Search
  • Follow NativePlanet
Share
ಮುಖಪುಟ » ಸ್ಥಳಗಳು » ಫರಿದಾಬಾದ್ » ಆಕರ್ಷಣೆಗಳು » ರಾಜಾ ನಹರ್ ಸಿಂಘ್ ಅರಮನೆ

ರಾಜಾ ನಹರ್ ಸಿಂಘ್ ಅರಮನೆ, ಫರಿದಾಬಾದ್

1

ರಾಜಾ ನಹರ್ ಸಿಂಘ್ ಅರಮನೆ ತನ್ನ ವಾಸ್ತುಶಿಲ್ಪದಿಂದಾಗಿ ಬಹಳ ಪ್ರಸಿದ್ಧವಾಗಿದೆ. ಇದು ಹದಿನೆಂಟನೆಯ ಶತಮಾನದ ಕಟ್ಟಡವಾಗಿದೆ. ಇದನ್ನು ಜತ್ ನಹರ ಸಿಂಗ್ ನ ಪೂರ್ವಜರು ಕಟ್ಟಿಸಿದ್ದರು. ಈ ಅರಮನೆಯ ನಿರ್ಮಾಣ 1850 ರಲ್ಲಿ ಪೂರ್ಣಗೊಂಡಿತ್ತು.

ಇದನ್ನು ಬಲ್ಲಾಬ್ ಘರ್ ಕೋಟೆ ಎಂದೂ ಕರೆಯಲಾಗುತ್ತದೆ. ದಕ್ಷಿಣ ದೆಹಲಿಯಿಂದ 15 ಕಿ.ಮೀ ದೂರದಲ್ಲಿದೆ. ರಾಜಾ ನಹರ್ ಸಿಂಘ್ ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಬಹಳ ಪ್ರಮುಖವಾದ ಪಾತ್ರವಹಿಸಿದ್ದನು.

ಈ ಅರಮನೆಯು ಸುಂದರವಾದ ಮಂಟಪಗಳು ಮತ್ತು ಅಂಗಳಗಳನ್ನು ಹೊಂದಿದೆ. ಇಲ್ಲಿನ ವಾಸ್ತುಶಿಲ್ಪ ಮತ್ತು ಸೂಕ್ಷ್ಮ ಕೆತ್ತನೆಗಳು ನಮ್ಮನ್ನು ಹಿಂದಿನ ಕಾಲಕ್ಕೆ ತೆಗೆದುಕೊಂಡು ಹೋಗುವುದರಲ್ಲಿ ಸಂಶಯವಿಲ್ಲ. ಇದು ಈಗ ಪಾರಂಪರಿಕ ಕಟ್ಟಡಗಳ ಸಾಲಿಗೆ ಸೇರುತ್ತದೆ. ಈ ದೊಡ್ಡ ಕಟ್ಟಡ ಹಲವು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat