Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಬ್ರುಗಡ್ » ತಲುಪುವ ಬಗೆ

ತಲುಪುವ ಬಗೆ

ರಾಷ್ಟ್ರೀಯ ಹೆದ್ದಾರಿ 37 ದಿಬ್ರುಗಡ್ ನಗರವನ್ನು ದೇಶದ ಉಳಿದ ಭಾಗಗಳೊಂದಿಗೆ ಬೆಸೆಯುತ್ತದೆ. ರಸ್ತೆಯ ಮೂಲಕ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಇಲ್ಲಿಗೆ ಪ್ರಯಾಣಿಸುವುದು ಒಂದು ಅಭೂತಪೂರ್ವ ಅನುಭವ. ಗುವಾಹಟಿಯಿಂದ ಇಲ್ಲಿಗೆ ನಿಯಮಿತ ಬಸ್ ಸೌಲಭ್ಯವಿದೆ. ಕೊಹಿಮಾದಿಂದಲೂ ಇಲ್ಲಿಗೆ ಪ್ರತಿನಿತ್ಯ ಬಸ್ಸುಗಳು ಓಡಾಡುತ್ತವೆ. ದಿಬ್ರುಗಡ್ನ ಮಾರ್ಗ ಅರುಣಾಚಲ ಪ್ರದೇಶಕ್ಕೆ ಹೋಗುವ ಮಾರ್ಗವಾಗಿದೆ.