Search
 • Follow NativePlanet
Share

ಯಾಣ- ಶಿವನು ಆಶ್ರಯ ಪಡೆದ  ಸ್ಥಳ

9

ಅಸಾಧಾರಣ ಬಂಡೆಗಳಿಂದ ರಚನೆಗೊಂಡಿರುವ ಈ ಪ್ರದೇಶ, ಭಕ್ತಾದಿಗಳನ್ನು, ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತದೆ. ಬಂಡೆಗಳ  ಪಶ್ಚಿಮ ಘಟ್ಟದ, ಸಹ್ಯಾದ್ರಿ ಬೆಟ್ಟಗಳ ಸಾಲಿನಲ್ಲಿರುವ ಈ ಪುಟ್ಟ ಹಳ್ಳಿಯ ಮೆರುಗು ಅಲ್ಲಿನ ಬಂಡೆಗಲ್ಲುಗಳು. ಈ ಹಳ್ಳಿಯು ಉತ್ತರ ಕನ್ನಡ ಜಿಲ್ಲೆಯಲ್ಲಿದೆ ಹಾಗು ಕುಮಟ (20 ಕಿ.ಮೀ.ಗಳು ) ಹಾಗು ಶಿರಸಿ (40 ಕಿ.ಮೀ.ಗಳು ) ಇದಕ್ಕೆ ಹತ್ತಿರದ ಪಟ್ಟಣಗಳು.

 

ಈ ಸ್ಥಳದ ಸುತ್ತಲಿನ ದಂತಕಥೆಗಳು

ಪುರಾತತ್ವಶಾಸ್ತ್ರದಲ್ಲಿ ಆಸಕ್ತಿ ಇರುವವರಿಗೆ ಯಾಣ ವಿಶೇಷವಾದ ಪ್ರಾಮುಖ್ಯತೆಯನ್ನು ಹೊಂದಿದೆ . ಈ ಬಂಡೆಗಲ್ಲುಗಳ ರಚನೆಯ ಮೇಲೆ ಹಲವು ದಂತಕಥೆಗಳಿವೆ. ಇದರಲ್ಲಿ ಪ್ರಖ್ಯಾತವಾದುದೆಂದರೆ, ರಾಕ್ಷಸರ ರಾಜನಾಗಿದ್ದ ಭಸ್ಮಾಸುರನು ಶಿವನ ಬೆನ್ನು ಹತ್ತಿದಾಗ , ಬಂಡೆಗಲ್ಲುಗಳಿಂದ ನಿರ್ಮಿತ ಭೈರವೇಶ್ವರ ಶಿಖರದಲ್ಲಿ ಶಿವನು ಆಶ್ರಯ ಪಡೆದಿದ್ದನು.ಹಾಗೆಯೇ ಜಗನ್ಮೋಹಿನಿ ಎಂದು ಕರೆಯಲ್ಪಡುವ ಮತ್ತೊಂದು ಬಂಡೆಗಲ್ಲು ಇಲ್ಲಿದ್ದು ವಿಷ್ಣುದೇವ ಶಿವನನ್ನು ರಕ್ಷಿಸಲು ಮೋಹಿನಿಯ ಅವತರವನ್ನು ತಾಳಿರುವ  ಫಲವಾಗಿ ಆದುವೆ ವಿಷ್ಣು ದೇವನ ಮೂಲವಾಗಿದೆ.

 ಈ ದಂತಕಥೆಗಳಿಗೆ ಗ ಸಾಕ್ಷಿಯಾಗಿರುವ ಯಾಣದಲ್ಲಿ ಮಹಾಶಿವರಾತ್ರಿಯನ್ನುಅದ್ಧೂರಿಯಿಂದ ಆಚರಿಸುತ್ತಾರೆ. 10 ದಿನಗಳ ಈ ಉತ್ಸವದಲ್ಲಿ ಶಾಸ್ತ್ರೀಯ ನೃತ್ಯ ಮತ್ತು ಹಾಡುಗಳ ಪ್ರದರ್ಶನ ಅಲ್ಲದೆ ಯಕ್ಷಗಾನ ಪ್ರದರ್ಶನವೂ ಇರುತ್ತದೆ. ಗುಹೆದೇವಾಲಯ ಹಾಗು ಜಲಪಾತಗಳು ಕೂಡ ಯಾಣ ಪ್ರದೇಶದ ಸಮೀಪದಲ್ಲಿವೆ.

ಗೋವಾ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ೧೩೭ ಕಿ ಮೀ ಗಳಷ್ಟು  ದೂರದಲ್ಲಿದೆ . ಹುಬ್ಬಳ್ಳಿ ರೈಲ್ವೆ ನಿಲ್ದಾಣ ಯಾಣಗೆ ಹತ್ತಿರವಿದೆ. ಕುಮ್ಮಟ ಹಾಗು ಶಿರಸಿಯಿಂದ ರಾಜ್ಯ ಸಾರಿಗೆ ಬಸ್ಸುಗಳ ವ್ಯವಸ್ಥೆ ಇದೆ.

ಯಾಣ ಪ್ರಸಿದ್ಧವಾಗಿದೆ

ಯಾಣ ಹವಾಮಾನ

ಯಾಣ
25oC / 76oF
 • Moderate or heavy rain shower
 • Wind: WSW 9 km/h

ಉತ್ತಮ ಸಮಯ ಯಾಣ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಯಾಣ

 • ರಸ್ತೆಯ ಮೂಲಕ
  ಶಿರಸಿ ಹಾಗು ಕುಮಟಾದಿಂದ ಹಲವು ಕ.ರಾ.ರ.ಸಾ.ಸಂ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಮತ್ತು ಖಾಸಗಿ ಬಸ್ಸುಗಳ ಸೌಲಭ್ಯವಿದೆ. ಪ್ರವಾಸಿಗರು ಸಾರ್ವಜನಿಕ ಸಾರಿಗೆ ಸೌಕರ್ಯಗಳಾದ ಜೀಪು ಹಾಗು ಬಸ್ಸುಗಳ ಮೂಲಕ ಯಾಣವನ್ನು ತಲುಪಬಹುದು. 400 ಕಿಲೋಮೀಟರ್ ದೂರದ ಬೆಂಗಳೂರಿನಿಂದಲೂ ಸಹ ಖಾಸಗಿ ಹಾಗು ರಾಜ್ಯ ಸಾರಿಗೆ ಬಸ್ಸುಗಳ ವ್ಯವಸ್ಥೆಯನ್ನು ಬಳಸಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕುಮಟಾ ರೈಲು ನಿಲ್ದಾಣ ಯಾಣದಿಂದ 32 ಕಿಲೋಮೀಟರ್ ದೂರವಿದೆ. ಈ ರೈಲು ನಿಲ್ದಾಣವು ಹತ್ತಿರದ ಪ್ರಮುಖ ನಿಲ್ದಾಣಗಳಿಗೆ ಸಂಪರ್ಕ ಹೊಂದಿದ್ದು ಆದರೆ ಹೆಚ್ಚಿನ ರೈಲುಗಳ ವ್ಯವಸ್ಥೆ ಇಲ್ಲವಾಗಿರುವುದು ವಿಷಾದನೀಯ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಹುಬ್ಬಳ್ಳಿ ವಿಮಾನ ನಿಲ್ದಾಣ ಯಾಣಗೆ ಹತ್ತಿರವಿದ್ದು, 102 ಕಿಮೀ ನಷ್ಟು ದೂರವಿದೆ. ವಿಶ್ವದ ಇತರೆ ಪ್ರವಾಸಿಗರಾದ ಯುರೋಪ್, ಏಶಿಯಾ, ಅಮೆರಿಕ ಹಾಗು ಮಧ್ಯ ಪೂರ್ವ ಭಾಗದವರು ಗೋವಾದಲ್ಲಿನ ಡಬೋಲಿಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿಗೆ ಬಂದಿಳಿಯಬಹುದು. ಇದು ಯಾಣಕ್ಕೆ 137 ಕಿಲೋಮೀಟರ್ ದೂರವಿದೆ.ಇಲ್ಲಿಂದ ಹಲವು ಖಾಸಗಿ ವಿಮಾನಗಳೂ ಲಭ್ಯವಿವೆ.
  ಮಾರ್ಗಗಳ ಹುಡುಕಾಟ

ಯಾಣ ಲೇಖನಗಳು

One Way
Return
From (Departure City)
To (Destination City)
Depart On
07 Jul,Tue
Return On
08 Jul,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
07 Jul,Tue
Check Out
08 Jul,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
07 Jul,Tue
Return On
08 Jul,Wed
 • Today
  Yana
  25 OC
  76 OF
  UV Index: 6
  Moderate or heavy rain shower
 • Tomorrow
  Yana
  24 OC
  75 OF
  UV Index: 6
  Mist
 • Day After
  Yana
  23 OC
  73 OF
  UV Index: 6
  Moderate or heavy rain shower