Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಹ್ಟಕ್ » ತಲುಪುವ ಬಗೆ

ತಲುಪುವ ಬಗೆ

ರೋಹ್ಟಕ ನಗರವು ಹರಿಯಾಣದ ಪ್ರಮುಖ ನಗರಗಳಿಗೆ ಮತ್ತು ಪಟ್ಟಣಗಳಿಗೆ ಉತ್ತಮ ಬಸ್ಸು ಸೌಲಭ್ಯ ಹೊಂದಿದೆ. ಸಿರಸಾಮ ಹಿಸಾರ, ಭಿವಾನಿ, ಬಹುದುರ್ಗ, ಜಿಂದ ಮತ್ತು ಗುರಂಗಾವ ಮುಂತಾದ ನಗರಗಳಿಗೆ ಬಸ್ಸು ಸೌಲಭ್ಯ ಇದೆ. ಇದು ನವ ದೆಹಲಿಯಿಂದ 70 ಕೀಲೊ ಮೀಟರ ದೂರದಲ್ಲಿದ್ದು ಇಲ್ಲಿ ಖಾಸಗಿ ಮತ್ತು ಹರಯಾಣ ಸರಕಾರಿ ಬಸ್ಸುಗಳ ಸೌಲಭ್ಯ ಇದೆ.