Search
 • Follow NativePlanet
Share
ಮುಖಪುಟ » ಸ್ಥಳಗಳು» ಫರಿದಾಬಾದ್

ಫರಿದಾಬಾದ್ : ಐತಿಹಾಸಿಕ ನಗರ

25

ಹರ್ಯಾಣಾ ದ ಎರಡನೇ ಅತಿ ದೊಡ್ಡ ನಗರ ಫರಿದಾಬಾದ್ ಗೆ ಈ ಹೆಸರು ಇದರ ನಿರ್ಮಾಣ ಮಾಡಿದ ಬಾಬಾ ಫರಿದ್ ರಿಂದಾಗಿ ಬಂದಿದೆ. ಅವನು ಇಲ್ಲಿ ಒಂದು ಕೋಟೆ, ಒಂದು ಕೊಳ ಮತ್ತು ಒಂದು ಮಸೀದಿಯನ್ನು ಕಟ್ಟಿಸಿದನು. ಈ ಎಲ್ಲಾ ಕಟ್ಟಡಗಳ ಪಳೆಯುಳಿಕೆಗಳು ಇಂದಿಗೂ ಇವೆ. ಫರಿದಾಬಾದ್ ದೆಹಲಿ, ಗುಡಗಾಂವ್ ಮತ್ತು ಉತ್ತರಪ್ರದೇಶದಿಂದ ಆವೃತವಾದ ಕಾರಣ ಬಹಳ ಪ್ರಮುಖ ಪ್ರಾದೇಶಿಕ ಸ್ಥಳಗಳನ್ನು ಹೊಂದಿದೆ ಎನ್ನಬಹುದು. ಇದು ಯಮುನಾ ನದಿಯ ಬಯಲು ಪ್ರದೇಶದಲ್ಲಿದೆ ಹಾಗೂ ದೆಹಲಿಯಿಂದ 25 ಕಿ.ಮೀ ಗಳ ದೂರದಲ್ಲಿದೆ. ಫರಿದಾಬಾದ್ ಔದ್ಯಮಿಕ ಕೇಂದ್ರವೂ ಆಗಿದ್ದು ಹಲವು ಉದ್ಯಮಗಳು ಇಲ್ಲಿ ತಲೆ ಎತ್ತಿವೆ.

ಫರಿದಾಬಾದ್ ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆ ಎಂದರೆ ಬಧಕಲ್ ಸರೋವರ, ಸೂರಜ್ ಕುಂಡ್, ರಾಜಾ ನಹರ್ ಸಿಂಘ್ ಅರಮನೆ, ಶಿರಡಿ ಸಾಯಿ ಬಾಬಾ ದೇವಾಲಯ, ಶಿವ ದೇವಾಲಯ, ಸೈಂಟ್ ಮೇರಿ ಚರ್ಚ್, ಧೌಜ್ ಸರೋವರ, ಅರಾವಳಿ ಗಾಲ್ಫ್ ಕ್ಲಬ್, ನಹರ್ ಸಿಂಘ್ ಕ್ರಿಕೆಟ್ ಆಟದ ಮೈದಾನ, ನಗರ ಉದ್ಯಾನ, ಝಾರ್ನಾ ಮಂದಿರ, ಮೊಹಬ್ಬತಾಬಾದ್, ಫರಿದ್ ಖಾನ್ ರ ಸಮಾಧಿ, ಮಾತಾ ವೈಷ್ಣವೋ ದೇವಿ ಮಂದಿರ ಸಂಸ್ಥಾನ, ಫರಿದಾಬಾದ್ ಉಷ್ಣ ವಿದ್ಯುತ್ ಸ್ಥಾವರ.

ಫರಿದಾಬಾದ್ ವಾಯುಗುಣ

ಫರಿದಾಬಾದ್ ಮಿಶ್ರ ವಾಯುಗುಣವನ್ನು ಹೊಂದಿದೆ. ಬೇಸಗೆಯ ಅವಧಿಯಲ್ಲಿ ಬಹಳ ಬಿಸಿ ಮತ್ತು ಶುಷ್ಕವಾಗಿರುತ್ತದೆ ಹಾಗೂ ಮಳೆಗಾಲದಲ್ಲಿ ಮಳೆಯಾದರೂ ಆದ್ರತೆಯ ಪ್ರಮಾಣ ಹೆಚ್ಚಾಗಿರುತ್ತದೆ. ಮಳೆಗಾಲದ ಅವಧಿಯಲ್ಲಿ ಸಿಡಿಲಿನಿಂದ ಕೂಡಿದ ಬಿರುಗಾಳಿ ಹಾಗೂ ಪಶ್ಚಿಮದ ಕಡೆಯಿಂದ ಬರುವ ಮಾರುತಗಳ ಪ್ರಭಾವವನ್ನು ಇಲ್ಲಿ ಕೆಲವು ಬಾರಿ ಅನುಭವಿಸಬಹುದಾಗಿದೆ.

ಫರಿದಾಬಾದ್ ಪ್ರಸಿದ್ಧವಾಗಿದೆ

ಫರಿದಾಬಾದ್ ಹವಾಮಾನ

ಉತ್ತಮ ಸಮಯ ಫರಿದಾಬಾದ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಫರಿದಾಬಾದ್

 • ರಸ್ತೆಯ ಮೂಲಕ
  ಈ ನಗರದ ಮೂಲಕ ರಾ.ಹೆ. 2 ಸಾಗುವ ಕಾರಣ ಇದು ರಸ್ತೆ ಮಾರ್ಗವಾಗಿ ಉತ್ತಮ ಸಂಪರ್ಕ ಹೊಂದಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಇಲ್ಲಿ ಫರಿದಾಬಾದ್, ಬಲ್ಲಾಬ್ ಘರ್ ಹಾಗೂ ಹೊಸ ಫರಿದಾಬಾದ್ ಎಂಬ ಹೆಸರಿನ ಮೂರು ರೈಲ್ವೆ ನಿಲ್ದಾಣಗಳಿವೆ. ಅದಲ್ಲದೇ ದೆಹಲಿಯಿಂದ ಫರಿದಾಬಾದ್ ನಡುವೆ ಲೋಕಲ್ ರೈಲ್ವೆ ಸಂಪರ್ಕವೂ ಇದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ದೆಹಲಿಯ ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
02 Mar,Tue
Return On
03 Mar,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
02 Mar,Tue
Check Out
03 Mar,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
02 Mar,Tue
Return On
03 Mar,Wed