Search
  • Follow NativePlanet
Share
ಮುಖಪುಟ » ಸ್ಥಳಗಳು » ಪೊನ್ನನಿ » ಆಕರ್ಷಣೆಗಳು » ಬಿಯ್ಯಮ್ ಕಯಾಲ್

ಬಿಯ್ಯಮ್ ಕಯಾಲ್, ಪೊನ್ನನಿ

2

ಬಿಯ್ಯಮ್ ಕಯಾಲ್ ಸರೋವರ ಪೊನ್ನನಿಯ ಮುಖ್ಯ ಆಕರ್ಷಣೆ ಕೇಂದ್ರವಾಗಿದ್ದು ಪ್ರತಿ ವರ್ಷ ನೂರಾರು ಪ್ರವಾಸಿಗರನ್ನು ಸೆಳೆಯುತ್ತದೆ. ಇದು ಪೊನ್ನನಿ ಪಟ್ಟಣದ ಹತ್ತಿರದಲ್ಲಿದ್ದು, ಅಂತರ್ ಜಲಮಾರ್ಗ ಹೊಂದಿದೆ. ಓಣಂ ಹಬ್ಬದ ದಿನಗಳಲ್ಲಿ ಇಲ್ಲಿ ದೋಣಿ ಓಟಗಳಂತಹ ಸ್ಪರ್ಧೆಗಳು ನಡಸಲಾಗುತ್ತಿದ್ದು, ಸುಮಾರು 24 ದೇಶದ ವಿವಿಧ ಬಗೆಯ ದೋಣಿಗಳು ಸ್ಪರ್ದೆಯಲ್ಲಿ ಪಾಲ್ಗೊಳ್ಳುತ್ತವೆ. ಈ ಸರೋವರದಲ್ಲಿ ಪ್ರವಾಸಿಗರು ಜಲ ಕ್ರೀಡೆ ಹಾಗೂ ಇತರ ಮನರಂಜನಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ಈ ಸರೋವರಕ್ಕೆ ಅಡ್ಡಲಾಗಿ ನಿರ್ಮಿಸಿದ ನೇತಾಡುವ ಸೇತುವೆಯ ನಸುನೋಟವನ್ನು ಪ್ರವಾಸಿಗನು ಪಡೆಯಬಹುದು. ಸರೋವರದ ತೀರವು ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಉತ್ತಮ ರೆಸಾರ್ಟ್ ಗಳು ಹಾಗೂ ಹೋಂಸ್ಟೇಗಳು ಲಭ್ಯವಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun