Search
 • Follow NativePlanet
Share

ನುಹ್ : ಹರ್ಯಾಣದ ಉಪ್ಪಿನ ನಗರ

6

ನುಹ್ ನಗರವು ಹರ್ಯಾಣ ಜಿಲ್ಲೆಯ ಮೇವಾತ ಎಂಬ ಜಿಲ್ಲೆಯಲ್ಲಿದೆ. ಇದು ದೆಹಲಿ ಮತ್ತು ಅಲ್ವಾರ ಹೆದ್ದಾರಿಯಲ್ಲಿದೆ. ಈ ನಗರವು ಘಾಸೇರಾದ ಬಹಾದೂರ ಸಿಂಗನ ಅವಧಿಯಲ್ಲಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿತು. ಇದಕ್ಕೆ ಕಾರಣ ಏನೆಂದರೆ ಈ ನಗರದ ನೆರೆಹೊರೆಯ ಹಳ್ಳಿಗಳಲ್ಲಿ ಉಪ್ಪನ್ನು ಉತ್ಪಾದಿಸಿ ಮಾರಾಟ ಮಾಡಲಾಗುತ್ತಿತ್ತು. ಈ ವ್ಯಾಪಾರವು ಹೆಚ್ಚು ಜನಪ್ರಿಯಗೊಂಡಿತು. 14 ನೇ ಶತಮಾನಕ್ಕೂ ಹಳೆಯದಾದ ಹಲವಾರು ಐತಿಹಾಸಿಕ ಅವಶೇಷಗಳನ್ನು ನುಹ ನಗರದ ಸುತ್ತಲೂ ನೀವು ಈಗಲೂ ಸಹ ಕಾಣಬಹುದು. ಈ ನಗರವು ಘಾಸೇರಾದ ಬಹಾದೂರ ಸಿಂಗನ ಅವಧಿಯಲ್ಲಿ ಇದು ಉಪ್ಪು ವ್ಯಾಪಾರಕ್ಕೆ ಹೆಚ್ಚು ಜನಪ್ರಿಯಗೊಂಡಿತು.

ನುಹ್ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

ಪ್ರಾಚೀನ ಕಾಲದ ಅವಶೇಷಗಳ ಜೊತೆಗೆ ಧಾರ್ಮಿಕ ತಾಣಗಳು ಈ ಪ್ರವಾಸಿ ಸ್ಥಳದ ಪ್ರಮುಖ ಆಕರ್ಷಣೆ ಆಗಿವೆ. ಅಲುಗಾಡುವ ಸ್ತಂಭ ಗೋಪುರವು ಇಲ್ಲಿನ ಪ್ರಾಚೀನ ಇಂಜನೀಯರಿಂಗಗೆ ಮುಖ್ಯ ಉತ್ತಮ ಉದಾಹರಣೆಯಾಗಿದೆ. ಇದು ನುಹನ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಚುಯಿ ಮಾಯಿ ಒಂದು ಸುಂದರ ಕೊಳ ಅಥವಾ ಟ್ಯಾಂಕ ಆಗಿದ್ದು ಕೆಂಪು ಮರಳುಗಲ್ಲಿನಿಂದ ಮಾಡಲ್ಪಟ್ಟಿದ್ದು ಛತ್ರಿಯನ್ನು ಹೊಂದಿದೆ. ಸುಂದರ ಹೂವಿನ ಕೆತ್ತನೆಗಳನ್ನು ಹೊಂದಿರುವ ಇದು ಐತಿಹಾಸಿಕ ಪುರಾವೆ ಆಗಿದೆ. ಇಲ್ಲಿ ಬ್ಯಾಲದ ಎಂಬಲ್ಲಿ ನೈಸರ್ಗಿಕ ಜಲಾಶಯವಿದೆ.

ಬ್ಯಾಲದ ಇದೊಂದು ಹಳ್ಳಿಯಾಗಿದ್ದು ನುಹ ದಿಂದ 2 ಕೀಲೊ ಮೀಟರ ದೂರದಲ್ಲಿದೆ. ಈ ಜಲಾಶಯವು ಅರಾವಳಿ  ಬೆಟ್ಟಗಳ ಅಡಿಯಲ್ಲಿ ಇದೆ. ಈ ಜಲಾಶಯದ ನೀರು ಹೊರಗಡೆ  ಹರಿಯುತ್ತದೆ. ಇದೊಂದು ಅತ್ಯಂತ ಕುತುಹೂಲಕಾರಿ ವಿಷಯವಾಗಿದೆ. ನುಹ ನಗರದಲ್ಲಿ ಶಿವ ದೇವಸ್ಥಾನವಿದ್ದು , ಈ ಜಿಲ್ಲೆಯ ಹಿಂದು ಜನರಿಗೆ ಒಂದು ಪವಿತ್ತ ಧಾರ್ಮಿಕ ಸ್ಥಳವಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ಪಾಂಡವರು 14 ವರ್ಷ ವನವಾಸದಲ್ಲಿದ್ದಾಗ ಅವರು ಈ ದೇವಸ್ಥಾನಕ್ಕೆ ಬಂದು ಇಲ್ಲಿನ ನೀರನ್ನು ಕುಡಿದು ದಣಿವಾರಿಸಿಕೊಂಡರು ಎಂಬ ಪ್ರತೀತಿ ಇದೆ.

ನುಹ್ ನಗರಕ್ಕೆ ಭೇಟಿ ಕೊಡಲು ಯೋಗ್ಯವಾದ ಸಮಯ

ಸಪ್ಟಂಬರ ಮತ್ತು ನವಂಬರ ತಿಂಗಳುಗಳು ನುಹ್ ನಗರಕ್ಕೆ ಭೇಟಿ ಕೊಡಲು ಯೋಗ್ಯವಾದ ಸಮಯ ಆಗಿದೆ. ಈ ಅವಧಿಯಲ್ಲಿ ಇಲ್ಲಿನ ವಾತಾವರಣವು ಅಹ್ಲಾದಕರವಾಗಿರುತ್ತದೆ.

ನುಹ್ ನಗರವನ್ನು ತಲುಪುವುದು ಹೇಗೆ?

ನುಹ್ ನಗರವು ರಾಜ್ಯದ ಇತರ ಪ್ರಮುಖ ನಗರಗಳೊಂದಿಗೆ ರಸ್ತೆ ಸಾರಿಗೆ ಮತ್ತು ರೇಲ್ವೆಗಳ ಮೂಲಕ ಉತ್ತಮ ಸಾರಿಗೆ ಸಂಪರ್ಕವನ್ನು ಹೊಂದಿದೆ. ಇದಕ್ಕೆ ಹತ್ತಿರವಿರುವ ರೇಲ್ವೆ ನಿಲ್ದಾಣ ಎಂದರೆ ಗುರುಗಾಂವ್ ರೇಲ್ವೆ ನಿಲ್ದಾಣ. ಇದು ನುಹ ನಗರದಿಂದ 45 ಕೀಲೊ ಮೀಟರ ದೂರದಲ್ಲಿದೆ.  

ನುಹ್ ನ ಹವಾಮಾನ

ನುಹ್ ನಗರವು ವೀಪರಿತ ಹವಾಮಾನ ವೈಪರೀತ್ಯಗಳನ್ನು ಅನುಭವಿಸುತ್ತದೆ. ಇಲ್ಲಿ ಬೇಸಿಗೆ ಕಾಲದಲ್ಲಿ ಅತಿ  ಉಷ್ಣವಿದ್ದರೆ, ಚಳಿಗಾಲದಲ್ಲಿ ಶೀತವಿರುತ್ತದೆ. ನುಹ್ ನಗರಕ್ಕೆ ಭೇಟಿ ಕೊಡಲು ಯೋಗ್ಯವಾದ ಸಮಯ ಎಂದರೆ ಸಪ್ಟಂಬರ ಮತ್ತು ನವಂಬರ ತಿಂಗಳುಗಳು. ನುಹ್ ನಗರಕ್ಕೆ ಭೇಟಿ ಕೊಡಲು ಇದು ಯೋಗ್ಯವಾದ ಸಮಯ ಆಗಿದೆ. ಈ ಅವಧಿಯಲ್ಲಿ ಇಲ್ಲಿನ ವಾತಾವರಣವು ಅಹ್ಲಾದಕರವಾಗಿರುತ್ತದೆ.

ನುಹ್ ಪ್ರಸಿದ್ಧವಾಗಿದೆ

ನುಹ್ ಹವಾಮಾನ

ನುಹ್
35oC / 95oF
 • Haze
 • Wind: W 13 km/h

ಉತ್ತಮ ಸಮಯ ನುಹ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ನುಹ್

 • ರಸ್ತೆಯ ಮೂಲಕ
  ನುಹ್ ನಗರಕ್ಕೆ ದೆಹಲಿ, ಗುರಂಗಾವ ಮತ್ತು ಪಲ್ವಾಲ ನಗರಗಳಿಂದ ಉತ್ತಮ ಬಸ್ಸುಗಳ ಸೌಲಭ್ಯ ಇದೆ. ಸರಕಾರಿ ಬಸ್ಸುಗಳು ಕಡಿಮೆ ಪ್ರಯಾಣ ದರವನ್ನು ಹೊಂದಿದ್ದು, ಪ್ರಯಾಣಿಕರಿಗೆ ಅನುಕೂಲಕರವಾಗಿವೆ. ನುಹ ನಗರವು ತನ್ನ ನೆರೆಹೊರೆಯ ರಾಜ್ಯಗಳಾದ ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶಗಳೊಂದಿಗೆ ಬಸ್ಸುಗಳ ವ್ಯಾಪಕ ಜಾಲದ ಮೂಲಕ ಉತ್ತಮವಾಗಿ ಸಂಪರ್ಕಿಸಲ್ಪಟ್ಟಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ನುಹ್ ನಗರಕ್ಕೆ ಹತ್ತಿರವಿರುವ ರೇಲ್ವೆ ನಿಲ್ದಾಣ ಎಂದರೆ ಗುರುಗಾಂವ್ ರೇಲ್ವೆ ನಿಲ್ದಾಣ. ಇದು ನುಹ ನಗರದಿಂದ 45 ಕೀಲೊ ಮೀಟರ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ನುಹ್ ನಗರಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ ಎಂದರೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಇದು ನುಹದಿಂದ 70 ಕೀಲೊ ಮೀಟರ ದೂರದಲ್ಲಿದೆ. ಇದು ಭಾರತ ಮತ್ತು ಇತರ ದೇಶದ ಪ್ರಮುಖ ನಗರಗಳೊಂದಿಗೆ ಉತ್ತಮ ವೈಮಾನಿಕ ಸಂಪರ್ಕವನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
01 Oct,Thu
Return On
02 Oct,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
01 Oct,Thu
Check Out
02 Oct,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
01 Oct,Thu
Return On
02 Oct,Fri
 • Today
  Nuh
  35 OC
  95 OF
  UV Index: 9
  Haze
 • Tomorrow
  Nuh
  31 OC
  88 OF
  UV Index: 9
  Sunny
 • Day After
  Nuh
  33 OC
  91 OF
  UV Index: 9
  Sunny