Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಬ್ರುಗಡ್ » ವಾರಾಂತ್ಯದ ರಜಾ ತಾಣಗಳು

ಹತ್ತಿರದ ಸ್ಥಳಗಳು ದಿಬ್ರುಗಡ್ (ವಾರಾಂತ್ಯದ ರಜಾ ತಾಣಗಳು)

  • 01ಮಜುಲಿ, ಅಸ್ಸಾಂ

    ಮಜುಲಿ : ಸಾಂಸ್ಕೃತಿಕ ಪರಂಪರೆಯಿಂದ ಹೊಳೆಯುತ್ತಿರುವ ನದಿ ದ್ವೀಪ

    ಮಜುಲಿ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಅತುತ್ತಮ ಸ್ಥಾನದಲ್ಲಿದ್ದು,ಅಸ್ಸಾಮಿನ ಅತಿ ಮುಖ್ಯ ಆಕರ್ಷಣೆಗಳಲ್ಲಿ ಒಂದು ಎನ್ನಲಾಗಿದೆ.ಮಜುಲಿ ಪ್ರಪಂಚದ ಅತಿ ದೊಡ್ಡ ನದಿ ದ್ವೀಪ ಅಲ್ಲದಿದ್ದರೂ ಅಸ್ಸಾಮಿನ ನವ ವೈಶವಿನಿಯ ಪೀಠ......

    + ಹೆಚ್ಚಿಗೆ ಓದಿ
    Distance from Dibrugarh
    • 154 km - 3 Hrs 42 mins
    Best Time to Visit ಮಜುಲಿ
    • ಡಿಸೆಂಬರ್ - ಫೆಬ್ರುವರಿ
  • 02ಇಟಾನಗರ, ಅರುಣಾಚಲ ಪ್ರದೇಶ

    ಇಟಾನಗರ ಪ್ರವಾಸೋದ್ಯಮ : ಆರ್ಕಿಡ್ ನ ರಾಜಧಾನಿಯಲ್ಲಿ ಬುಡಕಟ್ಟು ನಿವಾಸಿಗಳ ವರ್ಣರಂಜಿತ, ರೋಮಾಂಚಕ ಜೀವನವನ್ನು ಆನಂದಿಸಿರಿ.

    ಅರುಣಾಚಲ ಪ್ರದೇಶದ ರಾಜಧಾನಿ ನಗರವಾದ ಇಟಾನಗರ್, ಹಿಮಾಲಯದ ಮಡಿಲಿನಲ್ಲಿ ನೆಲೆನಿಂತಿದೆ.  ಈ ನಗರವು ಪಪುಂಪರೆ ಜಿಲ್ಲೆಯ ಶಾಸನಾತ್ಮಕ ಆಡಳಿತಕ್ಕೆ ಒಳಪಟ್ಟಿದ್ದು,  1974 ರ ಏಪ್ರಿಲ್ 20 ರಿಂದಲೂ ಸಹ ರಾಜಧಾನಿ......

    + ಹೆಚ್ಚಿಗೆ ಓದಿ
    Distance from Dibrugarh
    • 205 Km - 3 Hrs, 50 mins
    Best Time to Visit ಇಟಾನಗರ
    • ಜನವರಿ - ಡಿಸೆಂಬರ್
  • 03ಕಾಜಿರಂಗಾ, ಅಸ್ಸಾಂ

    ಕಾಜಿರಂಗಾ - ಪ್ರಖ್ಯಾತವಾದ ಒಂದು ಕೊಂಬಿನ ಘೇಂಡಾಮೃಗಗಳ ತಾಣ

    ಒಂದು ಕೊಂಬಿನ ಘೇಂಡಾಮೃಗಗಳಿಗೆ, ಹುಲಿಗಳಿಗೆ ಹಾಗು ವೈವಿಧ್ಯಮಯವಾದ ಪಕ್ಷಿ ಸಂಪತ್ತಿಗೆ ಖ್ಯಾತಿ ಪಡೆದ ತಾಣ.ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವು ಅಸ್ಸಾಂನ ಹೆಮ್ಮೆಯ ತಾಣಗಳಲ್ಲಿ ಒಂದಾಗಿದೆ. ಇದು ಅಳಿವಿನಂಚಿನಲ್ಲಿರುವ......

    + ಹೆಚ್ಚಿಗೆ ಓದಿ
    Distance from Dibrugarh
    • 221 km - 3 Hrs 28 mins
  • 04ಅಲಾಂಗ್, ಅರುಣಾಚಲ ಪ್ರದೇಶ

    ಅಲಾಂಗ್ - ಕಣಿವೆಗಳ ಕಣ ಕಣಗಳಲ್ಲಿ ಚೆಲುವಿನ ಚಿತ್ತಾರ

    ಅರುಣಾಚಲ್ ಪ್ರದೇಶದಲ್ಲಿರುವ ಪಶ್ಚಿಮ ಸಿಯಂಗ್ ಜಿಲ್ಲೆಯಲ್ಲಿನ ಪರ್ವತ ಶ್ರೇಣಿಗಳಲ್ಲಿ ನೆಲೆಗೊಂಡಿರುವ ಅಲಾಂಗ್ ಎಂಬುದು ಸಣ್ಣ ಸಣ್ಣ ಹಳ್ಳಿಗಳಿಂದ ಕೂಡಿದ ಒಂದು ಸುಂದರವಾದ ಪಟ್ಟಣವಾಗಿದೆ. ಈ ಪಟ್ಟಣವು ಸಿಯಂಗ್ ನದಿಯ......

    + ಹೆಚ್ಚಿಗೆ ಓದಿ
    Distance from Dibrugarh
    • 202 Km - 4 Hrs, 17 mins
    Best Time to Visit ಅಲಾಂಗ್
    • ಸೆಪ್ಟಂಬರ್ - ಜನವರಿ
  • 05ದಿಗ್ಬೋಯ್, ಅಸ್ಸಾಂ

    ದಿಗ್ಬೋಯ್ : ಅಸ್ಸಾಂನ ತೈಲ ನಗರ

    ದಿಗ್ಬೋಯ್ ಪ್ರಪಂಚದ ಪುರಾತನವಾದ ತೈಲ ಸಂಸ್ಕರಣ ಘಟಕವನ್ನು ಹೊಂದಿದ್ದು ಅದು ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿಯೇ ದಿಗ್ಬೋಯ್ ಪ್ರಸಿದ್ಧಿಯನ್ನು ಪಡೆದಿದೆ. ಈ ಘಟಕವು 1899ರಿಂದ ಕಾರ್ಯನಿರ್ವಹಿಸುತ್ತಿದೆ.......

    + ಹೆಚ್ಚಿಗೆ ಓದಿ
    Distance from Dibrugarh
    • 83.3 km - 1 Hrs 19 mins
    Best Time to Visit ದಿಗ್ಬೋಯ್
    • ನವಂಬರ್ - ಫೆಬ್ರುವರಿ
  • 06ತೇಜು, ಅರುಣಾಚಲ ಪ್ರದೇಶ

    ತೇಜು ಪ್ರವಾಸೋದ್ಯಮ : ಸುಂದರ ಕಣಿವೆಗಳ ಮತ್ತು ನದಿಗಳ ಪ್ರದೇಶ

    ತೇಜು ಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆಯಲ್ಲಿರುವ ಸಣ್ಣ ಪಟ್ಟಣ. ಈ ಪಟ್ಟಣವು ಸುಂದರ ಕಣಿವೆಗಳು ಮತ್ತು ನದಿಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಮೂಲನಿವಾಸಿಗಳು ಮಿಶ್ಮಿ ಪಂಗಡದವರು. ಇವರು ಮಹಾಭಾರತದ ಕಾಲದಿಂದ......

    + ಹೆಚ್ಚಿಗೆ ಓದಿ
    Distance from Dibrugarh
    • 168 Km - 3 Hrs, 12 mins
    Best Time to Visit ತೇಜು
    • ಡಿಸೆಂಬರ್ - ಫೆಬ್ರುವರಿ
  • 07ಜೋರ್ಹತ್, ಅಸ್ಸಾಂ

    ಜೋರ್ಹತ್ : ಚಹಾ ತೋಟಗಳಿಂದ ಆವೃತ ನಗರ

    ಅಸ್ಸಾಂನ ಪ್ರಮುಖ ನಗರಗಳಲ್ಲಿ ಒಂದಾಗಿರುವ ಜೋರ್ಹತ್ ರಾಜ್ಯದ ಉತ್ತರ ಭಾಗದಲ್ಲಿರುವ ಕಾರಣ ಅಪ್ಪರ್ ಅಸ್ಸಾಂ ಮತ್ತು ನಾಗಾಲ್ಯಾಂಡ್ ರಾಜ್ಯಗಳಿಗೆ ರಹದಾರಿ. `ಜೋರ್' ಅಂದರೆ ಎರಡು ಮತ್ತು `ಹಾತ್' ಅಂದರೆ ಮಾರುಕಟ್ಟೆ ಎನ್ನುವ......

    + ಹೆಚ್ಚಿಗೆ ಓದಿ
    Distance from Dibrugarh
    • 140 km - 2 Hrs 10 mins
    Best Time to Visit ಜೋರ್ಹತ್
    • ನವಂಬರ್ - ಫೆಬ್ರುವರಿ
  • 08ರೋಯಿಂಗ್, ಅರುಣಾಚಲ ಪ್ರದೇಶ

    ರೋಯಿಂಗ್ : ಪ್ರಕೃತಿಯ ಸೌಂದರ್ಯದಲ್ಲಿ ವಿಹರಿಸಿ

    ಅರುಣಾಚಲ ಪ್ರದೇಶ ರಾಜ್ಯದ ದಿಬಾಂಗ್ ಕಣಿವೆ ಜಿಲ್ಲೆಯ ಒಂದು ಜಿಲ್ಲಾ ಕೇಂದ್ರವಾಗಿರುವ ರೋಯಿಂಗ್ ಸೊಂಪಾದ ಹಸಿರು ಮರಗಳಿಂದ ಮತ್ತು ಪ್ರಕೃತಿ ಸೌಂದರ್ಯ ಕಣಿವೆಗಳಿಂದ ತುಂಬಿಕೊಂಡಿದೆ. ಇದು ಅರುಣಾಚಲ ಪ್ರದೇಶ ರಾಜ್ಯದ ಒಂದು......

    + ಹೆಚ್ಚಿಗೆ ಓದಿ
    Distance from Dibrugarh
    • 151 Km - 2 Hrs, 53 mins
    Best Time to Visit ರೋಯಿಂಗ್
    • ಅಕ್ಟೋಬರ್ - ಜನವರಿ
  • 09ಮಿಯಾವೋ, ಅರುಣಾಚಲ ಪ್ರದೇಶ

    ಮಿಯಾವೋ : ಪ್ರಶಾಂತತೆಯನ್ನು ಪ್ರತಿಬಿಂಬಿಸುವ ಪ್ರದೇಶ

    ಮಿಯಾವೋ – ಇದು ಚಾಂಗಲಾಂಗ ಜಿಲ್ಲೆಯ ಒಂದು ಉಪ ವಿಭಾಗವಾಗಿದೆ. ಇದು ಆಸ್ಸಾಂ ಗಡಿಯಿಂದ ಸುಮಾರು 25 ಕೀಲೊ ಮೀಟರ ದೂರದಲ್ಲಿದೆ. ಇದು ಉತ್ತರ ಪೂರ್ವ ಭಾರತದ ಪ್ರದೇಶವಾದ್ದರಿಂದ ಇಲ್ಲಿ ನೀವು ಭಾರಿ ಪ್ರಮಾಣದ......

    + ಹೆಚ್ಚಿಗೆ ಓದಿ
    Distance from Dibrugarh
    • 161 Km - 2 Hrs, 53 mins
    Best Time to Visit ಮಿಯಾವೋ
    • ಅಕ್ಟೋಬರ್ - ಏಪ್ರಿಲ್
  • 10ಸಿಬ್ಸಾಗರ್, ಅಸ್ಸಾಂ

    ಸಿಬ್ಸಾಗರ್ : ಅಹೋಮರ ಶತಮಾನಗಳ ರಾಜಧಾನಿ

    ಶಿವಸಾಗರ್ ಎಂದೂ ಕರೆಯಲ್ಪಡುವ ಸಿಬ್ಸಾಗರ್ ನ ಅನುವಾದ ಶಿವ ದೇವರ ಸಮುದ್ರ ಎಂದಾಗುತ್ತದೆ. ಸಿಬ್ಸಾಗರ್ ರಾಜ್ಯ ರಾಜಧಾನಿ ಗುವಾಹಟಿಯಿಂದ 360 ಕಿ.ಮೀ ದೂರದಲ್ಲಿದ್ದು ಸಿಬ್ಸಾಗರ ಜಿಲ್ಲೆಯ ಜಿಲ್ಲಾ ಕೇಂದ್ರವೂ ಆಗಿದೆ. ಇದು......

    + ಹೆಚ್ಚಿಗೆ ಓದಿ
    Distance from Dibrugarh
    • 83.5 km - 1 Hrs 23 mins
    Best Time to Visit ಸಿಬ್ಸಾಗರ್
    • ಜುಲೈ - ಸೆಪ್ಟಂಬರ್
  • 11ಪಾಸಿಘಾಟ್, ಅರುಣಾಚಲ ಪ್ರದೇಶ

    ಪಾಸಿಘಾಟ್ : ಅರುಣಾಚಲ ಪ್ರದೇಶದ ಹಳೆಯ ನಗರ

    ಪಾಸಿಘಾಟ್ ನಗರ ಅರುಣಾಚಲ ಪ್ರದೇಶದ ಗೇಟ್ ವೇ ಎಂದೂ ಕರೆಯಲ್ಪಡುತ್ತದೆ, ಇದು ಈ ರಾಜ್ಯದ ಅತ್ಯಂತ ಹಳೆಯ ನಗರ. ಇದನ್ನು 1901 ರಲ್ಲಿ ಬ್ರಿಟಿಷರು ಸ್ಥಾಪಿಸಿದರು, ಪಾಸಿಘಾಟ್ ಪೂರ್ವ ಸಿಯಾಂಗ್ ಜಿಲ್ಲೆಯ ಪ್ರಧಾನ......

    + ಹೆಚ್ಚಿಗೆ ಓದಿ
    Distance from Dibrugarh
    • 155 Km - 2 Hrs, 59 mins
    Best Time to Visit ಪಾಸಿಘಾಟ್
    • ಅಕ್ಟೋಬರ್ - ಫೆಬ್ರುವರಿ
  • 12ಮೋನ್, ನಾಗಾಲ್ಯಾಂಡ್

    ಮೋನ್ : ಕೊನ್ಯಾಕ್ ಅಥವಾ ಹಚ್ಚೆ ಹಾಕಿಸಿಕೊಂಡ ವೀರರ ಭೂಮಿ

    ಹಲವರಿಗೆ ಒಂದು ಸಾಹಸಿ ಪಯಣ, ಇನ್ನೂ ಕೆಲವರಿಗೆ ತಮ್ಮ ಬದುಕಿನ ಮರೆಯಲಾಗದ ಪ್ರವಾಸ ಮತ್ತೂ ಕೆಲವರಿಗೆ ಮಾನವ ಶಾಸ್ತ್ರೀಯ ಮಹತ್ವದ ತಾಣ ಹೀಗೆ ಮೋನ್ ಗೆ ಭೇಟಿ ನೀಡಿದವರಿಗೆಲ್ಲಾ ಒಂದಲ್ಲ ಒಂದು ರೀತಿಯ ಆಕರ್ಷಣೆ ಇದ್ದೇ ಇದೆ.......

    + ಹೆಚ್ಚಿಗೆ ಓದಿ
    Distance from Dibrugarh
    • 143 Km - 2 Hrs, 54 mins
    Best Time to Visit ಮೋನ್
    • ಮಾರ್ಚ್ - ಮೇ
  • 13ಝೈರೊ, ಅರುಣಾಚಲ ಪ್ರದೇಶ

    ಝೈರೊ : ಪ್ರಕೃತಿಯ ಅಗಾಧ ಸೌಂದರ್ಯದ ಪಯಣ

    ಅರುಣಾಚಲ ಪ್ರದೇಶದ ಅತ್ಯಂತ ಹಳೆಯ ನಗರವಾಗಿರುವ ಝೈರೊ ಗದ್ದೆ ಮತ್ತು ಸುಂದರ ದೇವದಾರು ಮರಗಳ ಸಾಲಿನ ನಡುವೆ ಇರುವ ಸಣ್ಣ ಸುಂದರ ಗಿರಿಧಾಮ. ಹೆಚ್ಚಿನ ಪ್ರದೇಶದಲ್ಲಿ ಹಬ್ಬಿಕೊಂಡಿರುವ ಬೃಹತ್ ಅರಣ್ಯ ಪ್ರದೇಶವು ಇಲ್ಲಿನ......

    + ಹೆಚ್ಚಿಗೆ ಓದಿ
    Distance from Dibrugarh
    • 257 Km - 4 Hrs, 36 mins
  • 14ವೊಖಾ, ನಾಗಾಲ್ಯಾಂಡ್

    ವೊಖಾ : ಲೋಥಾಗಳ ನಾಡು

    ವೊಖಾ ನಾಗಾಲ್ಯಾಂಡ್ ನ ದಕ್ಷಿಣ ಭಾಗದ ಓಂದು ಜಿಲ್ಲಾ ಕೇಂದ್ರ ಮತ್ತು ನಗರವಾಗಿದೆ. ಇಲ್ಲಿ ನಾಗಾಲ್ಯಾಂಡಿನ ಅತಿ ದೊಡ್ಡ ಬುಡಕಟ್ಟು ಜನಾಂಗ ಲೋಥಾಗಳು ವಾಸವಾಗಿದ್ದಾರೆ. ನಾಗಾಲ್ಯಾಂಡ್ ನ ಇತರ ಭಾಗಗಳಂತೆ ಇದೂ ಹಲವು ವರ್ಷಗಳ......

    + ಹೆಚ್ಚಿಗೆ ಓದಿ
    Distance from Dibrugarh
    • 279 Km - 4 Hrs, 41 mins
    Best Time to Visit ವೊಖಾ
    • ಮಾರ್ಚ್ - ಮೇ
  • 15ನಂ ದಫಾ ರಾಷ್ಟ್ರೀಯ ಉದ್ಯಾನ, ಅರುಣಾಚಲ ಪ್ರದೇಶ

    ನಂ ದಫ ರಾಷ್ಟ್ರೀಯ ಉದ್ಯಾನವನ- ಈಶಾನ್ಯ ರಾಜ್ಯಗಳಲ್ಲಿನ ವನ್ಯಜೀವಿಗಳನ್ನು ನೋಡಬನ್ನಿ

    ನಂ ದಫ ರಾಷ್ಟ್ರೀಯ ಉದ್ಯಾನವನವು ಅರುಣಾಚಲಪ್ರದೇಶದ ಮುಖ್ಯ ಪ್ರವಾಸಿ ಆಕರ್ಷಣೆಗಳಲ್ಲೊಂದು. ಪೂರ್ವ ಹಿಮಾಲಯದ ಭಾಗಗಳು ಅಪಾರ ಜೀವವೈವಿಧ್ಯವನ್ನು ಹೊಂದಿದ್ದು ಇದರಲ್ಲಿ ನಂದಫವು ಅತಿ ದೊಡ್ಡ ರಕ್ಷಿತ ಪ್ರದೇಶ. ಇದು......

    + ಹೆಚ್ಚಿಗೆ ಓದಿ
    Distance from Dibrugarh
    • 124 Km - 2 Hrs, 6 mins
    Best Time to Visit ನಂ ದಫಾ ರಾಷ್ಟ್ರೀಯ ಉದ್ಯಾನ
    • ಅಕ್ಟೋಬರ್ - ಏಪ್ರಿಲ್
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri