ಧರ್ಮಪುರಿ - ಪುಣ್ಯಕ್ಷೇತ್ರಗಳ ನಗರ
ಧರ್ಮಪುರಿ, ಭಾರತದ ತಮಿಳುನಾಡಿನಲ್ಲಿರುವ ಈ ನಗರವು ಅದರ ಪ್ರಕೃತಿ ರಮಣೀಯತೆ ಹಾಗೂ ಸುತ್ತ ಮುತ್ತಲಿರುವ ಇತರ ಪ್ರದೇಶಗಳಿಂದ ಹೆಸರುವಾಸಿಯಾಗಿದೆ. ಇದು ಪಕ್ಕದ ರಾಜ್ಯವಾದ ಕರ್ನಾಟಕಕ್ಕೆ ತುಂಬಾ ಹತ್ತಿರದಲ್ಲಿದೆ. ಈ ನಗರವು......
ಹೊಸೂರು - ಗುಲಾಬಿಗಳ ಆಧುನಿಕ ನಗರ
ದೊಡ್ಡ ದೊಡ್ಡ ಕಟ್ಟಡಗಳೇ ತುಂಬಿರುವ ಕೈಗಾರಿಕಾ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗುವುದಕ್ಕಾಗಿ ನಿಮ್ಮನ್ನು ಯಾರಾದರೂ ಕರೆದರೆ ಬಹುಶಃ ನಿಮಗೆ ಇನ್ನಿಲ್ಲದಷ್ಟು ಸಿಟ್ಟು ಬರಬಹುದು. ಏಕೆಂದರೆ ದಿನವೂ ವಾಸಿಸುವ ಇದೇ......
ಯೇರ್ಕಾಡ್- ಅಪರೂಪದ ನಿಸರ್ಗಧಾಮ
ತಮಿಳುನಾಡು ಉತ್ತಮ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವಂತಹ ರಾಜ್ಯ. ಇಲ್ಲಿರುವಂತಹ ಗಿರಿಶಿಖರಗಳು, ಬೆಟ್ಟಗಳು ಒಂದಕ್ಕಿಂತ ಒಂದು ಸುಂದರ. ಅದ್ಭುತ ಪ್ರಾಕೃತಿಕ ಸೌಂದರ್ಯದ ಹಿನ್ನೆಲೆಯಲ್ಲಿ ತಮಿಳುನಾಡು ಇಂದು......
ನಾಮಕ್ಕಲ್ - ದೇವರುಗಳ ಮತ್ತು ರಾಜರುಗಳ ಪ್ರದೇಶ
ಒಂದು ನಗರ ಹಾಗೂ ಆಡಳಿತದ ಜಿಲ್ಲಾ ಕೇಂದ್ರವಾದ ನಾಮಕ್ಕಲ್ ದಕ್ಷಿಣ ಭಾರತದ ತಮಿಳುನಾಡಿನಲ್ಲಿರುವ ಲೋಕಪ್ರಿಯ ಪ್ರವಾಸಿತಾಣಗಳಲ್ಲೊಂದಾಗಿದೆ. ನಾಮಕ್ಕಲ್, ವಿವಿಧ ಆಸಕ್ತಿಗಳಿರುವ ಜನರಿಗೆ ವಿಶಾಲ ಶ್ರೇಣಿಯ......
ವಾಲ್ಪಾರೈ - ಪ್ರಕೃತಿಯ ನಡುವೆ ಚಹಾ, ಕಾಫಿಗಳ ಪರಿಮಳ
ಗಿರಿಧಾಮವೆಂದರೆ ಪ್ರವಾಸಿಗರನ್ನು ಸೂಜಿಗಲ್ಲಿನೆಂತೆ ಸೆಳೆಯುವ ಅದ್ಭುತ ತಾಣ. ಯಾವುದೇ ಗಿರಿಧಾಮವಿರಲಿ ಅಲ್ಲಿಗೆ ಭೇಟಿ ನೀಡುವಾಗ ಸಿಗುವ ಖುಷಿ ಅಷ್ಟಿಷ್ಟಲ್ಲ. ಪ್ರವಾಸಿಗಳು ಗಿರಿಧಾಮಗಳಿರುವ ಊರುಗಳಿಗೆ ಭೇಟಿ ನೀಡಲು......
ಮುದುಮಲೈ - ಪ್ರಕೃತಿಯ ಅದ್ಭುತ ತಾಣ
ಮುದುಮಲೈ ವನ್ಯಜೀವಿಧಾಮವು ಮೂರು ರಾಜ್ಯಗಳ ಗಡಿಯು ಸಂಧಿಸುವ ತಾಣದಲ್ಲಿ ನೆಲೆಗೊಂಡಿರುವ ನೀಲಗಿರಿ ಪರ್ವತಳ ದಟ್ಟ ಕಾಡುಗಳಲ್ಲಿ ನೆಲೆಸಿದೆ. ಮುದುಮಲೈ ವನ್ಯಜೀವಿಧಾಮವು ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ, ರಾಷ್ಟ್ರೀಯ......
ದಿಂಡುಕ್ಕಲ್ - ಆಹಾರ ಮತ್ತು ಕೋಟೆಯ ನಗರ
ದಿಂಡುಕ್ಕಲ್ ನಗರ ತಮಿಳುನಾಡು ರಾಜ್ಯದಲ್ಲಿದೆ . ದಿಂಡುಕ್ಕಲ್ ಎಂಬ ಪದದ ಅರ್ಥ 'ದಿಂಡು' ಎಂದರೆ ದಿಂಬು , ಕಲ್ ಎಂದರೆ 'ಕಲ್ಲು ' ಎಂದಾಗಿದೆ . ನಗರದಿಂದ ನೋಡಿದರೆ ಒಂದು ಖಾಲಿ ಬೆಟ್ಟದಂತೆ......
ಪಳನಿ - ಬೆಟ್ಟಗಳ ನಡುವಿನ ಪವಿತ್ರ ಭೂಮಿ
ಪಳನಿ ತಮಿಳುನಾಡಿನ ದಿಂಡುಕ್ಕಲ್ ಜಿಲ್ಲೆಯಲ್ಲಿದೆ. ಇದೊಂದು ಗಿರಿಪ್ರಾಂತ್ಯ. ಭಾರತದ ಪುರಾತನ ಗಿರಿಶ್ರೇಣಿಗಳಲ್ಲಿ ಇದು ಕೂಡ ಒಂದು. ‘ಪಳಂ’ ಎಂದರೆ ‘ಹಣ್ಣು’ ಮತ್ತು ‘ನೀ’......
ಕುಣ್ಣೂರು ಪ್ರವಾಸೋದ್ಯಮ - ಎಂದೂ ಮಲಗದ ಕಣಿವೆ
ಪ್ರತಿಯೊಬ್ಬ ಸಂದರ್ಶನಕಾರನಿಗೆ ಕುಣ್ಣೂರ್ ಪ್ರವಾಸ, ಬಾಲ್ಯದ ಮುಗ್ಧತೆ, ಅಚ್ಚರಿಯನ್ನೊಳಗೊಂಡ ನೆನಪುಗಳನ್ನು ತರುತ್ತದೆ. ವಿಸ್ಮಯಭರಿತ ಈ ಗಿರಿಧಾಮ, ವಿಶ್ವ ಪ್ರಸಿದ್ಧ ಉದಕಮಂಡಲ (ಊಟಿ) ಹಿಲ್ ಸ್ಟೇಶನ್ ಗೆ ಸಮೀಪದಲ್ಲಿದೆ.......
ಕೊಡೈಕೆನಲ್- ಕಾಡಿನ ತುದಿಯಲ್ಲಿರುವ ಸೌಂದರ್ಯದ ಖನಿ.
ಕೊಡೈಕೆನಲ್ ಎಂಬುದು ಪಶ್ಚಿಮ ಘಟ್ಟದ ಒಂದು ಭಾಗವಾಗಿರುವ ಪಳನಿ ಬೆಟ್ಟಗಳ ಮೇಲೆ ನೆಲೆಗೊಂಡಿರುವ ಒಂದು ನಯನ ಮನೋಹರವಾದ ಗಿರಿಧಾಮವಾಗಿದೆ. ಈ ಪಟ್ಟಣವು ತನ್ನ ಜನಪ್ರಿಯತೆ ಮತ್ತು ಸೌಂದರ್ಯದಿಂದಾಗಿ ’ ಗಿರಿಧಾಮಗಳ......
ಹೊಗೇನಕಲ್ - ಹೊಗೆಯ ಕಲ್ಲುಗಳ ಸಂದಿನಲ್ಲೊಂದು ಜಲಪಾತ
ಹೊಗೇನಕಲ್, ಕಾವೇರಿ ನದಿಯ ತೀರದಲ್ಲಿರುವ ಒಂದು ಚಿಕ್ಕ ಹಳ್ಳಿ. ಇದು ತನ್ನ ಹೆಸರನ್ನು ಕನ್ನಡದ ಪದದಿಂದ ಪಡೆದುಕೊಂಡಿದೆ, ಹೊಗೆಯ ಅರ್ಥ ಸ್ಮೊಕ್ ಮತ್ತು ಕಲ್(ಕಲ್ಲು) ಅರ್ಥ ರಾಕ್, ಅದ್ದರಿಂದ ಇದನ್ನು "ಹೊಗೇನಕಲ್"......
ಶ್ರೀರಂಗಂ - ದೇವಸ್ಥಾನಗಳ ದ್ವೀಪ
ಶ್ರೀರಂಗಂ - ಮನಸೂರೆಗೊಳ್ಳುವ ಆಕರ್ಷಕ ದ್ವೀಪವಾಗಿದ್ದು ತಮಿಳುನಾಡು ರಾಜ್ಯದ ತಿರುಚಿರಾಪಳ್ಳಿಯಲ್ಲಿದೆ. ಹಿಂದಿನ ಕಾಲದಲ್ಲಿ ಶ್ರೀರಂಗಂಗೆ ವೆಳ್ಳಿತಿರುಮುತಗ್ರಾಮ ಎಂಬ ಹೆಸರಿತ್ತು. ತಮಿಳು ಭಾಷೆಯಲ್ಲಿ ಶ್ರೀರಂಗಂ ನಗರ......
ಮಸಾಲೆ ಗಂಧ ಹೊತ್ತ ಗಾಳಿ ಸುಳಿದಾಡುವ ‘ತೇಣಿ’
ತಮಿಳುನಾಡಿನಲ್ಲಿ ಇತ್ತೀಚೆಗಷ್ಟೇ ರೂಪಗೊಂಡ ಒಂದು ಬಹುಮುಖ್ಯ ಜಿಲ್ಲೆ ತೇಣಿ. ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಈ ಊರು ಪ್ರವಾಸಕ್ಕೆ ಹೇಳಿಮಾಡಿಸಿದ ಪ್ರದೇಶ. ಈ ಹೊಸ ಜಿಲ್ಲೆಯು ಪೆರಿಯಾಕುಳಂ, ಉತ್ತಮಪಾಳ್ಯಂ ಮತ್ತು......
ತಿರುವನೈಕಾವಲ್ - ಖಾಲಿಯಾಗದ ನೀರಿನ ಒರತೆಯ ವಿಸ್ಮಯ
ತಿರುವನೈಕೋಯಿಲ್ ಎಂದೂ ಕರೆಯಲ್ಪಡುವ ತಿರುವನೈಕಾವಲ್ ತಮಿಳುನಾಡಿನ ಶ್ರೀರಂಗಂ ಹತ್ತಿರವಿರುವ ಕಾವೇರಿನದಿಯ ಉತ್ತರ ದಡದಲ್ಲಿರುವ ಪುಟ್ಟ, ಸುಂದರ, ಶಾಂತಿಯುತ ಹಾಗೂ ಪ್ರಾಕೃತಿಕ ಸೌಂದರ್ಯ ಹೊಂದಿರುವ ಪಟ್ಟಣ. ಶ್ರೀರಂಗಂ ಬಳಿ......
ಊಟಿ - ಪರ್ವತಗಳ ರಾಣಿ
ಊಟಿ ಎಂಬುದು ನಯನ ಮನೋಹರವಾದ ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಒಂದು ಸುಂದರವಾದ ಪಟ್ಟಣವಾಗಿದೆ. ಇದರ ಅಧಿಕೃತವಾದ ಹೆಸರು ಊಟಕಮುಂಡ್ ಎಂದು ಆದರೆ ಪ್ರವಾಸಿಗರ ಬಾಯಲ್ಲಿ ಇದು ಸಂಕ್ಷಿಪ್ತವಾಗಿ ಊಟಿ ಎಂದೆ......
ಕೃಷ್ಣಗಿರಿ - ಕಪ್ಪು ಬೆಟ್ಟಗಳ ನಾಡು
ಕೃಷ್ಣಗಿರಿ ತಮಿಳುನಾಡು ರಾಜ್ಯದ 30ನೇ ಜಿಲ್ಲೆ. ಇದಕ್ಕೆ ಈ ಹೆಸರು ಈ ಪ್ರದೇಶದಲ್ಲಿ ಕಂಡುಬರುವ ಕಪ್ಪು ಗ್ರಾನೈಟ್ ಗುಡ್ಡಗಳ ಕಾರಣವಾಗಿ ಬಂದಿತು. 5143 ಚ.ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಈ ಪ್ರದೇಶವು ಒಂದು ಯಾತ್ರಾ......
ಪೊಲ್ಲಾಚಿ - ಮಾರುಕಟ್ಟೆಯ ಸ್ವರ್ಗ!
ಪೊಲ್ಲಾಚಿ ನಗರ ತಮಿಳುನಾಡಿನ ಕೊಯಮತ್ತೂರ್ ಜಿಲ್ಲೆಯಲ್ಲಿದೆ. ಕೊಯಮತ್ತೂರ್ ನ ದಕ್ಷಿಣ ಭಾಗದಲ್ಲಿರುವ ಪೊಲ್ಲಾಚಿ, ಜಿಲ್ಲೆಯ ಎರಡನೇ ಅತಿದೊಡ್ಡ ನಗರ. ಪಶ್ಚಿಮ ಘಟ್ಟದ ಸಮೀಪದಲ್ಲಿರುವ ಪೊಲ್ಲಾಚಿ ಕೇವಲ ಹಿತಕರ ವಾತಾವರಣ......
ಕೊಲ್ಲಿಮಲೈ - ದೇವಿ ಮುಖೇನ ಸಂರಕ್ಷಿತ ಮಲೈ ಅಥವಾ ವಾಣಿಜ್ಯಿಕ ಅಸ್ಪೃಶ್ಯ ತಾಣ ಕೊಲ್ಲಿಮಲೈ
ಇಂದಿಗೂ ದೇವಿ ಇಟ್ಟುಕ್ಕೈ ಅಮ್ಮನ (ಕೊಲ್ಲಿಪಾವೈ) ರಕ್ಷಣೆಯಲ್ಲಿರುವ, ಆ ದೇವಿಯ ಹೆಸರನ್ನೇ ತನ್ನ ನಾಮಧೇಯವಾಗಿಸಿಕೊಂಡಿರುವ ಪರ್ವತ ಶ್ರೇಣಿ, ಕೊಲ್ಲಿಮಲೈ. ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿರುವ ಇದು ......
ತಿರುವಣ್ಣಾಮಲೈ- ಆಧುನಿಕತೆಯಲ್ಲೊಂದು ಆದರ್ಶ ನಗರ
ತಿರುವಣ್ಣಾಮಲೈ ಮನಸ್ಸಿಗೆ ಒಪ್ಪುವಂತ ಅಧ್ಭುತವಾದ ನಗರವಾಗಿದ್ದು, ಆಧುನಿಕ ರಾಮರಾಜ್ಯವೆಂಬ ಹೆಸರು ಪಡೆದುಕೊಂಡಿದೆ. ಈ ದೇಶದಲ್ಲಿ ನಾವೆಲ್ಲರೂ ಪಾಲಿಸಬಹುದಾದ ಪ್ರೀತಿ ಮತ್ತು ಸಹೋದರತ್ವಕ್ಕೆ ತಕ್ಕ ಉದಾಹರಣೆ......
ಈರೋಡ್ - ಕೃಷಿ ಮತ್ತು ಉದ್ಯಮದ ನಾಡು
ಭಾರತದ ತಮಿಳುನಾಡು ರಾಜ್ಯದ ಈರೋಡ್ ಜಿಲ್ಲೆಯ ಜಿಲ್ಲಾ ಕೇಂದ್ರ ಈರೋಡ್ ನಗರ. ಇದು ದಕ್ಷಿಣ ಭಾರತದ ಹೃದಯಭಾಗದಲ್ಲಿ ನೆಲೆಸಿದೆ. ಚೆನ್ನೈನಿಂದ ಸುಮಾರು 400 ಕಿ.ಮೀ ಮತ್ತು ವಾಣಿಜ್ಯ ನಗರಿ ಕೊಯಮತ್ತೂರಿನಿಂದ 80 ಕಿ.ಮೀ......
ಆಲಂಗುಡಿ ಪ್ರವಾಸೋದ್ಯಮ - ನವಗ್ರಹಗಳಲ್ಲಿ ಒಂದಾದ ಗುರು ಗ್ರಹದ ದೇವಸ್ಥಾನ
ತಮಿಳುನಾಡು ರಾಜ್ಯದ ತಿರುಯರುರ್ ಜಿಲ್ಲೆಯಲ್ಲಿನ ಆಲಂಗುಡಿ ಎಂಬ ಸುಂದರವಾದ ಹಳ್ಳಿಯಲ್ಲಿ ಈ ದೇವಸ್ಥಾನವಿದೆ. ಈ ಧಾರ್ಮಿಕ ಕ್ಷೇತ್ರವು ಮರ್ನ್ನಾಗುಡಿ ಯ ಸಮೀಪವಿರುವ ಕುಂಬಕೋಣಂನಿಂದ ಸುಮರು 17 ಕಿ.ಮೀ ದೂರವಿದೆ. ಆಲಂಗುಡಿಯ......
ಕೋತಗಿರಿ - ಕಿವಿಗೂಡುವ ಬೆಟ್ಟಗಳು
ಕೋತಗಿರಿ ಬೆಟ್ಟ ನೀಲಗಿರಿ ಬೆಟ್ಟ ಶ್ರೇಣಿಯಲ್ಲಿ ಅತಿ ದೊಡ್ಡ ಮೂರು ಬೆಟ್ಟಗಳಲ್ಲೊಂದು ಬೆಟ್ಟ. ಇದು ಇತರೆ ಎರಡು ಬೆಟ್ಟಗಳಾದ ಉದಕಮಂಡಲ ಮತ್ತು ಕುಣ್ಣೂರು ಗಳಿಗಿಂತ ಚಿಕ್ಕದಾದರೂ ಸೌಂದರ್ಯದಲ್ಲಿ ಇವೆರಡಕ್ಕಿಂತ......
ತಿರುಪುರ್ - ದೇವಾಲಯ ಹಾಗಿ ಜವಳಿ ಉದ್ಯಮದ ನಾಡು
ದಕ್ಷಿಣ ಭಾರತದಲ್ಲೆ, ಜವಳಿ ಉದ್ಯಮದ ಕೇಂದ್ರವಾದ ತಿರುಪುರಿನ ಕುರಿತು ಕೇಳದೆ ಇರುವವರು ತುಂಬಾನೆ ವಿರಳ. ತಿರುಪುರ್ ತಮಿಳುನಾಡಿನ ಕೊಯಮತ್ತೂರಿನಿಂದ ಸುಮಾರು 50 ಕಿ.ಮೀ ದೂರದಲ್ಲಿದೆ. ಇಲ್ಲಿ ತಯಾರಿಸಲಾಗುವ......
ಯಳಗಿರಿ: ಪ್ರಕೃತಿಯ ಮಡಿಲಲ್ಲಿ ವಾರಾಂತ್ಯದ ಆನಂದ
ಎಳಗಿರಿ ಎಂದೂ ಕರೆಯಲ್ಪಡುವ ಯಳಗಿರಿ ತಮಿಳುನಾಡಿನ ವೆಲ್ಲೂರ್ ಜಿಲ್ಲೆಯಲ್ಲಿರುವ ಗಿರಿಧಾಮವಾಗಿದೆ. ಇದು ಛಾಯಾಚಿತ್ರ ತೆಗೆಯುವ ಹವ್ಯಾಸ ಇರುವವರ ನೆಚ್ಚಿನ ತಾಣವೂ ಆಗಿದೆ. ಇಲ್ಲಿನ ಇತಿಹಾಸ ವಸಾಹತು ಕಾಲದ ತನಕ ಇದೆ. ಆ......
ಕೊಯಮತ್ತೂರು - ದಕ್ಷಿಣ ಭಾರತದ ಮ್ಯಾಂಚೆಸ್ಟರ್
ಕೊಯಮತ್ತೂರು ತಮಿಳುನಾಡು ರಾಜ್ಯದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿದೆ. ಈ ನಗರವು ವಿಸ್ತೀರ್ಣತೆಯ ದೃಷ್ಟಿಯಿಂದ ತಮಿಳುನಾಡಿನ ಎರಡನೆ ದೊಡ್ಡ ನಗರವಾಗಿದೆ. ನಗರೀಕರಣದ ದೃಷ್ಟಿಯಿಂದ ಇದು ದೇಶದ 15 ನೇ ದೊಡ್ಡ ನಗರವಾಗಿದೆ.......
ತಿರುಚ್ಚಿ - ಸಾಂಪ್ರದಾಯಿಕತೆಗೆ ಮೆರುಗು ಕೊಟ್ಟ ಆಧುನಿಕತೆ
ತಿರುಚ್ಚಿ ಅಥವಾ ತಿರುಚನಾಪಳ್ಳಿಯು ದಕ್ಷಿಣ ಭಾರತೀಯ ರಾಜ್ಯವಾದ ತಮಿಳುನಾಡಿನಲ್ಲಿ ಕಂಡು ಬರುವ ಒಂದು ಪ್ರಮುಖ ಕೈಗಾರಿಕಾ ಮತ್ತು ಶೈಕ್ಷಣಿಕ ನಗರವಾಗಿದೆ. ತಿರುಚ್ಚಿ ಅದೇ ಹೆಸರಿನ ಜಿಲ್ಲೆಯ ಆಡಳಿತಾತ್ಮಕ......
ಪವಿತ್ರ ನಗರಿ ಮಧುರೈ
ದಕ್ಷಿಣ ಭಾರತದ ಅತಿ ದೊಡ್ಡ ಎರಡನೇಯ ನಗರವಾಗಿರುವ ಮಧುರೈ ಒಂದು ಪವಿತ್ರ ಪ್ರಾಚೀನ ನಗರವಾಗಿದೆ. ತಮಿಳುನಾಡು ರಾಜ್ಯದಲ್ಲಿರುವ ಇದು ದೇವಾಲಯಗಳ ನಗರ ಎಂದೇ ಪ್ರಸಿದ್ಧಿ. ಈ ದೇವಾಲಯ ನಗರಿಯು ವೈಗೈ ನದಿಯ ತೀರದಲ್ಲಿ......
ಕಾರೈಕುಡಿ - ಚೆಟ್ಟಿನಾಡಿನ ಹೆಮ್ಮೆ
ಕಾರೈಕುಡಿ ಎಂಬುದು ತಮಿಳುನಾಡಿನಲ್ಲಿರುವ ಶಿವಗಂಗೈ ಜಿಲ್ಲೆಯಲ್ಲಿರುವ ಒಂದು ನಗರವಾಗಿದೆ. ಈ ನಗರವು ಇಡೀ ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ಪುರಸಭೆಯೆಂಬ ಅಭಿಧಾನಕ್ಕೆ ಪಾತ್ರವಾಗಿದೆ. ಇದು ಚೆಟ್ಟಿನಾಡ್ ಪ್ರಾಂತ್ಯದ ಒಂದು......
ಸೇಲಂ : ಬೆಳ್ಳಿ ಮತ್ತು ಬಂಗಾರದ ನಾಡು
ದಕ್ಷಿಣ ಭಾರತದ ಮಧ್ಯ ಉತ್ತರ ಭಾಗದ ತಮಿಳುನಾಡಿನ ಒಂದು ನಗರ ಸೇಲಂ. ರಾಜಧಾನಿ ಚೆನ್ನೈನಿಂದ ಸುಮಾರು 340 ಕಿ.ಮೀ ಅಂತರದಲ್ಲಿದೆ. ಸೇಲಂ ಅನ್ನು ಮಾವಿನ ನಗರ ಎಂದು ಕೂಡ ಕರೆಯಲಾಗಿದೆ. ಇದು ರಾಜ್ಯದಲ್ಲಿಯೇ 5 ನೇಯ ದೊಡ್ಡ......
ತಂಜಾವೂರು - ಚೋಳರು ಆಳಿದ್ದ ಅತ್ಯದ್ಭುತ ನಗರ
ತಂಜಾವೂರು ಜಿಲ್ಲೆಯು ಆರು ಉಪಜಿಲ್ಲೆಗಳನ್ನೊಳಗೊಂಡಿದ್ದು, ತಂಜಾವೂರು ನಗರಸಭೆಯು ಇದರ ಒಂದು ಭಾಗವಾಗಿದೆ. ತಂಜಾವೂರು ಚೋಳರ ಆಳ್ವಿಕೆಯ ಕಾಲದಲ್ಲಿ ಪ್ರಖ್ಯಾತಿ ಪಡೆದಿದ್ದು, ಇದು ಅವರ ರಾಜಧಾನಿಯಾಗಿತ್ತು. ಹದಿನೆಂಟನೇ......
ಕರೂರ್ - ಖರೀದಿದಾರರ ಸ್ವರ್ಗ
ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿರುವ ಕರೂರ್ ಪಟ್ಟಣವು ಅಮರಾವತಿ ನದಿಯ ದಂಡೆಯ ಮೇಲೆ ನೆಲೆಸಿದೆ. ಇದರ ಆಗ್ನೇಯ ದಿಕ್ಕಿಗೆ 60 ಕಿ.ಮೀ ದೂರದಲ್ಲಿ ಈರೋಡ್ ಜಿಲ್ಲೆಯಿದ್ದು, ಪಶ್ಚಿಮಕ್ಕೆ 70 ಕಿ.ಮೀ ದೂರದಲ್ಲಿ......