India
Search
 • Follow NativePlanet
Share
ಮುಖಪುಟ » ಸ್ಥಳಗಳು » ಆಲುವಾ » ಆಕರ್ಷಣೆಗಳು » ಮಾರ್ತಾಂಡ ವರ್ಮ ಸೇತುವೆ

ಮಾರ್ತಾಂಡ ವರ್ಮ ಸೇತುವೆ, ಆಲುವಾ

1

ಪೆರಿಯಾರ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಾರ್ತಾಂಡ ವರ್ಮ ಸೇತುವೆಯು ತಿರುವಾಂಕೂರ್ ಎಂಬ ಊರಿನಲ್ಲಿದೆ. ಹತ್ತಿರದ ರಾಜ್ಯಗಳ ನಡುವೆ ವ್ಯಾಪಾರ ಮತ್ತು ವ್ಯವಹಾರಗಳ ಉದ್ದೇಶದಿಂದ 1940-42 ರ ಅವಧಿಯಲ್ಲಿ  ತಿರುವಾಂಕೂರಿನ ರಾಜನಾದ ಮಾರ್ತಾಂಡ ವರ್ಮ ಇಳಯರಾಜ ಇದನ್ನು ನಿರ್ಮಿಸಿದನೆಂದು ಪ್ರತಿತಿಯಿದೆ.  ಸೇತುವೆಯು, ನಂತರ ಅಲುವಾ ಗ್ರಾಮದ ನಿವಾಸಿಗಳಿಗೆ ಜೀವನಾಧಾರವಾಗಿ ಕಾರ್ಯ ನಿರ್ವಹಿಸುತ್ತಿದೆ.

ಈ ಸೇತುವೆಯ ಇತಿಹಾಸವು ತುಂಬ ಹಳೆಯದಾದ್ದರಿಂದ ಕೇರಳ ಸರ್ಕಾರವು 2002 ಜೂನ್ ನಲ್ಲಿ ಪುನರುಜ್ಜೀವನಗೊಳಿಸಿತು. ಈ ಸೇತುವೆಯ ಮೇಲೆ ನಿಂತು ಪ್ರವಾಸಿಗರು ಪೆರಿಯಾರ್ ನದಿಯ ವಿಹಂಗಮ ನೋಟವನ್ನು ಸವಿಯಬಹುದು.

One Way
Return
From (Departure City)
To (Destination City)
Depart On
17 Aug,Wed
Return On
18 Aug,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Aug,Wed
Check Out
18 Aug,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Aug,Wed
Return On
18 Aug,Thu