ಮಲಂಪುಳಾ - ಚಿತ್ರಸದೃಶ ಪ್ರಾಕೃತಿಕ ಸೌಂದರ್ಯ
ಕೇರಳದ ಚಿತ್ರಸದೃಶ ಪ್ರಾಕೃತಿಕ ಸೌಂದರ್ಯಕ್ಕೆ ಕಳಶವಿಟ್ಟಂತೆ ಇರುವ ಪ್ರದೇಶ ಮಲಂಪುಳಾ. ಆಣೆಕಟ್ಟು, ಉದ್ಯಾನ ಹಾಗೂ ಗಗನಚುಂಬೀ ಪರ್ವತಗಳು ಇಲ್ಲಿನ ವಿಶೇಷತೆ. ಕೇರಳದ ಅನ್ನದ ಬಟ್ಟಲು ಎಂದೇ ಹೆಸರಾಗಿರುವ ಪಾಲಕ್ಕಾಡ್......
ಪಯ್ಯೋಲಿ: ಶ್ರೀಮಂತ ಪರಂಪರೆ ಮತ್ತು ಗಂಭೀರ ಕಡಲತೀರಗಳು!
ದಕ್ಷಿಣ ಕೇರಳದ ಒಂದು ಸಣ್ಣ ಹಳ್ಳಿ ಪಯ್ಯೋಲಿ. ಇದು ಉತ್ತರ ಮಲಬಾರ್ ಕರಾವಳಿ ಭಾಗದಲ್ಲಿದ್ದು, ಇಲ್ಲಿನ ಆಳವಿಲ್ಲದ ಕಡಲತೀರ ಮತ್ತು ಹೊನ್ನಿನ ವರ್ಣದ ಮರಳು ಕಿನಾರೆಗಳು ಮನಸಿಗೆ ಖುಷಿ ಕೊಡುತ್ತವೆ. ಕಡಲತೀರದಿಂದಾಗಿ ಈ......
ಮುನ್ನಾರ್ - ಸಾಮರಸ್ಯದಿಂದ ಕೂಡಿರುವ ಪ್ರಕೃತಿಯ ಸ್ವರ್ಗ
ಇಡುಕ್ಕಿ ಜಿಲ್ಲೆಯಲ್ಲಿರುವ ಮುನ್ನಾರ್ ನಂಬಲಸಾಧ್ಯವಾದಷ್ಟು ಅದ್ಭುತವಾಗಿರುವ ಒಂದು ಮನಮೋಹಕ ಗಿರಿಧಾಮವಾಗಿದೆ. ಈ ಗಿರಿಧಾಮವು ಪಶ್ಚಿಮ ಘಟ್ಟದ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಇದು ಬೀಸಿ ಬರುವ ಗಾಳಿಗೆ......
ಪೊನ್ನನಿ - ಕರಾವಳಿಯ ಕಡಲ ತೀರ
ಕೇರಳದ ಮಲಪ್ಪುರಂ ಜಿಲ್ಲೆಯ ಚಿಕ್ಕ ಪಟ್ಟಣವಾದ ಪೊನ್ನನಿಯ ಪಶ್ಚಿಮ ಭಾಗದಲ್ಲಿ ಅರೇಬಿಯನ್ ಸಮುದ್ರ ಸುತ್ತುವರೆದಿದ್ದು, ಮೀನುಗಾರಿಕೆಗೆ ಹೆಸರುವಾಸಿಯಾಗಿದೆ. ಇಲ್ಲಿಯ ಕಡಲತೀರಗಳು ಹಾಗೂ ಮಸೀದಿಗಳು ಪ್ರಸಿದ್ಧವಾಗಿದೆ.......
ಪಾಲಕ್ಕಾಡ್ - ಭತ್ತದ ಕಣಜದಲ್ಲಿ ವಿಹರಿಸಿ.
ಪಾಲಕ್ಕಾಡ್ ಎಂಬುದು ಕೇರಳ ರಾಜ್ಯದಲ್ಲಿರುವ ಒಂದು ಜಿಲ್ಲೆಯಾಗಿದೆ. ಆಂಗ್ಲ ಭಾಷೆಯಲ್ಲಿ ಪಾಲ್ಗಾಟ್ ಎಂದು ಕರೆಯಲ್ಪಡುವ ಈ ಜಿಲ್ಲೆಯು ಅಂಕು ಡೊಂಕಾಗಿ ಹರಡಿಕೊಂಡಿರುವ ಪಶ್ಚಿಮ ಘಟ್ಟ ಶ್ರೇಣಿಯ ಗುಂಟ ನೆಲೆಸಿದೆ.......
ಕೊಚ್ಚಿ: ಹಳತು ಹೊಸತುಗಳ ಸಮ್ಮಿಲನ!
ಜೀವಿತದಲ್ಲಿ ಒಮ್ಮೆಯಾದರೂ ನೋಡಲೇಬೇಕೆನ್ನಿಸುವಷ್ಟು ಸುಂದರವಾದ ಸ್ಥಳ ಕೇರಳದ ಕೊಚ್ಚಿ. ಇದು ಭವ್ಯ ಭಾರತದ ಮ್ರಮುಖ ಬಂದರು ನಗರ. ಅರಬ್ಬೀ ಸಮುದ್ರ ತಟದಲ್ಲಿರುವ ಈ ಪ್ರದೇಶ ಪ್ರಾಚೀನ ಮತ್ತು ಆಧುನಿಕತೆಯ ಸಮ್ಮಿಲನದಿಂದ......
ಮಲಯತ್ತೂರು : ಸಂಸ್ಕೃತಿ ಮತ್ತು ನಿಸರ್ಗದ ಸಮ್ಮಿಳನ
ಮಲಯತ್ತೂರು, ಎರ್ನಾಕುಲಂ ನಲ್ಲಿರುವ ಸಣ್ಣದೊಂದು ಪಟ್ಟಣ. ಈ ಹೆಸರಿಗೆ ಮಲಯಾಳಮ್ ಮೂಲದ ಹಿನ್ನೆಲೆ ಇದೆ. ಮಲ ಎಂದರೆ ಪರ್ವತ ಎಂದರ್ಥ. ಆರ್ ಎಂದರೆ ನದಿ, ಊರ್ ಎಂದರೆ ಸ್ಥಳ ಎಂದರ್ಥ. ಪಶ್ಚಿಮ ಘಟ್ಟಗಳು ಮತ್ತು ಪೆರಿಯಾರ್......
ದೇವಿಕುಲಂ - ಮೈನವಿರೇಳಿಸುವ ತಾಣಗಳು
ದೇವಿಕುಲಂ ಎಂಬ ಪರ್ವತ ಪ್ರದೇಶ ಇರುವುದು ಕೇರಳದ ಸುಂದರ ತಾಣದಲ್ಲಿ. ಕಲ್ಲು ಬಂಡೆಗಳ ಅಂಚಿಂದ ಧಾರೆಯಾಗಿ ಸುರಿಯುವ ಜಲಪಾತಗಳು ಮತ್ತು ಹಸಿರು ಸೀರೆಯನ್ನು ಹೊದ್ದಂತಿರುವ ಬೆಟ್ಟ ಪ್ರದೇಶಗಳು ನಿಮ್ಮನ್ನು ಇಲ್ಲಿಗೆ ಆದರದಿಂದ......
ಕೊಡೈಕೆನಲ್- ಕಾಡಿನ ತುದಿಯಲ್ಲಿರುವ ಸೌಂದರ್ಯದ ಖನಿ.
ಕೊಡೈಕೆನಲ್ ಎಂಬುದು ಪಶ್ಚಿಮ ಘಟ್ಟದ ಒಂದು ಭಾಗವಾಗಿರುವ ಪಳನಿ ಬೆಟ್ಟಗಳ ಮೇಲೆ ನೆಲೆಗೊಂಡಿರುವ ಒಂದು ನಯನ ಮನೋಹರವಾದ ಗಿರಿಧಾಮವಾಗಿದೆ. ಈ ಪಟ್ಟಣವು ತನ್ನ ಜನಪ್ರಿಯತೆ ಮತ್ತು ಸೌಂದರ್ಯದಿಂದಾಗಿ ’ ಗಿರಿಧಾಮಗಳ......
ಕ್ಯಾಲಿಕಟ್: ಕಥೆಗಳು ಹಾಗೂ ಇತಿಹಾಸಗಳ ಭೂಮಿ
ಕ್ಯಾಲಿಕಟ್ ಎಲ್ಲರಿಗೂ ಚಿರಪರಿಚಿತ ಹೆಸರು. ಇದನ್ನು ಕೋಜಿಕೋಡ್ ಅಂತಲೂ ಕರೆಯಲಾಗುತ್ತದೆ. ರಾಜ್ಯದ ಉತ್ತರ ಭಾಗದ ಜಿಲ್ಲೆಯಾಗಿರುವ ಇದು ನೈಋತ್ಯ ಭಾಗದಲ್ಲಿ ಬರುತ್ತದೆ. ಜಿಲ್ಲೆಯ ಕೇಂದ್ರವೂ......
ಮಲಪ್ಪುರಂ: ನದಿಗಳು ಮತ್ತು ಸಂಸ್ಕೃತಿಗಳ ತಾಣ
ಕೇರಳದ ಉತ್ತರದ ಜಿಲ್ಲೆಯಾಗಿರುವ ಮಲಪ್ಪುರಂ ತನ್ನ ಶ್ರೀಮಂತ ಸಂಸ್ಕೃತಿ, ಐತಿಹಾಸಿಕ ಮಹತ್ವ ಮತ್ತು ಗಮನಾರ್ಹ ಪರಂಪರೆಯಿಂದಾಗಿ ಬಹಳ ಹೆಸರುವಾಸಿಯಾಗಿದೆ . ಮಲಪ್ಪುರಂ ಎಂದರೆ ಮಲೆಯಾಳಂ ಭಾಷೆಯಲ್ಲಿ "ಗುಡ್ಡದ ತುದಿ "......
ಕೊಡುಂಗಲ್ಲೂರ್ - ಸುಂದರವಾದ ದೇಗುಲಗಳ ಮತ್ತು ಐತಿಹಾಸಿಕ ನಗರ
ಕೊಡುಂಗಲ್ಲೂರ್ ಎಂಬುದು ಮಲಬಾರ್ ತೀರದಲ್ಲಿರುವ ತ್ರಿಶ್ಶೂರ್ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಇದು ಇಲ್ಲಿರುವ ಭಗವತಿ ದೇವಾಲಯ ಮತ್ತು ಬಂದರಿಗೆ ಹೆಸರುವಾಸಿಯಾಗಿದ್ದು, ಹಲವಾರು ಶತಮಾನಗಳ......
ತ್ರಿಶ್ಶೂರ್ - ಇತಿಹಾಸ, ಸಂಸ್ಕ್ರತಿ ಮತ್ತು ವಿರಾಮಕಾಲ ಕೂಡುವ ಸ್ಥಳ.
ತ್ರಿಶ್ಶೂರ್ ಒಂದು ಕೇವಲ ವಿರಾಮಕಾಲವನ್ನು ಕಳೆಯುವ ಸ್ಥಳವಷ್ಟೇ ಅಲ್ಲದೆ ಕೇರಳದ ಸಾಂಸ್ಕ್ರತಿಕ ರಾಜಧಾನಿಯೆಂದು ಸಹ ಕರೆಯಲ್ಪಡುತ್ತದೆ. ಇದು ಒಂದು ಅದ್ಭುತವಾದ ಸ್ಥಳವಾಗಿದ್ದು ಇಲ್ಲಿನ ಕಲಾವಿದರ ಕೈಚಳಕದಿಂದ ಅರಳಿದ ಕಲೆಯು......
ಚೊಟ್ಟನಿಕ್ಕಾರಾ - ದೇವರ ಆಶೀರ್ವಾದ, ದೇವಸ್ಥಾನಗಳ ತವರು
ಚೊಟ್ಟನಿಕ್ಕಾರಾವು ಕೇರಳದ ಮಧ್ಯಭಾಗದಲ್ಲಿರುವ ನಿಸರ್ಗ ಸುಂದರ ತಾಣ. ಎರ್ನಾಕುಲಂ ಜಿಲ್ಲೆಯ ಕೊಚ್ಚಿಯ ಪ್ರಾಂತ್ಯದಲ್ಲಿರುವ ಈ ಪ್ರದೇಶವು ಮಿಲಿಯನ್‌ಗಳಷ್ಟು ಜನರ ಧಾರ್ಮಿಕ ಭಾವನೆಗಳನ್ನು ಹೊಂದಿದೆ. ಕೇರಳದಲ್ಲೇ......
ಅಲೆಪ್ಪಿ ಎಂಬ ಪೂರ್ವದ ವೆನಿಸ್!
ವಿರಾಮದ ವೇಳೆಯನ್ನು ಆರಾಮಾಗಿ ಕಳೆಯುವುದಕ್ಕೊಂದು ಸ್ಥಳವನ್ನು ಹುಡುಕುತ್ತಿದ್ದರೆ, ಕೇರಳಾದ ಅಲೆಪ್ಪಿ ನಿಮಗಾಗಿ ಕಾದಿದೆ. ಒಂದು ಕಡೆ ಕಡಲು, ಕಡಲಿನಾಳದ ಹವಳಗಳು ತೇಲಿಬಂದು ಸೃಷ್ಟಿಸಿದ ಹವಳದ ದಂಡೆಗಳು... ಪಾಮ್ ಮರಗಳ......
ಈರೋಡ್ - ಕೃಷಿ ಮತ್ತು ಉದ್ಯಮದ ನಾಡು
ಭಾರತದ ತಮಿಳುನಾಡು ರಾಜ್ಯದ ಈರೋಡ್ ಜಿಲ್ಲೆಯ ಜಿಲ್ಲಾ ಕೇಂದ್ರ ಈರೋಡ್ ನಗರ. ಇದು ದಕ್ಷಿಣ ಭಾರತದ ಹೃದಯಭಾಗದಲ್ಲಿ ನೆಲೆಸಿದೆ. ಚೆನ್ನೈನಿಂದ ಸುಮಾರು 400 ಕಿ.ಮೀ ಮತ್ತು ವಾಣಿಜ್ಯ ನಗರಿ ಕೊಯಮತ್ತೂರಿನಿಂದ 80 ಕಿ.ಮೀ......
ಸುಲ್ತಾನ್ ಬಥೆರಿ : ಬೆಟ್ಟಗಳಲ್ಲಿ ಬಂಧಿಯಾಗಿರುವ ಒಂದು ಐತಿಹಾಸಿಕ ನಗರ
ಗಣಪತಿವಟೊಂ ಎಂತಲೂ ಕರೆಯಿಸಿಕೊಳ್ಳುವ ಸುಲ್ತಾನ ಬಥೆರಿಯು ಕೇರಳದ ವಯನಾಡ್ ಜಿಲ್ಲೆಯಲ್ಲಿ ಕೇರಳ ಮತ್ತು ಕರ್ನಾಟಕರಾಜ್ಯಗಳ ಗಡಿಯಲ್ಲಿದೆ. ಈ ಪ್ರದೇಶವು ಒಂದು ದಿನದ ಪ್ರವಾಸಕ್ಕೇ ತುಂಬಾ ಸೂಕ್ತವಾಗಿದೆ. ಈ......
ಕಣ್ಣೂರು : ಪ್ರಕೃತಿ ಹಾಗೂ ಸಂಸ್ಕೃತಿಗಳ ಮಿಲನ
ಪರಂಗಿಯವರ ಭಾಷೆಯಲ್ಲಿ ಹೇಳಬೇಕೆಂದರೆ 'ಕ್ಯಾನನೂರ್' ಎಂಬುದು ಈ ಊರಿನ ಹೆಸರು. ಅತ್ಯಂತ ಶ್ರೀಮಂತ ಪಾರಂಪರೆ ಹಾಗೂ ಪಕ್ಕಾ ಸಾಂಸ್ಕೃತಿಕ ಹಿನ್ನೆಲೆ ಇರುವ ಕೇರಳಾ ರಾಜ್ಯದ ಉತ್ತರ ಭಾಗ ಜಿಲ್ಲೆ ಇದಾಗಿದೆ. ಇದರ ಗಡಿ......
ಅತ್ತಿರಪಲ್ಲಿ: ಥ್ರಿಲ್ಲಿಂಗ್ ಅನುಭವದ ಮಹಾಪೂರ ಹರಿಸುವ ತಾಣ.
ತ್ರಿಶೂರ್ ಜಿಲ್ಲೆಯ ಮುಕುಂದಪುರಂ ತಾಲೂಕಿನಲ್ಲಿ ಅತ್ತಿರಪಲ್ಲಿ ಇದೆ. ತ್ರಿಶೂರ್‌ನಿಂದ 60 ಕಿ.ಮೀ. ದೂರದಲ್ಲಿರುವ ಈ ಊರು ಮೊದಲ ದರ್ಜೆಯ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಕೊಚ್ಚಿಯಿಂದ 70......
ಕಲ್ಪೆಟ್ಟಾ: ನಿಸರ್ಗ ಸೌಂದರ್ಯದ ಖನಿ
ಕಲ್ಪೆಟ್ಟಾ ಒಂದು ಚಿಕ್ಕ ಪಟ್ಟಣವಾಗಿದೆ. ಅತ್ಯಾಕರ್ಷಕ ಕಾಫಿ ತೋಟಗಳಿಂದಾಗಿ ಇದು ಕಾಫಿ ನಾಡಾಗಿ ಹೆಸರುವಾಸಿಯಾಗಿದೆ. ಆಕರ್ಷಕ ಬೆಟ್ಟಗಳ ಮಧ್ಯೆ ಕಾಫಿ ತೋಟಗಳಿದ್ದು, ನೋಡುಗರ ಕಣ್ಮನ ಸೂರೆಗೊಳ್ಳುತ್ತದೆ. ಸಮುದ್ರ......
ಇಡುಕ್ಕಿ - ಪ್ರಕೃತಿಯ ಮುದ್ರೆ
ನಿಸರ್ಗಪ್ರಿಯರಿಗೆ ಕೇರಳದ ಇಡುಕ್ಕಿ ಪ್ರದೇಶ ದೇವರು ಕೊಟ್ಟ ವರವೇ ಸೈ. ದೃಷ್ಟಿ ನೆಟ್ಟಷ್ಟೂ ದೂರ ಕಾಣುವ ಹಸಿರು ವನರಾಶಿ ಇಲ್ಲಿಯ ಜೀವಂತಿಕೆಯ ಪ್ರತೀಕ. ಮುಗಿಲು ಮುಟ್ಟುವ ಪರ್ವತಗಳು ಇಲ್ಲಿಯ ಹೆಮ್ಮೆ. ಭಾರತದ ಅತಿದೊಡ್ಡ......
ಪತ್ರಿಕೆಗಳ ಆದರ್ಶ ನಗರ : ಕೊಟ್ಟಾಯಂ
ಕೊಟ್ಟಾಯಂ, ಕೇರಳಾ ರಾಜ್ಯದ ಬಹು ಪುರಾತನ ನಗರ. ದೇವರ ಸ್ವಂತ ನಗರ ಎಂದೇ ಕರೆಸಿಕೊಳ್ಳುವ ಕೊಟ್ಟಾಯಂ ಇಲ್ಲಿನ ಜಿಲ್ಲಾ ಕೇಂದ್ರವೂ ಹೌದು. ಶಿಕ್ಷಣ ಹಾಗೂ ಮುದ್ರಣ ಮಾಧ್ಯಮಕ್ಕೆ ಈ ನಗರ ಅಪಾರ ಕೊಡುಗೆ ನೀಡಿರುವುದರಿಂದ ಇಂದು......
ಕಾಸರಗೋಡು - ವೈವಿಧ್ಯಮಯ ಸಂಸ್ಕೃತಿಗಳ ನಾಡು.
ಕಾಸರಗೋಡು ಕೇರಳದ ಉತ್ತರ ಭಾಗದ ತುತ್ತ ತುದಿಯಲ್ಲಿರುವ ಜಿಲ್ಲೆಯಾಗಿದೆ. ಇದು ಇತಿಹಾಸ ಮತ್ತು ಪ್ರಾಚ್ಯ ವಸ್ತುಗಳ ಕುರಿತು ಆಸಕ್ತಿ ಇರುವವರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ನಂಬಿಕೆಗಳ ಪ್ರಕಾರ ಅರಬ್ಬರು ಕ್ರಿ.ಶ.9......
ಗುರುವಾಯೂರ್ : ದೇವರ/ ದೇವತೆಗಳ ದ್ವಿತೀಯ ನೆಲೆ
ಭಾರತದಲ್ಲಿ ಧರ್ಮ ಹಾಗೂ ನಂಬಿಕೆಗಳಿಗೆ ಕೊರತೆಯಿಲ್ಲ. ಅದಕ್ಕೆ ತಕ್ಕಂತೆ ದೆವಾಲಯಗಳು, ಚರ್ಚ್, ಮಸೀದಿಗಳೂ ಸಾಕಷ್ಟಿವೆ. ಇಲ್ಲಿಗೆ ಬರುವ ಭಕ್ತಾದಿಗಳೂ ಅಧಿಕವೆ. ಆದರೆ ಎಲ್ಲಾ ಧರ್ಮಗಳ ಪುಣ್ಯ ಕ್ಷೇತ್ರವನ್ನು ಒಂದೇ ಕಡೆಗೆ......
ವಗಮೋನ್ : ನಿಸರ್ಗವೇ ಮೈವೆತ್ತಂತೆ..!
ಕೇರಳದ ಕೊಟ್ಟಾಯಂ ಮತ್ತು ಇಡುಕ್ಕಿ ಗಡಿಯಲ್ಲಿರುವ ವಗಮೋನ್ , ಒಂದು ಗುಡ್ಡ ಪ್ರದೇಶ. ನವದಂಪತಿಗಳಿಗೆ ಕಾಲಕಳೆಯಲು ಸುಂದರವಾದ ತಾಣವಿದು. ವಿಶಾಲವಾಗಿ ಹರಡಿರುವ ಹಸಿರು, ನೀಲಿ ನೀಲಿ ಪರ್ವತಗಳು, ಸುಂದರ ನದಿಗಳು,......
ತಲಸ್ಸೆರಿ: ಸರ್ಕಸ್, ಕೇಕ್ ಹಾಗೂ ಕ್ರಿಕೆಟ್‌ನ ಭೂಮಿ
ಕೇರಳದ ಕಣ್ಣೂರು ಜಿಲ್ಲೆಯ ಜನಪ್ರಿಯ ನಗರಿ ತಲಸ್ಸೆರಿ. ಉತ್ತರ ಕೇರಳ ರಾಜ್ಯದ ಡೈನಾಮಿಕ್ ನಗರಿ. ಇದು ತೆಲ್ಲಿಚ್ಚೆರ್ರಿ ಅನ್ನುವ ಹೆಸರಿನಿಂದಲೂ ಪರಿಚಿತವಾಗಿದೆ. ಈ ನಗರಿಯು ಮಲಬಾರ್ ಕಡಲ ತೀರದ......
ಮರಾರಿಕುಲಂ - ಕರಾವಳಿ ತೀರದಲ್ಲಿ ಒಂದು ಪಯಣ
ಮರಾರಿಕುಲಂ ಇರುವುದು ಅಲಪ್ಪುಳ ಎಂಬ ಪಟ್ಟಣದ ಸಮೀಪದಲ್ಲಿ. ಮರಾರಿ ಎಂಬ ಹಳದಿ ಮರಳಿನ ಬೀಚ್ನಿಂದಾಗಿ ಈ ಪ್ರದೇಶ ಪ್ರಸಿದ್ಧವಾಗಿದೆ. ಅಲಪ್ಪುಳದಿಂದ ಸುಮಾರು 11 ಕಿ.ಮೀ ದೂರದಲ್ಲಿದೆ. ಈ ಹಳ್ಳಿಗೆ ನೀವು ಹೋದರೆ ಇತಿಹಾಸ......
ಊಟಿ - ಪರ್ವತಗಳ ರಾಣಿ
ಊಟಿ ಎಂಬುದು ನಯನ ಮನೋಹರವಾದ ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಒಂದು ಸುಂದರವಾದ ಪಟ್ಟಣವಾಗಿದೆ. ಇದರ ಅಧಿಕೃತವಾದ ಹೆಸರು ಊಟಕಮುಂಡ್ ಎಂದು ಆದರೆ ಪ್ರವಾಸಿಗರ ಬಾಯಲ್ಲಿ ಇದು ಸಂಕ್ಷಿಪ್ತವಾಗಿ ಊಟಿ ಎಂದೆ......
ಕೊಯಮತ್ತೂರು - ದಕ್ಷಿಣ ಭಾರತದ ಮ್ಯಾಂಚೆಸ್ಟರ್
ಕೊಯಮತ್ತೂರು ತಮಿಳುನಾಡು ರಾಜ್ಯದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿದೆ. ಈ ನಗರವು ವಿಸ್ತೀರ್ಣತೆಯ ದೃಷ್ಟಿಯಿಂದ ತಮಿಳುನಾಡಿನ ಎರಡನೆ ದೊಡ್ಡ ನಗರವಾಗಿದೆ. ನಗರೀಕರಣದ ದೃಷ್ಟಿಯಿಂದ ಇದು ದೇಶದ 15 ನೇ ದೊಡ್ಡ ನಗರವಾಗಿದೆ.......
ವಯನಾಡ್ : ಒಂದು ಪವಿತ್ರ ಭೂಮಿ
ವಯನಾಡ್ ಕೇರಳದಲ್ಲಿರುವ ಹನ್ನೆರಡು ಜಿಲ್ಲೆಗಳಲ್ಲಿ ಒಂದಾಗಿದೆ. ಇದು ಕಣ್ಣೂರ್ ಮತ್ತು ಕೋಳಿಕೋಡ್ ಜಿಲ್ಲೆಗಳ ನಡುವೆ ನೆಲೆಸಿದೆ. ಇಲ್ಲಿನ ಸುಂದರವಾದ ಪರಿಸರದಿಂದಾಗಿ ಈ ಸ್ಥಳವು ಅತ್ಯಂತ ಪ್ರಸಿದ್ಧವಾದ......
ಅಲುವಾ - ಹಬ್ಬಗಳ ಹೆಬ್ಬಾಗಿಲು
ಕೊಚ್ಚಿಯಿಂದ ಸುಮಾರು 21 ಕಿ.ಮೀ. ದೂರದಲ್ಲಿರುವ ಅಲುವಾ ಶಿವ ದೇವಾಲಯವು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಹಾಶಿವರಾತ್ರಿಯ ಉತ್ಸವವನ್ನು ವಿಜ್ರಂಭಣೆಯಿಂದ ಆಚರಿಸುತ್ತಾರೆ. ಆರು......
ಬೆಕಲ್ : ಪ್ರಶಾಂತ ಸಾಗರದ ಬಳಿಯ ಪ್ರವಾಸಿ ತಾಣ
ಭಾರತದಲ್ಲಿ ಧಾರ್ಮಿಕ ದೇವಾಲಯಗಳು, ಮಸೀದಿ, ಚರ್ಚ್ ಗಳು ಎಷ್ಟಿವೆಯೋ ಅಷ್ಟೇ ಪ್ರಮಾಣದಲ್ಲಿ ಕೋಟೆ ಕೊತ್ತಲಗಳನ್ನು ಕಾಣಬಹುದು. ಶತ್ರುಗಳಿಂದ ರಕ್ಷಣೆಗಾಗಿ, ಸಾಮ್ರಾಜ್ಯದ ಸಂಪತ್ತನ್ನು ಕಾಪಾಡುವುದಕ್ಕಾಗಿ ಹಿಂದೆ ರಾಜರುಗಳು......
ಕುಮರಕೊಮ್ - ಮರುಳುಗೊಳಿಸುವ ಹಿನ್ನೀರಿನ ತೀರದಲ್ಲಿ ರಜೆಯನ್ನು ಕಳೆಯಿರಿ.
ಕುಮರಕೊಮ್ ಎಂಬುದು ಕೇರಳದಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿದೆ. ಇದು ಒಂದು ನಯನ ಮನೋಹರವಾದ ದ್ವೀಪಗಳ ಸಮೂಹವಾಗಿದ್ದು, ವೆಂಬನಾಡ್ ಸರೋವರದಲ್ಲಿ (ಇದನ್ನು ಕೇರಳದ ಅತಿದೊಡ್ಡ ತಿಳಿನೀರಿನ ಸರೋವರವೆಂದ......