Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಮನಂಚೇರಿ » ಆಕರ್ಷಣೆಗಳು

ತಿರುಮನಂಚೇರಿ ಆಕರ್ಷಣೆಗಳು

  • 01ಶ್ರೀ ಕಲ್ಯಾಣಸುಂದರೇಶ್ವರ ಸ್ವಾಮಿ ದೇವಾಲಯ

    ಶ್ರೀ ಕಲ್ಯಾಣಸುಂದರೇಶ್ವರ ಸ್ವಾಮಿ ದೇವಾಲಯ

    ಕಲ್ಯಾಣಸುಂದರೇಶ್ವರ ಸ್ವಾಮಿ ದೇವಾಲಯ ತಿರುಮನಂಚೇರಿ ಸಮೀಪದಲ್ಲಿರುವ ಒಂದು ಪ್ರಸಿದ್ಧವಾದ ಶಿವ ದೇವಾಲಯವಾಗಿದೆ. ಇಲ್ಲಿನ ಸ್ಥಳೀಯ ಪ್ರತೀತಿಯ ಪ್ರಕಾರ, ಪಾರ್ವತಿ ದೇವಿ ಶಿವನನ್ನು ಮದುವೆಯಾಗಲು ಇಲ್ಲಿಯೆ ಪುನರ್ಜನ್ಮವನ್ನು ತಾಳಿದ್ದಳು. ದೇವಾಲಯದ ಆವರಣವು ಬಹಳ ವಿಸ್ತಾರವಾಗಿದ್ದು ಸುಮಾರು 3.5 ಎಕರೆ ಪ್ರದೇಶದಲ್ಲಿ ಹರಡಿದೆ....

    + ಹೆಚ್ಚಿಗೆ ಓದಿ
  • 02ತೇವರಂ ದೇವಾಲಯ

    ಇಲ್ಲಿರುವ ಮತ್ತೊಂದು ಧಾರ್ಮಿಕ ಆಕರ್ಷಣೆ ತೇವರಂ ದೇವಾಲಯ. ಹೆಸರೇ ಹೇಳುವಂತೆ ಈ ದೇವಸ್ಥಾನದಲ್ಲಿ ಪ್ರತಿ ದಿನವೂ ದೇವರ ಕುರಿತು ಭಜನೆಗಳನ್ನು ಮಾಡಲಾಗುತ್ತದೆ. ಹೀಗೆ ಭಜನೆಗಳನ್ನು ಹೇಳುವುದಾಗಲಿ ಅಥವಾ ಕೇಳುವುದಾಗಲಿ ಮಾಡುವುದರಿಂದ ಭಕ್ತರ ದಿನ ನಿತ್ಯದ ಕಷ್ಟ ಕಾರ್ಪಣ್ಯಗಳು ದೂರ ಹೋಗಿ ನೆಮ್ಮದಿಯು ಲಭಿಸುತ್ತದೆ ಎಂಬ ಪ್ರತೀತಿಯು...

    + ಹೆಚ್ಚಿಗೆ ಓದಿ
  • 03ಶಿವರಾಂಪುರಂ ಅಗ್ರಹಾರಂ

    ಶಿವರಾಂಪುರಂ ಅಗ್ರಹಾರಂ

    ಶಿವರಾಂಪುರಂ ಅಗ್ರಹಾರಂ, ತಿರುಮನಂಚೇರಿಯ ದೇವಾಲಯದ ಸಮೀಪದಲ್ಲಿ ಇರುವ ಒಂದು ಹಳ್ಳಿಯಾಗಿದೆ. ಸಾಮಾನ್ಯವಾಗಿ ಅಗ್ರಹಾರಂಗಳು, ಪಕ್ಕಾ ಬ್ರಾಹ್ಮಣ ಶೈಲಿಯ ಗ್ರಾಮಗಳಾಗಿರುತ್ತವೆ. ಇವುಗಳ ಮೂಲ ನಿರ್ಮಾಣವೆ ಭಿನ್ನವಾಗಿರುತ್ತವೆ. ಅಗ್ರಹಾರಂಗಳಲ್ಲಿ ಕಂಡುಬರುವ ಪ್ರತಿಯೊಂದು ಮನೆಗಳನ್ನು ಒಂದರ ಪಕ್ಕದಲ್ಲಿ ಒಂದರಂತೆ...

    + ಹೆಚ್ಚಿಗೆ ಓದಿ
  • 04ಸಪ್ತಸಾಗರ ತೀರ್ಥ

    ಸಪ್ತಸಾಗರ ತೀರ್ಥ

    ಸಪ್ತಸಾಗರ ತೀರ್ಥದ ಪದಶಃ ಅರ್ಥ ಏಳು ಸಾಗರಗಳ ನೀರು ಎಂದಾಗುತ್ತದೆ ಹಾಗೂ ಇಲ್ಲಿನ ಪ್ರತೀತಿಯ ಪ್ರಕಾರ, ಇಲ್ಲಿನ ಕೊಳದಲ್ಲಿ ತುಂಬುವ ನೀರು ಏಳು ಮಹಾ ಸಾಗರಗಳಿಂದ ಕೂಡಿದ ನೀರಾಗಿದೆ. ಇದು ಉಥ್ವಗನಾಥ ಸ್ವಾಮಿ ದೇವಾಲಯಕ್ಕೆ ಸಮೀಪದಲ್ಲಿದೆ ಹಾಗೂ ತಿರುಮನಂಚೇರಿ ತಲುಪಿದ ಬಳಿಕ ಇಲ್ಲಿಗೆ ತಲುಪುವುದು ಬಹಳ ಸುಲಭವಾಗಿದೆ. ಮಕ್ಕಳಾಗದ...

    + ಹೆಚ್ಚಿಗೆ ಓದಿ
  • 05ಪಂಚಲೋಹ ಉತ್ಸವರ್

    ಪಂಚಲೋಹ ಉತ್ಸವರ್

    ಪಂಚಲೋಹ ಉತ್ಸವರ್, ತಿರುಮನಂಚೇರಿ ನಗರಕ್ಕೆ ಬಹಳಷ್ಟು ಮಂದಿ ಭಕ್ತಾದಿಗಳನ್ನು ಆಕರ್ಷಿಸುವ ಒಂದು ಉತ್ಸವವಾಗಿದೆ. ಪಂಚಲೋಹ ಎಂಬ ಪದದ ಶಬ್ದಶಃ ಅರ್ಥ ಐದು ಲೋಹಗಳು ಎಂಬುದಾಗಿದೆ ಹಾಗೂ ಹಳೆಯಕಾಲದಿಂದಲೂ ದೇವಾಲಯದಲ್ಲಿ ಮೂರ್ತಿಗಳ ನಿರ್ಮಾಣಕ್ಕಾಗಿ ಬಳಸಲಾದ ಮಿಶ್ರಲೋಹ ಎಬುದಾಗಿದೆ. ಹೆಸರೆ ಹೇಳುವಂತೆ ಈ ಮಿಶ್ರಲೋಹವು ಐದು ವಿವಿಧ ಲೋಹಗಳ...

    + ಹೆಚ್ಚಿಗೆ ಓದಿ
  • 06ಪೂಚುಟಿ ಪೆರುಮಾಳ ದೇವಾಲಯ

    ಪೂಚುಟಿ ಪೆರುಮಾಳ ದೇವಾಲಯ

    ಪೂಚುಟಿ ಪೆರುಮಾಳ ದೇವಾಲಯ ತಿರುಮನಂಚೇರಿಗೆ ಸಮೀಪದಲ್ಲಿದೆ. ವೈಷ್ಣವರಿಗೆ ಇದು ಬಹಳ ಪ್ರಮುಖವಾದ ದೇವಾಲಯವಾಗಿದೆ. ಅವರಿಗೆ ಮಾತ್ರವಲ್ಲದೇ ಇತರರಿಗೂ ಬಹಳ ಪವಿತ್ರ ದೇವಾಲಯವಾಗಿದೆ. ಇಲ್ಲಿ ಹಳೆಯ ಹಲವು ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರಲಾಗಿದೆ. ಪೂಚುಟಿ ಪೆರುಮಾಳ ರೂಪದಲ್ಲಿ ಇಲ್ಲಿ ವಿಷ್ಣು ದೇವರ ಆರಾಧನೆಯನ್ನು ಮಾಡಲಾಗುತ್ತದೆ....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
17 Apr,Wed
Return On
18 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Apr,Wed
Check Out
18 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Apr,Wed
Return On
18 Apr,Thu