ಸಾವಂತವಾಡಿ - ಮನಸನ್ನು ಸೂರೆಗೊಳ್ಳುವ ತಾಣ
ನಿತ್ಯ ಹರಿದ್ವರ್ಣ ಕಾಡುಗಳು, ಸುಂದರ ಸರೋವರಗಳು ಹಾಗೂ ಎತ್ತರದ ಬೆಟ್ಟಗಳ ಸಾಲುಗಳೂ, ಇವೆಲ್ಲವುಗಳೊಂದಿಗೆ ಬೆಸೆದುಕೊಂಡಂತಿರುವ ಕೊಂಕಣ ಪ್ರದೇಶದ ಪಾರಂಪರಿಕ ವಿಭಿನ್ನ ಸಂಸ್ಕೃತಿ ನೋಡಿದರೆ ಇದು ಪ್ರಕೃತಿಯ ಮಾತೆ......
ಸಿಂಧುದುರ್ಗ - ಒಂದು ಐತಿಹಾಸಿಕ ಕೋಟೆ
ಸಿಂಧುದುರ್ಗವು, ಮಹಾರಾಷ್ಟ್ರದ ಕೊಂಕಣ್ ಪ್ರದೇಶದಲ್ಲಿದೆ. ಈ ಕೋಟೆಯು ಮಾಲ್ವಾನ್ ನ ಸಮುದ್ರ ಕಿನಾರೆಯಿಂದ ಬೇರ್ಪಟ್ಟಿರುವ ಮಾಲ್ವಾನ್ ಎಂಬ ದ್ವೀಪದಲ್ಲಿದ್ದು ರತ್ನಾಗಿರಿ ಜಿಲ್ಲೆಯಿಂದ ರೂಪಿತವಾಗಿದೆ. ಒಂದು ದಿಕ್ಕಿನಲ್ಲಿ......
ವಿಜಯದುರ್ಗ - ಮೋಹಗೊಳಿಸುವ ಪುಟ್ಟ ಪಟ್ಟಣ
ಮಹಾರಾಷ್ಟ್ರ ರಾಜ್ಯದಲ್ಲಿರುವ ಸಣ್ಣ ಪಟ್ಟಣ ವಿಜಯದುರ್ಗವು ಭಾರತದ ಕರಾವಳಿಯಲ್ಲಿದೆ. ಇದು ಮುಂಬೈನಿಂದ ಸುಮಾರು 485 ಕಿ.ಮೀ ದೂರದಲ್ಲಿದ್ದು, ಸಿಂಧುದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಇದನ್ನು ಹಿಂದೆ ಜೆರಿಯಾ ಎಂದು......
ಸತಾರಾದ ಅವಲೋಕನ
10,500 ಚದರ ಕಿ.ಮೀ ವಿಸ್ತೀರ್ಣದಲ್ಲಿ ವಿಶಾಲವಾಗಿ ಆವರಿಸಿದ ಸತಾರಾ ಜಿಲ್ಲೆ ಮಹಾರಾಷ್ಟ್ರ ರಾಜ್ಯದಲ್ಲಿದ್ದು, ಇದು ಪೂರ್ವಕ್ಕೆ ಸೋಲಾಪುರ್, ಪಶ್ಚಿಮದಲ್ಲಿ ರತ್ನಾಗಿರಿ, ಉತ್ತರದಲ್ಲಿ ಪುಣೆ, ಮತ್ತು......
ತಪೋಲ - ಇದು ಮಿನಿ ಕಾಶ್ಮೀರ!
ತಪೋಲ ಮಹಾಬಲೇಶ್ವರದ ಹತ್ತಿರವಿರುವ ಒಂದು ಸುಸಜ್ಜಿತ ಹಳ್ಳಿ. ಇದು ಗಿರಿ ಧಾಮದಿಂದ ಸುಮಾರು 25 ಕಿಲೋಮೀಟರು ದೂರದಲ್ಲಿದ್ದು ಮಹಾರಾಷ್ಟ್ರದ ಮಿನಿ ಕಾಶ್ಮೀರ ಎಂದೇ ಪ್ರಸಿದ್ಧವಾಗಿದೆ. ಅಷ್ಟೇನೂ ನಾಜೂಕಾಗಿರದ ಈ ಹಳ್ಳಿ,......
ಗುಹಾಘರ್ - ಕಡಲತಡಿಯ ದೇವಾಲಯಗಳ ಊರು
ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಒಂದು ಪುಟ್ಟ ಪಟ್ಟಣ ಗುಹಾಘರ್, ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲಯಲ್ಲಿದೆ. ಸ್ಥಳೀಯ ಭಾಷೆಯ ಪ್ರಕಾರ, ಗುಹಾಘರ್ ಎಂದರೆ ಗುಹೆಯ ಮನೆ. ಒಂದು ಬದಿ ಅರಬ್ಬೀ ಸಮುದ್ರ ಹಾಗೂ ಇನ್ನೊಂದು......
ಹರಿಹರೇಶ್ವರ - ಐತಿಹಾಸಿಕ ಪ್ರಾಮುಖ್ಯತೆ
ಹರಿಹರೇಶ್ವರ ಮಹಾರಾಷ್ಟ್ರ ರಾಜ್ಯದ ರತ್ನಾಗಿರಿ ಜಿಲ್ಲೆಯಲ್ಲಿರುವ ಒಂದು ವಿಶಿಷ್ಟವಾದ ಸಣ್ಣ ಪಟ್ಟಣವಾಗಿದೆ. ಹರಿಹರೇಶ್ವರವು ಬ್ರಹ್ಮಾದ್ರಿ, ಪುಷ್ಪಾದ್ರಿ, ಹರ್ಶಿಣಾಚಲ್ ಮತ್ತು ಹರಿಹರ್ ಎನ್ನುವ ನಾಲ್ಕು ಬೆಟ್ಟಗಳಿಂದ......
ಕೊಲ್ಹಾಪುರ - ಪ್ರಸಿದ್ಧ ಶಕ್ತಿ ಪೀಠ
ಕೊಲ್ಹಾಪುರನ್ನು ಮಹಾರಾಷ್ಟ್ರ ರಾಜ್ಯದ ಒಂದು ವಿಜಯದ ಚಿಹ್ನೆ ಎಂದು ಹೇಳಬಹುದು. ಪ್ರಾಚೀನ,ಗ್ರಾಮೀಣ ದೇವಾಲಯಗಳು,ಕೌತುಕ್ಯದ ಉದ್ಯಾನವನಗಳು,ಐತಿಹಾಸಿಕ ಕೋಟೆಗಳು ಮತ್ತು ಅರಮನೆಗಳನ್ನೊಳಗೊಂಡ ಈ ಐಶ್ವರ್ಯಯುತ ನಗರವು ದೇಶದ......
ಖಂಡಾಲಾ - ರಜೆಯ ಮೋಜು ಅನುಭವಿಸಲು ಬರುವವರ ಸ್ವರ್ಗ
ಮಹಾರಾಷ್ಟ್ರದಲ್ಲಿ ವಾರದ ದೈನಂದಿನ ಜಂಜಡಗಳಿಂದ ಸ್ವಲ್ಪ ಬಿಡುವು ಪಡೆದು ಒತ್ತಡವನ್ನು ನಿವಾರಿಸಿಕೊಳ್ಳಲು ಬಯಸುವವರಿಗೆ ಖಂಡಾಲಾವು ಒಂದು ಅತ್ಯಂತ ಸೂಕ್ತ ವಿಹಾರ ತಾಣವಾಗಿದೆ. ಸಮುದ್ರ ಮಟ್ಟದಿಂದ 625 ಮೀಟರ್......
ಭೀಮಾಶಂಕರದ ಒಂದು ಅವಲೋಕನ
ಮಹಾರಾಷ್ಟ್ರದ ಜನಪ್ರೀಯ ಚಾರಣ ತಾಣವಾದ ಕರ್ಜಾತ್ ನ ಸಮೀಪದಲ್ಲಿರುವ ಪ್ರಸಿದ್ದ ಧಾರ್ಮಿಕ ಕೇಂದ್ರವೇ ಈ ಭೀಮಾಶಂಕರ. ಹನ್ನೆರಡು ಜೋತಿರ್ಲಿಂಗಗಳಲ್ಲಿ ಭೀಮಾಶಂಕರವೂ ಒಂದಾಗಿರುವುದು ಇಲ್ಲಿನ ವಿಶೇಷತೆ. ಈ ಹನ್ನೆರಡು......
ಕರ್ನಾಲಾ - ನಿಸರ್ಗದೊಡಲಿನಲ್ಲಿ ವಿಶ್ರಾಂತಿ
ಕೋಟೆಗಳಿಗಾಗಿ ಪ್ರಸಿದ್ಧವಾಗಿರುವ ನಗರ ಕರ್ನಾಲಾ ಮಹಾರಾಷ್ಟ್ರದ ರಾಯ್ ಗಡ್ ಜಿಲ್ಲೆಯಲ್ಲಿದೆ. ಇದು ಸಮುದ್ರ ಮಟ್ಟಕ್ಕಿಂತ ಸುಮಾರು 475 ಮೀ ಎತ್ತರದಲ್ಲಿದ್ದು ಸುತ್ತಲೂ ದಟ್ಟ ಹಸಿರಿನಿಂದ ಹಾಗೂ ಎತ್ತರದ ಬೆಟ್ಟಗಳಿಂದ......
ಅವಲೋಕನ – ಕರ್ಜಾತ್
ಹಲವರಿಗೆ ಸಾಹಸಮಯ ಆಟಗಳಲ್ಲಿ, ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದೆಂದರೆ ತುಂಬಾ ಇಷ್ಟ ಪಡುತ್ತಾರೆ. ಅದರಲ್ಲೂ ಕೆಲವರು ಸ್ನೇಹಿತರ ಜೊತೆಗೂಡಿ ಪ್ರತೀ ವರ್ಷ ಚಾರಣಕ್ಕೆ ಹೋಗುವ ಹವ್ಯಾಸವನ್ನೂ......
ಗಣಪತಿಪುಲೆ - ಭಾರತದ ಕೆರಿಬಿಯನ್
ಕೊಂಕಣ ಪ್ರಾಂತ್ಯದ ಕರಾವಳಿಯ ಸುಂದರವಾದ ಸಮುದ್ರ ತೀರದ ಪಟ್ಟಣವಾದ ಗಣಪತಿ ಪುಲೆಯು, ಕೆರಿಬಿಯನ್ ದ್ವೀಪಗಳಿಗೆ ಸಮರೂಪವಾಗಿದ್ದು ಭಾರತದ ಕೆರಿಬಿಯನ್ ಎಂಬ ಖ್ಯಾತಿಗಳಿಸಿದೆ. ಈ ಸ್ಥಳವು ರತ್ನಾಗಿರಿ ಜಿಲ್ಲೆಯಲ್ಲಿದ್ದು,......
ಮುಂಬೈ - ಮಾಯಾನಗರಿ
ಭಾರತದ ಅತ್ಯಂತ ಪ್ರಮುಖ ನಗರಗಳಲ್ಲಿ ಮುಂಬೈ ಕೂಡಾ ಒಂದು. ಇಲ್ಲಿ ದಿನಂಪ್ರತಿ ಕೆಲಸಕ್ಕಾಗಿ, ಪ್ರವಾಸಕ್ಕಾಗಿ ಹೀಗೆ ನಾನಾ ಕಾರಣಗಳಿಗೆ ಜನ ಸಾಗರವೇ ಹರಿದು ಬರುತ್ತಿರುತ್ತದೆ. ಇಲ್ಲಿನ ಬೀದಿಗಳಿಂದ ಹಿಡಿದು ಶೋ ರೂಮ್......
ಪಂಚಗಣಿ - ಸ್ವಾತಂತ್ರ್ಯಪೂರ್ವ ಬ್ರಿಟೀಷರ ಪ್ರಖ್ಯಾತ ಆಕರ್ಷಣೆ
ಪಂಚಗಣಿ ಮತ್ತು ಮಹಾಬಲೇಶ್ವರ ಎಂಬ ಅವಳಿ ಗಿರಿಧಾಮಗಳು ಇಲ್ಲಿನ ಸೌಂದರ್ಯವನ್ನು ಮರುವ್ಯಾಖ್ಯಾನಿಸುತ್ತವೆ. ಈ ಸುಂದರ ತಾಣಗಳಲ್ಲಿ ಶಾಶ್ವತ ಆಕರ್ಷಣೆ ಇದ್ದು, ಅದು ವಾರ್ಷಿಕವಾಗಿ ಪ್ರವಾಸಿಗರು ಮತ್ತು ದೇಶೀಯರನ್ನು ಗುಂಪು......
ರೇಡಿ - ಸಮುದ್ರ ತೀರದ ವಿಶಿಷ್ಟ ಗ್ರಾಮ
ಮಹರಾಷ್ಟ್ರದ ಸಿಂಧೂದುರ್ಗ ಜಿಲ್ಲೆಗೆ ಸೇರಿದ ರೇಡಿ, ಸಮುದ್ರ ತೀರದಲ್ಲಿರುವ ಒಂದು ವಿಶಷ್ಠ ಗ್ರಾಮವಾಗಿದೆ. ಮೂಲತಃ ರೇಡಿಪಟ್ಟಣಂ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ ಇದು, ಅರಬ್ಬೀ ಸಮುದ್ರ ತೀರದಲ್ಲಿ ಅನೇಕ ವರ್ಷಗಳಿಂದ......
ಮಹಾಬಲೇಶ್ವರ - ಒಂದು ಐತಿಹಾಸಿಕ ಪ್ರವಾಸ
ಮಹಾಬಲೇಶ್ವರ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಒಂದು ಜನಪ್ರಿಯ ಗಿರಿಧಾಮ. ಬಹುಕಾಂತೀಯ ಪಶ್ಚಿಮ ಘಟ್ಟಗಳ ಭಾಗದಲ್ಲಿದ್ದು, ವಿಶ್ವದ ಕೆಲವೇ ನಿತ್ಯಹರಿದ್ವರ್ಣ ತಾಣಗಳಲ್ಲಿ ಇದು ಒಂದಾಗಿದೆ. ಇತರೆ ಅನೇಕ ರೀತಿಯ......
ಮಾಥೆರಾನ್ - ಅದ್ಭುತ ಬೆಟ್ಟದ ಪ್ರದೇಶ
ಮಹಾರಾಷ್ಟ್ರದಲ್ಲಿರುವ ಮಾಥೆರಾನ್ ಒಂದು ಅದ್ಭುತ ಗುಡ್ಡ ಪ್ರದೇಶವಾಗಿದೆ. ಇದು ಅತಿ ಸಣ್ಣದು ಹಾಗೂ ತುಂಬಾ ಜನಪ್ರಿಯವಾದದ್ದು. ಸುಮಾರು 2,650 ಅಡಿ ಎತ್ತರದ ಈ ಪ್ರವಾಸಿ ತಾಣವು ಪಶ್ಚಿಮ ಘಟ್ಟದ ಸರಣಿಯಲ್ಲಿದೆ.......
ರತ್ನಾಗಿರಿ - ಐತಿಹಾಸಿಕ ಪ್ರಾಮುಖ್ಯತೆ ಪಟ್ಟಣ
ಮಹರಾಷ್ಟ್ರದ ದಕ್ಷಿಣ ಭಾಗದಲ್ಲಿ ಅರಬ್ಬಿ ಸಮುದ್ರದ ತೀರದಲ್ಲಿ ಹರಡಿಕೊಂಡಿರುವ ಸುಂದರ ಹಾಗೂ ರಮಣೀಯವಾದ ಪುಟ್ಟ ನಗರವೇ ರತ್ನಾಗಿರಿ.ಭಾರತದ ಈ ಭಾಗವನ್ನು ಆಳಿದ ಶಿವಾಜಿ ಮಹಾರಾಜರ ಆಳ್ವಿಕೆಯ ನಂತರ ಸುಮಾರು 1731ರ......
ಜುನ್ನಾರ್ - ಧಾರ್ಮಿಕ, ಐತಿಹಾಸಿಕ ಹಾಗು ವಾಸ್ತುಶಿಲ್ಪದ ಕೇಂದ್ರ
ದೇಶೀಯ ಪ್ರವಾಸಿಗರ ಅತ್ಯಂತ ಜನಪ್ರಿಯ ತಾಣಗಳಲ್ಲಿ ಒಂದಾದ ಜುನ್ನಾರ್ ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯಲ್ಲಿದೆ. ಜುನ್ನಾರ್ ನಗರವು ಪ್ರಾಚೀನ ದೇವಾಲಯಗಳಿಂದ ಹಿಡಿದು ವಾಸ್ತುಶಿಲ್ಪದ ಅದ್ಭುತ ಗುಹೆಗಳು ಮತ್ತು......
ದುರ್ಶೆಟ್- ಒಂದು ನೋಟ
ದುರ್ಶೆಟ್ ಎಂಬುದು ಅಂಬಾ ನದಿಯ ದಂಡೆಯ ಮೇಲೆ ನೆಲೆಗೊಂಡಿರುವ ಒಂದು ಸಣ್ಣ ಹಳ್ಳಿಯಾಗಿದೆ. ಪಾಲಿ ಮತ್ತು ಮಹದ್‍ನ ಪವಿತ್ರ ಅಷ್ಟ ವಿನಾಯಕ ದೇವಸ್ಥಾನದ ನಡುವೆ ನೆಲೆಸಿರುವ ಈ ಊರು ಕಾಡಿನ ನಡುವೆ ಸುಮಾರು 42 ಎಕರೆಯಷ್ಟು......
ಪುಣೆ - ಕಾಲಗರ್ಭದಲ್ಲಿ ಮತ್ತೊಮ್ಮೆ ಮರಳಿದಾಗ
ಪಶ್ಚಿಮ ಘಟ್ಟದಲ್ಲಿನ ವೈಭವಯುತ ನಗರ ಪುಣೆಯು ಮಹಾರಾಷ್ಟ್ರ ರಾಜ್ಯದಲ್ಲಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 560 ಮೀಟರ್ ಎತ್ತರದಲ್ಲಿದೆ. ಪುಣೆ ಹೆಸರಿನ ಮೂಲ ಪುಣ್ಯನಗರ ಎಂದಾಗಿದೆ. ರಾಷ್ಟ್ರಕೂಟರು ಈ ನಗರವನ್ನು......