Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಮನಂಚೇರಿ » ಆಕರ್ಷಣೆಗಳು » ಪಂಚಲೋಹ ಉತ್ಸವರ್

ಪಂಚಲೋಹ ಉತ್ಸವರ್, ತಿರುಮನಂಚೇರಿ

1

ಪಂಚಲೋಹ ಉತ್ಸವರ್, ತಿರುಮನಂಚೇರಿ ನಗರಕ್ಕೆ ಬಹಳಷ್ಟು ಮಂದಿ ಭಕ್ತಾದಿಗಳನ್ನು ಆಕರ್ಷಿಸುವ ಒಂದು ಉತ್ಸವವಾಗಿದೆ. ಪಂಚಲೋಹ ಎಂಬ ಪದದ ಶಬ್ದಶಃ ಅರ್ಥ ಐದು ಲೋಹಗಳು ಎಂಬುದಾಗಿದೆ ಹಾಗೂ ಹಳೆಯಕಾಲದಿಂದಲೂ ದೇವಾಲಯದಲ್ಲಿ ಮೂರ್ತಿಗಳ ನಿರ್ಮಾಣಕ್ಕಾಗಿ ಬಳಸಲಾದ ಮಿಶ್ರಲೋಹ ಎಬುದಾಗಿದೆ. ಹೆಸರೆ ಹೇಳುವಂತೆ ಈ ಮಿಶ್ರಲೋಹವು ಐದು ವಿವಿಧ ಲೋಹಗಳ ಮಿಶ್ರಣವಾಗಿದೆ. ಅವುಗಳೆಂದರೆ ಬೆಳ್ಳಿ, ಕಬ್ಬಿಣ, ಚಿನ್ನ, ಸೀಸ ಮತ್ತು ತಾಮ್ರ.

ಈ ಉತ್ಸವದ ಪ್ರಮುಖ ಆಕರ್ಷಣೆ ಎಂದರೆ ಪಂಚ ಲೋಹದಿಂದ ಮಾಡಲಾದ ವಿಗ್ರಹಗಳು. ಈ ಉತ್ಸವಕ್ಕಾಗಿ ಹತ್ತಿರದ ನಗರಗಳ ಹಲವು ಜನರು ಬರುತ್ತಾರೆ. ಇಲ್ಲಿಗೆ ಬಂದ ಹೆಚ್ಚಿನ ಜನರು ಪ್ರಾರ್ಥನೆಗಳನ್ನು ಹಾಗೂ ಭಜನೆಗಳನ್ನು ಹೇಳುತ್ತಾರೆ. ಇಲ್ಲಿಗೆ ಈ ಉತ್ಸವದ ಸಮಯದಲ್ಲಿ ಬಂದ ಪ್ರವಾಸಿಗಳು ಒಂದು ಉತ್ತಮ ಉತ್ಸವಕ್ಕೆ ಸಾಕ್ಷಿಯಾದ ಅನುಭವ ಪಡೆಯುತ್ತಾರೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat