Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಪುರಿ » ಆಕರ್ಷಣೆಗಳು
  • 01ಅಧಿಯಮನ್ ಕೊಟ್ಟೈ

    ಅಧಿಯಮನ್ ಕೊಟ್ಟೈ

    ಅಧಿಯಮನ್ ಕೊಟ್ಟೈ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಒಂದು ಪುರಾತನ ಕೋಟೆ. ರಾಜ್ಯವನ್ನಾಳಿದ ಕೊನೆಯ 7 ಮಂದಿ ಪರೋಪಕಾರಿ ಚಕ್ರವರ್ತಿಯರಲ್ಲಿ ಒಬ್ಬರಾದ ಅಧಿಯಮನ್ ಅವರು ಈ ಕೋಟೆಯನ್ನು ಕಟ್ಟಿದ್ದರು. ಈ ಕೋಟೆಯು ವೃತ್ತಾಕಾರದಲ್ಲಿರುವ ಮಣ್ಣಿನ ಗೋಡೆಯಂತೆ ಕಂಡುಬರುತ್ತದೆ. ಅದಲ್ಲದೆ ನಕಾಶೆಯಲ್ಲೂ ಇದು ವೃತ್ತಾಕಾರವಾಗಿಯೇ...

    + ಹೆಚ್ಚಿಗೆ ಓದಿ
  • 02ಕೊಟ್ಟೈ ಕೊವಿಲ್

    ಕೊಟ್ಟೈ ಕೊವಿಲ್ ತಮಿಳುನಾಡಿನ ಧಾರ್ಮಿಕತೆಗೆ ಹೆಸರಾದ ಧರ್ಮಪುರಿ ಜಿಲ್ಲೆಯ ಉತ್ತರ ಭಾಗದಲ್ಲಿದೆ. ಈ ಸ್ಥಳಕ್ಕೆ ತುಂಬಾ ಧಾರ್ಮಿಕ ಮಹತ್ವವಿದೆ. ಇಲ್ಲಿಗೆ ಸಹಸ್ರಾರು ಭಕ್ತರು ಬಂದು ದೇವರ ದರ್ಶನ ಪಡೆಯುತ್ತಾರೆ. ಇಲ್ಲಿ ನೆಲೆಸಿರುವ ದೇವರು ಬಹಳ ಶಕ್ತಿಯುಳ್ಳನ್ತವರು ಮತ್ತು ಭಕ್ತರ ಎಲ್ಲ ಇಚ್ಛೆಗಳನ್ನು ಪೂರಿಕರಿಸುವರೆಂದೂ...

    + ಹೆಚ್ಚಿಗೆ ಓದಿ
  • 03ಹನುಮಾನ್ ತೀರ್ಥ

    ಹನುಮಾನ್ ತೀರ್ಥ

    ಹನುಮಾನ್ ತೀರ್ಥ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಪ್ರಸಿದ್ಧ ಕ್ಷೇತ್ರ. ಈ ಪ್ರದೇಶಕ್ಕೆ ರಾಮಾಯಣದೊಂದಿಗೆ ಬಹಳ ಹತ್ತಿರದ ಸಂಬಂಧವಿದೆ. ಈ ಸ್ಥಳವು ಉತ್ಹಂಗರೈನಿಂದ 10 ಕಿ.ಮೀ ದೂರದಲ್ಲಿದ್ದು ತೀರ್ಥಗಿರೀಶ್ವರ ದೇವಸ್ಥಾನದೊಂದಿಗೆ ಹತ್ತಿರದ ಸಂಬಂಧವುಳ್ಳದ್ದಾಗಿದೆ. ತೀರ್ಥಮಲೈ ಮತ್ತು ಹನುಮಾನ್ ತೀರ್ಥ...

    + ಹೆಚ್ಚಿಗೆ ಓದಿ
  • 04ತೀರ್ಥಮಲೈ

    ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹಾರೂರ್ ಬಳಿ ಇರುವ ತೀರ್ಥಮಲೈ ಒಂದು ಸುಪ್ರಸಿದ್ಧ ತೀರ್ಥಕ್ಷೇತ್ರ. ಇಲ್ಲಿನ ಕಡಿದಾದ ಗುಡ್ಡದ ಇಳಿಜಾರಿನಲ್ಲಿ ಐದು ಚಿಲುಮೆಗಳಿವೆ. ಈ ದೇವಸ್ಥಾನದ ಹೆಸರು ಬಂದದ್ದೇ ಇದರಲ್ಲಿನ ಒಂದು ಚಿಲುಮೆಯ ಹೆಸರಿನಿಂದ. ತೀರ್ಥಗಿರೀಶ್ವರ ಎಂದೂ ಕರೆಯಲ್ಪಡುವ ಶಿವ ದೇವರೇ ಇಲ್ಲಿ ಪೂಜಿಸಲ್ಪಡುವುದು....

    + ಹೆಚ್ಚಿಗೆ ಓದಿ
  • 05ಚೆನ್ನರಾಯ ಪೆರುಮಾಳ್ ದೇವಸ್ಥಾನ

    ಚೆನ್ನರಾಯ ಪೆರುಮಾಳ್ ದೇವಸ್ಥಾನ

    ಧರ್ಮಪುರಿ ಜಿಲ್ಲೆಯಲ್ಲಿರುವ ಚೆನ್ನರಾಯ ಪೆರುಮಾಳ್ ದೇವಸ್ಥಾನವು ತಮಿಳುನಾಡಿನ ಅತ್ಯಂತ ಪುಣ್ಯಕ್ಷೇತ್ರಗಳಲ್ಲಿ ಒಂದು ಎಂದು ಪರಿಗಣಿಸಲ್ಪಡುತ್ತದೆ. ಈ ದೇಗುಲವು ಅಂಡಾಕಾರವಾಗಿದ್ದು, ತಗೊದುರ್ ನ ಪ್ರಾಚೀನ ಅಧಿಪತಿಗಳಾಗಿದ್ದ ಅಧಿಯಮನ್ ಅವರ ರಾಜಧಾನಿಯಲ್ಲಿತ್ತು ಎಂದು ಸ್ಥಳೀಯರು ನಂಬುತ್ತಾರೆ.

    ಈ ದೇವಸ್ಥಾನವನ್ನು ಕೃಷ್ಣ...

    + ಹೆಚ್ಚಿಗೆ ಓದಿ
  • 06ಕರಿಮಂಗಲಂ

    ಕರಿಮಂಗಲಂ

    ಕರಿಮಂಗಲಂ ಎಂಬುದು ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಒಂದು ಚಿಕ್ಕ ಪಟ್ಟಣ. ಆದರೆ ಇದಕ್ಕೆ ತಮಿಳು ಸಂಸ್ಕೃತಿಯ ಇತಿಹಾಸದಲ್ಲಿ ದೊಡ್ಡ ಸ್ಥಾನವಿದೆ. ಇದನ್ನು ಜಿಲ್ಲೆಯ ಶ್ರೇಷ್ಟ ಪಟ್ಟಣಗಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಈ ಪಟ್ಟಣದಲ್ಲಿ ಕೆಲವು ಒಳ್ಳೆಯ ದೇವಸ್ಥಾನಗಳಿವೆ. ಇಲ್ಲಿನ ಪುರಸಭೆ ಈ ದೇವಸ್ಥಾನಗಳನ್ನು ಬಹಳ...

    + ಹೆಚ್ಚಿಗೆ ಓದಿ
  • 07ಮೌಂಟ್ ಕಾರ್ಮೆಲ್ ಚರ್ಚ್

    ಮೌಂಟ್ ಕಾರ್ಮೆಲ್ ಚರ್ಚ್

    ಮೌಂಟ್ ಕಾರ್ಮೆಲ್ ಚರ್ಚ್ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪವಿತ್ರ ಸ್ಥಳಗಳಲ್ಲಿ ಒಂದು. ಈ ಚರ್ಚ್ ಬಿ.ಪಲ್ಲಿಪಟ್ಟಿ ಎಂಬಲ್ಲಿದೆ. ಈ ಚರ್ಚ್, ತಮಿಳುನಾಡಿನ ಇತಿಹಾಸಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿದೆ. ಇದಕ್ಕೆ ಇದರದ್ದೇ ಆದ ಪರಂಪರೆ ಇದೆ. ಇಡೀ ತಮಿಳುನಾಡಿನಲ್ಲಿರುವ ಸರ್ವಶ್ರೇಷ್ಠ ಚರ್ಚುಗಳಲ್ಲಿ ಒಂದಾಗಿರುವ ಈ ಚರ್ಚಿಗೆ...

    + ಹೆಚ್ಚಿಗೆ ಓದಿ
  • 08ಸಿ.ಎಸ್.ಐ ಜ್ಹಿಯಾನ್ ಇಗರ್ಜಿ(ಚರ್ಚ್)

    ಸಿ.ಎಸ್.ಐ ಜ್ಹಿಯಾನ್ ಇಗರ್ಜಿ(ಚರ್ಚ್)

    ಎಲಾ ಧಾರ್ಮಿಕ ಕ್ಷೇತ್ರಗಳಿಗೂ ಐತಿಹಾಸಿಕ ಮಹತ್ವ ಇರುತ್ತದೆ ಹಾಗೂ ಈ ಪ್ರಾಶಸ್ಥ್ಯವೇ ಅದನ್ನು ಲೋಕ ಪ್ರಸಿದ್ಧಗೊಳಿಸುತ್ತದೆ ಎಂಬ ನಂಬಿಕೆ ಇದೆ. ಆದರೆ ಇದಕ್ಕೆ ಒಂದು ಅಪವಾದವೆಂಬಂತೆ ಇರುವುದು ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಸಿ.ಎಸ್.ಐ ಜ್ಹಿಯಾನ್ ಇಗರ್ಜಿ. ಈ ಇಗರ್ಜಿಯು ತುಂಬಾ ಪವಿತ್ರ ಕ್ಷೇತ್ರ ಮತ್ತು ಇಲ್ಲಿಗೆ...

    + ಹೆಚ್ಚಿಗೆ ಓದಿ
  • 09ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರೆಲ್

    ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರೆಲ್

    ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರೆಲ್ ಒಂದು ರೋಮನ್ ಕ್ಯಾಥೊಲಿಕ್ ಚರ್ಚ್ ಆಗಿದೆ. ಈ ಇಗರ್ಜಿಯು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದು, ಇಲ್ಲಿ ರೋಮನ್ ಕ್ಯಾಥೊಲಿಕ್ ಡೈಸಿಸ್ ನ ಪೀಠವಿದೆ. ಈ ಇಗರ್ಜಿಯು ಇಡೀ ರಾಜ್ಯದಲ್ಲೇ ಹೆಸರುವಾಸಿಯಾಗಿದ್ದು, ಯಾತ್ರಾರ್ಥಿಗಳು ತಮ್ಮ ಇಚ್ಛೆಯನ್ನು...

    + ಹೆಚ್ಚಿಗೆ ಓದಿ
  • 10ಮೆಟ್ಟೂರ್

    ಮೆಟ್ಟೂರ್ ತಮಿಳುನಾಡಿನ ಅತ್ಯಂತ ದೊಡ್ಡ ಅಣೆಕಟ್ಟುಗಳಲ್ಲಿ ಒಂದು. ಇದು ಧರ್ಮಪುರಿ ಜಿಲ್ಲೆಯಲ್ಲಿದೆ. ಇದನ್ನು ಕಾವೇರಿ ನದಿಗೆ ಅಡ್ಡವಾಗಿ ಕಟ್ಟಲಾಗಿದೆ. ಕಾವೇರಿಯು ತುಂಬಾ ವೇಗವಾಗಿ ಹರಿಯುವ ನದಿ. ಜಿಲ್ಲೆಯಾದ್ಯಂತ ವಿದ್ಯುತ್ ಪೂರೈಸುವ ಪ್ರಮುಖ ಮೂಲ ಇದೆಂದು ಹೇಳಲಾಗುತ್ತಿದೆ. ಈ ಅಣೆಕಟ್ಟು ಧಾರ್ಮಿಕವಾಗಿಯೂ ಪ್ರಸಿದ್ಧವಾಗಿರುವ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed