ತಿರುತ್ತನಿ - ಪವಿತ್ರ ಗ್ರಾಮ
ತಿರುತ್ತನಿಯನ್ನು ಮುರುಗ(ಸುಬ್ರಹ್ಮಣ್ಯ) ದೇವರ ಪುಣ್ಯ ಗ್ರಾಮ ಎನ್ನಲಾಗಿದೆ. ಈ ದೇವರ 6 ಹಿಂದೂ ದೇವಾಲಯಗಳ ಪೈಕಿ ಒಂದನ್ನು ಇಲ್ಲಿ ಕಾಣಬಹುದಾಗಿದೆ. ಈ ಗ್ರಾಮ ತವಿಳುನಾಡಿನ ತಿರುವಲ್ಲೂರ್ ಎಂಬಲ್ಲಿದೆ. ಇಲ್ಲಿರುವ......
ಸಾಗರ ಮತ್ತು ದೇವಾಲಯಗಳ ನಗರ ಕಡಲೂರ್
ಬಂಗಾಳ ಕೊಲ್ಲಿಗೆ ತಾಗಿಕೊಂಡು ಇರುವ ನಗರ ಕಡಲೂರ್ ತಮಿಳು ನಾಡಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಕಡಲೂರು ಎಂದರೆ ಇಲ್ಲಿನ ಪ್ರಾದೇಶಿಕ ಭಾಷೆಯಲ್ಲಿ ’ಸಮುದ್ರದ ನಗರ’ ಎಂದು ಅರ್ಥ.......
ವೇಡಂತಾಂಗಳ್: ಪಕ್ಷಿ ವೀಕ್ಷಕರ ಸ್ವರ್ಗ
ಶತಮಾನಗಳ ಹಿಂದೆ ರಾಜಮಹಾರಾಜರು ಬೇಟೆಗೆ ಹೋಗುತ್ತಿದ್ದ ಪ್ರದೇಶವಾಗಿದ್ದ ಕಾರಣದಿಂದಲೇ ಇರಬೇಕು ಈ ಪ್ರದೇಶಕ್ಕೆ ವೇಡಂತಾಂಗಳ್ ಎನ್ನುವ ಹೆಸರಿಟ್ಟಿದ್ದಾರೆ. ವೇಡಂತಾಂಗಳ್ ಎಂದರೆ ಬೇಟೆಗಾರನ ಹೆಲ್ಮೆಟ್(ಶಿರ ಕವಚ)......
ತಿರುಮನಂಚೇರಿ: ಮದುವೆಯ ಕನಸನ್ನು ನನಸು ಮಾಡುವ ತಾಣ
ತಮಿಳು ನಾಡು ಹಲವು ಪ್ರಸಿದ್ಧ ದೇವಾಲಯ ನಗರಗಳ ತವರೂರಾಗಿದೆ. ಇದು ಪ್ರವಾಸಿಗಳ ಮನಸ್ಸಿನಲ್ಲಿಯೂ ಇಂತಹುದೇ ಒಂದು ಜಾಗ ಮಾಡಿದೆ. ತಿರುಮನಂಚೇರಿ ಹಲವು ವಿಷಯಗಳಲ್ಲಿ ವಾಸ್ತುಶಿಲ್ಪದ ವಿವಿಧತೆಯ ನಗರವಾಗಿದೆ. ನಾಗಪಟ್ಟಿನಂ......
ಯಳಗಿರಿ: ಪ್ರಕೃತಿಯ ಮಡಿಲಲ್ಲಿ ವಾರಾಂತ್ಯದ ಆನಂದ
ಎಳಗಿರಿ ಎಂದೂ ಕರೆಯಲ್ಪಡುವ ಯಳಗಿರಿ ತಮಿಳುನಾಡಿನ ವೆಲ್ಲೂರ್ ಜಿಲ್ಲೆಯಲ್ಲಿರುವ ಗಿರಿಧಾಮವಾಗಿದೆ. ಇದು ಛಾಯಾಚಿತ್ರ ತೆಗೆಯುವ ಹವ್ಯಾಸ ಇರುವವರ ನೆಚ್ಚಿನ ತಾಣವೂ ಆಗಿದೆ. ಇಲ್ಲಿನ ಇತಿಹಾಸ ವಸಾಹತು ಕಾಲದ ತನಕ ಇದೆ. ಆ......
ವೆಲ್ಲೂರ್ - ಈಟಿಗಳ ನಾಡು
ವೆಲ್ಲೂರ್ ಪ್ರವಾಸಿಗರ ತಾಣ ಎಂದು ಕರೆಯಲ್ಪಡುತ್ತದೆ. ಇದನ್ನು ತಮಿಳುನಾಡಿನ ಕೋಟೆಗಳ ನಗರ ಎಂದೂ ಕರೆಯಲಾಗುತ್ತದೆ. ವೆಲ್ಲೂರ್ ತನ್ನೊಳಗೆ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯನ್ನು ಅಡಗಿಸಿಟ್ಟುಕೊಂಡಿದೆ. ಪರಂಪರೆ ಮತ್ತು......
ಸೀರ್ಕಾಳಿ - ಧರ್ಮ, ನಂಬಿಕೆಗಳು ಮತ್ತು ದೇವಾಲಯಗಳಿಂದ ಕೂಡಿದ ತಾಣ
ತಮಿಳುನಾಡಿನ ನಾಗಪಟ್ಟಿನಮ್ ಜಿಲ್ಲೆಯಲ್ಲಿ ಬಂಗಾಳ ಕೊಲ್ಲಿಯ ತೀರದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಸೀರ್ಕಾಳಿಯು ಒಂದು ಪ್ರಸಿದ್ಧ ಹಿಂದೂ ಯಾತ್ರಾ ಸ್ಥಳವಾಗಿದೆ. ಸೀರ್ಕಾಳಿಯು ಒಂದು ಶಾಂತವಾದ ಪರಿಸರವನ್ನು......
ಮೈಲಾಡುತುರೈ- ನವಿಲು ಪಟ್ಟಣ
ಮೈಲಾಡುತುರೈ ಎಂದರೆ “ನವಿಲು ಪಟ್ಟಣ” ಎಂದರ್ಥ. ಇದು ಮೂರು ಶಬ್ದಗಳು ಸೇರಿ ಆಗಿರುವ ಶಬ್ದ. ಮೈಯಿಲ್ ಎಂದರೆ ನವಿಲು, ಆಡುಂ ಎಂದರೆ ನರ್ತಿಸು, ತುರೈ ಎಂದರೆ ಸ್ಥಳ. ಇಲ್ಲಿನ ಸ್ಥಳ ಪುರಾಣದ ಪ್ರಕಾರ ಪಾರ್ವತಿ......
ಶುಕ್ರನ ದರ್ಶನಕ್ಕಾಗಿ ಕಂಜನೂರಿಗೆ ಭೇಟಿ ಕೊಡಿ
ದಕ್ಷಿಣ ಭಾರತವು ಹಲವಾರು ಪುಣ್ಯ ಕ್ಷೇತ್ರಗಳಿಂದ ಪ್ರಸಿದ್ದಿಯನ್ನು ಪಡೆದಿದೆ. ಈ ಪುಣ್ಯ ಕ್ಷೇತ್ರಗಳಲ್ಲಿ ತಮಿಳುನಾಡಿನ ಕಂಜನೂರ್ ನಲ್ಲಿರುವ ಶುಕ್ರನ ದೇವಸ್ಥಾನವೂ ಒಂದು. ತಮಿಳುನಾಡಿನ ತಂಜಾವೂರಿನಲ್ಲಿರುವ ಕಂಜನೂರ್......
ತಿರುವನೈಕಾವಲ್ - ಖಾಲಿಯಾಗದ ನೀರಿನ ಒರತೆಯ ವಿಸ್ಮಯ
ತಿರುವನೈಕೋಯಿಲ್ ಎಂದೂ ಕರೆಯಲ್ಪಡುವ ತಿರುವನೈಕಾವಲ್ ತಮಿಳುನಾಡಿನ ಶ್ರೀರಂಗಂ ಹತ್ತಿರವಿರುವ ಕಾವೇರಿನದಿಯ ಉತ್ತರ ದಡದಲ್ಲಿರುವ ಪುಟ್ಟ, ಸುಂದರ, ಶಾಂತಿಯುತ ಹಾಗೂ ಪ್ರಾಕೃತಿಕ ಸೌಂದರ್ಯ ಹೊಂದಿರುವ ಪಟ್ಟಣ. ಶ್ರೀರಂಗಂ ಬಳಿ......
ಸರೋವರ ಮತ್ತು ಇತಿಹಾಸಗಳ ಪುಲಿಕಾಟ್
ಕೋರಮಂಡಲ ತೀರದಲ್ಲಿರುವ ತಮಿಳುನಾಡಿನ ಈ ಪ್ರದೇಶ ಬಹಳ ಉತ್ತಮವಾದ ಪ್ರಕೃತಿ ಸೊಬಗನ್ನು ಹೊಂದಿರುವ ಸ್ಥಳವಾಗಿದೆ. ಹದಿನೇಳನೆಯ ಶತಮಾನದಲ್ಲಿ ಡಚ್ಚರ ಆಳ್ವಿಕೆಗೆ ಒಳಪಟ್ಟಿದ್ದ ಈ ಸ್ಥಳವು, ಸಂಸ್ಕೃತಿ ಮತ್ತು......
ಕೊವ್ಲಾಂಗ್(ಕೊವಲಂ) ಬೀಚ್ - ಏಕೈಕ ವಿಂಡ್ ಸರ್ಫಿಂಗ್ ತಾಣ
ಕೊವಲಂ, ತಮಿಳುನಾಡಿನ ಕರಾವಳಿಯಲ್ಲಿರುವ ಒಂದು ಮೀನುಗಾರಿಕೆ ಗ್ರಾಮವಾಗಿ, ಕಡಲತೀರದ ಪ್ರಿಯರಿಗೆ ನಿಜವಾದ ಮಹದಾನಂದ ಸಿಗುವ ತಾಣ. ಇದು ಚೆನ್ನೈ ಊರಿಗೆ ಹೆಚ್ಚು ಕಡಿಮೆ ಸಮೀಪದಲ್ಲಿದ್ದು ಅನೇಕ ವಿಧದಲ್ಲಿ ಒಂದು......
ಶ್ರೀಪೆರುಂಬುದೂರು: ಸ್ಮಾರಕಗಳು, ಜನಾಂಗಗಳು ಹಾಗೂ ಉದ್ಯಮಗಳ ನಗರ
ತಮಿಳುನಾಡಿನ ಕಾಂಚಿಪುರಂನಲ್ಲಿರುವ ಶ್ರೀಪೆರುಂಬುದೂರು ಒಂದು ಔದ್ಯಮಿಕ ನಗರವಾಗಿದ್ದು ಈಗ ಪ್ರಮುಖ ಪರ್ವಾಸಿ ತಾಣವಾಗಿ ಬೆಳೆಯುತ್ತಿದೆ. ಶ್ರೀಪೆರುಂಬುದೂರಿನ ಹಳೆಯ ಹೆಸರು ಬೋಧಪುರಿಯಾಗಿದೆ ಹಾಗೂ ಇಲ್ಲಿನ ನಂಬಿಕೆಗಳ......
ಚಿದಂಬರಂ : ನಟರಾಜ ಸ್ವಾಮಿಯ ನಗರ
ಚಿದಂಬರಂ ತಮಿಳುನಾಡು ರಾಜ್ಯದ ಕಡಲೂರ್ ಜಿಲ್ಲೆಯಲ್ಲಿ ನೆಲೆಗೊಂಡಿರುವ ಒಂದು ದೇವಾಲಯನಗರಿಯಾಗಿದೆ. ಇದು ತನ್ನಲ್ಲಿರುವ ಸುಂದರವಾದ ದ್ರಾವಿಡ ಶೈಲಿಯವಾಸ್ತುಶಿಲ್ಪವನ್ನು ಮತ್ತು ಎದ್ದು ಕಾಣುವಂತಹ ಗೋಪುರಗಳನ್ನು ಹೊಂದಿರುವ......
ಕಾಂಚೀಪುರಂ: ದೇವಾಲಯಗಳ ನಗರ
ಕಾಂಚೀಪುರಂ ತನ್ನ ಹಳೆಯ ಕಾಲದ ಮೋಡಿಯನ್ನು ಇಂದಿಗೂ ಕಾಪಾಡಿಕೊಂಡು ಬಂದಿರುವ, ತಮಿಳುನಾಡಿನ ಬಹುಶಃ ಅತ್ಯಂತ ಹಳೆಯ ನಗರವಾಗಿದೆ. ಈ ನಗರವು ತನ್ನ ದೇವಾಲಯಗಳಿಗಷ್ಟೇ ಅಲ್ಲದೆ ಪಲ್ಲವ ರಾಜರ ರಾಜಧಾನಿಯಾಗಿದ್ದ ಕಾರಣಕ್ಕೂ......
ಪೂಂಪುಗಾರ್ - ಗತಕಾಲ ವೈಭವದ ಬಂದರು ನಗರ
ಪೂಂಪುಗಾರ್ ಅಥವಾ ಪುಗಾರ್ ತಮಿಳುನಾಡಿನ ನಾಗಪಟ್ಟಿಣಮ್ ಜಿಲ್ಲೆಯಲ್ಲಿನ ಒಂದು ನಗರ. ಇದು ಹಳೆಯ ಕಾಲದಲ್ಲಿ ಗಿಜಿಗುಡುವ ಬಂದರು ಎಂದೇ ಪ್ರಖ್ಯಾತವಾಗಿತ್ತು. ಇದರ ಹಳೆಯ ಹೆಸರು ಕಾವೇರಿ ಪುಹಂ ಪಟ್ಟಿಣಮ್ ಎಂದಾಗಿತ್ತು.......
ತರಂಗಂಬಾಡಿ - ಕೊನೆಯಿಲ್ಲದ ಅಲೆಗಳ ನಾದ
ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ಟ್ರಾನ್ಕ್ವಿಬಾರ್ ಅಥವ ತರಂಗಂಬಾಡಿಯಿದೆ. ಇದರರ್ಥ ‘ಹಾಡುವ ಅಲೆಗಳ ನಾಡು’. ಇದು ಮೊದಲಿಗೆ 1620-1845 ರವರೆಗೆ ಡೆನಿಷ್ ಕಾಲೋನಿಯಾಗಿತ್ತು. ಡೆನಿಷ್ನಲ್ಲಿ......
ತಿರುವಣ್ಣಾಮಲೈ- ಆಧುನಿಕತೆಯಲ್ಲೊಂದು ಆದರ್ಶ ನಗರ
ತಿರುವಣ್ಣಾಮಲೈ ಮನಸ್ಸಿಗೆ ಒಪ್ಪುವಂತ ಅಧ್ಭುತವಾದ ನಗರವಾಗಿದ್ದು, ಆಧುನಿಕ ರಾಮರಾಜ್ಯವೆಂಬ ಹೆಸರು ಪಡೆದುಕೊಂಡಿದೆ. ಈ ದೇಶದಲ್ಲಿ ನಾವೆಲ್ಲರೂ ಪಾಲಿಸಬಹುದಾದ ಪ್ರೀತಿ ಮತ್ತು ಸಹೋದರತ್ವಕ್ಕೆ ತಕ್ಕ ಉದಾಹರಣೆ......
ತಿರುವೆಂಕಾಡು - ಬುಧನ ನವಗ್ರಹ ದೇವಾಲಯ
ತಿರುವೆಂಕಾಡು ನಾಗಪಟ್ಟಿಣಂ ಜಿಲ್ಲೆಯಲ್ಲಿದೆ. ಇದು ಸಿರಕಾಲಿ, ಪೂಂಪುಗಾರ್ ರಸ್ತೆಯಿಂದ 10 ಕಿ.ಮೀ ದೂರದಲ್ಲಿದೆ. ಈ ಸ್ಥಳದಲ್ಲಿ ತಪಸ್ಸು ಮಾಡಿದ ಇಂದ್ರನ ಆನೆ ಐರಾವತದಿಂದ ಈ ಸ್ಥಳಕ್ಕೆ ಈ ಹೆಸರು ಬಂದಿದೆ ಹೇಳಲಾಗುತ್ತದೆ.......
ಚೆನ್ನೈ - ವಸಾಹತುಶಾಹಿ ರಾಜಧಾನಿ
ಮೊದಲಿಗೆ ಮದ್ರಾಸ್ ಎಂಬ ನಾಮಾಂಕಿತದಿಂದ ಸಂಭೋದಿಸಲ್ಪಡುತ್ತಿದ್ದ ಇಂದಿನ ಚೆನ್ನೈ ಭಾರತದ ದಕ್ಷಿಣ ಭಾಗದ ರಾಜ್ಯವಾದ ತಮಿಳುನಾಡಿನ ರಾಜಧಾನಿ. ಕೋರಮಂಡಲ್ ಕರಾವಳಿ ತೀರದಲ್ಲಿ ನೆಲೆಸಿರುವ ಚೆನ್ನೈ ಕಾಸ್ಮೋಪಾಲಿಟನ್......