Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮಟಾ » ಆಕರ್ಷಣೆಗಳು
  • 01ಮಿರ್ಜಾನ ಕೋಟೆ

    ಅಘನಾಶಿನಿ ನದೀಪಾತ್ರದಲ್ಲಿರುವ ಮಿರ್ಜಾನ ಕೋಟೆಯನ್ನು ನೋಡಲು ಪ್ರವಾಸಿಗರಿಗೆ ಸಲಹೆ ಮಾಡಬಹುದು. ಈ ಕೋಟೆ ಸುಮಾರು 4.1 ಹೆಕ್ಟೇರು ವೈಶಾಲ್ಯತೆ ಹೊಂದಿದೆ. ತನ್ನ ಸುಂದರವಾದ ವಾಸ್ತುಶಿಲ್ಪಕ್ಕೆ ಈ ಕೋಟೆ ಹೆಸರಾಗಿದ್ದು, ಎರಡು ಹಂತದ ಗೋಡೆಯನ್ನು ಹೊಂದಿದೆ. ಕೆಂಪುಕಲ್ಲಿನಿಂದ ಮಾಡಿದ ಗೋಡೆಗಳು ಅತೀ ಎತ್ತರವಾಗಿದ್ದು, ಬುರುಜುಗಳನ್ನು...

    + ಹೆಚ್ಚಿಗೆ ಓದಿ
  • 02ಮಹಾಲಸಾ ದೇವಸ್ಥಾನ

    ಮಹಾಲಸಾ ದೇವಸ್ಥಾನ

    ಮಹಾಲಸಾ ದೇವಸ್ಥಾನವನ್ನು ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ ಎಂದೂ ಕರೆಯಲಾಗುತ್ತದೆ. ಇದು ಸುಮಾರು 1565ರಲ್ಲಿ ಕುಮಟಾದ ಪೈ ಕುಟುಂಬದಿಂದ ನಿರ್ಮಿಸಲ್ಪಟ್ಟಿದೆ. ಗುರವ್ ಎಂಬ ಅರ್ಚಕರ ಕುಟುಂಬದವರಿಂದ ಈ ದೇವಸ್ಥಾನವು ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಇವರು ಕಂಚಿನ ಶ್ರೀ ಮಹಾಲಸಾ ಮೂರ್ತಿಯನ್ನು ಗೋವಾದ ವೆರ್ನಾದಿಂದ...

    + ಹೆಚ್ಚಿಗೆ ಓದಿ
  • 03ಕುಮಟಾ ಬೀಚ್

    ಅರೇಬಿಯನ್‌ ಸಮುದ್ರದ ತೀರದಲ್ಲಿರುವ ಕುಮಟಾ ಬೀಚ್‌ ಹೆಚ್ಚು ಜನಪ್ರಿಯವಾದ್ದು. ಇದು ಕುಮಟಾದಿಂದ ಸುಮಾರು 4 ಕಿ.ಮೀ ದೂರದಲ್ಲಿದೆ. ಇತರ ಬೀಚ್‌ಗಳಿಗೆ ಹೋಲಿಸಿದರೆ ಈ ಸಮುದ್ರ ತೀರವು ವಿಶಾಲವಾಗಿದೆ. ಸಮುದ್ರ ತೀರದ ಸುತ್ತ ಹಳ್ಳಿಗಳು ಸುತ್ತುವರಿದಿವೆ. ಸಮುದ್ರ ತೀರಕ್ಕೆ ನಿಮ್ಮನ್ನು ಕರೆದುಕೊಂಡು ಹೋಗಲು ರಸ್ತೆ...

    + ಹೆಚ್ಚಿಗೆ ಓದಿ
  • 04ವೆಂಕಟರಮಣ ದೇವಸ್ಥಾನ

    ಕುಮಟಾಗೆ ಪ್ರವಾಸ ಕೈಗೊಳ್ಳುವ ಪ್ರವಾಸಿಗರು ಸಮಯ ಸಿಕ್ಕಲ್ಲಿ ಕುಮಟಾದ ವೆಂಕಟರಮಣ ದೇವಸ್ಥಾನವನ್ನು ವೀಕ್ಷಿಸಬಹುದು. ವೆಂಕಟರಮಣ ಮತ್ತು ಗೋಪಾಲಕೃಷ್ಣ ಇಲ್ಲಿನ ಪ್ರಮುಖ ದೇವರು. ಸತ್ಯಭಾಮೆ, ಲಕ್ಷ್ಮಿ ಮತ್ತ ಮುಖ್ಯಪ್ರಾಣ ದೇವರೂ ಕೂಡಾ ಇಲ್ಲಿನ ಇನ್ನಿತರ ಪ್ರಮುಖ ದೇವರುಗಳು.ಕಾರು ಹಬ್ಬವು ಫೆಬ್ರುವರಿಯಲ್ಲಿ ಸಂಭ್ರಮದಿಂದ...

    + ಹೆಚ್ಚಿಗೆ ಓದಿ
  • 05ಉಪ್ಪಿನ ಗಣಪತಿ

    ಉಪ್ಪಿನ ಗಣಪತಿ

    ಕುಮಟಾಗೆ ಪ್ರವಾಸಮಾಡುವ ಪ್ರವಾಸಿಗರು ಉಪ್ಪಿನ ಗಣಪತಿ ದೇವಸ್ಥಾನವನ್ನು ಕೂಡಾ ವೀಕ್ಷಿಸಬೇಕು. ಇದನ್ನು ವಿನಾಯಕರ‍್ ದೇವಸ್ಥಾನ ಎಂದೂ ಕರೆಯಲಾಗುತ್ತದೆ. ಗಣೇಶ ಮೂರ್ತಿಯ ಮೂಲಕ ವಿಜಯನಗರ ಆಡಳಿತಗಾರರು ಶಿವನಿಗೆ ಅರ್ಪಿಸಿದ ದೇವಸ್ಥಾನವಿದು. ಸಮೀಪದ ಹಳ್ಳಿಯಿಂದ ಈ ಮೂರ್ತಿಯನ್ನು ತಂದು ಇಲ್ಲಿ ಸ್ಥಾಪಿಸಲಾಗಿದೆ. ಈ ದೇವಸ್ಥಾನವು...

    + ಹೆಚ್ಚಿಗೆ ಓದಿ
  • 06ಬಾಡ ಬೀಚ್

    ಬಾಡ ಬೀಚ್

    ಬಾಡ ಸಮುದ್ರ ತೀರವು ಈ ಸುತ್ತಲಿನ ಬೀಚ್‌ಗಳಲ್ಲೇ ಅತ್ಯಂತ ಸ್ವಚ್ಛವಾದದ್ದು. ಕುಮಟಾದ ತಮ್ಮ ಪ್ರವಾಸದಲ್ಲಿ ಪ್ರವಾಸಿಗರು ಈ ಸಮುದ್ರ ತೀರವನ್ನು ಭೇಟಿ ಮಾಡಲೇಬೇಕು. ಕರ್ಕಿಯಿಂದ ಗೋಕರ್ಣಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಪ್ರವಾಸಿಗರು ಬಾಡ ಬೀಚನ್ನು ನೋಡಬಹುದು. ಒಂದು ಕಡೆ ಕಲ್ಲು ಬಂಡೆಯಿದ್ದು ಇನ್ನೆರಡು ಕಡೆಯಿಂದ ಗುಡ್ಡಗಳು...

    + ಹೆಚ್ಚಿಗೆ ಓದಿ
  • 07ಧಾರೇಶ್ವರ ಬೀಚ್

    ಧಾರೇಶ್ವರ ಬೀಚ್

    ಧಾರೇಶ್ವರ ಬೀಚಿನ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು ಮತ್ತು ಇದು ಕುಮಟಾದಿಂದ ಸುಮಾರು5 ಕಿ.ಮೀ ದೂರದಲ್ಲಿದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri