣವು ಅಮರಾವತಿ ನದಿಯ ದಂಡೆಯ ಮೇಲೆ ನೆಲೆಸಿದೆ. ಇದರ ಆಗ್ನೇಯ ದಿಕ್ಕಿಗೆ 60 ಕಿ.ಮೀ ದೂರದಲ್ಲಿ ಈರೋಡ್ ಜಿಲ್ಲೆಯಿದ್ದು, ಪಶ್ಚಿಮಕ್ಕೆ 70 ಕಿ.ಮೀ ದೂರದಲ್ಲಿ......
ಸಾಗರ ಮತ್ತು ದೇವಾಲಯಗಳ ನಗರ ಕಡಲೂರ್
ಬಂಗಾಳ ಕೊಲ್ಲಿಗೆ ತಾಗಿಕೊಂಡು ಇರುವ ನಗರ ಕಡಲೂರ್ ತಮಿಳು ನಾಡಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಕಡಲೂರು ಎಂದರೆ ಇಲ್ಲಿನ ಪ್ರಾದೇಶಿಕ ಭಾಷೆಯಲ್ಲಿ ’ಸಮುದ್ರದ ನಗರ’ ಎಂದು ಅರ್ಥ.......
ದಿಂಡುಕ್ಕಲ್ - ಆಹಾರ ಮತ್ತು ಕೋಟೆಯ ನಗರ
ದಿಂಡುಕ್ಕಲ್ ನಗರ ತಮಿಳುನಾಡು ರಾಜ್ಯದಲ್ಲಿದೆ . ದಿಂಡುಕ್ಕಲ್ ಎಂಬ ಪದದ ಅರ್ಥ 'ದಿಂಡು' ಎಂದರೆ ದಿಂಬು , ಕಲ್ ಎಂದರೆ 'ಕಲ್ಲು ' ಎಂದಾಗಿದೆ . ನಗರದಿಂದ ನೋಡಿದರೆ ಒಂದು ಖಾಲಿ ಬೆಟ್ಟದಂತೆ......
ತಿರುವೆಂಕಾಡು - ಬುಧನ ನವಗ್ರಹ ದೇವಾಲಯ
ತಿರುವೆಂಕಾಡು ನಾಗಪಟ್ಟಿಣಂ ಜಿಲ್ಲೆಯಲ್ಲಿದೆ. ಇದು ಸಿರಕಾಲಿ, ಪೂಂಪುಗಾರ್ ರಸ್ತೆಯಿಂದ 10 ಕಿ.ಮೀ ದೂರದಲ್ಲಿದೆ. ಈ ಸ್ಥಳದಲ್ಲಿ ತಪಸ್ಸು ಮಾಡಿದ ಇಂದ್ರನ ಆನೆ ಐರಾವತದಿಂದ ಈ ಸ್ಥಳಕ್ಕೆ ಈ ಹೆಸರು ಬಂದಿದೆ ಹೇಳಲಾಗುತ್ತದೆ.......
ತಿರುವಣ್ಣಾಮಲೈ- ಆಧುನಿಕತೆಯಲ್ಲೊಂದು ಆದರ್ಶ ನಗರ
ತಿರುವಣ್ಣಾಮಲೈ ಮನಸ್ಸಿಗೆ ಒಪ್ಪುವಂತ ಅಧ್ಭುತವಾದ ನಗರವಾಗಿದ್ದು, ಆಧುನಿಕ ರಾಮರಾಜ್ಯವೆಂಬ ಹೆಸರು ಪಡೆದುಕೊಂಡಿದೆ. ಈ ದೇಶದಲ್ಲಿ ನಾವೆಲ್ಲರೂ ಪಾಲಿಸಬಹುದಾದ ಪ್ರೀತಿ ಮತ್ತು ಸಹೋದರತ್ವಕ್ಕೆ ತಕ್ಕ ಉದಾಹರಣೆ......
ಯೇರ್ಕಾಡ್- ಅಪರೂಪದ ನಿಸರ್ಗಧಾಮ
ತಮಿಳುನಾಡು ಉತ್ತಮ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವಂತಹ ರಾಜ್ಯ. ಇಲ್ಲಿರುವಂತಹ ಗಿರಿಶಿಖರಗಳು, ಬೆಟ್ಟಗಳು ಒಂದಕ್ಕಿಂತ ಒಂದು ಸುಂದರ. ಅದ್ಭುತ ಪ್ರಾಕೃತಿಕ ಸೌಂದರ್ಯದ ಹಿನ್ನೆಲೆಯಲ್ಲಿ ತಮಿಳುನಾಡು ಇಂದು......
ತಿರುವರೂರ್- ಕಡಲ ಕೊಳಗಳು ಮತ್ತು ಪುರಾತನ ದೇವಾಲಯಗಳ ಆವಾಸಸ್ಥಾನ
ತಿರುವರೂರು ತಮಿಳುನಾಡಿನ ತಿರುವರೂರು ಜಿಲ್ಲೆಯ ಮುಖ್ಯಕೇಂದ್ರ. ಮೊದಲಿಗೆ ಇದು ನಾಗಪಟ್ಟಣಂ ಜಿಲ್ಲೆಯ ಭಾಗವಾಗಿತ್ತು. ಇದು ಬಂಗಾಳ ಕೊಲ್ಲಿಯ ಪಕ್ಕದಲ್ಲಿದೆ. ಇಲ್ಲಿ ಸಮೃದ್ಧವಾದ ಕಡಲ ಕೊಳಗಳು ಮತ್ತು ಕಾವೇರಿಯ ಉಪನದಿಗಳಿಂದ......
ತಂಜಾವೂರು - ಚೋಳರು ಆಳಿದ್ದ ಅತ್ಯದ್ಭುತ ನಗರ
ತಂಜಾವೂರು ಜಿಲ್ಲೆಯು ಆರು ಉಪಜಿಲ್ಲೆಗಳನ್ನೊಳಗೊಂಡಿದ್ದು, ತಂಜಾವೂರು ನಗರಸಭೆಯು ಇದರ ಒಂದು ಭಾಗವಾಗಿದೆ. ತಂಜಾವೂರು ಚೋಳರ ಆಳ್ವಿಕೆಯ ಕಾಲದಲ್ಲಿ ಪ್ರಖ್ಯಾತಿ ಪಡೆದಿದ್ದು, ಇದು ಅವರ ರಾಜಧಾನಿಯಾಗಿತ್ತು. ಹದಿನೆಂಟನೇ......
ಕುಂಭಕೋಣಂ : ಮಂದಿರನಗರಗಳಿಗೆ ಇದು ಹುಟ್ಟೂರು
ಕೂಂಬಕೋಣಂ ಎಂದೂ ಕರೆಯಲ್ಪಡುವ ಕುಂಬಕೋಣಂ ಒಂದು ಸುಂದರ ಹಾಗೂ ಪವಿತ್ರ ನಗರ. ತಮಿಳುನಾಡಿನ ತಾಂಜಾವೂರು ಜಿಲ್ಲೆಯಲ್ಲಿರುವ ಕುಂಬಕೋಣಂ ಕಾವೇರಿ ಮತ್ತು ಅರ್ಸಲಾರ್ ನದಿಗಳ ನಡುವಣ ಸ್ಥಳದಲ್ಲಿರುವ ಕಾರಣ ಧಾರ್ಮಿಕ ಮಹತ್ವದ......
ತಿರುವನೈಕಾವಲ್ - ಖಾಲಿಯಾಗದ ನೀರಿನ ಒರತೆಯ ವಿಸ್ಮಯ
ತಿರುವನೈಕೋಯಿಲ್ ಎಂದೂ ಕರೆಯಲ್ಪಡುವ ತಿರುವನೈಕಾವಲ್ ತಮಿಳುನಾಡಿನ ಶ್ರೀರಂಗಂ ಹತ್ತಿರವಿರುವ ಕಾವೇರಿನದಿಯ ಉತ್ತರ ದಡದಲ್ಲಿರುವ ಪುಟ್ಟ, ಸುಂದರ, ಶಾಂತಿಯುತ ಹಾಗೂ ಪ್ರಾಕೃತಿಕ ಸೌಂದರ್ಯ ಹೊಂದಿರುವ ಪಟ್ಟಣ. ಶ್ರೀರಂಗಂ ಬಳಿ......