Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಪುರಿ » ಆಕರ್ಷಣೆಗಳು » ತೀರ್ಥಮಲೈ

ತೀರ್ಥಮಲೈ, ಧರ್ಮಪುರಿ

2

ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹಾರೂರ್ ಬಳಿ ಇರುವ ತೀರ್ಥಮಲೈ ಒಂದು ಸುಪ್ರಸಿದ್ಧ ತೀರ್ಥಕ್ಷೇತ್ರ. ಇಲ್ಲಿನ ಕಡಿದಾದ ಗುಡ್ಡದ ಇಳಿಜಾರಿನಲ್ಲಿ ಐದು ಚಿಲುಮೆಗಳಿವೆ. ಈ ದೇವಸ್ಥಾನದ ಹೆಸರು ಬಂದದ್ದೇ ಇದರಲ್ಲಿನ ಒಂದು ಚಿಲುಮೆಯ ಹೆಸರಿನಿಂದ. ತೀರ್ಥಗಿರೀಶ್ವರ ಎಂದೂ ಕರೆಯಲ್ಪಡುವ ಶಿವ ದೇವರೇ ಇಲ್ಲಿ ಪೂಜಿಸಲ್ಪಡುವುದು.

ಇಲ್ಲಿ ತೀರ್ಥಸ್ನಾನ ಮಾಡಿದವರ ಪಾಪಗಳೆಲ್ಲವೂ ಕಳೆಯುವುದು ಎಂಬ ನಂಬಿಕೆಯೂ ಇದೆ. ಹಿಂದೂ ಪುರಾಣದ ಪ್ರಕಾರ, ಲಂಕೆಯಲ್ಲಿನ ಸಾವಿರಾರು ಅಸುರರನ್ನು ಕೊಂದ ಪಾಪವನ್ನು ಕಳೆಯಲು ಶ್ರೀರಾಮನು ಶಿವನನ್ನು ಇಲ್ಲೇ ಆರಾಧಿಸಿದ್ದರು ಎನ್ನಲಾಗುತ್ತದೆ. ಈ ಕ್ಷೇತ್ರಕ್ಕೆ ಭೇಟಿ ನೀಡಲು ರಾಜ್ಯ ಸಾರಿಗೆ ನಿಗಮಿತ ಬಸ್ ಗಳ ಸೌಲಭ್ಯವಿದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue