Search
  • Follow NativePlanet
Share
ಮುಖಪುಟ » ಸ್ಥಳಗಳು » ಫರಿದಾಬಾದ್ » ಆಕರ್ಷಣೆಗಳು » ಅರಾವಳಿ ಗಾಲ್ಫ್ ಕ್ಲಬ್

ಅರಾವಳಿ ಗಾಲ್ಫ್ ಕ್ಲಬ್, ಫರಿದಾಬಾದ್

1

ಅರಾವಳಿ ಗಾಲ್ಫ್ ಕ್ಲಬ್ ಅನ್ನು 1966 ರಲ್ಲಿ ನಿರ್ಮಾಣ ಮಾಡಲಾಯಿತು. ಇದು ಫರಿದಾಬಾದ್ ನ ಮೊದಲ ಗಾಲ್ಫ್ ಕೋರ್ಸ್ ಆಗಿದೆ ಹಾಗೂ ದೆಹಲಿಯಿಂದ 30 ಕಿ.ಮೀ ದೂರದಲ್ಲಿದೆ. ಈ ಕಟ್ಟಡದ ನಿರ್ಮಾಣವನ್ನು ಪ್ರಸಿದ್ಧ ನಿರ್ಮಾಣಗಾರ ಜೋಸೆಫ್ ಅಲ್ಲಾನ್ ಸ್ಟೈನ್ ಮಾಡಿದ್ದನು. ಹಾಗೂ ಮೈದಾನನ್ನು ಅಮೇರಿಕದ್ ಸ್ಟಿಫನ್ ಕೇ ರಚಿಸಿದ್ದನು. ಈ ಗಾಲ್ಫ್ ಮೈದಾನ 18 ರಂಧ್ರಗಳಿರುವ ಮೈದಾನವಾಗಿದೆ. ಇಲ್ಲಿ ಪ್ರತಿವರ್ಷ ಗಾಲ್ಫ್ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ.

ಇಲ್ಲಿ ಗಾಲ್ಫ್ ಅಲ್ಲದೇ ಇಲ್ಲಿ ಬಿಲ್ಲಿಯರ್ಡ್ಸ್ ಅನ್ನೂ ಆಡಬಹುದು. ಇಲ್ಲಿ ರಾತ್ರಿಯ ವೇಳೆ ಉಳಿದುಕೊಳ್ಳಲೂ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಭಾರತದ ಮತ್ತು ವಿದೇಶೀ ಆಟಗಾರರೂ ಇಲ್ಲಿನ ಕ್ಲಬ್ ನ ಸದಸ್ಯರಾಗಿದ್ದಾರೆ.

One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed