Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಪುರಿ » ಆಕರ್ಷಣೆಗಳು » ಕರಿಮಂಗಲಂ

ಕರಿಮಂಗಲಂ, ಧರ್ಮಪುರಿ

1

ಕರಿಮಂಗಲಂ ಎಂಬುದು ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಒಂದು ಚಿಕ್ಕ ಪಟ್ಟಣ. ಆದರೆ ಇದಕ್ಕೆ ತಮಿಳು ಸಂಸ್ಕೃತಿಯ ಇತಿಹಾಸದಲ್ಲಿ ದೊಡ್ಡ ಸ್ಥಾನವಿದೆ. ಇದನ್ನು ಜಿಲ್ಲೆಯ ಶ್ರೇಷ್ಟ ಪಟ್ಟಣಗಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಈ ಪಟ್ಟಣದಲ್ಲಿ ಕೆಲವು ಒಳ್ಳೆಯ ದೇವಸ್ಥಾನಗಳಿವೆ. ಇಲ್ಲಿನ ಪುರಸಭೆ ಈ ದೇವಸ್ಥಾನಗಳನ್ನು ಬಹಳ ಕಾಳಜಿಯಿಂದ ಸಂರಕ್ಷಿಸುತ್ತಿದೆ. ಅದಲ್ಲದೆ ಇಲ್ಲಿ ದೊಡ್ದದಾದೊಂದು ಆಟದ ಮೈದಾನವೂ ಇದೆ. ಈ ಪಟ್ಟಣದ ಹುಟ್ಟಿನ ಇತಿಹಾಸದ ಬಗ್ಗೆ ಪುರಾಣಗಳಲ್ಲಿಯೂ ಉಲ್ಲೇಖವಿದೆ.

ಹಲವು ಕವಿಗಳು ಈ ಪಟ್ಟಣದ ಹೆಸರನ್ನು ಹಲವು ಧಾರ್ಮಿಕ ಪುಸ್ತಕಗಳಲ್ಲಿ ಉಲ್ಲೇಖಿಸಿದ ಕಾರಣ ಇದಕ್ಕೆ ತಮಿಳು ಸಂಸ್ಕೃತಿಯಲ್ಲಿ  ಬಹು ಮುಖ್ಯ ಸ್ಥಾನವಿದೆ. ಅದಲ್ಲದೆ ಈ ಸ್ಥಳವು ಅನೇಕ ಸಾಧು ಹಾಗೂ ಸಂತರ ಜನ್ಮಸ್ಥಳ ಕೂಡಾ ಆಗಿದೆ. ಈ ಸ್ಥಳವು ಬಹಳ ಫಲಪ್ರದವಾಗಿದ್ದು, ವರ್ಷದ ಎಲ್ಲಾ ದಿನಗಳಲ್ಲೂ ತುಂಬಾ ತಂಪಾಗಿರುತ್ತದೆ. ಸಾವಿರಾರು ಭಕ್ತರು ಇಲ್ಲಿನ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ಅನುಗ್ರಹ ಪಡೆಯುತ್ತಾರೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri