Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಬ್ರುಗಡ್ » ಆಕರ್ಷಣೆಗಳು » ಬಹಿಖೋವ ಮೈದಾಮ್

ಬಹಿಖೋವ ಮೈದಾಮ್, ದಿಬ್ರುಗಡ್

2

ಅಹೊಮದಲ್ಲಿ ‘ಮೈದಾಮ್’ ಎಂದರೆ ಸ್ಮಶಾನ ಎಂದರ್ಥ. ‘ಮೈ’ ಎಂದರೆ ವಿಶ್ರಮಿಸು ಮತ್ತು ‘ದಮ್’ ಎಂದರೆ ಸತ್ತ ವ್ಯಕ್ತಿ. ಹಲವು ಮೈದಾಮ್ಗಳು ಅಹೊಮ ಸ್ವರ್ಗೊದಿಯೊಸ್ನ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದಿತು. ಅವುಗಳಲ್ಲಿ ಬಹಿಖೋವ ಮೈದಾಮ್ ಮುಖ್ಯವಾದುದು.

ಇದು ಬಹಿಖೋವ ದಶರಥ ದೊವೆರ್ಹಿ ಬೊರ್ಫುಕನ್ಗೆ ಸಮರ್ಪಿಸಲಾಗಿದೆ. ಬೊರ್ಫುಕನ್ ಎನ್ನುವುದು ಅಹೋಮಾದ ಸೈನ್ಯಾಧಿಕಾರಿಗೆ ನೀಡಲಾಗುತ್ತಿದ್ದ ಹೆಸರು. ಬಹಿಖೋವ ದಶರಥ ದೊವೆರ್ಹದ ರಾಜೇಶ್ವರ ಸಿಂಗನ ಕಾಲದಲ್ಲಿ ಮುಖ್ಯ ಸೈನ್ಯಾಧಿಕಾರಿಯಾಗಿದ್ದ. ಬಹಿಖೋವ ಮೈದಾಮ್ ಖೋವಾಂಗ್ ಟೀ ಎಸ್ಟೇಟ್ನ ಆವರಣದಲ್ಲಿದೆ. ಆದರೆ ಈಗ ಇದು ಪಾಳುಬಿದ್ದಿದೆ.

ಇದಕ್ಕೆ ಸಮೀಪದಲ್ಲಿ ಮೂರು ಸಣ್ಣ ಮೈದಾಮಗಳಿವೆ. ಆದರೆ ಅವೆಲ್ಲವೂ ಇಂದು ಪಾಳುಬಿದ್ದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪಾಳುಬಿದ್ದ ಮೈದಾಮಗಳನ್ನು ಖೋವಾಂಗ್ ಎಸ್ಟೇಟ್ನ ಸುತ್ತಮುತ್ತ ಕಾಣಬಹುದು.  ದಿಬ್ರುಗಡ್ನಲ್ಲಿ ಹಲವು ಮೈದಾಮಗಳಿವೆ ಅವುಗಳಲ್ಲಿ ಬರಬರೌ ಮೈದಾಮ್, ಸೊರುಮೆಚಲೊ ಮತ್ತು ಬರಮೆಚಲೊ ಮೈದಾಮ್ ಮತ್ತು ಲೆಕೈ ಚೆತಿಯ ಮೈದಾಮ್ ಹೆಚ್ಚು ಜನಪ್ರಿಯವಾದವು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed