Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿಪ್ಲುನ್ » ತಲುಪುವ ಬಗೆ

ತಲುಪುವ ಬಗೆ

ಚಿಪ್ಲುನ್ ನಗರವು ರಾಷ್ಟ್ರೀಯ ಹೆದ್ದಾರಿ ಸಂ.7 ಅಂದರೆ ಮುಂಬೈ ಹಾಗೂ ಪಾರ್ಟಿಗಳಿಗೆ ಹೆಸರಾಗಿರುವ ಗೋವಾ ಮಾರ್ಗದ ಮಧ್ಯದಲ್ಲಿದೆ. ಅಲ್ಲದೆ ಈ ನಗರವು ವಿಮಾನ ನಿಲ್ದಾಣಗಳಿರುವ ಪುಣೆ ಮತ್ತು ಕೊಲ್ಹಾಪುರ ನಗರಗಳೊಂದಿಗೂ ಸಂಪರ್ಕ ಹೊಂದಿದೆ. ಚಿಪ್ಲುನ್ ಗೆ ಭೇಟಿ ನೀಡಲು ಉತ್ತಮವಾದ ಮಾರ್ಗವೆಂದರೆ ಅದು ರಸ್ತೆ ಮಾರ್ಗ. ನಿಮ್ಮ ಸ್ವಂತ ವಾಹನಗಳಲ್ಲಿ ಅಥವಾ ಬಾಡಿಗೆ ವಾಹನಗಳಲ್ಲಿ ಇಲ್ಲಿಗೆ ಭೇಟಿ ನೀಡಬಹುದು.