Search
 • Follow NativePlanet
Share
ಮುಖಪುಟ » ಸ್ಥಳಗಳು» ಧರ್ಮಪುರಿ

ಧರ್ಮಪುರಿ - ಪುಣ್ಯಕ್ಷೇತ್ರಗಳ ನಗರ

17

ಧರ್ಮಪುರಿ, ಭಾರತದ ತಮಿಳುನಾಡಿನಲ್ಲಿರುವ ಈ ನಗರವು ಅದರ ಪ್ರಕೃತಿ ರಮಣೀಯತೆ ಹಾಗೂ ಸುತ್ತ ಮುತ್ತಲಿರುವ ಇತರ ಪ್ರದೇಶಗಳಿಂದ ಹೆಸರುವಾಸಿಯಾಗಿದೆ. ಇದು ಪಕ್ಕದ ರಾಜ್ಯವಾದ ಕರ್ನಾಟಕಕ್ಕೆ ತುಂಬಾ ಹತ್ತಿರದಲ್ಲಿದೆ.

ಈ ನಗರವು ಇಲ್ಲಿನ ಪ್ರವಾಸಿ ಆಕರ್ಷಣೆಗಳಿಗೆ ಪ್ರಸಿದ್ಧವಾಗಿದೆ. ಇದಲ್ಲದೆ, ಧರ್ಮಪುರಿಯು ಬೆಂಗಳೂರು ಹಾಗೂ ಚೆನ್ನೈನ ಸುಮಾರು ಮಧ್ಯಭಾಗದಲ್ಲಿ ಇರುವುದರಿಂದ ಈ ಎರಡು ನಗರಗಳ ಬಹಳ ಜನ ಸಂದರ್ಶಕರು ಆಗಿಂದಾಗೆ ಧರ್ಮಪುರಿಗೆ ಭೇಟಿ ನೀಡುತ್ತಾರೆ. ಹಳೆಯ ಕಾಲದಲ್ಲಿ ಧರ್ಮಪುರಿಯನ್ನು ಚೋಳರು, ರಾಷ್ಟ್ರಕೂಟರು ಹಾಗೂ ಪಾಂಡ್ಯರು ಮುಂತಾದವರು ಆಳುತ್ತಿದ್ದರು.

ಜಲ ಹಾಗೂ ಜಲಪಾತಗಳ ನಾಡು - ಧರ್ಮಪುರಿಯ ಸುತ್ತ ಮುತ್ತಲಿನ ಪ್ರವಾಸಿ ತಾಣಗಳು

ಧರ್ಮಪುರಿಯಿಂದ 46 ಕಿ.ಮೀ ದೂರದಲ್ಲಿರುವ ಹೊಗೇನಕಲ್ ಜಲಪಾತವು ಕರ್ನಾಟಕ ಹಾಗೂ ತಮಿಳುನಾಡಿನ ಸೀಮೆಯಲ್ಲಿದೆ. ಸಂದರ್ಶಕರಿಗೆ ವಿಶ್ರಮಿಸಲು ಇದೊಂದು ಒಳ್ಳೆಯ ತಾಣ. ಇಲ್ಲಿನ ಜಲಪಾತದಿಂದ ಹರಿದ ಪ್ರಶಾಂತವಾದ ನೀರು ಮನಸ್ಸಿಗೆ ಮುದವನ್ನೀಯುತ್ತದೆ. ಧರ್ಮಪುರಿ ಮತ್ತು ಕೃಷ್ಣಗಿರಿಯ ಮಧ್ಯದಲ್ಲಿರುವ ಕೃಷ್ಣಗಿರಿ ಅಣೆಕಟ್ಟು ಇನ್ನೊಂದು ಸುಂದರವಾದ ಸ್ಥಳ.ಇನ್ನು  ಧರ್ಮಪುರಿಯಲ್ಲಿರುವ ಪ್ರಖ್ಯಾತ ದೇವಸ್ಥಾನಗಳೆಂದರೆ ಕೋಟೈ ಕೊವಿಲ್, ಚೆನ್ನರಾಯ ಪೆರುಮಾಳ್ ದೇವಸ್ಥಾನ ಮತ್ತು ಶ್ರೀ ತೀರ್ಥಗಿರೀಶ್ವರ ದೇವಸ್ಥಾನ(ತೀರ್ಥಮಲೈನಲ್ಲಿದೆ). ಧರ್ಮಪುರಿಯ ಇತರ ಆಕರ್ಷಣೆಗಳೆಂದರೆ- ಮೌಂಟ್ ಕಾರ್ಮೆಲ್ ಚರ್ಚ್, ಸಿ.ಎಸ್.ಐ ಜ್ಹಿಯಾನ್ ಚರ್ಚ್, ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರೆಲ್ ಮತ್ತು ಮೆಟ್ಟೊರ್ ಆಣೆಕಟ್ಟು. ಧರ್ಮಪುರಿಯಿಂದ 7 ಕಿ.ಮೀ  ದೂರದಲ್ಲಿ ಅಧಿಯಮನ್ ಕೊಟ್ಟೈ ಎಂಬಲ್ಲಿ ಅಂಡಾಕಾರದಲ್ಲಿರುವ ಕೋಟೆಯ ಅವಶೇಷಗಳನ್ನು ಕಾಣಬಹುದು.

ಧರ್ಮಪುರಿಯನ್ನು ತಲಪುವ ಬಗೆ

ಧರ್ಮಪುರಿಗೆ ತಮಿಳುನಾಡು ಹಾಗೂ ಇತರ ನೆರೆಹೊರೆ ರಾಜ್ಯಗಳಿಂದ ಬಸ್ ಹಾಗೂ ರೈಲು ಸಂಪರ್ಕವಿದೆ. ಐಶಾರಾಮಿ, ಸೆಮಿ-ಡಿಲಕ್ಸ್, ಹವಾನಿಯಂತ್ರಿತ(ಎ.ಸಿ), ನೋನ್ - ಎ.ಸಿ ಮುಂತಾದ ಬಸ್ ಗಳು ಧರ್ಮಪುರಿ ಮತ್ತು ಇತರ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿದೆ. ಇಲ್ಲಿ ದೇಶೀಯ ಮತ್ತು ಅಂತರ್ದೇಶೀಯ ವಿಮಾನಗಳೆರಡರ ಸೌಕರ್ಯವಿದೆ.

ಧರ್ಮಪುರಿಗೆ ಭೇಟಿ ನೀಡಲು ಸೂಕ್ತ ಸಮಯ

ಚಳಿಗಾಲವು ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ.

ಧರ್ಮಪುರಿ ಪ್ರಸಿದ್ಧವಾಗಿದೆ

ಧರ್ಮಪುರಿ ಹವಾಮಾನ

ಧರ್ಮಪುರಿ
25oC / 78oF
 • Clear
 • Wind: ENE 13 km/h

ಉತ್ತಮ ಸಮಯ ಧರ್ಮಪುರಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಧರ್ಮಪುರಿ

 • ರಸ್ತೆಯ ಮೂಲಕ
  ಈ ನಗರಕ್ಕೆ ಹತ್ತಿರದ ಎಲ್ಲಾ ಪ್ರಮುಖ ನಗರಗಳಿಂದ ಬಸ್ ಸೌಕರ್ಯವಿದೆ. ಇಲ್ಲಿಗೆ ಹತ್ತಿರದ ಪ್ರಮುಖ ಬಸ್ ನಿಲ್ದಾಣವೆಂದರೆ ಸೇಲಂ. ಇಲ್ಲಿಂದ ಆಗಾಗ್ಗೆ ಬಸ್ ಸೌಕರ್ಯವಿದೆ. ಐಶಾರಾಮಿ, ಸೆಮಿ-ಡಿಲಕ್ಸ್, ಹವಾನಿಯಂತ್ರಿತ(ಎ.ಸಿ), ನೋನ್-ಎ.ಸಿ ಮುಂತಾದ ಬಸ್ ಗಳು ಧರ್ಮಪುರಿ ಮತ್ತು ಇತರ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕಣ್ಣೂರ್, ಹೊಸದೆಹಲಿ, ಮೈಸೂರು, ಕೊಯಮತ್ತೂರ್ ಮತ್ತು ತೂತುಕುಡಿ(ಟ್ಯೂಟಿಕಾರಿನ್) ಮುಂತಾದ ಪ್ರಮುಖ ನಗರಗಳಿಂದ ಧರ್ಮಪುರಿ ರೈಲು ನಿಲ್ಧಾಣಕ್ಕೆ ರೈಲು ವ್ಯವಸ್ಥೆಯಿದೆ. ಬಸ್ ಸೌಕರ್ಯಕ್ಕೆ ಹೋಲಿಸಿದರೆ ರೈಲು ಸ್ವಲ್ಪ ಅಗ್ಗ ಕೂಡಾ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ 115 ಕಿ. ಮೀ ದೂರದಲ್ಲಿರುವ ಬೆಂಗಳೂರು ವಿಮಾನ ನಿಲ್ದಾಣ. ಇಲ್ಲಿ ದೇಶೀಯ ಹಾಗೂ ಅಂತರ್ದೇಶೀಯ ವಿಮಾನ ಸೌಕರ್ಯವಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Jan,Sat
Return On
20 Jan,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Jan,Sat
Check Out
20 Jan,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Jan,Sat
Return On
20 Jan,Sun
 • Today
  Dharmapuri
  25 OC
  78 OF
  UV Index: 10
  Clear
 • Tomorrow
  Dharmapuri
  17 OC
  63 OF
  UV Index: 10
  Partly cloudy
 • Day After
  Dharmapuri
  16 OC
  60 OF
  UV Index: 10
  Sunny