Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಬ್ರುಗಡ್ » ಆಕರ್ಷಣೆಗಳು
  • 01ಬಹಿಖೋವ ಮೈದಾಮ್

    ಅಹೊಮದಲ್ಲಿ ‘ಮೈದಾಮ್’ ಎಂದರೆ ಸ್ಮಶಾನ ಎಂದರ್ಥ. ‘ಮೈ’ ಎಂದರೆ ವಿಶ್ರಮಿಸು ಮತ್ತು ‘ದಮ್’ ಎಂದರೆ ಸತ್ತ ವ್ಯಕ್ತಿ. ಹಲವು ಮೈದಾಮ್ಗಳು ಅಹೊಮ ಸ್ವರ್ಗೊದಿಯೊಸ್ನ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದಿತು. ಅವುಗಳಲ್ಲಿ ಬಹಿಖೋವ ಮೈದಾಮ್ ಮುಖ್ಯವಾದುದು.

    ಇದು ಬಹಿಖೋವ ದಶರಥ ದೊವೆರ್ಹಿ...

    + ಹೆಚ್ಚಿಗೆ ಓದಿ
  • 02ದೆಹಿಂಗ್ ಸತ್ರ

    ದೆಹಿಂಗ್ ಸತ್ರ

    ಅಸ್ಸಾಮಿ ಸಮಾಜದ ಸಾಮಾಜಿಕ-ಧಾರ್ಮಿಕ-ಸಾಂಸ್ಕೃತಿಕ ಸಂಸ್ಥೆಗಳಾಗಿ ಸತ್ರಗಳು ಶತಮಾನಗಳಿಂದಲೂ ಕಾರ್ಯನಿರ್ವಹಿಸುತ್ತಿವೆ. ದಿಬ್ರುಗಡ್ನ ಈ ದಿಹಾಂಗ್ ಸತ್ರವು ಶ್ರೀಮಂತ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ. ಇದು ಧಾರ್ಮಿಕ ಕೇಂದ್ರವಾಗಿದ್ದರಿಂದ ಅಹೋಮಾ ರಾಜರು ಇದನ್ನು ನಿರಂತರವಾಗಿ ಪೋಷಿಸುತ್ತಾ ಬಂದರು.

    ಅಹೋಮಾ ದೊರೆಗಳಲ್ಲಿ...

    + ಹೆಚ್ಚಿಗೆ ಓದಿ
  • 03ಬರ್ಬರುವ ಮೈದಾಮ್

    ಬರ್ಬರುವ ಮೈದಾಮ್

    ಬರ್ಬರುವ ಮೈದಾಮ್ ದಿಬ್ರುಗಡ್ನಿಂದ ಕೆಲವೇ ಕಿಮೀಗಳ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ 37ರ ಸಮೀಪದಲ್ಲಿದೆ. ಇಲ್ಲಿ ಎರಡು ಮೈದಾಮಗಳು ಹತ್ತಿರದಲ್ಲಿವೆ. ಇದೇ ಬರ್ಬರುವ ಮೈದಾಮ. ಸ್ಮಶಾನವು ಪಾಳುಬಿದ್ದ ಪ್ರದೇಶದಲ್ಲಿರುವುದರಿಂದ ಹೆಚ್ಚು ಜನರಿಗೆ ಇದರ ಬಗ್ಗೆ ತಿಳಿದಿಲ್ಲ. ಪ್ರಸಿದ್ಧ ಇತಿಹಾಸಕಾರ ಸರಬಾನಂದ ರಾಕುಮಾರ್ ಪ್ರಕಾರ ಈ...

    + ಹೆಚ್ಚಿಗೆ ಓದಿ
  • 04ಜೊಕಾಯ್ ಬೊಟಾನಿಕಲ್ ಉದ್ಯಾನ

    ಜೊಕಾಯ್ ಬೊಟಾನಿಕಲ್ ಉದ್ಯಾನ

    ವಲಸೆ ಹಕ್ಕಿಗಳ ಜನಪ್ರಿಯ ತಾಣವಾಗಿದ್ದು, ಜರ್ಮ್ ಪ್ಲಾಸ್ಮ್ ಕೇಂದ್ರವೆಂದೂ ಕರೆಯಲಾಗುವ ಈ ಉದ್ಯಾನವು ಜೊಕಾಯ್ ಮೀಸಲು ಅರಣ್ಯ ಪ್ರದೇಶದಲ್ಲಿ ನೆಲೆಸಿದೆ. ಇದು ಅಸ್ಸಾಮಿನ ದಿಬ್ರುಗಡ್‍ನಿಂದ 12 ಕಿ.ಮೀ ದೂರದಲ್ಲಿದೆ. ಮನ್ಕೊಟ್ಟಾ ಖಮ್ತಿಘಾಟ್ ರಸ್ತೆಯ ಮೇಲೆ ಇದನ್ನು ಕಾಣಬಹುದು. ಇಲ್ಲಿ ಅಂಗಾಂಶಗಳ ಸಂಗ್ರಹಣಾ ಕೊಠಡಿಯೂ ಇದೆ. ಈ...

    + ಹೆಚ್ಚಿಗೆ ಓದಿ
  • 05ದಿನ್ಜೊಯ್ ಸತ್ರ

    ದಿನ್ಜೊಯ್ ಸತ್ರ

    ದಿನ್ಜೊಯ್ ಸತ್ರ ಅಸ್ಸಾಮಿಗಳ ವೈಷ್ಣವಿತೆ ಸಮುದಾಯದ ಸಾಮಾಜಿಕ-ಸಾಂಸ್ಕೃತಿಕ ಕೇಂದ್ರ. ಇದು ದಿಬ್ರುಗಡ್ನ ಚಬುವ ಪಟ್ಟಣಪ್ರದೇಶದಿಂದ 5 ಕಿಮೀ ದೂರದಲ್ಲಿದೆ. ವೈಷ್ಣವ ಪಂಥದ ಅನುಯಾಯಿಗಳು ಇಲ್ಲಿಗೆ ನಿಯಮಿತವಾಗಿ ಭೇಟಿ ನೀಡುತ್ತಾರೆ.  ಗೋಪಾಲ ಅತದೇವನ 12 ಮಂದಿ ಭಕ್ತರಲ್ಲಿ ಒಬ್ಬನಾದ ಅನಿರುದ್ಧ ದೇವನು ಈ ಸತ್ರವನ್ನು...

    + ಹೆಚ್ಚಿಗೆ ಓದಿ
  • 06ಲೆಕೈ ಚೆತಿಯ ಮೈದಮ್

    ಲೆಕೈ ಚೆತಿಯ ಮೈದಮ್

    ಲೆಕೈ ಚೆತಿಯ ಮೈದಮ್ ಒಂದು ‘ಥಾನ್’ ಅಥವ ಧಾರ್ಮಿಕ ಸಂಸ್ಥೆ. ಇದು ಸ್ವರಗೊದಿಯೊ ಪ್ರತಾಪ ಸಿಂಗನ ಬಳಿ ಕೆಲಸ ಮಾಡುತ್ತಿದ್ದ ಅಹೊಮಾ ಅಧಿಕಾರಿ ಲೆಕೈ ಚೆತಿಯಗೆ ಸಂಬಂಧಿಸಿದ್ದು. ದೊಡ್ಡ ‘ಮೈದಾಮ್’ ಸೆಸ್ಸಾದ ಮನ್ಕೊಟ ರಸ್ತೆಯ ಸಮೀಪವಿದೆ. ಲೆಕೈ ಚೆತಿಯ ಮೈದಾಮ್ ‘ಥಾನ್’ ಎಂದು ಪ್ರಸಿದ್ಧಿ...

    + ಹೆಚ್ಚಿಗೆ ಓದಿ
  • 07ರೈಡೊಂಗಿಯ ಡೊಲ್

    ರೈಡೊಂಗಿಯ ಡೊಲ್

    ದಿಬ್ರುಗಡಿಗೆ ಹೋದಾಗ ರೈಡೊಂಗಿಯ ಡೊಲ್ನಲ್ಲಿರುವ ಪಾಳುಬಿದ್ದ ಸ್ಮಾರಕಗಳನ್ನು ನೋಡದೆ ಹಿಂತಿರುಗಿದರೆ ಪ್ರವಾಸ ಅಪೂರ್ಣವಾಗುತ್ತದೆ. ಇದು ಕಲಾಖೋವ ಪ್ರದೇಶದ ಲರೌ ಮೌಜಾದಲ್ಲಿದೆ. ಈ ಪ್ರದೇಶಕ್ಕೆ ತಲುಪಲು ಪ್ರಾದೇಶಿಕ ಬಸ್ಸುಗಳು ಮತ್ತು ಬಾಡಿಗೆ ಟ್ಯಾಕ್ಸಿಗಳ ಸೌಲಭ್ಯವಿದೆ.

    ರೈಡೊಂಗಿಯ ಡೊಲ್ನಲ್ಲಿ ಅಹೊಮ ಸಾಮ್ರಾಜ್ಯಕ್ಕೆ...

    + ಹೆಚ್ಚಿಗೆ ಓದಿ
  • 08ಮೊದೆರಖತ ಸತ್ರ

    ಮೊದೆರಖತ ಸತ್ರ

    ದಿನ್ಜೊಯ್ ಸತ್ರದ ಪ್ರಧಾನ ಅರ್ಚಕನಾಗಿದ್ದ ಸಿದ್ಧಾನಂದದೇಬ್ ದಿನ್ಜೊಯ್ನ ಸಹೋದರನಾದ ಚಂದ್ರಕಾಂತ ದೇವನು ಈ ಸತ್ರವನ್ನು ಕಟ್ಟಿಸಿದನು. ಈ ಸತ್ರವು ದಿಬ್ರುಗಡ್ ಜಿಲ್ಲೆಯ ಚಬುವ ಪಟ್ಟಣ ಪ್ರದೇಶದಿಂದ 5 ಕಿಮೀ ದೂರದಲ್ಲಿದೆ. ಇದು ನಗರದ ಎಲ್ಲ ಭಾಗಗಳೊಂದಿಗೆ ಟ್ಯಾಕ್ಸಿ, ಆಟೋರಿಕ್ಷಾ ಮತ್ತು ಬಸ್ಸುಗಳ ಸಂಪರ್ಕ...

    + ಹೆಚ್ಚಿಗೆ ಓದಿ
  • 09ಗರಪರ ಸತ್ರ

    ಗರಪರ ಸತ್ರ

    ದಿನ್ಜೊಯ್ ಸತ್ರಕ್ಕಿಂತ ಪುರಾತನವಾದ ಸತ್ರವಿದು. ಗರಪರ ಸತ್ರವು ರೊಹ್ಮೊರಿಯ ಮೌಜದಲ್ಲಿದೆ. ನರಿಮೈದೆರ್ ಈ ಸತ್ರದ ಮೊದಲ ಪ್ರಧಾನ ಅರ್ಚಕ. ಈ ಸತ್ರವನ್ನು ಭಕ್ತಾದಿಗಳು ಗೌರವಿಸುತ್ತಾರಾದರೂ ಇದನ್ನು ಈಗಿರುವ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸಲು ಪ್ರಸ್ತಾಪ ಮಾಡಲಾಗಿತ್ತು. ಇದಕ್ಕೆ ಕಾರಣ ಇಲ್ಲಿ ಉಂಟಾಗುತ್ತಿದ್ದ ಮಣ್ಣು ಸವಕಳಿ....

    + ಹೆಚ್ಚಿಗೆ ಓದಿ
  • 10ಕೊಲಿ ಆಯ್ ಥಾನ್

    ಕೊಲಿ ಆಯ್ ಥಾನ್

    ಕೊಲಿ ಆಯ್ ಥಾನ್ ಅಸ್ಸಾಮಿ ಜನರು ಹೆಚ್ಚು ನಂಬುವ ಮತ್ತು ಗೌರವಿಸುವ ಸ್ಥಳ. ಇಲ್ಲಿ ಯಾವುದೇ ವಿಗ್ರಹವಿಲ್ಲದಿದ್ದರೂ ದಿಬ್ರುಗಡ್ನಲ್ಲಿ ಹೆಚ್ಚು ಭೇಟಿ ನೀಡುವ ಪ್ರದೇಶವಿದು. ಅಹೊಮ ಸಾಮ್ರಾಜ್ಯಕ್ಕೆ ಸೇರಿದ ಪುರಾತನ ತಾಣಗಳಲ್ಲಿ ಒಂದು ಕೊಲಿ ಆಯ್ ಥಾನ್.

    ದಿಬ್ರು ಸತ್ರದ ಪ್ರಧಾನ ಅರ್ಚಕರ ಮಗಳಾಗಿದ್ದ ಕೊಯಿ ಆಯಿಗೆ ಕೊಲಿ ಆಯಿ...

    + ಹೆಚ್ಚಿಗೆ ಓದಿ
  • 11ನಂಫಾಕೆ ಗ್ರಾಮ

    ನಂಫಾಕೆ ಗ್ರಾಮ

    ಬುಡಿದಿಹಿಂಗ್ ನದಿಯ ದಂಡೆಯ ಮೇಲಿರುವ ನಂಫಾಕೆ ಗ್ರಾಮವು ಅಸ್ಸಾಮಿನ ಒಂದು ಪ್ರಮುಖ ಪ್ರವಾಸಿ ಆಕರ್ಷಣೆ. ದಿಬ್ರುಗಡ್ ಗೆ ಹತ್ತಿರದಲ್ಲಿರುವ ಈ ಗ್ರಾಮವು ಬೌದ್ಧ ಮಠ ಹಾಗು ತನ್ನ ಸುತ್ತಲಿನ ಶ್ರೀಮಂತ ಪ್ರಕೃತಿ ಸೌಂದರ್ಯದಿಂದಾಗಿ ಹೆಸರುವಾಸಿಯಾಗಿದೆ. ಚಹಾ ತೋಟಗಳ ಮಧ್ಯದಲ್ಲಿರುವ ಈ ಗ್ರಾಮವು ಪ್ರಮುಖ ವ್ಯಾಪಾರಿ ಕೇಂದ್ರವೂ ಹೌದು....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu