Search
 • Follow NativePlanet
Share

ಕುಮಟಾ – ಅಭಿವೃದ್ಧಿ ಹೊಂದುತ್ತಿರುವ ಕರಾವಳಿ ಪಟ್ಟಣ

19

ಅವಾಕ್ಕಾಗಿಸುವ ದೃಶ್ಯವೈಭವ, ಮನಮುದಗೊಳಿಸುವ ಸ್ಮಾರಕಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ವೈಭವದಿಂದಾಗಿ ಉತ್ತರ ಕನ್ನಡದ ಕುಮಟಾ ಪ್ರವಾಸವು ನೆನಪಿಡುವಂತಾಗುತ್ತದೆ.

 

ಕರ್ನಾಟಕದ ಕರಾವಳಿಯಲ್ಲಿ...

ಕುಮಟಾವು ಸುಂದರವಾದ ಸಮುದ್ರ ತೀರ ಜೊತೆಗೆ, ಈ ತೀರದ ಹಿಂಭಾಗಕ್ಕೆ ಕಲ್ಲುಗಳು... ಈ ಸಣ್ಣ ಪಟ್ಟಣದಲ್ಲಿ ನೀವು ನೋಡುವಂಥದ್ದು ತುಂಬಾ ಇದೆ. ಅಘನಾಶಿನಿ ನದಿಯು ಅರೇಬಿಯನ್‌ ಸಮುದ್ರಕ್ಕೆ ಸೇರುವ ಕಣ್ಮನ ಸೆಳೆಯುವ ದೃಶ್ಯವನ್ನು ನೀವು ಇಲ್ಲಿ ಮನತುಂಬಿಕೊಳ್ಳಬಹುದು. ಸಾಹಸಿ ಕ್ರೀಡೆಯನ್ನು ಇಷ್ಟಪಡುವವರು ಇಲ್ಲಿ  ಬಂಡೆ ಹತ್ತುವ ಸಾಹಸವನ್ನು ಮಾಡಬಹುದು. ಇದಕ್ಕೆ ಅಂತಲೇ ಮಾಡಿಸಿದ ಹಾಗಿರುವ ಕುಮಟಾದ ಯಾಣವು ಅದ್ಭುತ ಪ್ರಕೃತಿ ಸೌಂದರ್ಯದ ತಾಣವಾಗಿದೆ. ಈ ತಾಣವು ಟ್ರೆಕ್ಕಿಂಗ್‌ಗೆ ಅತ್ಯುತ್ತಮ ಪ್ರದೇಶವಾಗಿದೆ. ಗೋಕರ್ಣದ ಓಮ್‌ ಬೀಚ್‌ ಕೂಡಾ ಕುಮಟಾದ ಇನ್ನೊಂದು ಆಕರ್ಷಣೀಯ ಸ್ಥಳ. ಕುಮಟಾ ಪಟ್ಟಣದ ಸ್ವಲ್ಪವೇ ದೂರದಲ್ಲಿ ಗೋಕರ್ಣ ಎಂಬ ಪಟ್ಟಣವಿದೆ.

ಆಧ್ಯಾತ್ಮದಲ್ಲಿ ಆಸಕ್ತಿಯುಳ್ಳವರಿಗೆ ಕುಮಾಟದ ಈ ಗೋಕರ್ಣವು ಮನಶ್ಶಾಂತಿಯನ್ನು ನೀಡಬಲ್ಲದು. ಶ್ರೀ ಕುಂಭೇಶ್ವರ, ಶಂಕರ ನಾರಾಯಣ ಮತ್ತು ಶಾಂತಿಕಾ ಪರಮೇಶ್ವರಿ ದೇವಸ್ಥಾನವು ಕೆಲವು ಪ್ರೇಕ್ಷಣೀಯ ಸ್ಥಳದ ಉದಾಹರಣೆಗಳು.

ಕುಮಟಾಗೆ ನೀವು ಪ್ರವಾಸ ಹೋಗುವುದರ ಇನ್ನೊಂದು ಲಾಭವೆಂದರೆ ನಿಮ್ಮ ಪ್ರಯಾಣದ ಪಟ್ಟಿಯಲ್ಲಿ ಕಾರವಾರ ಮತ್ತು ಹೊನ್ನಾವರವನ್ನೂ ಕೂಡಾ ಸೇರಿಸಿಕೊಳ್ಳಬಹುದು. ಕಾರವಾರದಲ್ಲಿ ಹಲವು ಬೀಚ್‌ಗಳು ಮತ್ತು ದೇವಸ್ಥಾನಗಳಿವೆ. ದೇವಭಾಗ ದ್ವೀಪವು ಬರೀ ಸುಂದರವಾಗಿಲ್ಲ, ಜೊತೆಗೆ ಸ್ಕೂಬಾ ಡೈವಿಂಗ್‌ಗೆ ಕೂಡಾ ಉತ್ತಮವಾದ ಸ್ಥಳವಾಗಿದೆ. ಹೊನ್ನಾವರದಲ್ಲಿ ಶರಾವತಿ ನದೀಮುಖಜ ಭೂಮಿ, ಕಾಸರಕೋಡು ಸಮುದ್ರ ತೀರ ಮತ್ತು ಅಪ್ಸರಕೊಂಡ ಜಲಪಾತಗಳನ್ನು ನೀವು ನೋಡಬಹುದು.

ಕುಮಟಾವು ಮಂಗಳೂರಿನಿಂದ ಸುಮಾರು 229 ಕಿ.ಮೀ ದೂರದಲ್ಲಿದೆ. ಪಟ್ಟಣದಿಂದ 2 ಕಿ.ಮೀ ದೂರದಲ್ಲಿ ರೈಲ್ವೆ ಸ್ಟೇಷನ್‌ ಕೂಡಾ ಇದೆ.

ಕುಮಟಾ ಪ್ರಸಿದ್ಧವಾಗಿದೆ

ಕುಮಟಾ ಹವಾಮಾನ

ಕುಮಟಾ
29oC / 83oF
 • Partly cloudy
 • Wind: NNW 9 km/h

ಉತ್ತಮ ಸಮಯ ಕುಮಟಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕುಮಟಾ

 • ರಸ್ತೆಯ ಮೂಲಕ
  ಕುಮಟಾವು ಭಾರತದ ಪ್ರಮುಖ ನಗರಗಳಿಗೆ ರಸ್ತೆಯ ಮೂಲಕ ಸಂಪರ್ಕವನ್ನು ಹೊಂದಿದೆ. ಹಲವು ಲಕ್ಷುರಿ, ಡಿಲಕ್ಸ್ ಮತ್ತು ಸೆಮಿ-ಡಿಲಕ್ಸ್ ಬಸ್‌ಗಳು ಕುಮಟಾಗೆ ನಿರಂತರವಾಗಿ ಲಭ್ಯವಿದ್ದು, ಬೆಂಗಳೂರು, ಮಂಗಳೂರು, ಮೈಸೂರು, ಮುಂಬೈ, ಗೋವಾ ಮತ್ತು ಪುಣೆಯಿಂದ ನೇರ ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಶಿರಸಿ, ಕಾರವಾರ, ಉಡುಪಿ ಮತ್ತು ಶಿವಮೊಗ್ಗದಿಂದ ಕುಮಟಾಗೆ ಬಸ್‌ ಸೌಲಭ್ಯವನ್ನು ಪಡೆಯಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕುಮಟಾದಲ್ಲಿ ಉತ್ತಮ ಸೌಲಭ್ಯವುಳ್ಳ ರೈಲು ಸ್ಟೇಷನ್‌ ಇದ್ದು, ಪಟ್ಟಣದ ಕೇಂದ್ರಭಾಗದಿಂದ ಸುಮಾರು 2 ಕಿ.ಮೀ ದೂರದಲ್ಲಿದೆ. ಇದು ಹೊಸ ದೆಹಲಿ, ಮುಂಬೈ, ಬೆಂಗಳೂರು, ಪುಣೆ ಮತ್ತು ಮಂಗಳೂರಿನಿಂಥ ದೇಶದ ಪ್ರಮುಖ ನಗರಗಳಿಗೆ ನೇರವಾಗಿ ಸಂಪರ್ಕವನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಗೋವಾದ ಡಬೋಲಿಮ್‌ ವಿಮಾನ ನಿಲ್ದಾಣವು ಕುಮಟಾಗೆ ಸಮೀಪದ ವಿಮಾನ ನಿಲ್ದಾಣವಾಗಿದ್ದು, ಸುಮಾರು 126 ಕಿ.ಮೀ ದೂರದಲ್ಲಿದೆ. ಯುರೋಪಿಯನ್‌, ಏಷ್ಯನ್‌, ಅಮೆರಿಕನ್‌, ಮಧ್ಯಪೂರ್ವ ರಾಷ್ಟ್ರಗಳಿಂದ ಹಾಗೂ ಇತರ ಭಾಗಗಳಿಂದ ಭಾರತಕ್ಕೆ ಬರುವ ಪ್ರವಾಸಿಗರಿಗೆ ಈ ವಿಮಾನ ನಿಲ್ದಾಣ ಸೂಕ್ತವಾಗಿದೆ. ಪ್ರವಾಸಿಗರು ಡಬೋಲಿಮ್‌ನಿಂದ ಕುಮಟಾಗೆ ಆಗಮಿಸಲು ಚಾರ್ಟರ‍್ ವಿಮಾನಗಳನ್ನು ಕೂಡಾ ಪಡೆದುಕೊಳ್ಳಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
12 Nov,Tue
Return On
13 Nov,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
12 Nov,Tue
Check Out
13 Nov,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
12 Nov,Tue
Return On
13 Nov,Wed
 • Today
  Kumta
  29 OC
  83 OF
  UV Index: 7
  Partly cloudy
 • Tomorrow
  Kumta
  27 OC
  80 OF
  UV Index: 6
  Patchy rain possible
 • Day After
  Kumta
  27 OC
  80 OF
  UV Index: 6
  Patchy rain possible