Search
 • Follow NativePlanet
Share
ಮುಖಪುಟ » ಸ್ಥಳಗಳು » ಫರಿದಾಬಾದ್ » ಆಕರ್ಷಣೆಗಳು
 • 01ಫರಿದ್ ಖಾನ್ ರ ಸಮಾಧಿ

  ಫರಿದ್ ಖಾನ್ ರ ಸಮಾಧಿ

  ಷೇಕ್ ಫರಿದ್ ಖಾನ್ ಅಥವಾ ಬಾಬಾ ಫರಿದ್ ಅವರ ಎರಡು ದೊಡ್ಡ ಅಮೃತ ಶಿಲೆಯಿಂದ ಮಾಡಿದ ದ್ವಾರಗಳನ್ನು ಹೊಂದಿದೆ. ಪೂರ್ವಾಭಿಮುಖವಾಗಿ ಕಟ್ಟಲಾದ ದ್ವಾರವನ್ನು ನೂರಿ ದರ್ವಾಜ಼ಾ ಅಥವಾ ಬೆಳಕಿನ ದ್ವಾರ ಎಂದು ಕರೆಯುತ್ತಾರೆ ಹಾಗೂ ಉತ್ತರಾಭಿಮುಖವಾದ ಬಾಗಿಲನ್ನು ಭೈಷ್ಟಿ ದರ್ವಾಜ಼ಾ ಅಥವಾ ಸ್ವರ್ಗದ ಬಾಗಿಲು ಎಂದು ಕರೆಯುತ್ತಾರೆ....

  + ಹೆಚ್ಚಿಗೆ ಓದಿ
 • 02ಸೂರಜ್ ಕುಂಡ್

  ಫರಿದಾಬಾದ್ ನ ಅತ್ಯಂತ ಪ್ರಮುಖವಾದ ಸ್ಥಳಗಳಲ್ಲಿ ಸೂರಜ್ ಕುಂಡ್ ಒಂದಾಗಿದೆ. ಇದು ಸಾಂಕೇತಿಕ ಮಹತ್ವವನ್ನು ಹೊಂದಿದೆ ಹಾಗೂ ಇದು ಉದಯಿಸುವ ಸೂರ್ಯನನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಇದು ಸುತ್ತಲೂ ಬಂಡೆಯಿಂದ ಕೆತ್ತಲಾದ ಮೆಟ್ಟಿಲುಗಳನ್ನು ಹೊಂದಿದ್ದು ಪ್ರಸಿದ್ಧವಾದ ಪಿಕ್ ನಿಕ್ ಸ್ಥಳವಾಗಿದೆ. ಇದು ದಕ್ಷಿಣ ದೆಹಲಿಯಿಂದ 8...

  + ಹೆಚ್ಚಿಗೆ ಓದಿ
 • 03ರಾಜಾ ನಹರ್ ಸಿಂಘ್ ಅರಮನೆ

  ರಾಜಾ ನಹರ್ ಸಿಂಘ್ ಅರಮನೆ

  ರಾಜಾ ನಹರ್ ಸಿಂಘ್ ಅರಮನೆ ತನ್ನ ವಾಸ್ತುಶಿಲ್ಪದಿಂದಾಗಿ ಬಹಳ ಪ್ರಸಿದ್ಧವಾಗಿದೆ. ಇದು ಹದಿನೆಂಟನೆಯ ಶತಮಾನದ ಕಟ್ಟಡವಾಗಿದೆ. ಇದನ್ನು ಜತ್ ನಹರ ಸಿಂಗ್ ನ ಪೂರ್ವಜರು ಕಟ್ಟಿಸಿದ್ದರು. ಈ ಅರಮನೆಯ ನಿರ್ಮಾಣ 1850 ರಲ್ಲಿ ಪೂರ್ಣಗೊಂಡಿತ್ತು.

  ಇದನ್ನು ಬಲ್ಲಾಬ್ ಘರ್ ಕೋಟೆ ಎಂದೂ ಕರೆಯಲಾಗುತ್ತದೆ. ದಕ್ಷಿಣ ದೆಹಲಿಯಿಂದ 15...

  + ಹೆಚ್ಚಿಗೆ ಓದಿ
 • 04ನಹರ್ ಸಿಂಘ್ ಕ್ರಿಕೆಟ್ ಮೈದಾನ

  ನಹರ್ ಸಿಂಘ್ ಕ್ರಿಕೆಟ್ ಮೈದಾನ

  ನಹರ್ ಸಿಂಘ್ ಕ್ರಿಕೆಟ್ ಮೈದಾನವನ್ನು 1981 ರಲ್ಲಿ ಕಟ್ಟಲಾಗಿತ್ತು ಇಲ್ಲಿ ಸುಮಾರು 25000 ಜನರು ಕುಳಿತುಕೊಳ್ಳಲು ಸಾಧ್ಯವಿದೆ. 200 ಜನರು ಕುಳಿತುಕೊಳ್ಳಬಹುದಾದ ಆಧುನಿಕ ಪೆವಿಲಿಯನ್ ಕೂಡ ಇಲ್ಲಿದೆ. ಇಲ್ಲೇ ಸಮೀಪದಲ್ಲಿ ಟೆನ್ನಿಸ್ ಅಂಗಳವೂ ಇದೆ.

  ಬಹಳ ಪ್ರಮುಖ ಪಂದ್ಯಗಳನ್ನು ಇಲ್ಲಿ ಆಡಲಾಗುತ್ತದೆ. ಇದನ್ನು ಮೊದಲು...

  + ಹೆಚ್ಚಿಗೆ ಓದಿ
 • 05ಶಿವ ದೇವಾಲಯ

  ಶಿವ ದೇವಾಲಯ

  ಶಿವ ದೇವಾಲಯ ಸೈನಿಕ್ ಕಾಲನಿ ಸೆಕ್ಟರ್ 49 ರಲ್ಲಿ ಇದೆ. ಇಲ್ಲಿನ ಶಿವ ಮೂರ್ತಿಯು 22 ಅಡಿ ಎತ್ತರವಿದೆ. ಇಲ್ಲಿ ದೊಡ್ಡ ಸಂಖ್ಯೆಯ ಭಕ್ತರು ಭೇಟಿಗೆ ಬರುತ್ತಾರೆ. ಈ ದೇವರನ್ನು ಮೂರು ಅಂಶಗಳ ದೇವರು ಎಂದು ಕರೆಯಲಾಗುತ್ತದೆ.

  + ಹೆಚ್ಚಿಗೆ ಓದಿ
 • 06ಟೌನ್ ಪಾರ್ಕ್

  ಟೌನ್ ಪಾರ್ಕ್

  ಈ ಟೌನ್ ಪಾರ್ಕ್ ಫರಿದಾಬಾದ್ ನಿಂದ 12 ಕಿ.ಮೀ ದೂರದಲ್ಲಿ ಇದೆ. ಇದು ಒಂದು ಪ್ರಸಿದ್ಧವಾದ ಪಿಕ್ ನಿಕ್ ತಾಣವೂ ಆಗಿದೆ. ಇಲ್ಲಿ ಕುಟುಂಬ ಮತ್ತು ಗೆಳೆಯರ ಜೊತೆಗೂಡಿ ಆರಾಮವಾಗಿ ಸಮಯ ಕಳೆಯಲು ಸೂಕ್ತ ಸ್ಥಳವಾಗಿದೆ.

  + ಹೆಚ್ಚಿಗೆ ಓದಿ
 • 07ಧೌಜ್ ಸರೋವರ

  ಧೌಜ್ ಸರೋವರ

  ಧೌಜ್ ಸರೋವರ ಫರಿದಾಬಾದ್ ನಿಂದ 20 ಕಿ.ಮೀ ದೂರದಲ್ಲಿದೆ. ಸರೋವರವು ಸುಂದರವಾಗಿದ್ದು ಸುತ್ತಲೂ ಹಚ್ಚ ಹಸುರಿನಿಂದ ಕೂಡಿದೆ. ಪಿಕ್ ನಿಕ್ ಗೆ ಇದು ಸೂಕ್ತವಾದ ತಾಣವಾಗಿದೆ. ಇಲ್ಲಿ ಕ್ಯಾಂಪ್ ಮಾಡಲೂ ಆಸಕ್ತ ಜನರೂ ಬರುತ್ತಾರೆ.

  + ಹೆಚ್ಚಿಗೆ ಓದಿ
 • 08ಅರಾವಳಿ ಗಾಲ್ಫ್ ಕ್ಲಬ್

  ಅರಾವಳಿ ಗಾಲ್ಫ್ ಕ್ಲಬ್

  ಅರಾವಳಿ ಗಾಲ್ಫ್ ಕ್ಲಬ್ ಅನ್ನು 1966 ರಲ್ಲಿ ನಿರ್ಮಾಣ ಮಾಡಲಾಯಿತು. ಇದು ಫರಿದಾಬಾದ್ ನ ಮೊದಲ ಗಾಲ್ಫ್ ಕೋರ್ಸ್ ಆಗಿದೆ ಹಾಗೂ ದೆಹಲಿಯಿಂದ 30 ಕಿ.ಮೀ ದೂರದಲ್ಲಿದೆ. ಈ ಕಟ್ಟಡದ ನಿರ್ಮಾಣವನ್ನು ಪ್ರಸಿದ್ಧ ನಿರ್ಮಾಣಗಾರ ಜೋಸೆಫ್ ಅಲ್ಲಾನ್ ಸ್ಟೈನ್ ಮಾಡಿದ್ದನು. ಹಾಗೂ ಮೈದಾನನ್ನು ಅಮೇರಿಕದ್ ಸ್ಟಿಫನ್ ಕೇ ರಚಿಸಿದ್ದನು. ಈ ಗಾಲ್ಫ್...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Jan,Sun
Return On
25 Jan,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Jan,Sun
Check Out
25 Jan,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Jan,Sun
Return On
25 Jan,Mon