ಭಾರತದ ಐಟಿ ಕೇಂದ್ರ ನೊಯ್ಡಾ ನಗರ
ನೊಯ್ಡಾ ಎನ್ನುವುದು ವಾಸ್ತವವಾಗಿ ಒಖ್ಲಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಸಂಕ್ಷಿಪ್ತರೂಪ ಮತ್ತು ಅದೇ ಹೆಸರಿನೊಂದಿಗೆ ಪ್ರಾಧಿಕಾರದಿಂದ ನಿರ್ವಹಿಸಲ್ಪಡುತ್ತಿದೆ. 1976 ರ ಎಪ್ರಿಲ್ 17 ರಂದು ನೊಯ್ಡಾ ಅಸ್ತಿತ್ವಕ್ಕೆ......
ಹರಿದ್ವಾರ - ಸಪ್ತರ್ಷಿಗಳ ಸಮಾಗಮ
ಭಾರತ ಅತ್ಯಂತ ಹೆಸರುವಾಸಿಯಾಗಿದ್ದು, ಜನಪ್ರಿಯವೆನಿಸಿದ್ದು ಅದರ ಧಾರ್ಮಿಕ ನಂಬುಗೆಗಳಿಂದಾಗಿ ಹಾಗೂ ಧಾರ್ಮಿಕ ಕ್ಷೇತ್ರಗಳಿಂದಾಗಿ! ಏಕೆಂದರೆ ನಮ್ಮಲ್ಲಿ ಇರುವಷ್ಟು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ......
ಸೋನೆಪತ್- ನವದೆಹಲಿಯ ಸಮೀಪದ ಪಟ್ಟಣ
ಸೋನೆಪತ್ ಜಿಲ್ಲೆಯ ಮುಖ್ಯ ಪಟ್ಟಣ ಮತ್ತು ಜಿಲ್ಲಾಕೇಂದ್ರ ಸೋನೆಪತ್. ಇದು ದೇಶದ ರಾಜಧಾನಿ ದೆಹಲಿಯಿಂದ 20 ಕಿಮೀ ದೂರದಲ್ಲಿದೆ. ಯಮುನ ನದಿಯು ಈ ಪಟ್ಟಣದ ಪಶ್ಚಿಮ ದಿಕ್ಕಿನಲ್ಲಿ ಹರಿಯುತ್ತದೆ. ಮಹಾಭಾರತ ಸಮಯದಲ್ಲಿ ಈ......
ಫರಿದಾಬಾದ್ : ಐತಿಹಾಸಿಕ ನಗರ
ಹರ್ಯಾಣಾ ದ ಎರಡನೇ ಅತಿ ದೊಡ್ಡ ನಗರ ಫರಿದಾಬಾದ್ ಗೆ ಈ ಹೆಸರು ಇದರ ನಿರ್ಮಾಣ ಮಾಡಿದ ಬಾಬಾ ಫರಿದ್ ರಿಂದಾಗಿ ಬಂದಿದೆ. ಅವನು ಇಲ್ಲಿ ಒಂದು ಕೋಟೆ, ಒಂದು ಕೊಳ ಮತ್ತು ಒಂದು ಮಸೀದಿಯನ್ನು ಕಟ್ಟಿಸಿದನು. ಈ ಎಲ್ಲಾ ಕಟ್ಟಡಗಳ......
ಬುಲಂದ್ ಶಹರ್ - ಮಹಾಭಾರತದೊಂದಿಗೆ ನಂಟು ಹೊಂದಿರುವ ತಾಣ
ಬುಲಂದ್ ಶಹರ್ ನಗರ ಉತ್ತರಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿದೆ ಮತ್ತು ಇದು ಆಡಳಿತ ಮುಖ್ಯಾಲಯವೂ ಹೌದು. ಈ ನಗರದ ಬಗ್ಗೆ ಇತಿಹಾಸ ಜಾಲಾಡಿಸಿದರೆ ಮಹಾಭಾರತದ ಅವಧಿಯಲ್ಲಿ ತಂದು ನಿಲ್ಲಿಸುತ್ತದೆ. ಹಲವು ಭೂಶೋಧನೆಯ......
ವೃಂದಾವನ : ಶ್ರೀಕೃಷ್ಣನ ಲೀಲೆಗಳಿಗೆ ವೇದಿಕೆಯಾದ ನೆಲ
ಯಮುನಾ ನದಿ ತೀರದಲ್ಲಿರುವ ವೃಂದಾವನ ಪಟ್ಟಣವು ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರವಾದ ಊರಾಗಿದೆ. ಏಕೆಂದರೆ ಈ ಊರಿನಲ್ಲಿ ಶ್ರೀ ಕೃಷ್ಣನು ತನ್ನ ಬಾಲ್ಯದ ಬಹುಪಾಲು ಭಾಗವನ್ನು ಕಳೆದನಂತೆ. ಶ್ರೀ ಕೃಷ್ಣನಿಗೆ ಸಂಬಂಧಿಸಿದ......
ಅಂಬಾಲ : ಅವಳಿ ನಗರ
ಅಂಬಾಲ ಒಂದು ಸಣ್ಣ ನಗರವಾಗಿದ್ದು, ಇದು ಮುನ್ಸಿಪಲ್ ಕಾರ್ಪೋರೇಷನ್ ಅಂಬಾಲ ಜಿಲ್ಲೆಯ ಹರ್ಯಾಣದಲ್ಲಿದೆ. ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ಅಂಬಾಲವನ್ನು ಅಂಬಾಲ ನಗರ ಮತ್ತು ಅಂಬಾಲ ದಂಡು (ಕಂಟೋನ್ಮೆಂಟ್) ಎಂದು......
ಜಿಂದ್: ದೇವಾಲಯಗಳಿಗೆ ಗೌರವಾರ್ಪಣೆ
ಮಹಾಭಾರತದಲ್ಲಿ ಪಾಂಡವರು ಜಯ ಹಾಗೂ ಯಶಸ್ಸಿನ ದೇವತೆಯಾದ ಜೈಂತಿಗೆ ಗೌರವ ಸೂಚಕವಾಗಿ ಜಯಂತಿ ದೇವಿ ದೇವಸ್ಥಾನ ನಿರ್ಮಿಸಿರುವಂತಹ ಜೈನತಪುರಿಯಿಂದ ಹೆಸರನ್ನು ಪಡೆದುಕೊಂಡಿರುವ ಹರ್ಯಾಣದ ಒಂದು ಜಿಲ್ಲೆ ಜಿಂದ್.......
ಪಲ್ವಾಲ್ : ಹತ್ತಿಯ ಕೇಂದ್ರ
ಪಲ್ವಾಲ್, ಹತ್ತಿಯ ಕೇಂದ್ರವಾಗಿದ್ದು ಹರ್ಯಾಣದ ಪಲ್ವಾಲ್ ಜಿಲ್ಲೆಯಲ್ಲಿದೆ. ಇದು ದೆಹಲಿಯಿಂದ ಅರವತ್ತು ಕಿಲೋಮೀಟರ್ ದೂರದಲ್ಲಿದೆ. ಪಾಂಡವರ ಕಾಲದಲ್ಲಿ ಪಲ್ವಾಸುರ ಎನ್ನುವ ರಾಕ್ಷಸನಿದ್ದನು, ಹಾಗಾಗಿ ಇದಕ್ಕೆ ಪಲ್ವಾಲ್......
ಅಲ್ವಾರ್ – ಕೌತುಕಗಳ ಸಮ್ಮಿಶ್ರಣ
ರಾಜಸ್ತಾನ ರಾಜ್ಯದ ಅರಾವಳಿ ಶ್ರೇಣಿಯ ಒರಟಾದ ಕಲ್ಲುಗಳ ಮಧ್ಯೆ ಇರುವ ಪ್ರದೇಶ ಅಲ್ವಾರ್. ಈ ಪ್ರದೇಶವು ಅಲ್ವಾರ್ಣ ಜಿಲ್ಲೆಯ ಪ್ರಮುಖ ಕೇಂದ್ರವಾಗಿದೆ. ಪುರಾಣದ ಪ್ರಕಾರ ಇದನ್ನು ಮತ್ಸ್ಯ ದೇಶ ಎಂದು ಕರೆಯಲಾಗುತ್ತದೆ.......
ಯಮುನಾ ನಗರ : ಪ್ರಕೃತಿಯ ಸಮ್ಮಿಲನ
ಯಮುನಾ ನಗರವು ಸ್ವಚ್ಛ ಮತ್ತು ಸಮೃದ್ಧ ಕೈಗಾರಿಕಾ ನಗರ. ಇದು ಇಲ್ಲಿನ ಪ್ಲೈವುಡ್ ಘಟಕಗಳಿಗೆ ಪ್ರಸಿದ್ಧವಾದುದು. ಇದು ಹರಿಯಾಣದಲ್ಲಿದ್ದು ಯಮುನಾ ನದಿಗೆ ಹತ್ತಿರದಲ್ಲಿದೆ. ಇತ್ತೀಚೆಗೆ ವೇಗವಾಗಿ ನಡೆಯುತ್ತಿರುವ......
ಸಿರ್ಸಾದ ಧಾರ್ಮಿಕ ಪ್ರದೇಶಗಳು
ಸಿರ್ಸಾ ಜಿಲ್ಲೆಗೆ ಈ ಹೆಸರು ಬಂದಿದ್ದು ಸಿರ್ಸಾ ಮುಖ್ಯ ಕೇಂದ್ರವಾಗಿರುವುದರಿಂದ. ಈ ಜಿಲ್ಲೆಯನ್ನು ಉತ್ತರ ಭಾರತದ ಅತ್ಯಂತ ಪುರಾತನ ಜಿಲ್ಲೆ ಎನ್ನಲಾಗುತ್ತದೆ. ಸಿರ್ಸಾವನ್ನು ಮಹಾಭಾರತದಲ್ಲೂ ಉಲ್ಲೇಖಿಸಲಾಗಿದೆ,......
ಭಾರತದ ವೇಗವಾಗಿ ಬೆಳೆಯುತ್ತಿರುವ ನಗರ ಮೀರತ್
ಉತ್ತರ ಪ್ರದೇಶದ ಮೀರತ್ ನಗರ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ 63ನೇ ಸ್ಥಾನ ಮತ್ತು ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ 14ನೇ ಸ್ಥಾನದಲ್ಲಿದೆ. ಉತ್ತರ ಭಾರತದ ಪ್ರಮುಖ ಸೇನಾ ದಂಡು......
ಮಥುರಾ : ಶ್ರೀ ಕೃಷ್ಣನ ಜನ್ಮಭೂಮಿ
ಮಥುರಾ ಪಟ್ಟಣವನ್ನು ಮೂಲತಃವಾಗಿ 'ಬ್ರಿಜ್ ಭೂಮಿ' ಅಥವಾ ಲ್ಯಾಂಡ್ ಆಫ್ ಎಟರ್ನಲ್ ಲವ್ (ಚಿರಂತನ ಪ್ರೀತಿಯ ತವರೂರು) ಎಂದೇ ಕರೆಯುತ್ತಾರೆ. ಇಂದಿಗೂ ಸಹ ಜನರಲ್ಲಿ ಈ ಪಟ್ಟಣದ ಬಗ್ಗೆ ಪೂಜ್ಯಭಾವನೆಯು ಅಚ್ಚಳಿಯದೆ ನಿಂತಿದೆ.......
ಪಟಿಯಾಲಾ ಪ್ರವಾಸೋದ್ಯಮ : ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ನೆಲೆ
ಪಂಜಾಬ್ ರಾಜ್ಯದ ನೈರುತ್ಯ ಭಾಗದಲ್ಲಿ ಮೂರನೇಯ ಅತಿ ದೊಡ್ಡ ನಗರವಾಗಿರುವ ಪಟಿಯಾಲಾ ಪಟ್ಟಣವು ಸಮುದ್ರ ಮಟ್ಟದಿಂದ 250 ಮೀ. ಎತ್ತರದಲ್ಲಿ ನೆಲೆಸಿದೆ. ಸರ್ದಾರ್ ಲಖ್ನಾ ಮತ್ತು ಬಾಬಾ ಅಲಾ ಸಿಂಗ್‍ರಿಂದ ಸ್ಥಾಪಿತವಾದ ಈ......
ಕುರುಕ್ಷೇತ್ರ - ಮಹಾಭಾರತದ ಯುದ್ಧಭೂಮಿ.
ಕುರುಕ್ಷೇತ್ರವೆಂದರೆ ಧರ್ಮಶೀಲತ್ವವನ್ನು ಹೊಂದಿದ ನಾಡು ಎಂದರ್ಥವಾಗುತ್ತದೆ. ಕುರುಕ್ಷೇತ್ರದಲ್ಲಿನ ಪ್ರವಾಸವು ನಿಮಗೆ ಒಟ್ಟೊಟ್ಟಿಗೆ ಇತಿಹಾಸ ಮತ್ತು ಪುರಾಣ ಕಾಲದ ಸ್ಥಳಗಳೆರಡನ್ನು ಪರಿಚಯಿಸುತ್ತವೆ. ಕೌರವರು ಮತ್ತು......
ಘಜಿಯಾಬಾದ್ : ಉತ್ತರ ಪ್ರದೇಶದ ಹೆಬ್ಬಾಗಿಲು
ದೆಹಲಿಯ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿರುವ ಘಜಿಯಾಬಾದ್ ಉತ್ತರ ಪ್ರದೇಶದ ಹೆಬ್ಬಾಗಿಲು ಎಂಬ ಅಭಿಧಾನಕ್ಕೆ ಪಾತ್ರವಾಗಿದೆ. ಈ ನಗರವನ್ನು ಸ್ಥಾಪಿಸಿದ ಘಜಿ-ಉದ್-ದಿನ್ ಇದಕ್ಕೆ ತನ್ನ ಹೆಸರಿನಲ್ಲಿ......
ಝಜ್ಜರ್ ಪ್ರವಾಸೋದ್ಯಮ : ಝಜ್ಜರ್ ನಲ್ಲಿ ಪಕ್ಷಿಗಳನ್ನು ಭೇಟಿ ಮಾಡಿ
ಝಜ್ಜರ್, ಹರಿಯಾಣ ರಾಜ್ಯದ 21 ಜಿಲ್ಲೆಗಳಲ್ಲಿ ಒಂದಾಗಿದೆ . ಝಜ್ಜರ್ ಪಟ್ಟಣದ ಕೇಂದ್ರ , ಜುಲೈ 15 , 1997 ರಂದು ರೋಹ್ಟಕ್ ಜಿಲ್ಲೆಯನ್ನು ವಿಭಜಿಸಿ ನಿರ್ಮಿಸಲಾಗಿದೆ. ಈ ಪಟ್ಟಣವು ಚ್ಛಾಜು......
ರೆವಾರಿ : ನೋಡಬನ್ನಿ ಹೆರಿಟೇಜ್ ಉಗಿಬಂಡಿ ಮ್ಯೂಸಿಯಮ್
ರೆವಾರಿ ಎಂಬುದು ಹರ್ಯಾಣದ ರೆವಾರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ದೆಹಲಿಯಿಂದ 82 ಕಿ ಮೀ ಅಂತರದಲ್ಲಿರುವ ಇದು ರಾಷ್ಟ್ರೀಯ ರಾಜಧಾನಿ ಪ್ರದೇಶದ ಒಂದು ಭಾಗ. ಭಾರತದ ಕೊನೆಯ ಚಕ್ರವರ್ತಿ ಹೇಮು ಬೆಳೆದದ್ದು ಮತ್ತು ಶಿಕ್ಷಣ......
ಹಿಸಾರ್ ಪ್ರವಾಸೋದ್ಯಮ : ಉಕ್ಕಿನ ನಗರದಲ್ಲಿ ಒಂದು ಪಯಣ
ಹಿಸಾರ್ ನಗರ ಹರ್ಯಾಣಾ ರಾಜ್ಯದ ಹಿಸಾರ್ ಜಿಲ್ಲಾಡಳಿತದ ಪ್ರಧಾನ ಕಚೇರಿಯಾಗಿದೆ. ಇದು ನವದೆಹಲಿಯ ಪಶ್ಚಿಮ ಭಾಗಕ್ಕೆ 164 ಕಿ.ಮೀ. ದೂರದಲ್ಲಿ ಉಪಸ್ಥಿತವಿದೆ. ಇದನ್ನು ರಾಷ್ಟ್ರೀಯ ರಾಜಧಾನಿ ನವದೆಹಲಿಗೆ ಪರ್ಯಾಯವಾಗಿ ಮತ್ತು......
ಕರ್ನಾಲ್ - ಕರ್ಣನ ಜನ್ಮಸ್ಥಳ
ಕರ್ನಾಲ್ ಹರಿಯಾಣದ ಕರ್ನಾಲ್ ಜಿಲ್ಲೆಯ ಜಿಲ್ಲಾಕೇಂದ್ರವಾಗಿರುವ ನಗರವಾಗಿದೆ. ಈ ನಗರ ಮತ್ತು ಜಿಲ್ಲೆಯು ಪ್ರವಾಸಿಗರ ವಲಯದಲ್ಲಿ ಭಾರೀ ಖ್ಯಾತಿಗೆ ಪಾತ್ರವಾಗಿವೆ. ಈ ನಗರಗವನ್ನು ಮಹಾಭಾರತದ ಕಾಲದಲ್ಲಿ ಸ್ವತಃ ಕರ್ಣನೆ......
ಗುರ್ಗಾಂವ್ : ರಿಯಲ್ ಎಸ್ಟೇಟಿನ ಕಣ್ಮಣಿ
ಗುರ್ಗಾಂವ್ ಹರಿಯಾಣದ ಅತಿದೊಡ್ಡನಗರ. ಇದನ್ನು ಹರಿಯಾಣದ ಆರ್ಥಿಕ ಮತ್ತು ಕೈಗಾರಿಕ ರಾಜಧಾನಿ ಎಂದೇ ಪರಿಗಣಿಸಲಾಗುತ್ತದೆ. ಇದು ದೆಹಲಿಯಿಂದ 30 ಕಿಮೀ ದೂರದಲ್ಲಿದೆ. ಗುರ್ಗಾಂವ್ ದೆಹಲಿಯ ನಾಲ್ಕು ಉಪನಗರಗಳಲ್ಲಿ ಒಂದು......
ದೆಹಲಿ - ಭಾರತದ ಹೃದಯ
ಭಾರತಕ್ಕೆ ಪ್ರವಾಸಕ್ಕೆ ಬರುವುದು ಹಾಗೂ ದೇಶಾದ್ಯಂತ ಸಂಚರಿಸುವುದು ಒಂದು ಉತ್ತಮ ಅನುಭವವೇ ಸರಿ. ಅದರಲ್ಲೂ, ದೇಶದ ರಾಜಧಾನಿಯಲ್ಲಿ ವಸತಿ ಹೂಡುವದೆಂದರೆ ಒಂದು ಅದ್ಭುತ ಅನುಭವ. ಮಾಂತ್ರಿಕ ಜಗತ್ತಿನ ಬೆಂಕಿ......
ಫತೇಹಾಬಾದ್ ಪ್ರವಾಸೋದ್ಯಮ : ಆರ್ಯನ್ ನಾಗರೀಕತೆಯ ಹೆಜ್ಜೆಯ ಜಾಡನ್ನು ಅರಸುವತ್ತ ಒಂದು ಪ್ರಯತ್ನ
ಫತೇಹಾಬಾದ್, ಇದು ಹರಿಯಾಣ ರಾಜ್ಯದ ಫತೇಹಾಬಾದ್ ಜಿಲ್ಲೆಯ ಒಂದು ನಗರವಾಗಿದೆ. ನಂಬಿಕೆಯೊಂದರ ಪ್ರಕಾರ, ಅರ್ಯನರು ಮೊಟ್ಟಮೊದಲು ಸರಸ್ವತಿ ಮತ್ತು ದ್ರಿಶದ್ವತಿ ನದಿ ತೀರಗಳಲ್ಲಿ ವಾಸ್ತವ್ಯ ಹೂಡಿ, ನಂತರ ಕ್ರಮೇಣ......
ಪಾಣಿಪತ್ : ಭಾರತದ ಕೈಮಗ್ಗದ ನಗರ
ಪಾಣಿಪತ್ ಹರಿಯಾಣದ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಭಾರತದ ಇತಿಹಾಸವನ್ನು ಬದಲಾಯಿಸಿದ ಮೂರು ಐತಿಹಾಸಿಕ ಯುದ್ಧಗಳು ಇದೇ ಸ್ಥಳದಲ್ಲಿ ನಡೆದವು. ಈ ನಗರ ಮತ್ತು ಜಿಲ್ಲೆಯನ್ನು ಪಾಣಿಪತ್ ಎಂಬ ಹೆಸರಿನಿಂದಲೆ......
ನುಹ್ : ಹರ್ಯಾಣದ ಉಪ್ಪಿನ ನಗರ
ನುಹ್ ನಗರವು ಹರ್ಯಾಣ ಜಿಲ್ಲೆಯ ಮೇವಾತ ಎಂಬ ಜಿಲ್ಲೆಯಲ್ಲಿದೆ. ಇದು ದೆಹಲಿ ಮತ್ತು ಅಲ್ವಾರ ಹೆದ್ದಾರಿಯಲ್ಲಿದೆ. ಈ ನಗರವು ಘಾಸೇರಾದ ಬಹಾದೂರ ಸಿಂಗನ ಅವಧಿಯಲ್ಲಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿತು. ಇದಕ್ಕೆ ಕಾರಣ......
ಹೋಡಲ್ : ಒಂದು ಪವಿತ್ರವಾದ ಅನ್ವೇಷಣೆಯಾಗದಿರುವ ತಾಣ
ಹೋಡಲ್ ಹರಿಯಾಣ ರಾಜ್ಯದ ಪಲ್ವಾಲ್ ಜಿಲ್ಲೆಯ ನಗರ ಹಾಗೂ ಇಲ್ಲಿ ಪೌರಸಭೆಯೊಂದಿದೆ. ಈ ನಗರವು ಉತ್ತರ ಪ್ರದೇಶದ ಗಡಿಯಲ್ಲಿದ್ದು ದೆಹಲಿಯಿಂದ 88 ಕಿ.ಮೀ. ದೂರದಲ್ಲಿದೆ. ಹಾಗೂ ರಾಷ್ಟ್ರಿಯ ಹೆದ್ದಾರಿ......