Search
 • Follow NativePlanet
Share
ಮುಖಪುಟ » ಸ್ಥಳಗಳು» ಪೊನ್ನನಿ

ಪೊನ್ನನಿ - ಕರಾವಳಿಯ ಕಡಲ ತೀರ

13

ಕೇರಳದ ಮಲಪ್ಪುರಂ ಜಿಲ್ಲೆಯ ಚಿಕ್ಕ ಪಟ್ಟಣವಾದ ಪೊನ್ನನಿಯ ಪಶ್ಚಿಮ ಭಾಗದಲ್ಲಿ ಅರೇಬಿಯನ್ ಸಮುದ್ರ ಸುತ್ತುವರೆದಿದ್ದು, ಮೀನುಗಾರಿಕೆಗೆ ಹೆಸರುವಾಸಿಯಾಗಿದೆ. ಇಲ್ಲಿಯ ಕಡಲತೀರಗಳು ಹಾಗೂ ಮಸೀದಿಗಳು ಪ್ರಸಿದ್ಧವಾಗಿದೆ. ಇದು ದಕ್ಷಿಣ ಭಾರತದ ಹಳೆಯ ಬಂದರುಗಳಲ್ಲಿ ಒಂದಾಗಿದ್ದು, ಮಲಬಾರ್ ಪಟ್ಟಣದ ವ್ಯಾಪಾರ ಮತ್ತು ಆರ್ಥಿಕತೆಗೆ ಬೃಹತ್ ಕೊಡುಗೆ ನೀಡಿದೆ. ಭಾರತಪುಳಾ ನದಿಯ ದಡದಲ್ಲಿರುವ ಇದು ಶತಮಾನಗಳ ಹಿಂದಿನ ಪ್ರಮುಖ ಇಸ್ಲಾಮಿಕ್ ಶಿಕ್ಷಣ ಕೇಂದ್ರಗಳಲ್ಲಿ ಒಂದಾಗಿದ್ದು, 'ದಕ್ಷಿಣ ಭಾರತದ ಮೆಕ್ಕಾ' ಎಂದೇ ಜನಪ್ರಿಯವಾಗಿದೆ. ಇಲ್ಲಿಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಹಜೀವನವು ಹಿಂದೂ ಮತ್ತು ಮುಸ್ಲಿಮರ ಬಾಂಧವ್ಯಕ್ಕೆ ಸಹಕಾರಿಯಾಗಿದೆ.

ಪುರಾಣ ಹಾಗೂ ಐತಿಹಾಸಿಕ ಭೂಮಿ

ಪೊನ್ನನಿ, ಶತಮಾನಗಳ ಹಿಂದಿನ ಇತಿಹಾಸವನ್ನು ಹೊಂದಿದ್ದು, ಮಲಬಾರ್ ಪಟ್ಟಣದ ಎರಡನೇ ರಾಜಧಾನಿಯಾಗಿತ್ತು ಹಾಗೂ ಸಮೂಥಿರಿ ರಾಜನ ಆಳ್ವಿಕೆಗೆ ಒಳಪಟ್ಟಿತ್ತು. ವಿಲಿಯಂ ಲೊಗನ್ಸ್ ಎಂಬ ವಸಾಹತು ಇತಿಹಾಸಕಾರನು ರಚಿಸಿದ ಜುಮಾ ಮಸೀದಿಯ ಬಗ್ಗೆ ಮಲಬಾರ್ ಮ್ಯಾನುಯಲ್ ನಲ್ಲಿ ಕಾಣಸಿಗುತ್ತದೆ. ಈ ಪಟ್ಟಣವು ಅನೇಕ ಸ್ವಾತಂತ್ರ್ಯ ಹೋರಾಟಗಾರರ ನೆಲೆಯಾಗಿದ್ದು, ಭಾರತೀಯ ಸ್ವಾತಂತ್ರ್ಯ ಇತಿಹಾಸದಲ್ಲಿ ಗಮನಾರ್ಹ ಸ್ಥಾನ ಹೊಂದಿದೆ. ದಕ್ಷಿಣ ಭಾಗದ ಬಂದರಿನ ಪ್ರಮುಖ ಆಕರ್ಷಣೆ ಕೇಂದ್ರಗಳಲ್ಲಿ ಜುಮಾ ಮಸೀದಿ, ಲೈಟ್ ಹೌಸ್, ಮೀನುಗಾರಿಕೆ ಬಂದರು ಹಾಗೂ ಸರಸ್ವತಿ ಹಿಂದೂ ದೇವಾಲಯ ಪ್ರಮುಖವಾದವು. ಭಾರತಪುಳಾ ಮತ್ತು ತಿರೂರ್ ನದಿಗಳು ಅರೇಬಿಯನ್ ಸಮುದ್ರ ಸೇರುವ ಮುನ್ನ ಉಬ್ಬರವಿಳಿತದ ಜಲಪಾತ ನೋಡುಗನ ಮನಸೆಳೆಯುತ್ತದೆ. ಇಲ್ಲಿಯ ಮತ್ತೊಂದು ಪ್ರಮುಖ ಪ್ರವಾಸಿ ಆಕರ್ಷಣೆ ಕೇಂದ್ರವೆಂದರೆ ಬಿಯ್ಯಮ್ ಕಯಾಲ್ ಅಕಾ ಸರೋವರ.

ಪೊನ್ನನಿ ಉಷ್ಣವಲಯದ ಹವಾಗುಣ ಹೊಂದಿದ್ದು, ರಸ್ತೆ ಮತ್ತು ರೈಲಿನ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಸಾಂಸ್ಕೃತಿಕ ಕೇಂದ್ರ, ಐತಿಹಾಸಿಕ ಸ್ಥಳ ಮತ್ತು ಕರಾವಳಿ ಪಟ್ಟಣ ಪ್ರವಾಸಿಗರಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ.

ಪೊನ್ನನಿ ಪ್ರಸಿದ್ಧವಾಗಿದೆ

ಪೊನ್ನನಿ ಹವಾಮಾನ

ಪೊನ್ನನಿ
26oC / 79oF
 • Haze
 • Wind: NNW 6 km/h

ಉತ್ತಮ ಸಮಯ ಪೊನ್ನನಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪೊನ್ನನಿ

 • ರಸ್ತೆಯ ಮೂಲಕ
  ಪೊನ್ನನಿ ಪಟ್ಟಣವು ಕೊಚ್ಚಿ-ಕೋಳಿಕೋಡ್ ರಸ್ತೆ ಮಾರ್ಗದಲ್ಲಿ ಇರುವುದರಿಂದ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಸುಮಾರು 80 ಕಿ.ಮೀ ದೂರದಲ್ಲಿರುವ ಕೋಳಿಕೋಡ್ ಪಟ್ಟಣದಿಂದ ನಿಯಮಿತ ಬಸ್ ಸೇವೆಗಳು ಹಾಗೂ ಟ್ಯಾಕ್ಸಿ ಸೇವೆಗಳೂ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕೊಟ್ಟಿಪ್ಪುರಮ್ ರೈಲ್ವೇ ನಿಲ್ದಾಣವು (20 ಕಿ.ಮೀ) ಪೊನ್ನನಿಗೆ ಹತ್ತಿರದ ರೈಲ್ವೇ ನಿಲ್ದಾಣ. ಇಲ್ಲಿ ಎಲ್ಲಾಬಗೆಯ ರೈಲುಗಳನ್ನು ನಿಲ್ಲಿಸದೇ ಇರುವುದರಿಂದ ತಿರೂರ್ ಅಥವಾ ಕೋಳಿಕೋಡ್ ರೈಲ್ವೆ ನಿಲ್ದಾಣದಿಂದ ಪೊನ್ನನಿಗೆ ತಲುಪಬಹುದು. ಬಸ್ಸುಗಳು ಮತ್ತು ಟ್ಯಾಕ್ಸಿಗಳು ಈ ಎರಡೂ ಸ್ಥಳಗಳಿಂದ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (60 ಕಿ.ಮೀ) ಪೊನ್ನನಿಯ ಹತ್ತಿರದ ವಿಮಾನ ನಿಲ್ದಾಣ. ಇಲ್ಲಿಂದ ಟ್ಯಾಕ್ಸಿ ಹಾಗೂ ಬಸ್ಸುಗಳ ಮೂಲಕ ಪೊನ್ನನಿ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Jan,Sat
Return On
20 Jan,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Jan,Sat
Check Out
20 Jan,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Jan,Sat
Return On
20 Jan,Sun
 • Today
  Ponnani
  26 OC
  79 OF
  UV Index: 10
  Haze
 • Tomorrow
  Ponnani
  23 OC
  73 OF
  UV Index: 11
  Partly cloudy
 • Day After
  Ponnani
  23 OC
  73 OF
  UV Index: 10
  Sunny