ಬೇಲೂರು - ಪುರಾತನವಾದ ಹೊಯ್ಸಳರ ನಗರ
ಪ್ರಾಚೀನ ಹಿನ್ನೆಲೆಯುಳ್ಳ ಹೊಯ್ಸಳ ಸಾಮ್ರಾಜ್ಯದ ಕುರುಹಾಗಿರುವ ಹಾಸನ ಜಿಲ್ಲೆಯಲ್ಲಿರುವ ಬೇಲೂರ ಪಟ್ಟಣವು ಪ್ರವಾಸಿಗರಿಗೆ ಉತ್ತಮ ಸ್ಥಳವಾಗಿದೆ. ಪ್ರಾಚೀನ ದೇವಸ್ಥಾನದ ನಗರವೆಂದೇ ಹೆಸರಾಗಿರುವ ಬೇಲೂರು ನಗರವು......
ಆಗುಂಬೆ- ಕಾಳಿಂಗ ಸರ್ಪಗಳ ರಾಜಧಾನಿ.
ಆಗುಂಬೆಯು ಮಲೆನಾಡು ಪ್ರಾಂತ್ಯದ ತೀರ್ಥಹಳ್ಳಿ (ರಾಷ್ಟ್ರಕವಿ ಕುವೆಂಪು ಅವರ ತವರು) ತಾಲ್ಲೂಕಿನ ಒಂದು ಪುಟ್ಟ ಗ್ರಾಮ. ಇಲ್ಲಿನಿಂದ ಅರಬ್ಬಿ ಸಮುದ್ರದಲ್ಲಿ ಮುಳುಗುವ ಸೂರ್ಯನನ್ನು ನೋಡಬಹುದು. ಆ......
ಹೊರನಾಡು – ನಿಸರ್ಗ ಸಿರಿಯಲ್ಲಿ ಸುಂದರ ತಾಣ ದೇವತೆ ಅನ್ನಪೂರ್ಣೇಶ್ವರಿಯ ನಿಬ್ಬೆರಗಾಗಿಸುವ ದೇವಾಲಯವು ಹೊರನಾಡಿಗೆ ಸುಪ್ರಸಿದ್ಧ ಖ್ಯಾತಿಯನ್ನು ತಂದುಕೊಟ್ಟಿದೆ. ಜತೆಗೆ ನಿಸರ್ಗದ ವೈವಿಧ್ಯಮಯ......
ಶ್ರವಣಬೆಳಗೊಳ – ಗೊಮ್ಮಟೇಶ್ವರ ನಿಂತ ಸ್ಥಳ
ಗೊಮ್ಮಟೇಶ್ವರನ 17.5 ಮೀಟರು ಎತ್ತರದ ಮೂರ್ತಿಯು, ನೀವು ಶ್ರವಣಬೆಳಗೊಳಕ್ಕೆ ತಲುಪುವುದಕ್ಕೂ ಹಿಂದಿನಿಂದಲೇ ನಿಮಗೆ ಕಾಣಿಸುತ್ತದೆ. ಮೂರ್ತಿಯು, 978ನೇ ಇಸವಿಯಷ್ಟು ಹಿಂದಕ್ಕೆ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ.......
ಸೊಂದಾ – ಹಲವು ಮಠಗಳ ನಾಡು.
ಸೊಂದಾ ಅಥವಾ ಸೋದೆ ಎನ್ನುವುದು ಒಂದು ತೀರ್ಥ ಕ್ಷೇತ್ರವಾಗಿದ್ದು, ಇಲ್ಲಿ ವಾದಿರಾಜರ ಮಠವಿದೆ, ಇದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಮತ್ತೊಂದು ಪ್ರಮುಖ ತೀರ್ಥಕ್ಷೇತ್ರ ಶಿರಸಿಗೆ......
ಚಿಕ್ಕಮಗಳೂರು - ಅವಿಶ್ರಾಂತರಿಗೆ ವಿರಾಮ ನೀಡುವಂತಹ ತಾಣ
ಚಿಕ್ಕಮಗಳೂರು ಪಟ್ಟಣವು ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಇದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ತಾಣಗಳನ್ನು ಹೊಂದಿರುವದರಿಂದ ಜನಪ್ರಿಯವಾಗಿದೆ. ಚಿಕ್ಕಮಗಳೂರು ಪಟ್ಟಣವು ರಾಜ್ಯದ ಮಲೆನಾಡು ಪ್ರದೇಶದಲ್ಲಿದ್ದು......
ಕಾರವಾರ - ಕೊಂಕಣ ಕೊಲ್ಲಿಯ ರಾಣಿ
ಭಾರತ ದ್ವೀಪಕಲ್ಪದ ಪಶ್ಚಿಮ ಭಾಗದಲ್ಲಿರುವ ಕಾರವಾರ ಜಿಲ್ಲೆಯು ಗೋವಾದಿಂದ ಕೇವಲ 15 ಕಿ.ಮೀ ದೂರದಲ್ಲಿದ್ದು, ರಾಜ್ಯದ ರಾಜಧಾನಿಯಾದ ಬೆಂಗಳೂರಿಗೆ 520 ಕಿ.ಮೀ ದೂರದಲ್ಲಿದೆ. ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವೂ......
ಹಳೆಬೀಡು - ರಾಜತ್ವ, ಕೀರ್ತಿ ಮತ್ತು ಅವನತಿಗಳನ್ನು ಕಂಡ ನೆಲ
ಹಳೇಬೀಡು, ಅಕ್ಷರಶಃ "ಅವಶೇಷಗಳ ನಗರ" ಎಂಬ ಅರ್ಥವನ್ನು ಕೊಡುತ್ತಿದ್ದು , ಹಿಂದೊಮ್ಮೆ ಹೊಯ್ಸಳ ಸಾಮ್ರಾಜ್ಯದ ವೈಭವೀಕೃತ ರಾಜಧಾನಿಯಾಗಿತ್ತು . ಹಿಂದಿನ ದಿನಗಳಲ್ಲಿ, ಇದನ್ನು "ದ್ವಾರಸಮುದ್ರ" ಎಂದು......
ಭಟ್ಕಳ - ಇತಿಹಾಸದ ಆಳ ಹೊಂದಿರುವ ಭೂಮಿ
ಕರ್ನಾಟಕ ರಾಜ್ಯದ ಪ್ರಾಚೀನ ಮತ್ತು ಅತೀ ಶ್ರೀಮಂತ ಪಟ್ಟಣವೆಂದು ಭಟ್ಕಳ ಹೆಸರಾಗಿದೆ. ಅಲ್ಲದೇ ದೇಶದ ಹಳೆಯ ಬಂದರು ಎಂದು ಕೂಡ ಗುರುತಿಸಿಕೊಂಡಿದೆ. (ಉತ್ತರ ಕನ್ನಡ) ಕಾರವಾರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸುಂದರ ಸಮುದ್ರ......
ಕೆಚ್ಚಿನ ವಿನ್ಯಾಸ - ಕೊಡಚಾದ್ರಿ
ಸಮುದ್ರ ಮಟ್ಟದಿಂದ 1343 ಮೀಟರ್ ಎತ್ತರದಲ್ಲಿರುವ ಕೊಡಚಾದ್ರಿ, ಭಾರತದ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ನೆಲೆಯಾಗಿದೆ. ಕೊಡಚಾದ್ರಿ ಪರ್ವತ ಶಿಖರವು ದಟ್ಟವಾದ ಅರಣ್ಯದ ನಡುವಿನಿಂದ......
ಮರವಂತೆ - ಕಡಲ ಕಿನಾರೆಯಲ್ಲಿ ವಿಹರಿಸಿ
ಕರ್ನಾಟಕ ರಾಜ್ಯದ ದಕ್ಷಿಣ ಕೆನರಾ ಜಿಲ್ಲೆಯಲ್ಲಿರುವ ಮರವಂತೆ ಪಟ್ಟಣವು ತನ್ನ ಸುಂದರವಾದ ಬೀಚುಗಳಿಗಾಗಿ ಪ್ರಸಿದ್ಧವಾಗಿದೆ. ಈ ಊರು ತನ್ನ ಬಲಬದಿಗೆ ಅರಬ್ಬೀ ಸಮುದ್ರವನ್ನು ಹೊಂದಿದ್ದರೆ, ಎಡಗಡೆ ಸೌಪರ್ಣಿಕಾ ನದಿಯನ್ನು......
ಕೊಡಗು- ಗುಡ್ಡ ಮತ್ತು ಎಸ್ಟೇಟ್ ನಾಡು
ಕರ್ನಾಟಕದಲ್ಲಿ ಕೂರ್ಗ್ ಅಥವಾ ಕೊಡಗು ಒಂದು ಜನಪ್ರಿಯ ಪ್ರವಾಸಿ ತಾಣ. ಕರ್ನಾಟಕದ ಮಲೆನಾಡಿನ ಪಶ್ಚಿಮ ಘಟ್ಟದಲ್ಲಿನ ನೈಋತ್ಯ ಭಾಗದಲ್ಲಿರುವ ಕೊಡಗು, ಒಂದು ಗುಡ್ಡಗಳ ಜಿಲ್ಲೆ. ಇದು ಸಮುದ್ರ ಮಟ್ಟದಿಂದ ಸುಮಾರು ೯೦೦......
ಹಾಸನ – ಹೊಯ್ಸಳರ ಪಾರಂಪರಿಕ ನಗರ
11ನೇ ಶತಮಾನದಲ್ಲಿದ್ದ ಪಾಳೆಗಾರ ಚನ್ನ ಕೃಷ್ಣಪ್ಪ ನಾಯಕರಿಂದ ನಿರ್ಮಾಣವಾದ ಹಾಸನ ನಗರವು ಕರ್ನಾಟಕದ ಪ್ರಮುಖ ಜಿಲ್ಲೆ ಹಾಗು ಜಿಲ್ಲಾ ಕೇಂದ್ರವಾಗಿದೆ. ಈ ಊರಿಗೆ ಹಾಸನ ಎನ್ನುವ ಹೆಸರು ಇಲ್ಲಿನ ನಗರ ದೇವತೆಯಾದ......
ಬೈಂದೂರು - ಸೂರ್ಯ,ಮರುಳು ಮತ್ತು ಸಮುದ್ರದ ಮಧ್ಯೆ
ಬೈಂದೂರ ಪಟ್ಟಣವು ಸುಂದರ ಸಮುದ್ರತೀರ ನಯನ ಮನೋಹರ ಸೂರ್ಯಾಸ್ತ ಮತ್ತು ಸೂರ್ಯೋದಯಗಳ ದೃಶ್ಯಗಳಿಂದ ಪ್ರಸಿದ್ಧವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ಪಟ್ಟಣ ಬಳಿ ಇರುವ ಬೈಂದೂರ ನಗರವು ಇಲ್ಲಿರುವ ಸೋಮೇಶ್ವರ......
ಮಲ್ಪೆ – ಬಿಸಿಲು, ಅಲೆಗಳು ಸವಾರಿ ಮತ್ತು ಮರಳು ಪ್ರದೇಶ
ಸುಪ್ರಸಿದ್ದ ಧಾರ್ಮಿಕ ಕ್ಷೇತ್ರ ಉಡುಪಿಯಿಂದ ಕೇವಲ ೬ ಕಿ.ಮೀ ದೂರದಲ್ಲಿರುವ ಒಂದು ಸುಂದರ ಸಮುದ್ರ ತೀರದ ಪಟ್ಟಣ ಮಲ್ಪೆ. ಇದುವೇ ನೈಸರ್ಗಿಕ ಬಂದರು ಹಾಗೂ ಕರ್ನಾಟಕದ ಕರಾವಳಿಯ ಪ್ರಮುಖ ಮತ್ಸ್ಯ......
ಪ್ರಕೃತಿ ಅದ್ಭುತ "ಜೋಗ್ ಜಲಪಾತ"
"ಸಾಯೋದ್ರೊಳಗೆ ಒಮ್ಮೆ ಜೋಗದ ಗುಂಡಿ ನೋಡಬೇಕು" ಎಂಬ ನಾಣ್ಣುಡಿಯು "ಜೋಗ ಜಲಪಾತ"ದ ರುದ್ರ ರಮಣೀಯ ಸೌಂದರ್ಯವನ್ನು ಕಣ್ಣಾರೆ ಕಂಡಾಗಲೇ ಅನಿಸುವುದು ಜೀವನ ಸಾರ್ಥಕವೆಂದು. ಪ್ರಕೃತಿಯ ಸುಂದರ ಬೆಟ್ಟಗಳ ಸಾಲಿನಲ್ಲಿ ಶರಾವತಿ......
ಸಿದ್ದಾಪುರ- ತೋಟಗಳ ಪಟ್ಟಣ.
ಕೊಡಗು ಜಿಲ್ಲೆಯ ಈ ಸಿದ್ದಾಪುರ ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿ. ಈ ಪಟ್ಟಣವು ಸಮುದ್ರ ಮಟ್ಟಕ್ಕಿಂತ 1,850 ಅಡಿ ಎತ್ತರದಲ್ಲಿ ಇರುವುದರಿಂದ ತಂಪಾದ ಹವಾಮಾನವು ಇಲ್ಲಿನ ಸೌಂದರ್ಯಕ್ಕೆ ಇಮ್ಮಡಿ ಆಕರ್ಷಣೆ......
ಕುದುರೆಮುಖ - ಒಂದು ವಿಶಿಷ್ಟ ಪ್ರವಾಸಿ ಸ್ಥಳ
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕುದುರೆಮುಖವು ಒಂದು ಗುಡ್ಡ ಪ್ರದೇಶವಾಗಿದೆ ಹಾಗೂ ಇದು ಪಶ್ಚಿಮ ಘಟ್ಟದ ಒಂದು ಭಾಗವಾಗಿದೆ. ತನ್ನ ಯಥೇಚ್ಛ ಹುಲ್ಲುಗಾವಲು ಪ್ರದೇಶ ಮತ್ತು ದಟ್ಟ ಅರಣ್ಯದಿಂದಾಗಿ ಜೀವವೈವಿಧ್ಯದ......
ಬಾಹುಬಲಿಯ ನೆಲ - ಕಾರ್ಕಳ
ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಕಾರ್ಕಳ ಐತಿಹಾಸಿಕ ಹಿನ್ನೆಲೆಯುಳ್ಳ ಪಟ್ಟಣ. ಗೊಮ್ಮಟೇಶ್ವರನಿರುವ ಬೆಟ್ಟವೆಂದರೆ ಎಲ್ಲರಿಗೂ ಬೇಗನೇ ನೆನಪಿಗೆ ಬರಬಹುದು. ಎಲ್ಲರೂ ನೋಡಲೇಬೇಕಾದಂತಹ ಒಂದು ಸಾಂಪ್ರದಾಯಿಕ......
ತಡಿಯಾಂಡಮೋಲ್
ತಡಿಯಾಂಡಮೋಲ್ ಕರ್ನಾಟಕದ ಎರಡನೇ ಅತೀ ಎತ್ತರದ ಶಿಖರ. ತಡಿಯಾಂಡಮೋಲ್, ಪಶ್ಚಿಮ ಘಟ್ಟದಲ್ಲಿರುವ ಈ ಶಿಖರ ಕೊಡಗು ಜಿಲ್ಲೆಯ ಕಕ್ಕಬ್ಬೆ ಪಟ್ಟಣದ ಸನಿಹದಲ್ಲಿದೆ. ಇದು ಕರ್ನಾಟಕ - ಕೇರಳ ಗಡಿಯಲ್ಲಿದ್ದು, ಸಮುದ್ರಮಟ್ಟದಿಂದ......
ಶೃಂಗೇರಿ - ಪವಿತ್ರತೆಯ ಸಂಕೇತ
ಪರಮ ಪೂಜ್ಯ ಹಿಂದೂ ಸಂತ ಶ್ರೀ ಶಂಕರಾಚಾರ್ಯರು ಮೊದಲ ಮಠವನ್ನು ತುಂಗಾ ನದಿಯ ದಡದಲ್ಲಿರುವ ಈ ಪ್ರಶಾಂತ ಪಟ್ಟಣದಲ್ಲಿ ಸ್ಥಾಪಿಸಿದರು. ಅಂದಿನಿಂದಲೂ, ವರ್ಷ ಪೂರ್ತಿ ಭೇಟಿ ಕೊಡುವ ಸಾವಿರಾರು ಪುಣ್ಯ ಕ್ಷೇತ್ರ ಯಾತ್ರಿಗಳಿಗೆ......
ಭದ್ರಾ ವನ್ಯಜೀವಿ ಅಭಯಾರಣ್ಯ
ಸುಂದರ ಹಸಿರು ಪರಿಸರದಲ್ಲಿ ಮೈ ಚಾಚಿಕೊಂಡಿರುವ ಭದ್ರಾ ವನ್ಯಜೀವಿ ಅಭಯಾರಣ್ಯ ಪ್ರವಾಸಿಗರಿಗೆ ಉತ್ತಮ ಸ್ಥಳವಾಗಿದೆ. ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಭದ್ರಾ ಅಭಯಾರಣ್ಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿದೆ.......
ಕೊಲ್ಲೂರು – ದೇವಿ ಮೂಕಾಂಬಿಕೆಯ ದಿವ್ಯ ಹಸ್ತದಡಿಯಲ್ಲಿ.
ದೇಶದ ಎಲ್ಲೆಡೆಯಿಂದ ಯಾತ್ರಾರ್ಥಿಗಳನ್ನು ತನ್ನತ್ತ ವಿಶೇಷವಾಗಿ ಆಕರ್ಷಿಸುತ್ತಿರುವ ಕೊಲ್ಲೂರು ಕರ್ನಾಟಕದಲ್ಲಿನ ಕುಂದಾಪುರ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮವಾಗಿದೆ. ಕೊಲ್ಲೂರು ನಿರಂತರವಾಗಿ......
ಯಾಣ- ಶಿವನು ಆಶ್ರಯ ಪಡೆದ ಸ್ಥಳ
ಅಸಾಧಾರಣ ಬಂಡೆಗಳಿಂದ ರಚನೆಗೊಂಡಿರುವ ಈ ಪ್ರದೇಶ, ಭಕ್ತಾದಿಗಳನ್ನು, ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತದೆ. ಬಂಡೆಗಳ ಪಶ್ಚಿಮ ಘಟ್ಟದ, ಸಹ್ಯಾದ್ರಿ ಬೆಟ್ಟಗಳ ಸಾಲಿನಲ್ಲಿರುವ ಈ ಪುಟ್ಟ ಹಳ್ಳಿಯ ಮೆರುಗು ಅಲ್ಲಿನ......
ಮುರುಡೇಶ್ವರ - ಪರಮಶಿವನೊಂದಿಗೆ ಒಂದು ಸೂರ್ಯಾಸ್ತ ಸಮೃದ್ಧವಾದ ಚರಿತ್ರೆಯ ಜೊತೆಗೆ ಜಗತ್ತಿನಲ್ಲಿ ಎರಡನೇ ಅತಿದೊಡ್ಡ ಶಿವನ ಮೂರುತಿಯಿರುವ ಸ್ಥಳ ಮುರುಡೇಶ್ವರ . ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ......
ಕುಮಟಾ – ಅಭಿವೃದ್ಧಿ ಹೊಂದುತ್ತಿರುವ ಕರಾವಳಿ ಪಟ್ಟಣ
ಅವಾಕ್ಕಾಗಿಸುವ ದೃಶ್ಯವೈಭವ, ಮನಮುದಗೊಳಿಸುವ ಸ್ಮಾರಕಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ವೈಭವದಿಂದಾಗಿ ಉತ್ತರ ಕನ್ನಡದ ಕುಮಟಾ ಪ್ರವಾಸವು ನೆನಪಿಡುವಂತಾಗುತ್ತದೆ. ಕರ್ನಾಟಕದ ಕರಾವಳಿಯಲ್ಲಿ...ಕುಮಟಾವು ಸುಂದರವಾದ......
ಮಂಗಳೂರು: ಕರ್ನಾಟಕದ ಹೆಬ್ಬಾಗಿಲು
ಮಂಗಳೂರು ನಗರಿಯನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಸಂಬೋಧಿಸಲಾಗಿದೆ. ಪಶ್ಚಿಮ ಘಟ್ಟದ ಸುಂದರ ದಟ್ಟಾರಣ್ಯ ಹಾಗೂ ಆಕರ್ಷಕ ನೀಲಿ ನೀರಿನ ಅರೇಬಿಯನ್ ಸಮುದ್ರ ಎರಡು ಪ್ರಕೃತಿದತ್ತ ಸೌಂದರ್ಯವನ್ನು ಮೈವೆತ್ತಿ......
ಕುಕ್ಕೆ ಸುಬ್ರಹ್ಮಣ್ಯ- ಸರ್ಪಗಳ ದೇವತೆಯ ನಿವಾಸ ತಾಣ
ಕರ್ನಾಟಕ ರಾಜ್ಯದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಮಂಗಳೂರು ಸಮೀಪದ ಸುಳ್ಯದಲ್ಲಿದೆ. ಈ ದೇವಾಲಯವು ಸರ್ಪಗಳ ದೇವತೆಯಾದ ಸುಬ್ರಹ್ಮಣ್ಯ ಸ್ವಾಮಿಯ ಪೂಜೆಗೆ ಪ್ರಸಿದ್ಧವಾಗಿದೆ. ಈ ದೇವಾಲಯದ ಕುರಿತಾದ......
ಕೆಮ್ಮಣ್ಣುಗುಂಡಿ - ರಾಜವೈಭವದ ಧಾಮ
ಕೆಮ್ಮಣ್ಣುಗುಂಡಿ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಅತ್ಯುತ್ತಮ ನಿಸರ್ಗಧಾಮ. ಈ ಗುಡ್ಡವು ಬಾಬಾ ಬುಡನ್ ಗಿರಿ ಬೆಟ್ಟಗಳ ಸಾಲನ್ನು ಸುತ್ತುವರಿದಿದೆ. ಕೆಮ್ಮಣ್ಣುಗುಂಡಿಯು......
ಗೋಕರ್ಣ - ದೇವಾಲಯ ಮತ್ತು ಬಿಳೀಯ ಮರಳಿನ ಸ್ಥಳ
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಗೋಕರ್ಣವು ಒಂದು ಪುಣ್ಯ ಕ್ಷೇತ್ರ ವಾಗಿರುವುದಲ್ಲದೆ ಅಲ್ಲಿರುವ ಸುಂದರ ಸರೋವರದಿಂದ ಪ್ರವಾಸೀ ತಾಣವಾಗಿ ಪ್ರಸಿದ್ಧಿ ಹೊಂದಿದೆ . ಈ ಸ್ಥಳವು ಎರಡು ನದಿಗಳಾದ ......
ಶಿರಸಿ – ವಿಹಾರಕ್ಕೆ ಹೇಳಿ ಮಾಡಿಸಿದ ತಾಣ
ಹಚ್ಚ ಹಸಿರಿನ ಕಾಡುಗಳು , ಧುಮ್ಮಿಕ್ಕುವ ಜಲಪಾತಗಳು ಮತ್ತು ಕಣ್ಮನ ಸೆಳೆಯುವ ಪ್ರಾಚೀನ ದೇವಾಲಯಗಳು ಇವೆಲ್ಲವು ಕೂಡಿ ಶಿರಸಿಯನ್ನು ಕರ್ನಾಟಕದ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿ ಸ್ಥಾನ ಪಡೆಯಲು ನೆರವಾಗಿವೆ. ಈ ಊರು......
ಯಲ್ಲಾಪುರ – ಕಾಡು ಜಲಪಾತಗಳ ಊರು.
ಯಲ್ಲಾಪುರ ಎಂದೆಂದಿಗು ಬದಲಾಗದ ಸಾಮಾನ್ಯ ಹಳೆಯಕಾಲದ ಊರಾದರು, ಅದರ ನಿಬ್ಬೆರಗಾಗುವ ಸೌಂದರ್ಯದಿಂದಾಗಿ ಪ್ರಸಿದ್ಧವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳ ಮಧ್ಯೆ ನೆಲೆಗೊಂಡಿದ್ದು,......
ದುಬಾರೆ - ಆನೆಗಳ ಭೇಟಿಗೊಂದು ಅವಕಾಶ
ಕರ್ನಾಟಕ ರಾಜ್ಯದಲ್ಲಿರುವ ದುಬಾರೆ ದಟ್ಟವಾದ ಕಾಡುಗಳಿಂದೊಡಗೂಡಿದ ಸುಂದರ ತಾಣ. ದುಬಾರೆ ಇಲ್ಲಿರುವ ಆನೆ ತರಬೇತಿ ಶಾಲೆಯಿಂದ ವಿಶ್ವಪ್ರಸಿದ್ಧಿ ಹೊಂದಿದೆ. ಕೂರ್ಗ ಜಿಲ್ಲೆಯ ಬಳಿ ಇರುವ ದುಬಾರೆ ದಟ್ಟಾರಣ್ಯ ಪ್ರದೇಶವು......
ಹೊನ್ನೇಮರಡು : ಸಾಹಸ ಪ್ರಿಯರ ನೆಚ್ಚಿನ ತಾಣ
ಭಾರತದಲ್ಲಿರುವ ಹಲವಾರು ಪ್ರವಾಸಿ ತಾಣಗಳಲ್ಲಿ ಮಧ್ಯ ಕರ್ನಾಟಕ ಜಿಲ್ಲೆಗಳೂ ಪ್ರಮುಖವಾದವುಗಳು. ಇಲ್ಲಿನ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳು ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಸಾಹಸಿಗರಿಗೆ, ಐತಿಹಾಸಿಕ......
ಸಕಲೇಶಪುರ – ಜನಪ್ರಿಯತೆ ಗಳಿಸದ ಯಾತ್ರ ಸ್ಥಳ.
ಸಕಲೇಶಪುರವು ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಒಂದು ಸಣ್ಣ ಗಿರಿಧಾಮವಾಗಿದ್ದು, ವಿಹಾರಕ್ಕೆ ಬರುವವರಿಗೆ ಒಂದು ಚೇತೋಹಾರಿ ಅನುಭವವನ್ನು ಒದಗಿಸುತ್ತದೆ. ಈ ಊರು ಸಮುದ್ರ ಮಟ್ಟದಿಂದ 949 ಮೀಟರ್ ಎತ್ತರದಲ್ಲಿದೆ.......