Search
  • Follow NativePlanet
Share
ಮುಖಪುಟ » ಸ್ಥಳಗಳು » ಮಹಾಬಲಿಪುರಂ » ತಲುಪುವ ಬಗೆ

ತಲುಪುವ ಬಗೆ

ಮಹಾಬಲಿಪುರಂ ಉತ್ತಮ ರಸ್ತೆಯ ಸಂಪರ್ಕವನ್ನು ಹೊಂದಿದೆ. ಹಾಗಾಗಿ ಇಲ್ಲಿಗೆ ಸಮೀಪದ ಎಲ್ಲಾ ನಗರ ಮತ್ತು ಪಟ್ಟಣಗಲೀಂದ ಇಲ್ಲಿಗೆ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳ ಸೇವೆ ಲಭ್ಯವಿದೆ. ಚೆನ್ನೈ ಈ ರಸ್ತೆ ಸಾರಿಗೆಗಳಿಗೆ ಪ್ರಮುಖ ನೆಲೆಯಾಗಿ ಕಾರ್ಯನಿರ್ವಹಿಸುತ್ತಿದೆ. ಮಹಾಬಲಿಪುರಂಗೆ ಸಾಗುವ ಹಾದಿಯಲ್ಲಿ ನೀವು 2004ರಲ್ಲಿ ಸುನಾಮಿ ಮಾಡಿದ ಅನಾಹುತಗಳನ್ನು ಗಮನಿಸಬಹುದು. ಆದರು ರಸ್ತೆ ಮೂಲಕ ಮಹಾಬಲಿಪುರಂಗೆ ಹೋಗುವುದು ಅತ್ಯಂತ ಮುದ ನೀಡುವ ಅನುಭವವಾಗಿದೆ.