Search
  • Follow NativePlanet
Share
ಮುಖಪುಟ » ಸ್ಥಳಗಳು » ಫರಿದಾಬಾದ್ » ಹವಾಮಾನ

ಫರಿದಾಬಾದ್ ಹವಾಮಾನ

ಬೇಸಿಗೆಗಾಲ

ಮಾರ್ಚ್ ನಿಂದ ಜೂನ್ ತನಕ ಇರುವ ಬೇಸಿಗೆ ಕಾಲ ಬಿಸಿ ಮತ್ತು ಶುಷ್ಕವಾಗಿರುತ್ತದೆ.

ಮಳೆಗಾಲ

ಜೂನ್ ನಿಂದ ಸೆಪ್ಟೆಂಬರ್ ತನಕದ ಅವಧಿ ಇಲ್ಲಿ ಮಳೆಗಾಲವಾಗಿರುತ್ತದೆ. ಇಲ್ಲಿ ಮಳೆ ಹೆಚ್ಚು ಅದರಲ್ಲೂ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬಹಳ ಹೆಚ್ಚಾದ ಮಲೆಯನ್ನು ಕಾಣಲು ಸಾಧ್ಯ.

ಚಳಿಗಾಲ

ಜನವರಿಯಿಂದ ಮಾರ್ಚ್ ತನಕದ ಅವಧಿ ಇಲ್ಲಿ ಚಳಿಗಾಲವಾಗಿರುತ್ತದೆ.