Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಹ್ಟಕ್ » ಹವಾಮಾನ

ರೋಹ್ಟಕ್ ಹವಾಮಾನ

ಬೇಸಿಗೆಗಾಲ

ರೋಹ್ಟಕನಲ್ಲಿ ಬೇಸಿಗೆ ಕಾಲವು ಮಾರ್ಚ ತಿಂಗಳಿನಿಂದ ಮೇ ತಿಂಗಳಿನವರೆಗೂ ಇರುತ್ತದೆ.  ಈ ಕಾಲದಲ್ಲಿ ಇಲ್ಲಿನ ತಾಪಮಾನವು ಕನಿಷ್ಟ 25 ಡಿಗ್ರಿ ಸೆಲ್ಸಿಯಸನಿಂದ ಗರಿಷ್ಟ 44 ಡಿಗ್ರಿ ಸೆಲ್ಸಿಯಸ ವರೆಗೂ ಇರುತ್ತದೆ. ಇದರಲ್ಲಿ ಮೇ ಅತಿಯಾದ ಉಷ್ಣಾಂಶ ಇರುವ ತಿಂಗಳು. ಕೆಲವು ವರ್ಷಗಳಲ್ಲಿ ಇಲ್ಲಿನ ಬೇಸಿಗೆ ಕಾಲವು ಜೂನ ಮಧ್ಯದವರೆಗೂ ವಿಸ್ತರಿಸುತ್ತದೆ.

ಮಳೆಗಾಲ

ರೋಹ್ಟಕನಲಿ ಮಳೆಗಾಲವು ಜುಲೈ ತಿಂಗಳಿನಿಂದ ಸಪ್ಟಂಬರ ತಿಂಗಳಿನವರೆಗೂ ಇರುತ್ತದೆ.ರೀ ಅವಧಿಯಲ್ಲಿ ಇಲ್ಲಿನ ಹವಾಮಾನವು ತೇವ ಮತ್ತು ಆದ್ರ್ರತೆಯಿಂದ ಕೂಡಿರುತ್ತದೆ. ಇಲ್ಲಿ ಅಗಸ್ಟ ತಿಂಗಳಿನಲ್ಲಿ ಅತಿ ಹೆಚ್ಚು ಮಳೆ ಆಗುತ್ತದೆ.

ಚಳಿಗಾಲ

ರೋಹ್ಟಕ ನಗರದಲ್ಲಿ ಚಳಿಗಾಲವು ಹಿತಕರ ಮತ್ತು ಅಹ್ಲಾದಕತೆಯಿಂದ ಕೂಡಿರುತ್ತದೆ. ಈ ಅವಧಿಯಲ್ಲಿ ಇಲ್ಲಿನ ತಾಪಮಾನವು ಕನಿಷ್ಟ 9 ಡಿಗ್ರಿ ಸೆಲ್ಸಿಯಸನಿಂದ ಗರಿಷ್ಟ 25 ಡಿಗ್ರಿ ಸೆಲ್ಸಿಯಸನವರೆಗೂ ಇರುತ್ತದೆ. ನವಂಬರ ತಿಂಗಳಿನಿಂದ ಮಾರ್ಚ ತಿಂಗಳಿನವರೆಗೂ ರೋಹ್ಟಕ ನಗರಕ್ಕೆ ಭೇಟಿ ಕೊಡಲು ಯೋಗ್ಯವಾದ ಸಮಯವಾಗಿದೆ. ಆಗ ಇಲ್ಲಿನ ವಾತಾವರಣವು ಹಿತಕರ ಮತ್ತು ಅಹ್ಲಾದಕತೆಯಿಂದ ಕೂಡಿರುತ್ತದೆ.