Search
  • Follow NativePlanet
Share
ಮುಖಪುಟ » ಸ್ಥಳಗಳು » ಪೊನ್ನನಿ » ಆಕರ್ಷಣೆಗಳು » ಭರತಪುಳಾ

ಭರತಪುಳಾ, ಪೊನ್ನನಿ

3

ಭರತಪುಳಾ ನದಿಯನ್ನು ನೀಲ ಎಂಬ ಹೆಸರಿನಿಂದ ಕೂಡ ಕರೆಯಲಾಗುತ್ತದೆ. ಇದು ಕೇರಳದ ಎರಡನೇ ಅತಿ ಉದ್ದದ ನದಿಯಾಗಿದ್ದು, ಕೇರಳ ಉತ್ತರ ಭಾಗದ ಗ್ರಾಮದಲ್ಲಿನ ವಿಶಿಷ್ಟ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಬರವಣಿಗೆಗಾರರಿಗೆ ಹಾಗೂ ಛಾಯಾಚಿತ್ರಗಾರರಿಗೆ ಈ ಸ್ಥಳವು ಅಪರೂಪವಾಗಿದೆ. ಭರತಪುಳಾ ಹಾಗೂ ತಿರೂರ್ ನದಿ ಸಂಧಿಸುವ ಸ್ಥಳದಲ್ಲಿ ಸುಂದರವಾದ ಜಲಪಾತ ನೋಡುಗನ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಇಲ್ಲಿಗೆ ಸಾವಿರಾರು ಹಕ್ಕಿಗಳು ವಲಸೆ ಬಂದು ತಮ್ಮ ನೆಲೆಯನ್ನಾಗಿಸಿಕೊಂಡಿದ್ದು, ಬೇಸಿಗೆಯ ತಿಂಗಳುಗಳಲ್ಲಿ ನದಿಯ ಸಮೀಪದಲ್ಲಿ ಹಾರುವ ಹಕ್ಕಿಗಳ ಗುಂಪನ್ನು ನೋಡಲು ಪಕ್ಷಿವಿಜ್ಞಾನಿಗಳು ಹಾಗೂ ಹವ್ಯಾಸಿ ಪಕ್ಷಿವೀಕ್ಷಕರ ದಂಡೇ ಇಲ್ಲಿಗೆ ಆಗಮಿಸುತ್ತದೆ. ಈ ನದಿಯು 209 ಕಿ.ಮೀ ಉದ್ದವಿದೆ, ಬೇಸಿಗೆ ಶಾಖದಲ್ಲಿ ಒಣಗಿ ನೀರಿನ ಪ್ರಮಾಣ ಕಡಿಮೆಯಾದರೂ ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತದೆ. ಮಳೆಗಾಲದಲ್ಲಿ ಹಾಗೂ ಚಳಿಗಾಲದಲ್ಲಿ ತನ್ನ ವೈಭವವನ್ನು ಪ್ರದರ್ಶಿಸುತ್ತ ಪ್ರವಾಸಿಗರ ಮನತಣಿಸುತ್ತದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon