India
Search
  • Follow NativePlanet
Share
ಮುಖಪುಟ » ಸ್ಥಳಗಳು » ಆಲುವಾ » ಹವಾಮಾನ

ಆಲುವಾ ಹವಾಮಾನ

ಸೆಪ್ಟೆಂಬರ್ ತಿಂಗಳಿನಿಂದ ನವೆಂಬರ್ ಕೊನೆಯವರೆಗೆ ಸೂಕ್ತ ಸಮಯವಾಗಿದ್ದು, ಆಹ್ಲಾದಕರ ಹವಾಗುಣ ಹೊಂದಿರುತ್ತದೆ ಹಾಗೂ ಬೇಸಿಗೆಯ ಶುರುವಿನಲ್ಲಿಯೂ ಕೂಡ ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.

ಬೇಸಿಗೆಗಾಲ

ಮಾರ್ಚ್  ನಿಂದ ಮೇ ಕೋನೆ ವರೆಗೆ ಅಧಿಕ ಉಶ್ಣಾಂಷವಿರುವುದರಿಂದ. ಪ್ರವಾಸಿಗರಿಗೆ ಮನತಣಿಯುವಿಕೆ ವಿಫಲವಾಗಬಹುದು ಹಾಗಾಗಿ ಈ ಋತುವಿನಲ್ಲಿ ಭೇಟಿ ಅಷ್ಟು ಹಿತಕರವಲ್ಲ.

ಮಳೆಗಾಲ

ಜೂನ್ ನಿಂದ ಆಗಸ್ಟ್ ವರೆಗೆ ಸಾಕಷ್ಟು ಮಳೆಯಾಗಿ ಕೆರೆಗಳು ಹಾಗೂ ನದಿಗಳು ಉಕ್ಕಿ ಹರಿಯುತ್ತವೆ, ಭೂ ಕುಸಿತಗಳಂತಹ ಘಟನೆಗಳು ಸಾಮಾನ್ಯವಾಗಿರುವುದರಿಂದ ಈ ಋತುವು ಕೂಡ ಪ್ರಯಾಣಕ್ಕೆ ಯೋಗ್ಯವಲ್ಲ.

ಚಳಿಗಾಲ

ಡಿಸೆಂಬರ್ ಹಾಗೂ ಫೆಬ್ರವರಿಯ ಮಧ್ಯದ ಅವಧಿಯಲ್ಲಿ ಉತ್ತಮ ಸ್ಥಿತಿಯ ಚಳಿಗಾಲವಾಗಿದ್ದು, ಈ ಸಮಯ ಪ್ರವಾಸಕ್ಕೆ ಯೋಗ್ಯ ಕಾಲವಾಗಿದೆ. ಉತ್ತಮ ಚಳಿಯ ಅನುಭವವನ್ನು ಪಡೆಯಬಹುದು.