Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಪುರಿ » ತಲುಪುವ ಬಗೆ

ತಲುಪುವ ಬಗೆ

ಈ ನಗರಕ್ಕೆ ಹತ್ತಿರದ ಎಲ್ಲಾ ಪ್ರಮುಖ ನಗರಗಳಿಂದ ಬಸ್ ಸೌಕರ್ಯವಿದೆ. ಇಲ್ಲಿಗೆ ಹತ್ತಿರದ ಪ್ರಮುಖ ಬಸ್ ನಿಲ್ದಾಣವೆಂದರೆ ಸೇಲಂ. ಇಲ್ಲಿಂದ ಆಗಾಗ್ಗೆ ಬಸ್ ಸೌಕರ್ಯವಿದೆ. ಐಶಾರಾಮಿ, ಸೆಮಿ-ಡಿಲಕ್ಸ್, ಹವಾನಿಯಂತ್ರಿತ(ಎ.ಸಿ), ನೋನ್-ಎ.ಸಿ ಮುಂತಾದ ಬಸ್ ಗಳು ಧರ್ಮಪುರಿ ಮತ್ತು ಇತರ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.