Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮಟಾ » ಹವಾಮಾನ

ಕುಮಟಾ ಹವಾಮಾನ

ಚಳಿಗಾಲವು ಭೇಟಿ ನೀಡಲು ಸೂಕ್ತವಾದ ಸಮಯವಾಗಿದೆ.

ಬೇಸಿಗೆಗಾಲ

(ಏಪ್ರಿಲ್‌ನಿಂದ ಜುಲೈ): ಕುಮಟಾದ ವಾತಾವರಣವು ಸ್ವಲ್ಪ ಬಿಸಿಯಾಗಿದ್ದು ಬೇಸಿಗೆಕಾಲದಲ್ಲಿ ಒಣಹವೆ ಇರುತ್ತದೆ. ಹಗಲು ಹೊತ್ತಿನಲ್ಲಿ ತಾಪಮಾನವು 35℃ ತಲುಪುತ್ತದೆ ಹಾಗೂ ರಾತ್ರಿ ಸಮಯದಲ್ಲಿ 28℃ಗೆ ಇಳಿಯುತ್ತದೆ. ಉಷ್ಣ ವಾತಾವರಣದಿಂದಾಗ ಪ್ರವಾಸ ಪ್ರಯಾಸವಾಗಬಹದಾದ್ದರಿಂದ ಬೇಸಿಗೆ ಕಾಲದಲ್ಲಿ ಕುಮಟಾಗೆ ಪ್ರಯಾಣಿಸುವುದನ್ನು ಪ್ರವಾಸಿಗರು ತಿರಸ್ಕರಿಸಬಹುದು.

ಮಳೆಗಾಲ

(ಅಗಸ್ಟ್‌ನಿಮದ ಅಕ್ಟೋಬರ್‌): ಕುಮಟಾದಲ್ಲಿ ಮಳೆಗಾಲದಲ್ಲಿ ಯಥೇಚ್ಛವಾದ  ಮಳೆ ಬೀಳುತ್ತದೆ. ಈ ಸಮಯದಲ್ಲಿ ವಾತಾವರಣವು ಶೀತವಾಗಿದ್ದು, ನಂತರದಲ್ಲಿ ಚಳಿಗಾಲದ ಆಗಮನದ ಸಂಕೇತವಾಗಿ ಚಳಿ ಆರಂಭವಾಗುತ್ತದೆ.

ಚಳಿಗಾಲ

(ನವೆಂಬರಿನಿಂದ ಮಾರ್ಚ್‌): ಕುಮಟಾದ ಚಳಿಗಾಲವು ಶಾಂತವಾಗಿದ್ದು, ಪ್ರವಾಸಿಗರನ್ನು ಸಂತೋಷಪಡಿಸುವಂತದ್ದು. ಕನಿಷ್ಠ ತಾಪಮಾನವು ಚಳಿಗಾಲದಲ್ಲಿ 19℃ ಇದ್ದು, ಗರಿಷ್ಠ ತಾಪಮಾನವು 26℃ ಆಗಿರುತ್ತದೆ. ಚಳಿಗಾಲದಲ್ಲಿ ಕುಮಟಾದ ವಾತಾವರಣವು ಪ್ರವಾಸಿಗರಿಗೆ ಸೂಕ್ತವಾಗಿದೆ.