Search
  • Follow NativePlanet
Share

ಅಲುವಾ - ಹಬ್ಬಗಳ ಹೆಬ್ಬಾಗಿಲು

12

ಕೊಚ್ಚಿಯಿಂದ ಸುಮಾರು 21 ಕಿ.ಮೀ. ದೂರದಲ್ಲಿರುವ ಅಲುವಾ ಶಿವ ದೇವಾಲಯವು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಹಾಶಿವರಾತ್ರಿಯ ಉತ್ಸವವನ್ನು ವಿಜ್ರಂಭಣೆಯಿಂದ ಆಚರಿಸುತ್ತಾರೆ. ಆರು ದಿನಗಳವರೆಗೆ ಉತ್ಸವವು ಜಾರಿಯಲ್ಲಿರುತ್ತದೆ. ಇದನ್ನು ದೊಡ್ಡ ಹಬ್ಬವನ್ನಾಗಿ ಆಚರಿಸುತ್ತಾರೆ. ದೇವತೆಗಳು ಹಾಗೂ ಅಸುರರು ಅಮರತ್ವದ ಅಮೃತ ಅರಸಿಕೊಂಡು ಸಮುದ್ರದಕಡೆ ನಡೆಯುತ್ತಿರುವಾಗ ಸಮುದ್ರದಿಂದ ಸ್ಪರ್ಶಮಣಿ ಉದ್ಭವವಾಯಿತು, ಇದು ತುಂಬ ವಿಷಕಾರಿಯಾಗಿದ್ದು, ಲೋಕ ಹಿತಕ್ಕೋಸ್ಕರ ಶಿವ ಅದನ್ನು ಸ್ವೀಕರಿಸಿದ ಎಂಬ ಪ್ರತೀತಿ ಇದೆ.

ಶಿವನ ಕರುಣೆ ಮತ್ತು ನೆನಪಿಗಾಗಿ ಭಕ್ತರು ಉತ್ತರಾಯಣದ ಮಕರ ತಿಂಗಳಿನಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಉತ್ಸವದಲ್ಲಿ ಪಾಲ್ಗೊಳ್ಳುವುದು ಇಲ್ಲಿಯ ವಾಡಿಕೆ. ಅಲುವಾ ಇತರ ಪ್ರಮುಖ ಪಟ್ಟಣಗಳಿಗೂ ಸಂಪರ್ಕ ಹೊಂದಿದೆ. ಹಬ್ಬದ ಎರಡನೇ ದಿನದಂದು, ಜನರು ವಾವುಬಲಿ ಸಮಾರಂಭದ ಮೂಲಕ ತಮ್ಮ ಪೂರ್ವಜರಿಗೆ ನಮನವನ್ನು ಅರ್ಪಿಸುತ್ತಾರೆ. ಹಬ್ಬದ ಮೂರನೇ ಮತ್ತು ನಾಲ್ಕನೇ ದಿನಗಳಲ್ಲಿ ದಿಗ್ವಿಜಯಮ್ ಮೆರವಣಿಗೆಯನ್ನು ನಡೆಸಲಾಗುತ್ತದೆ. ಐದನೇ ದಿನದಂದು ಪಲ್ಲಿವೆಟ್ಟಾ ಪ್ರದರ್ಶನ ಹಾಗೂ ಆರನೇ ದಿನ ಆರತ್ತು (ಆರತಿ) ಅಥವಾ ತಪೋತ್ಸವಮ್  ಎಂಬ ಕಾರ್ಯಕ್ರಮದೊಂದಿಗೆ ಮುಕ್ತಾಯವಾಗುತ್ತದೆ. ಇದು ಇಲ್ಲಿಯ ಹಬ್ಬದ ಕಳೆಯನ್ನು ಹೆಚ್ಚಿಸುತ್ತದೆ. ಈ ಉತ್ಸವವನ್ನು ನೋಡಲು ರಾಜ್ಯದ ಬಹುತೇಕ ಎಲ್ಲಾ ಜನರು ಆಗಮಿಸುತ್ತಾರೆ. ಈ ದೇವಾಲಯವು ಹಬ್ಬದ ದಿನಗಳಿಗೆ ಮಾತ್ರ ಪ್ರಸಿದ್ಧಿಯಾಗಿರದೆ, ಇಲ್ಲಿರುವ ವಾಸ್ತುಶಿಲ್ಪ ಪ್ರವಾಸಿಗರನ್ನು ಸೆಳೆಯುವಲ್ಲಿ ಮಹತ್ವದ ಪಾತ್ರವಹಿಸಿದೆ. ಒನ್ಲೂಕರ್ ಎನ್ನುವ ವಾಸ್ತುಶಿಲ್ಪವು ಅಪರೂಪದ ವಿನ್ಯಾಸವಾಗಿದೆ. ಈ ದೇವಾಲಯದ ಮುಂದೆ ಹರಿಯುವ ಪೆರಿಯಾರ್ ನದಿಯ ವೀಕ್ಷಣೆ ಮನಸನ್ನು ಉಲ್ಲಸಿತಗೊಳಿಸುತ್ತದೆ. 

ಆಲುವಾ ಪ್ರಸಿದ್ಧವಾಗಿದೆ

ಆಲುವಾ ಹವಾಮಾನ

ಉತ್ತಮ ಸಮಯ ಆಲುವಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಆಲುವಾ

  • ರಸ್ತೆಯ ಮೂಲಕ
    ಎಲ್ಲಾ ಪ್ರಮುಖ ನಗರಗಳಿಗೂ ಕೇರಳದ ಕೆಎಸ್ಆರ್ಟಿಸಿ ಬಸ್ ಗಳು ಲಭ್ಯವಿದೆ. ಖಾಸಗಿ ಐಷಾರಾಮಿ ಬಸ್ಸುಗಳು ಹಾಗೂ ಕೆಎಸ್ಆರ್ಟಿಸಿ ಆಡಂ ಹಾಗೂ ಸಾಮಾನ್ಯ ಬಸ್ ಗಳು ಚೆನೈ ಮತ್ತು ಬೆಂಗಳೂರು ಗಳಂತಹ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಎಲ್ಲಾ ಪ್ರಮುಖ ರೈಲುಗಳು ಅಲುವಾ ರೈಲ್ವೆ ನಿಲ್ದಾಣದಲ್ಲಿ ನಿಲ್ಲುತ್ತವೆ. ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನೈನ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹತ್ತಿರದ ಪ್ರಮುಖ ಪಟ್ಟಣಗಳೆಂದರೆ ಕೊಚ್ಚಿ, ತ್ರಿವೇಂದ್ರಮ್ ಹಾಗೂ ಕ್ಯಾಲಿಕಟ್ ಗಳಾಗಿವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕೊಚ್ಚಿ (20 ಕಿ.ಮೀ) ಅಲುವಾಕ್ಕೆ ಸಮೀಪವಿರುವ ವಿಮಾನ ನಿಲ್ದಾಣ. ಹತ್ತಿರದ ಇತರ ವಿಮಾನ ನಿಲ್ದಾಣವೆಂದರೆ ಕ್ಯಾಲಿಕಟ್ ವಿಮಾನ ನಿಲ್ದಾಣ(123 ಕಿ.ಮೀ) ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (375 ಕಿ.ಮೀ.). ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಹಾಗೂ ಬಸ್ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed